Bangarpet  

(Search results - 7)
 • 3 children drowns in canal at Bangarpete rbj

  CRIMEOct 10, 2020, 8:45 PM IST

  ರೈಲ್ವೇ ಅಧಿಕಾರಿಗಳ ಎಡವಟ್ಟಿನಿಂದ ಕಾಲುವೆಯಲ್ಲಿ ಮುಳುಗಿ 3 ಮಕ್ಕಳ ಸಾವು

  ರೈಲ್ವೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಮೂವರು ಮಕ್ಕಳ ಜೀವ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ.

 • Suvarna FIR Complete details on Bangarpet tahsildar Chandramouleshwar death
  Video Icon

  CRIMEJul 11, 2020, 2:07 PM IST

  ತಹಸೀಲ್ದಾರ್ ಕೊಲೆಯ ಪಿನ್ ಟು ಪಿನ್ ಡೀಟೈಲ್..!

  ಸುಮಾರು ಮೂರುವರೆ ವರ್ಷಗಳಿಂದ ಬಂಗಾರಪೇಟೆಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಮೌಳೇಶ್ವರ್ ಮೇಲೆ ಒಂದೇ ಒಂದು ಅಪವಾದ ಕೇಳಿಬಂದಿರಲಿಲ್ಲ. ಹೀಗಿದ್ದೂ ಸಾಮಾನ್ಯ ಜಮೀನು ವ್ಯಾಜ್ಯದ ವಿಚಾರದ ವೇಳೆ ಸರ್ವೆ ಮಾಡಿಸುವಾಗ ಕೊಲೆಯಾಗಿ ಹೋಗಿದ್ದಾರೆ. ಈ ಘಟನೆ ನಡೆದದ್ದು ಹೇಗೆ? ಕೊಲೆ ಮಾಡಿದಾತ ಯಾರು?, ಕೊಲೆ ನಡೆಯಲು ಕಾರಣವೇನು ಎನ್ನುವುದರ ಇಂಚಿಂಚು ಡೀಟೈಲ್ಸ್ ಇಲ್ಲಿದೆ ನೋಡಿ.

 • Bangarpet Tahsildar stabbed to death when he visited a disputed land for surveying

  CRIMEJul 9, 2020, 7:58 PM IST

  ಜಮೀನು ಸರ್ವೆಗೆ ತೆರಳಿದ್ದ ತಹಶೀಲ್ದಾರ್‌ನನ್ನು ಚಾಕುವಿನಿಂದ ಇರಿದು ಕೊಂದ ನಿವೃತ್ತ ಶಿಕ್ಷಕ

  ವಿವಾದಿತ ಜಮೀನಿನ ಸರ್ವೆ ಕಾರ್ಯಕ್ಕೆ ಹೋಗಿದ್ದ ತಹಶೀಲ್ದಾರ್‌ನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

 • Checkpost in bangarpet closed for interstate vehicles

  Karnataka DistrictsMay 14, 2020, 1:55 PM IST

  ಕೋಲಾರ: ಅನ್ಯರಾಜ್ಯದ ವಾಹನಗಳಿಗೆ ಗಡಿ ಬಂದ್..!

  ಬಂಗಾರಪೇಟೆ ತಾಲೂಕಿನ ಗಡಿ ಭಾಗದಲ್ಲಿರುವ ಬಲಮಂದೆ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಸತ್ಯಭಾಮ ರವರು ಬುಧವಾರ ಸಂಜೆ ದಿಢೀರನೆ ಭೇಟಿ ನೀಡಿ ಅಲ್ಲಿನ ಪೊಲೀಸರ ಕಾರ‍್ಯನಿರ್ವಾಹಣೆ ಬಗ್ಗೆ ಪರಿಶೀಲಿಸಿ ಯಾವುದೇ ಹೊರ ರಾಜ್ಯದ ವಾಹನಗಳು ಗಡಿ ದಾಟಿ ಬಾರದಂತೆ ಮತ್ತಷ್ಟುಬಿಗಿಗೊಳಿಸಬೇಕೆಂದು ಸೂಚಿಸಿದ್ದಾರೆ.

 • Train between bangarpet and bangalore canceled due to corona fear

  Karnataka DistrictsMar 21, 2020, 10:16 AM IST

  ಡಬಲ್‌ ಡೆಕ್ಕರ್‌ ರೈಲು ಸಂಚಾರ ಬಂದ್‌..!

  ರಾಜ್ಯದಲ್ಲಿ ಕೊರೊನಾ ವೈರಸ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಬಂಗಾರಪೇಟೆ ಮೂಲಕ ಹಾದು ಹೋಗುವ ಡಬಲ್‌ ಡೆಕ್ಕರ್‌ ರೈಲು ಸಂಚಾರವನ್ನು ಶುಕ್ರವಾರದಿಂದ ರದ್ದು ಮಾಡಿದೆ. ಡಬಲ್‌ ಡೆಕ್ಕರ್‌ ರೈಲು ಸಂಪೂರ್ಣ ಹವಾನಿಯಂತ್ರಿತ ರೈಲಾಗಿವುದರಿಂದ ರದ್ದುಪಡಿಸಿದೆ.

 • Kolara bangarpet police arrest royal enfield bullet bike thieves

  AUTOMOBILEAug 28, 2019, 12:39 PM IST

  ರಾಯಲ್ ಎನ್‌ಫೀಲ್ಡ್ ಕಳ್ಳನ ಬಂಧನ; ಇನ್ನೂ ಇದ್ದಾರೆ ಎಚ್ಚರ!

  ಯುವಕರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ಪ್ರೀತಿ ಹೆಚ್ಚಾಗಿದ್ದರೆ, ಇತ್ತ ಕಳ್ಳರಿಗೂ ಬುಲೆಟ್ ಗಾಡಿಗಳೇ ಬೇಕು. ಇದೀಗ  ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುತ್ತಿದ್ದ ಅಂತರಾಜ್ಯ ಕಳ್ಳನನ್ನು ಕೋಲಾರದ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಸಹಚರರಿಗಾಗಿ ಶೋಧ ಆರಂಭಗೊಂಡಿದೆ. ಹೀಗಾಗಿ ಬುಲೆಟ್ ಮಾಲೀಕರೇ ಎಚ್ಚರ ವಹಿಸುವುದು ಅಗತ್ಯ.

 • Woman gives birth to baby Boy on train at Bangarpet station Kolar

  KolarNov 13, 2018, 11:02 PM IST

  ಬಂಗಾರಪೇಟೆ: ರೈಲಿನಲ್ಲೇ ಆಯ್ತು ಹೆರಿಗೆ, ತಾಯಿ-ಮಗು ಹೇಗಿದ್ದಾರೆ?

  ಬಸ್ ನಲ್ಲೇ ಜನ್ಮನೀಡಿದ ತಾಯಿ, ಆ್ಯಂಬುಲೆನ್ಸ್ ನಲ್ಲೇ ಹೆರಿಗೆ ಈ ರೀತಿ ಅನೇಕ ಸುದ್ದಿಗಳನ್ನು ಕೇಳಿರುತ್ತೇವೆ. ಅದೆ ಸಾಲಿಗೆ ಹೊಸ ಸೇರ್ಪಡೆ ಇಲ್ಲೊಂದಿದೆ. ಇದು ಕೋಲಾರದಿಂದ ಬಂದ ಸುದ್ದಿ..