Bangalore Rural  

(Search results - 13)
 • undefined
  Video Icon

  Coronavirus KarnatakaApr 10, 2020, 5:12 PM IST

  ಸಂಕಷ್ಟಕ್ಕೀಡಾದ ರೈತರಿಗೆ ನೆರವಾದ ಸಂಸದ ಡಿ.ಕೆ. ಸುರೇಶ್

  ದೇಶಾದ್ಯಂತ ಲಾಕ್‌ಡೌನ್‌ನಿಂದಾಗಿ ರೈತರು ತಮ್ಮ ಬೆಳೆಯನ್ನು ಮಾರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ. ಸುರೇಶ್ ರೈತರ ನೆರವಿಗೆ ಧಾವಿಸಿದ್ದಾರೆ.

 • Ravi Channanavar

  Karnataka DistrictsDec 5, 2019, 3:03 PM IST

  ಭದ್ರತಾ ಕರ್ತವ್ಯದ ನಡುವೆಯೂ ಮಗುವನ್ನು ಎತ್ತಿ ಆಡಿಸಿದ ಎಸ್‌ಪಿ

  ಚುನಾವಣೆಗೆ ಭದ್ರತೆ ಒದಗಿಸುವ ಪ್ರಮುಖ ಕರ್ತವ್ಯದ ನಡುವೆಯೂ ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಚನ್ನಣ್ಣನವರ್ ಅವರು ಕೆಲ ಕ್ಷಣ ಪುಟ್ಟ ಮಗುವಿನೊಂದಿಗೆ ಕಾಲ ಕಳೆದರು.

 • undefined

  Bengaluru RuralOct 8, 2019, 9:33 AM IST

  ಪ್ರಿಯತಮೆಯ ಪತಿಯನ್ನೇ ಗುಂಡಿಟ್ಟು ಕೊಂದ ಪ್ರಿಯಕರ

  ಅಕ್ರಮ ಸಂಬಂಧಗಳು ದುರಂತವಾಗಿ ಕೊನೆಯಾಗುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂಬಂತಹ ಘಟನೆ ಬೆಂಗಳೂರು ಗ್ರಾಮಾಂತರದ ಆನೇಕಲ್‌ನಲ್ಲಿ ನಡೆದಿದೆ. ಪತ್ನಿ ಜೊತೆ ಸಂಬಂಧವಿಟ್ಟುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ, ಪತ್ನಿಯ ಪ್ರಿಯಕರನಿಂದಲೇ ವ್ಯಕ್ತಿಯೊಬ್ಬರು ಹತ್ಯೆಯಾಗಿದ್ದಾರೆ.

 • Milk

  Karnataka DistrictsAug 31, 2019, 3:09 PM IST

  ಹಾಲು ಉತ್ಪಾದಕರಿಗೆ ಬಮೂಲ್‌ ಬಂಪರ್‌ ಗಿಫ್ಟ್‌..!

  ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌) ಸೆ.1ರಿಂದ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ ಒಂದು ರು. ನೀಡಲು ನಿರ್ಧರಿಸಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲೆಗಳ 12 ತಾಲೂಕಿನ 1.20 ಲಕ್ಷ ಹಾಲು ಉತ್ಪಾದಕರು ಇದರ ಲಾಭ ಪಡೆಯಲಿದ್ದಾರೆ.

 • Survey

  Karnataka DistrictsAug 31, 2019, 2:54 PM IST

  ಬೆಂ. ಗ್ರಾಮಾಂತರ: ಭೂವಿವಾದಗಳಿಗೆ ಶೀಘ್ರ ಇತಿಶ್ರೀ..?

  ಬೆಂಗಳೂರು ಗ್ರಾಮಾಂತರದ ಎಲ್ಲಾ ತಾಲೂಕುಗಳ ಪಹಣಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಅಧಿ​ಕಾ​ರಿ​ಗ​ಳಿಗೆ ಸೂಚನೆ ನೀಡಿ​ದರು. ಭೂಮಿಗೆ ಸಂಬಂಧಿಸಿದ ವಿವಾದಗಳಿಗೆ ಶೀಘ್ರ ಪರಿಹಾರ ಒದಗಿಸಲು ಹೇಳಿದ್ದಾರೆ.

 • Red sandalwood

  Karnataka DistrictsAug 23, 2019, 3:06 PM IST

  ಬೆಂ. ಗ್ರಾಮಾಂತರ: ಪೊಲೀಸರ ದಾಳಿ, ಭಾರೀ ಪ್ರಮಾಣದ ರಕ್ತ ಚಂದನ ವಶ

  ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿ 580 ಕೆಜಿಯಷ್ಟು ರಕ್ಷ ಚಂದನವನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರವಷ್ಟೇ ಇಬ್ಬರು ಗಾಂಜಾ ಕಳ್ಳರನ್ನು ಬಂಧಿಸಿದ್ದ ಸೂಲಿಬೆಲೆ ಪೊಲೀಸರು ಅಂದು ಸಂಜೆಯೇ ಸುಮಾರು 23 ಲಕ್ಷದಷ್ಟುಬೆಲೆ ಬಾಳುವ ರಕ್ತ ಚಂದನವನ್ನು ವಶಪಡಿಕೊಂಡು ಗಮನಸೆಳೆದಿದ್ದಾರೆ.

