Asianet Suvarna News Asianet Suvarna News
20 results for "

Bannerghatta National Park

"
Leopard Safari Will Be Start in Bannerghatta National Park on 2022 grgLeopard Safari Will Be Start in Bannerghatta National Park on 2022 grg

ಇನ್ಮುಂದೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಮಾಡಿ..!

ಜಗತ್ತಿನಲ್ಲಿ ಅತಿ ವೇಗವಾಗಿ ಓಡುವ ಸಸ್ತನಿಯಾದ ಚಿರತೆಗಳ ಸಫಾರಿ ನಡೆಸಲು ರಾಜಧಾನಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನ(Bannerghatta National Park) ಸಜ್ಜುಗೊಂಡಿದ್ದು, 2022ರ ಜನವರಿ ತಿಂಗಳಲ್ಲಿ ಕಾರ್ಯರಂಭವಾಗಲಿದೆ.
 

Karnataka Districts Sep 25, 2021, 10:15 AM IST

Celebrity couple Anu and Raghu Mukherjee are honorary ambassadors of Bennerghatta national park vcsCelebrity couple Anu and Raghu Mukherjee are honorary ambassadors of Bennerghatta national park vcs

ನಟಿ ಅನುಪ್ರಭಾಕರ್ ಮತ್ತು ರಘು ಮುಖರ್ಜಿ ಈಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಾಯಭಾರಿಗಳು!

ಮಹತ್ವದ ಕಾರ್ಯಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಗಾರವಾನ್ವಿತ ರಾಯಭಾರಿಗಳಾದ ಅನು-ರಘು ಮುಖರ್ಜಿ ದಂಪತಿ. 

Sandalwood Jun 21, 2021, 5:43 PM IST

bannerghatta national park vasishta simha adopts lion cub vcsbannerghatta national park vasishta simha adopts lion cub vcs
Video Icon

ಸಿಂಹದ ಮರಿ ದತ್ತು ಪಡೆದ ವಸಿಷ್ಠ; ಇದರ ದಿನಾಂಕ ತುಂಬಾನೇ ಸ್ಪೆಷಲ್!

2021 ಆರಂಭದಲ್ಲಿಯೇ ಏನಾದರೂ ಡಿಫರೆಂಟ್‌ ಆಗಿ ಮಾಡಬೇಕು ಎಂದು ನಟ ವಸಿಷ್ಠ ಸಿಂಹ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ. ಈ ಮರಿಯ ಮತ್ತೊಂದು ವಿಶೇಷತೆಯೇ ಅದರ ಜನ್ಮ ದಿನಾಂಕ. ಏನದು ಅಂತೀರಾ ಈ ವಿಡಿಯೋ ನೋಡಿ....

Sandalwood Jan 3, 2021, 1:06 PM IST

Vasishta Simha adopts cub in bannerghatta national park celebrates new year vcsVasishta Simha adopts cub in bannerghatta national park celebrates new year vcs

ಅಣ್ಣಾವ್ರ ಹುಟ್ಟುಹಬ್ಬದಂದು ಜನಿಸಿದ ಸಿಂಹದ ಮರಿ ದತ್ತು ಪಡೆದ ವಸಿಷ್ಠ ಸಿಂಹ!

ಹೊಸ ವರ್ಷದ ಆರಂಭದಲ್ಲೇ ನಟ ವಸಿಷ್ಠ ಸಿಂಹ ಬೆಂಗಳೂರಿನ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದಲ್ಲಿ ಗಂಡು ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಅದಕ್ಕೆ ‘ವಿಜಯ ನರಸಿಂಹ’ ಎಂದು ನಾಮಕರಣ ಮಾಡಿದ್ದಾರೆ.

Sandalwood Jan 2, 2021, 9:29 AM IST

Cover Story illegal mining in bannerghatta national park mahCover Story illegal mining in bannerghatta national park mah
Video Icon

ವಿಧಾನಸೌಧದಿಂದ ಕೆಲವೇ ಕಿಮೀ ದೂರದಲ್ಲಿ ಇದೆಂಥ ಗಣಿಗಾರಿಕೆ!

