Asianet Suvarna News Asianet Suvarna News
192 results for "

Bank Of India

"
SBIs gift to customers IMPS transfer up to Rs 5 lakh will not be charged sanSBIs gift to customers IMPS transfer up to Rs 5 lakh will not be charged san

SBI Gift to Customers: 5 ಲಕ್ಷದವರೆಗಿನ IMPS ವಹಿವಾಟಿಗೆ ಇನ್ನು ಚಾರ್ಜ್ ಇರಲ್ಲ!

ಹಣ ವರ್ಗಾವಣೆ ಮಾಡುವ ತ್ವರಿತ ವಿಧಾನ ಐಎಂಪಿಎಸ್
ಇತ್ತೀಚೆಗಷ್ಟೇ IMPS ವಹಿವಾಟು ಮಿತಿಯನ್ನು 2 ರಿಂದ 5 ಲಕ್ಷಕ್ಕೆ ಏರಿಸಿದ್ದ ಆರ್ ಬಿಐ
ಎಸ್ ಬಿಐನಲ್ಲಿ ಇನ್ನು 5 ಲಕ್ಷದವರೆಗಿನ IMPS ವಹಿವಾಟಿಗೆ ನೋ ಚಾರ್ಜ್

BUSINESS Jan 5, 2022, 1:59 PM IST

RBI allows digital payments without internet overall limit of Rs 2000 podRBI allows digital payments without internet overall limit of Rs 2000 pod

RBI Guidelines: ಇಂಟರ್ನೆಟ್ ಇಲ್ಲದ ಮೊಬೈಲ್‌ ಬಳಸಿ ದಿನಕ್ಕೆ 2000 ರು. ಕಳಿಸಿ!

* ಹೊಸ ಯೋಜನೆಗೆ ಆರ್‌ಬಿಐನಿಂದ ಮಾರ್ಗಸೂಚಿ ಬಿಡುಗಡೆ

* ನೆಟ್‌ ಇಲ್ಲದ ಮೊಬೈಲ್‌ ಬಳಸಿ ಇನ್ನು ದಿನಕ್ಕೆ 2000 ರು. ಕಳಿಸಿ

* ಗ್ರಾಮೀಣ ಭಾಗದಲ್ಲಿ ಡಿಜಿಟಲ್‌ ಪಾವತಿ ಉತ್ತೇಜನಕ್ಕೆ ಬಲ

BUSINESS Jan 4, 2022, 6:25 AM IST

RBI Recruitment 2022 For 14 Specialist Officer Posts gowRBI Recruitment 2022 For 14 Specialist Officer Posts gow

RBI Recruitment 2022: ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ ಅಧಿಸೂಚನೆ ಪ್ರಕಟಿಸಿದ ರಿಸರ್ವ್ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 14  ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ.  ಫೆಬ್ರವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Bank Jobs Jan 3, 2022, 7:34 PM IST

SBI Recruitment 2022 New vacancies announced apply for manager and other post gowSBI Recruitment 2022 New vacancies announced apply for manager and other post gow

SBI Recruitment 2022: ಮ್ಯಾನೇಜರ್ ಸೇರಿ ಹಲವು ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

SBIನಲ್ಲಿ ಖಾಲಿ ಇರುವ ವಿವಿಧ ಮ್ಯಾನೇಜರ್,ಡೆಪ್ಯುಟಿ ಮ್ಯಾನೇಜರ್, ಚೀಫ್​​ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಜನವರಿ 13 ಕೊನೆಯ ದಿನಾಂಕವಾಗಿದೆ.

Central Govt Jobs Dec 28, 2021, 9:23 PM IST

RBL Bank and its management have the complete support of the Reserve Bank of India says interim CEO Rajeev AhujaRBL Bank and its management have the complete support of the Reserve Bank of India says interim CEO Rajeev Ahuja

RBI action against RBL Bank : ಮುಂಬೈ ಮೂಲದ ಬ್ಯಾಂಕ್ ವಿರುದ್ಧ ಆರ್ ಬಿಐ ಹಠಾತ್ ಕ್ರಮ, ಕಾರಣವೇನು?

