Asianet Suvarna News Asianet Suvarna News
29 results for "

Basanagowda Patil Yatnal

"
Soon Major changes in Karnataka Cabinet says basanagowda patil yatnal snrSoon Major changes in Karnataka Cabinet says basanagowda patil yatnal snr

'ಶೀಘ್ರದಲ್ಲಿ ರಾಜ್ಯ ಸರ್ಕಾರದಲ್ಲಿ ಭಾರಿ ಬದಲಾವಣೆ : ಬಿಜೆಪಿ ಮೂಲದಿಂದ ಮಾಹಿತಿ'

 • ಗುಜರಾತ್‌ ಮಾದರಿಯಂತೆ ಕರ್ನಾಟಕದಲ್ಲಿಯೂ ಹೊಸ ರಾಜಕೀಯ ಪ್ರಯೋಗಕ್ಕೆ ಒಳಗೊಳಗೇ ವೇದಿಕೆ ಸಿದ್ಧ
 • ಜವಾಬ್ದಾರಿ ಕೊಟ್ಟು ನೋಡಲಿ, ಬರೋ ಅಸೆಂಬ್ಲಿ ಚುನಾವಣೆಯಲ್ಲಿ 130 ಬಿಜೆಪಿ ಶಾಸಕರನ್ನು ಗೆಲ್ಲಿಸಿ ತೋರಿಸುವೆ 

Karnataka Districts Nov 17, 2021, 8:38 AM IST

BJP Leader Basanagowda patil yatnal is now allegation Free snrBJP Leader Basanagowda patil yatnal is now allegation Free snr

ದೊಷಮುಕ್ತರಾದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

 • ನಗರದಲ್ಲಿ 2014ರ ಮೇ 26ರಂದು ನಡೆದಿದ್ದ ಕೋಮು ಗಲಭೆ ಪ್ರಕರಣ
 •  ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಎಲ್ಲ ಆರೋಪಿಗಳನ್ನು ದೋಷ ಮುಕ್ತ

Karnataka Districts Sep 30, 2021, 7:30 AM IST

Yatnal Demands For Panchamasali reservation snrYatnal Demands For Panchamasali reservation snr

ಭರವಸೆ ಸಿಕ್ಕರೆ ಹೋರಾಟ ಮುಂದಕ್ಕೆ : ಯತ್ನಾಳ್

 • ಸರ್ಕಾರದಿಂದ ಪಂಚಮಸಾಲಿ 2ಎ ಮೀಸಲಾತಿ ಭರವಸೆ ಸಿಕ್ಕಲ್ಲಿ ಹೋರಾಟ ಮುಂದೆ ಹಾಕುತ್ತೇವೆ
 • ಪಂಚಮಸಾಲಿ ಹೋರಾಟ ಹೋರಾಟದ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್‌  

Karnataka Districts Sep 27, 2021, 7:42 AM IST

Congress Demands for yatnal deportation to Afghanistan snrCongress Demands for yatnal deportation to Afghanistan snr

ಅಫ್ಘಾನಿಸ್ತಾನಕ್ಕೆ ಯತ್ನಾಳ್‌ ಗಡೀಪಾರು ಮಾಡಿ: ಸಿಎಂಗೆ ಮನವಿ ಸಲ್ಲಿಕೆ

 • ಕಾಂಗ್ರೆಸ್‌ ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆ 
 • ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರನ್ನು ಅಷ್ಘಾನಿಸ್ತಾನಕ್ಕೆ ಗಡಿಪಾರು ಮಾಡಬೇಕೆಂದು ಆಗ್ರಹ

Politics Aug 25, 2021, 8:04 AM IST

DK Shivakumar Slams Basanagouda patil Yatnal snrDK Shivakumar Slams Basanagouda patil Yatnal snr

ಯತ್ನಾಳ್‌ ಹುಚ್ಚ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಿಡಿ

 •  ಸದಾ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹುಚ್ಚರು ಕಾಂಗ್ರೆಸ್‌ ನಾಯಕರ ಬಗ್ಗೆ ಮಾತನಾಡುತ್ತಿರುತ್ತಾರೆ
 • ಪ್ರಮುಖ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಕುತಂತ್ರ

state Aug 24, 2021, 7:26 AM IST

BJP MAL Basanagowda patil yatnal Edmonds Minister Post Vijayapura District rbjBJP MAL Basanagowda patil yatnal Edmonds Minister Post Vijayapura District rbj