ತನಿಖಾ ವರದಿಯಲ್ಲಿ ಅಪರಾಧಿಗಳ ಜಾಡನ್ನು ಪತ್ತೆ ಮಾಡುವುದೆ ಕವರ್ ಸ್ಟೋರಿ.  ಕವರ್ ಸ್ಟೋರಿ ಮತ್ತೊಂದು ರೋಚಕತೆಯ ಬೆನ್ನು ಹತ್ತಿದೆ.  ನಮ್ಮ ಪರಿಸವನ್ನು ನಮ್ಮ ಮುಂದೆಯೇ ಹೇಗೆ ಸರ್ವನಾಶ ಮಾಡುತ್ತಿದ್ದಾರೆ ಎಂಬ ಮಾಹಿತಿ ನಿಮ್ಮ ಮುಂದೆ ಇಡುತ್ತಿದ್ದೇವೆ.  ಈ ರಸ್ತೆಗಳನ್ನು ಒಮ್ಮೆ ನೋಡಿ. ಇದೇನು  ಬಳ್ಳಾರಿ ಅಲ್ಲ.. ನಮ್ಮ ರಾಜಧಾನಿ ಬೆಂಗಳೂರಿನ ಕತೆ. ವಿದಾನಸಧದಿಂದ ಹದಿನೆಂಟು ಕಿಮೀ ದೂರದಲ್ಲಿರುವ ಈ ಗಣಿಕಾರಿಕೆಯ ಕತೆ ನೀವೇ ನೋಡಿ...

CRIME Nov 28, 2020, 7:31 PM IST

Zebra Gives Birth to Baby Zebra in Bannerghatta National ParkgrgZebra Gives Birth to Baby Zebra in Bannerghatta National Parkgrg

ಬನ್ನೇರುಘಟ್ಟ ಉದ್ಯಾನವನದಲ್ಲಿ ಹೆಣ್ಣು ಮರಿಗೆ ಜನ್ಮ ಕೊಟ್ಟ ಝೀಬ್ರಾ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಾವೇರಿ ಎಂಬ ಹೆಸರಿನ ಝೀಬ್ರಾ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದೆ ಎಂದು ಉದ್ಯಾನವನದ ಆಡಳಿತಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದರು.
 

Karnataka Districts Oct 2, 2020, 7:33 AM IST

hippopotamus gives birth to baby hippopotamus in Bannerghatta National Parkhippopotamus gives birth to baby hippopotamus in Bannerghatta National Park

ಬನ್ನೇರುಘಟ್ಟದಲ್ಲಿ ಹೊಸ ಅತಿಥಿ: ಗಂಡು ಮರಿಗೆ ಜನ್ಮ ಕೊಟ್ಟ ನೀರಾನೆ..!

ಆನೇಕಲ್‌ ಬನ್ನೇರುಘಟ್ಟಉದ್ಯಾನವನಕ್ಕೆ ನೂತನ ಅತಿಥಿಯ ಆಗಮನವಾಗಿದ್ದು, ದಶ್ಯಾ(11) ಎಂಬ ನೀರಾನೆ ಶನಿವಾರ ಮುದ್ದಾದ ಗಂಡು ಮರಿಯೊಂದಕ್ಕೆ ಜನ್ಮ ನೀಡಿದೆ.

Karnataka Districts Jul 26, 2020, 7:11 AM IST

Bannerghatta National Park ESZ MP Rajeev Chandrasekhar Writes To BS YediyurappaBannerghatta National Park ESZ MP Rajeev Chandrasekhar Writes To BS Yediyurappa

ಬನ್ನೇರುಘಟ್ಟ ಕಾಪಾಡಿ ಮಂತ್ರ, ಸಿಎಂಗೆ ಸಂಸದ ರಾಜೀವ್ ಚಂದ್ರಶೇಖರ್ ಪತ್ರ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕಡಿತ ನಿರ್ಧಾರವನ್ನು ಪುನರ್ ಪರಿಶೀಲಿಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಂಸದ ರಾಜೀವ್ ಚಂದ್ರಶೇಖರ್ ಪತ್ರ ಬರೆದಿದ್ದಾರೆ.