ಮುಂಬೈ ಮೂಲದ ಬ್ಯಾಂಕ್ ಆರ್ ಬಿಎಲ್ ವಿರುದ್ಧ ಆರ್ ಬಿಐ ಕ್ರಮ
ಭಾನುವಾರ ಸುದ್ದಿಗೋಷ್ಠಿ ಕರೆದ ಆರ್ ಬಿಎಲ್ ಮ್ಯಾನೇಜ್ ಮೆಂಟ್
ನಮ್ಮ ಬ್ಯಾಂಕ್ ನ ಬೆಂಬಲಕ್ಕೆ ಆರ್ ಬಿಐ ನಿಂತಿದೆ ಎಂದ ಹಂಗಾಮಿ ಸಿಇಒ ರಾಜೀವ್ ಅಹುಜಾ

BUSINESS Dec 26, 2021, 7:53 PM IST

Businessman arrested for duping Union Bank of India of Rs 53 crore Hyderabad mahBusinessman arrested for duping Union Bank of India of Rs 53 crore Hyderabad mah

Bank Fraud: ಯುನಿಯನ್ ಬ್ಯಾಂಕ್‌ಗೆ 53 ಕೋಟಿ ವಂಚಿಸಿದ್ದ 'ಮರಿಮಲ್ಯ' ಸೆರೆ!

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ (ಯುಬಿಐ) 53 ಕೋಟಿ ರೂಪಾಯಿ  ವಂಚಿಸಿದ್ದ ಉದ್ಯಮಿಯ ಬಂಧನವಾಗಿದೆ.  36 ವರ್ಷದ ಉದ್ಯಮಿಯನ್ನು ಸೈಬರಾಬಾದ್ ಎಕನಾಮಿಕ್ ಅಫೆನ್ಸ್ ವಿಂಗ್ (ಇಒಡಬ್ಲ್ಯು) ಪೊಲೀಸರು ಬಂಧಿಸಿದ್ದಾರೆ. 

CRIME Dec 26, 2021, 7:19 PM IST

Security Officer Vacancies in Bank of India apply now gowSecurity Officer Vacancies in Bank of India apply now gow

Bank of India Recruitment 2022: ವಿಶೇಷ ಭದ್ರತಾ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬ್ಯಾಂಕ್​ ಆಫ್​ ಇಂಡಿಯಾ

  • ವಿಶೇಷ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬ್ಯಾಂಕ್ ಆಫ್​ ಇಂಡಿಯಾ
  • ಆನ್​ಲೈನ್  ಮೂಲಕ ಅರ್ಜಿ ಸಲ್ಲಿಸಲು ಜ.7 ಕೊನೆ ದಿನ
  • ಒಟ್ಟು 25 ವಿಶೇಷ ಭದ್ರತಾ ಅಧಿಕಾರಿ ಹುದ್ದೆಗಳು ಖಾಲಿ

Bank Jobs Dec 24, 2021, 3:59 PM IST

Union Bank of India has released the official notification for 25 jobs gowUnion Bank of India has released the official notification for 25 jobs gow

Union Bank Recruitment 2022: ಸ್ನಾತಕೋತ್ತರ ಪದವೀಧರರಿಗೆ ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗ

  • ಖಾಲಿ ಇರುವ 25 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯೂನಿಯನ್ ಬ್ಯಾಂಕ್
  • ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 7 ಕೊನೆ ದಿನ
  • ಬಿಇ, ಬಿ.ಟೆಕ್, ಬಿಎಸ್ಸಿ, ಎಂಎಸ್ಸಿ, ಎಂಬಿಎ, ಎಂಎ, ಎಂ.ಟೆಕ್​, ಎಂಸಿಎ ಪೂರ್ಣಗೊಳಿಸಿದವರಿಗೆ ಸುವರ್ಣವಕಾಶ

Bank Jobs Dec 20, 2021, 7:01 PM IST

SBI renew MoU with Indian Army offer benefits to serving retired army personnel and their families ckmSBI renew MoU with Indian Army offer benefits to serving retired army personnel and their families ckm

Defence Salary Package Scheme ಭಾರತೀಯ ಸೇನಾ ಯೋಧರು, ಕುಟುಂಬದ ರಕ್ಷಣಾ ಪ್ಯಾಕೇಜ್ ನವೀಕರಿಸಿದ SBI!

  • ಭಾರತೀಯ ಸೇನಾ ಸಿಬ್ಬಂದಿ, ನಿವೃತ್ತರಿಗೆ ಹಾಗೂ ಕುಟುಂಬಕ್ಕೆ ಸೌಲಭ್ಯ
  • ರಕ್ಷಣಾ ವೇತನ ಪ್ಯಾಕೇಜ್ ಅಡಿಯಲ್ಲಿ ಒಪ್ಪಂದ ನವೀಕರಣ
  • ವಾಯು ಅಪಘಾತ ಪರಿಹಾರ ಸೇರಿದಂತೆ ಹಲವು ಯೋಜನೆ

BUSINESS Dec 19, 2021, 1:12 AM IST

Two day Bank strike from tomorrow sbi and Other govt lenders operations likely to hit sanTwo day Bank strike from tomorrow sbi and Other govt lenders operations likely to hit san

Bank Strike : ಇನ್ನೆರಡು ದಿನ ಸರ್ಕಾರಿ ಬ್ಯಾಂಕ್ ಗಳಲ್ಲಿ ಕೆಲಸ ನಿಧಾನವಾಗಬಹುದು ಎಚ್ಚರ!