ಮತ್ತೊಮ್ಮೆ ಕ್ರಾಂತಿ ಎಚ್ಚರಿಕೆ ಕೊಟ್ಟ ಬಸನಗೌಡ ಪಾಟೀಲ್ ಯತ್ನಾಳ್

* ಸಚಿವ ಸ್ಥಾನದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯೆ
*ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕು ಎಂದು ಆಗ್ರಹ 
* ಸಚಿವ ಸ್ಥಾನ ಸಿಗದಿದ್ದರೆ ಮತ್ತೊಮ್ಮೆ ಕ್ರಾಂತಿಯ ಬಾಂಬ್ ಸಿಡಿಸಿದ ಯತ್ನಾಳ್

Politics Aug 2, 2021, 5:35 PM IST

BJP MLA Basanagowda Patil Yatnal absent for meeting of CM with people representatives rbjBJP MLA Basanagowda Patil Yatnal absent for meeting of CM with people representatives rbj
Video Icon

ಸಿಎಂ ಕರೆದ ಸಭೆಗೆ ಯತ್ನಾಳ್ ಗೈರು: ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸದಾ ಗುಟುರು ಹಾಕುತ್ತಲೇ ಇರುತ್ತಾರೆ.ಇದೀಗ ಮತ್ತೊಮ್ಮೆ ಸಿಎಂ ಅದನ್ನು ಸಾಬೀತು ಮಾಡಿದ್ದಾರೆ. ಸಿಎಂ ಬಿಎಸ್‌ವೈ ಕರೆದ ವಿಜಪುರ ಜನಪ್ರತಿನಿಧಿಗಳ ಸಭೆಗೆ ಬಸನಗೌಡ ಪಾಟೀಲ್ ಯತ್ನಾಳ್ ಗೈರಾಗಿದ್ದಾರೆ.

Politics May 29, 2021, 3:09 PM IST

North Karnataka Leader will be the next Cm Says Basanagouda patil yatnal snrNorth Karnataka Leader will be the next Cm Says Basanagouda patil yatnal snr

ಶೀಘ್ರ ರಾಜ್ಯದ ನಾಯಕತ್ವ ಬದಲಾವಣೆ : ಯಾರಿಗೆ ಸಿಎಂ ಪಟ್ಟ..?

ನನ್ನನ್ನು ಪಕ್ಷದಿಂದ  ಯಾರೂ ಹೊರಹಾಕಲು ಸಾಧ್ಯವಿಲ್ಲ ಎಂದು  ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ ಬದಲಾವಣೆಯೂ ಆಗಲಿದೆ ಎಂದು ಹೇಳಿದ್ದಾರೆ. 

Karnataka Districts Apr 11, 2021, 9:40 AM IST

Karnataka BJP In Charge arun singh Talks about basanagowda patil-yatnal rbjKarnataka BJP In Charge arun singh Talks about basanagowda patil-yatnal rbj

ಶಾಸಕ ಯತ್ನಾಳ್‌ ಹೈಕಮಾಂಡ್ ಬಿಜೆಪಿ ಬಿಗ್ ಶಾಕ್: ಪಕ್ಷದಿಂದ ಗೇಟ್ ಪಾಸ್ ಫಿಕ್ಸ್!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸದಾ ಒಂದಿಲ್ಲೊಂದು ಹೇಳಿಕೆ ನೀಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದ್ದಾರೆ.

Politics Apr 9, 2021, 2:57 PM IST

BJP MLA Basavagowda Patil Yatnal accuses Vijayendra and DK Shivakumar hand in CD Case snrBJP MLA Basavagowda Patil Yatnal accuses Vijayendra and DK Shivakumar hand in CD Case snr

ಸಿಡಿ ಕೇಸಲ್ಲಿ ವಿಜಯೇಂದ್ರ-ಡಿಕೆಶಿ ಕೈವಾಡ: ಯತ್ನಾಳ್ ಮತ್ತೊಂದು ಆರೋಪ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಇದರ ಹಿಂದೆ ಬಿಎಸ್‌ವೈ ಪುತ್ರ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ಇದ್ದಾರೆಂದು ಆರೋಪಿಸಲಾಗಿದೆ. 

state Mar 30, 2021, 3:42 PM IST

BJP MLA Basanagowda Yatnal talks about Ramesh jarkiholi Sex Scandal CD Case rbjBJP MLA Basanagowda Yatnal talks about Ramesh jarkiholi Sex Scandal CD Case rbj

