Bar Girls  

(Search results - 4)
 • Watch

  Karnataka Districts29, Jan 2020, 11:00 AM

  ಬಾರ್‌ ಗರ್ಲ್‌ಗೆ ಉಡುಗೊರೆ ನೀಡಲು ವಾಚ್‌ ಅಂಗಡಿಗೆ ಕನ್ನ!

  ಬಾರ್‌ ಹುಡುಗಿಯರಿಗೆ ದುಬಾರಿ ಉಡುಗೊರೆ ನೀಡಲು ವಾಚ್‌ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಖದೀಮ, ಈಗ ತನ್ನ ಸಹಚರನ ಜತೆ ಅಶೋಕ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 • liquor
  Video Icon

  Karnataka Districts24, Dec 2019, 7:51 PM

  ಬಾಲಕಿಯರ ಹಾಸ್ಟೆಲ್ ಮುಂದೆ ಬಾರ್! ಆತಂಕದಲ್ಲಿ ಕಾಫಿನಾಡಿನ ವಿದ್ಯಾರ್ಥಿನಿಯರು

  ಅದು ನಗರದ ಹೃಯದ ಭಾಗ, ಅಲ್ಲಿ ಕಾಲೇಜ್ , ಹಾಸ್ಟೆಲ್ ಗಳು, ಬಾಲಕೀಯರ ವಸತಿ ನಿಲಯ , ಪಿಜಿ ಸೇರಿದಂತೆ ಎಲ್ಲಾವೂ ಒಂದಡೆ ಇರುವ ಜಾಗ .ಈ ಕಾರಣಕ್ಕಾಗಿ ಸೈಲಾಂಟಗಿರೋ ಏರಿಯಾ ಅಂತಾನೇ ವಿದ್ಯಾರ್ಥಿಗಳು ಇಷ್ಟ ಪಡ್ತಾರೆ. ಸದಾ ವಿದ್ಯಾರ್ಥಿಗಳ ಕಲರವ, ಓಡಾಟ, ಆಟ-ಪಾಠ ಅಂತ ತಿರುಗಾಡೋ ವಿದ್ಯಾರ್ಥಿಗಳೇ ಹೆಚ್ಚು. ಆದರೆ ಈಗ ಇವುಗಳ ಮಧ್ಯೆ ಅಬಕಾರಿ ಇಲಾಖೆ ಬಾರ್ ಅಂಡ್ ಶಾಪ್ ನಡೆಸಲು ಖಾಸಗೀಯವರಿಗೆ ಅನುಮತಿ ನೀಡಲು ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
   

 • undefined

  Bengaluru-Urban8, Nov 2019, 7:59 AM

  ಬಾರ್ ಗರ್ಲ್‌ಗಳಿಗೆ ಲೈಂಗಿಕ ಕಿರುಕುಳ: ಆಟೋ ಡ್ರೈವರ್ ಅರೆಸ್ಟ್

  ಬಾರ್ ಗರ್ಲ್‌ಗಳಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಆರೋಪದ ಮೇಲೆ ಆಟೋ ಚಾಲಕನೊಬ್ಬನನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಲ್ಲೇಶ್ವರಂ ನಿವಾಸಿ ಚಂದ್ರು(35) ಎಂದು ಗುರುತಿಸಲಾಗಿದೆ.

 • undefined
  Video Icon

  Karnataka Districts15, Jun 2019, 10:49 AM

  ಪಬ್ ಮೇಲೆ ಸಿಸಿಬಿ ಪೊಲೀಸರ ದಾಳಿ, ಬಾರ್ ಗರ್ಲ್ಸ್ ರಕ್ಷಣೆ

  ಬೆಂಗಳೂರಿನಲ್ಲಿ ಶುಕ್ರವಾರ ತಡ ರಾತ್ರಿ ಬರ್ತ್ ಡೇ ಪಾರ್ಟಿ ನಡೆಯುತ್ತಿದ್ದ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ನಗದು ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ. ಸುಮಾರು 250 ಬಾರ್ ಗರ್ಲ್ಸ್ ಅನ್ನು ರಕ್ಷಿಸಿದ್ದಾರೆ.