Karnataka Districts Mar 11, 2020, 7:53 PM IST

namma bengaluru foundation oppose bannerghatta national park reductionnamma bengaluru foundation oppose bannerghatta national park reduction

ಬನ್ನೇರುಘಟ್ಟ ಉದ್ಯಾನ ಪ್ರದೇಶ ಕಡಿತ ಮಾಡಿದ್ರೆ ಬೆಂಗಳೂರಿನ ಮೇಲಾಗುವ ಪರಿಣಾಮ ಎಂಥದ್ದು?

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸೂಕ್ಷ್ಮ ವಲಯವನ್ನು 268.96 ಚದರ ಕಿ.ಮೀ. ವಿಸ್ತೀರ್ಣದಿಂದ 168.84 ಚದರ ಕಿ.ಮೀ.ಗೆ ಕುಗ್ಗಿಸಲು ಸರಕಾರ ಮುಂದಾಗಿರುವುದಕ್ಕೆ ನಮ್ಮ ಬೆಂಗಳೂರು ಪ್ರತಿಷ್ಠಾನ ವಿರೋಧ ವ್ಯಕ್ತಪಡಿಸಿದ್ದು ಪ್ರಸ್ತಾವನೆ ಕೈಬಿಡಬೇಕು ಎಂದು ಆಗ್ರಹಿಸಿದೆ. ಜತೆಗೆ ಮುಂದೆ ಯಾವೆಲ್ಲ ದುಷ್ಪರಿಣಾಮ ಆಗಬಹುದು ಎಂಬ ವಿವರಣೆಯನ್ನು ನೀಡಿದೆ.

Karnataka Districts Feb 24, 2020, 4:42 PM IST

There Around Bannerghatta has 40 LeopardsThere Around Bannerghatta has 40 Leopards

ಬನ್ನೇರುಘಟ್ಟ ಸುತ್ತಮುತ್ತ ಇವೆ 40 ಚಿರತೆ!

40 ಚಿರತೆಗಳಿಗೆ ಬನ್ನೇರುಘಟ್ಟಅರಣ್ಯ ಆಶ್ರಯ| ಸಂಜಯ್‌ ಗುಬ್ಬಿ ನೇತೃತ್ವದ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ನಿದ ಕ್ಯಾಮೆರಾ ಅಳವಡಿಕೆ| |ಸೀಳು ನಾಯಿ, ಆನೆ, ಕಾಟಿ, ಕರಡಿಗಳು ವಾಸ| ಸಂರಕ್ಷಿತ ಅರಣ್ಯವಾಗಿ ಘೋಷಿಸಲು ಶಿಫಾರಸು

NEWS Sep 28, 2019, 8:02 AM IST

2 tigers fighting video in Bannerghatta National Park goes viral2 tigers fighting video in Bannerghatta National Park goes viral
Video Icon

ಅಬ್ಬಾ ವ್ಯಾಘ್ರವೇ..! ಎರಡು ಹುಲಿಗಳ ಕಾದಾಟ ಹೇಗಿದೆ ನೋಡಿ

ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್  ನಲ್ಲಿ ಕಾಡಿನ ಹುಲಿ ಹಾಗೂ ಸಫಾರಿ ಹುಲಿ ಕಾದಾಡಿಕೊಂಡಿರುವ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ಇಂತಹ ಅಪರೂಪದ ದೃಶ್ಯಕ್ಕೆ ಸಫಾರಿ ಬಸ್ ನಲ್ಲಿದ್ದ ಪ್ರವಾಸಿಗರು ಸಾಕ್ಷಿಯಾಗಿದ್ದಾರೆ. ಈ ವಿಡಿಯೋವನ್ನು ಫಾರೆಸ್ಟ್ ಡಿಪಾರ್ಟ್ ಮೆಂಟ್ ವೆಬ್ ಸೈಟ್ ನಲ್ಲಿಯೂ ಹಾಕಲಾಗಿದ್ದೂ ಆಸಕ್ತರು ಅಲ್ಲಿಯೂ ನೋಡಬಹುದಾಗಿದೆ. 