'ಕಾಂಗ್ರೆಸ್ ಮಹಾನಾಯಕ, BJP ಯುವರಾಜ: ಆ ಇಬ್ಬರು ಸಿಡಿ ಖರೀದಿದಾರರು'

ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗವಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

Politics Mar 27, 2021, 4:40 PM IST

Basanagowda Patil Yatnal Slams CM BS Yediyurappa snrBasanagowda Patil Yatnal Slams CM BS Yediyurappa snr

ನಾವೇ ಮಂತ್ರಿ​ಗಿರಿ ಕೊಡುವ ಯೋಗ ಬರ​ಲಿ​ದೆ : ಹೊಸ ಬಾಂಬ್ ಸಿಡಿಸಿದ ಯತ್ನಾ​ಳ್‌

ಈಗ ನಮ್ಮನ್ನು ಹೊರಗಿಟ್ಟಿರಬಹುದು. ಮುಂದೊಂದು ದಿನ ನಾವೆ ಮಂತ್ರಿಗಿರಿ ಕೊಡುವ ಯೋಗ ಬರಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

Karnataka Districts Feb 3, 2021, 10:41 AM IST

HD Kumaraswamy Is My Good Friend Says Basanagowda Patil Yatnal snrHD Kumaraswamy Is My Good Friend Says Basanagowda Patil Yatnal snr

ಜೆಡಿಎಸ್‌ನತ್ತ ಹೋಗುತ್ತಿದ್ದಾರಾ ಬಿಜೆಪಿ ಅಸಮಾಧಾನಿತ ಮುಖಂಡ..?

ಇತ್ತ ಎಚ್ ಡಿ ಕುಮಾರಸ್ವಾಮಿ  ಅಸಮಾಧಾನದಿಂದ ಕಿಡಿಕಾರುತ್ತಿರುವ ಬಿಜೆಪಿ ಮುಖಂಡರನ್ನು ಭಾರೀ ಹೊಗಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ನಾವಿಬ್ಬರು ಒಳ್ಳೆ ಗೆಳೆಯರು ಎಂದು ಆ ಬಿಜೆಪಿ ಮುಖಂಡ ಹೇಳಿದ್ದಾರೆ. 

Karnataka Districts Jan 31, 2021, 7:39 AM IST

Basanagowda Patil Yatnal Again Anger Over CM Bs Yediyurappa Family snrBasanagowda Patil Yatnal Again Anger Over CM Bs Yediyurappa Family snr

'ಸೀಡಿ ಬಗ್ಗೆ ಹೊರ ತಂದವರೇ ಕ್ಲೋಸ್‌ ಮಾಡ್ತಾರೆ'

ರಾಜ್ಯದಲ್ಲಿ ಸಿ ಡಿ ವಿಚಾರ ಸಾಕಷ್ಟು ಸದ್ದಾಗುತ್ತಿರುವ ಬೆನ್ನಲ್ಲೇ ಸಿ ಡಿ ಮ್ಯಾಟರ್ ಕ್ಲೋಸ್ ಮಾಡುವ ಬಗ್ಗೆ ಮಾತುಗಳು ಕೇಳಿ ಬಂದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಈ ಬಗ್ಗೆ ಮಾತನಾಡಿದ್ದು ಮತ್ತೊಮ್ಮೆ ಸಿಎಂ ಕುಟುಂಬದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

Politics Jan 21, 2021, 9:00 AM IST

Basanagowda patil Yatnal unhappy over politics snrBasanagowda patil Yatnal unhappy over politics snr

ಸುಮ್ಮನಿದ್ದರೆ ಮಂತ್ರಿಯಲ್ಲ, ಸಿಎಂ ಆಗುತ್ತಿದ್ದೆ: ಯತ್ನಾಳ್‌ ಸಿಡಿಮಿಡಿ

ನಾನು ನೇರ ನಿಷ್ಠುರ ಮನುಷ್ಯ. ಹಾಗಾಗಿ ಕೆಲವರಿಗೆ ಇದು ಸಹಿಸಿಕೊಳ್ಳಲಾಗುತ್ತಿಲ್ಲ. ಓಲೈಕೆ ಮಾಡಿ ಅಧಿಕಾರ ಪಡೆಯುವುದು ನನಗೆ ಬೇಕಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Karnataka Districts Jan 18, 2021, 9:35 AM IST