ಸರ್ಕಾರಿ ಬ್ಯಾಂಕ್ ಯೂನಿಯನ್ ಹಾಗೂ ಉದ್ಯೋಗಿಗಳ ಸ್ಟ್ರೈಕ್
ಎಸ್ ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕ್ ಗಳ ದೈನಂದಿನ ಕೆಲಸಗಳಿಗೆ ಅಡ್ಡಿ ಸಾಧ್ಯತೆ
ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುವ ಕೇಂದ್ರ ನಿರ್ಧಾರದ ವಿರುದ್ಧ  2 ದಿನಗಳ ಸ್ಟ್ರೈಕ್

India Dec 15, 2021, 6:21 PM IST

SBI PO Prelims Exam Result declaredSBI PO Prelims Exam Result declared

SBI PO Prelims Exam Result: ಎಸ್‌ಬಿಐ ನೇಮಕಾತಿಯ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟ

  • ಎಸ್‌ಬಿಐ ಪ್ರೊಬೆಷನರಿ ಅಧಿಕಾರಿ ನೇಮಕಾತಿಯ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟ
  • ಒಟ್ಟು 2056 ಪ್ರೊಬೆಷನರಿ ಅಧಿಕಾರಿ ಹುದ್ದೆಗಳನ್ನು ಭರ್ತಿಗೆ ಕರೆ ನೀಡಿದ್ದ ಎಸ್‌ಬಿಐ
  • ನವೆಂಬರ್ ನಲ್ಲಿ ನಡೆದಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟ
     

Bank Jobs Dec 15, 2021, 4:24 PM IST

State Bank of India is recruiting 1226 Circle based officer postsState Bank of India is recruiting 1226 Circle based officer posts

SBI CBO Recruitment 2022: SBI ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

•    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  
•    ಕರ್ನಾಟಕದಲ್ಲಿ 278 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
•    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನವಾಗಿದೆ.

Bank Jobs Dec 15, 2021, 3:49 PM IST

India wholesale prices unexpectedly rise to three decade high podIndia wholesale prices unexpectedly rise to three decade high pod

ಜನ ಸಾಮಾನ್ಯರಿಗೆ ಡಬಲ್ ಶಾಕ್, 30 ವರ್ಷದ ಗರಿಷ್ಠಕ್ಕೆ Wholesale Inflation!

* ಬೆಲೆ ಏರಿಕೆಯಿಂದ ಕಂಗಾಲಾದ ಜನಸಾಮಾನ್ಯರು

* ಮತ್ತೆ ಶಾಕ್ ಕೊಟ್ಟ ಅಂಕಿ ಅಂಶಗಳು

* ಸಗಟು ಹಣದುಬ್ಬರ 30 ವರ್ಷಗಳ ಗರಿಷ್ಠ ಮಟ್ಟದಲ್ಲಿ

BUSINESS Dec 14, 2021, 5:17 PM IST

State Bank of India released an SBI CBO recruitment 2021 notification to recruit gowState Bank of India released an SBI CBO recruitment 2021 notification to recruit gow

SBI Recruitment 2021: ಎಸ್‌ಬಿಐನಲ್ಲಿ ತಿಂಗಳಿಗೆ 63,840ರೂ ಸಂಬಳದ ಉದ್ಯೋಗ, ಅರ್ಹರು ಇಂದೇ ಅರ್ಜಿ ಸಲ್ಲಿಸಿ

  • ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ
  • 1226 ಸರ್ಕಲ್ ಬೇಸ್ಡ್​ ಆಫೀಸರ್ ಹುದ್ದೆಗಳು ಖಾಲಿ
  • ಅರ್ಜಿ ಸಲ್ಲಿಸಲು ಡಿಸೆಂಬರ್ 29  ಕೊನೆಯ ದಿನಾಂಕ

Central Govt Jobs Dec 9, 2021, 2:51 PM IST

RBI keeps repo rate unchanged ninth consecutive time anuRBI keeps repo rate unchanged ninth consecutive time anu

Repo Rate:ಸತತ 9ನೇ ಬಾರಿ ರೆಪೋ, ರಿವರ್ಸ್ ರೆಪೋ ದರ ಬದಲಾಯಿಸದ RBI

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಈ ಬಾರಿಯೂ ಬದಲಾವಣೆ ಮಾಡೋದಿಲ್ಲ ಎಂಬ ತಜ್ಞರ ಊಹೆ ನಿಜವಾಗಿದೆ. 

BUSINESS Dec 8, 2021, 1:32 PM IST