NEWS Aug 13, 2019, 1:05 PM IST

8 tigers added to Bannerghatta tiger safari of Karnataka8 tigers added to Bannerghatta tiger safari of Karnataka

ಬನ್ನೇರುಘಟ್ಟದಲ್ಲಿ ಹುಲಿ ಸಫಾರಿಗೆ ಹೊಸದಾಗಿ 8 ಹುಲಿಗಳ ಸೇರ್ಪಡೆ

ಬನ್ನೇರುಘಟ್ಟಜೈವಿಕ ಉದ್ಯಾನವನದಲ್ಲಿ  ರಾಯಲ್‌ ಬೆಂಗಾಲ್‌ ತಳಿಯ 8 ಹುಲಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರಿಗೆ 8 ಹುಲಿಗಳು ವೀಕ್ಷಣೆಗೆ ಸಿಗಲಿವೆ.

NEWS Jul 29, 2019, 10:49 AM IST

african white lions to bannerghatta national parkafrican white lions to bannerghatta national park

ಬನ್ನೇರುಘಟ್ಟಕ್ಕೆ ಬರುತ್ತಿವೆ ಬಿಳಿ ಸಿಂಹಗಳು!

ಬನ್ನೇರುಘಟ್ಟಕ್ಕೆ ಬರುತ್ತಿವೆ ಬಿಳಿ ಸಿಂಹಗಳು!| ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಕಾಣ ಸಿಗುವ 2 ಬಿಳಿ ಸಿಂಹಗಳು, ಐದು ಇಲ್ಯಾಂಡ್‌ ತರಿಸಿಕೊಳ್ಳಲು ಸಿದ್ಧತೆ

state Jan 16, 2019, 8:46 AM IST

Bannerghatta National Park to have leopard safari soonBannerghatta National Park to have leopard safari soon

ಬನ್ನೇರುಘಟ್ಟಕ್ಕೆ ತೆರಳುವವರಿಗೆ ಗುಡ್ ನ್ಯೂಸ್

ಬನ್ನೇರುಘಟ್ಟಕ್ಕೆ ತೆರಳುವ ಪ್ರವಾಸಿಗರಿಗೆ ಇಲ್ಲಿದೆ ಗುಡ್ ನ್ಯೂಸ್. ಶೀಘ್ರದಲ್ಲೇ ಬ್ನನೇರುಘಟ್ಟದಲ್ಲಿ ಚಿರತೆ ಸಫಾರಿಯನ್ನು ಆರಂಭ ಮಾಡಲಾಗುತ್ತಿದೆ. 

NEWS Dec 27, 2018, 9:18 AM IST

MP Rajeev ChandraSekhar Writes Letter to Union Minister Harshvardhan About BannerghattaMP Rajeev ChandraSekhar Writes Letter to Union Minister Harshvardhan About Bannerghatta

‘ಬನ್ನೇರುಘಟ್ಟ ಸೂಕ್ಷ್ಮ ವಲಯ ಕಡಿತ ಕರಡು ಹಿಂಪಡೆಯಿರಿ’ : ಆರ್‌ಸಿ ಪತ್ರ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕಡಿತಗೊಳಿಸಿ ಹೊರಡಿಸಿರುವ ಕರಡನ್ನು ಹಿಂಪಡೆಯುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಡಾ. ಹರ್ಷವರ್ಧನ್‌ ಅವರಿಗೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಪತ್ರ ಬರೆದಿದ್ದಾರೆ.

NEWS Dec 21, 2018, 9:39 AM IST