 • undefined

  Karnataka DistrictsJul 31, 2019, 11:01 AM IST

  ದೇವರ ಹುಂಡಿಗೇ ಕನ್ನ ಹಾಕಿದ ಅರ್ಚಕ..!

  ಎಂತಹಾ ಕಾಲ ಬಂತಪ್ಪಾ ಅಂತ ಜನ ಉದ್ಗಾರ ತೆಗೆಯುವಂತಹ ಘಟನೆಯೊಂದು ನೆಲಮಂಗಲದಲ್ಲಿ ನಡೆದಿದೆ. ಅರ್ಚಕರೇ ದೇವರಿಗೆ ನಿತ್ಯ ಪೂಜೆ ಮಾಡುವ ದೇವರ ಹುಂಡಿನಯನ್ನೇ ಎಗರಿಸಿಬಿಟ್ಟಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 • exclusive interview ashwath narayana gowda

  Lok Sabha Election NewsApr 12, 2019, 1:25 PM IST

  ಮೈತ್ರಿ ಪಕ್ಷಗಳ ಭದ್ರಕೋಟೆ ಹೇಗೆ ಭೇದಿಸ್ತೀರಿ?: ಅಶ್ವಥ್‌ನಾರಾಯಣ ಗೌಡ ಕೊಟ್ಟ ಉತ್ತರ?

  ಮೈತ್ರಿ ಪಕ್ಷಗಳ ಭದ್ರಕೋಟೆ ಹೇಗೆ ಭೇದಿಸ್ತೀರಿ?| ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮ ಗ್ರೌಂಡ್‌ವರ್ಕ್ ಚೆನ್ನಾಗಿದೆ| ಜೆಡಿಎಸ್‌ನವರು ಡಿ.ಕೆ.ಸುರೇಶ್‌ ಪರ ಕೆಲಸ ಮಾಡುತ್ತಿಲ್ಲ: ಅಶ್ವಥ್‌ನಾರಾಯಣ ಗೌಡ

 • Bangalore Rural

  Lok Sabha Election NewsApr 11, 2019, 5:25 PM IST

  ಮೋದಿ ಅಲೆ ಮೆಟ್ಟಿ ನಿಲ್ತಾವಾ ಜೋಡೆತ್ತು?

  ಎಚ್‌ಡಿಕೆ, ಡಿಕೆಶಿ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ‘ಕಮಲ’ ಅರಳಿಸುವ ಯತ್ನ | ಸೇಡು ತೀರಿಸುವ ತವಕದಲ್ಲಿ ಯೋಗಿ ಭದ್ರ ನೆಲೆ ಕೊರತೆ ಬಿಜೆಪಿಗೆ ತೊಡಕು | ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಭರ್ಜರಿ ಲಾಭದ ನಿರೀಕ್ಷೆಯಲ್ಲಿ ಡಿಕೆಸು

 • Ramalinga Reddy

  Lok Sabha Election NewsApr 10, 2019, 7:57 AM IST

  'ಚೌಕೀದಾರ್ ಅಲ್ಲ ಶೋಕಿದಾರ್, ಅಧಿಕಾರಕ್ಕೆ ಬಂದರೆ ಹಗರಣಗಳ ತನಿಖೆ'

  ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಮತಯಾಚನೆ| ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ |

 • undefined
  Video Icon

  Lok Sabha Election NewsApr 4, 2019, 12:34 PM IST

  ಮಂಡ್ಯ ಸ್ಟಾರ್ ಪ್ರಚಾರಕರ ಕಾಲೆಳೆದ ಅನಿತಾ ಕುಮಾರಸ್ವಾಮಿ

  ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಪ್ರಚಾರಕ್ಕಿಳಿದಿದ್ದಾರೆ. ಈ ನಡುವೆ ಸುವರ್ಣನ್ಯೂಸ್ ಗೆ ಮಾತಿಗೆ ಸಿಕ್ಕ ಅನಿತಾ, ಮಂಡ್ಯ ರಾಜಕೀಯ, ನಿಖಿಲ್ ಪ್ರಚಾರ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮಂಡ್ಯದಲ್ಲಿ ತಮ್ಮ ಪುತ್ರ ನಿಖಿಲ್ ಎದುರಾಳಿಯಾಗಿರುವ ಸುಮಲತಾ ಪರ ಸಿನಿಮಾ ಸ್ಟಾರ್‌ಗಳು ಪ್ರಚಾರಕ್ಕಿಳಿದಿರುವ ಬಗ್ಗೆ ಅನಿತಾ ಏನು ಹೇಳಿದ್ದಾರೆ? ಈ ವಿಡಿಯೋ ನೋಡಿ...  

 • DK shi

  Lok Sabha Election NewsMar 27, 2019, 7:56 AM IST

  ಸಂಸದ ಡಿ.ಕೆ. ಸುರೇಶ್‌ ಆಸ್ತಿ ವಿವರ ಬಹಿರಂಗ: 5 ವರ್ಷದಲ್ಲಿ ಮಾಡಿದ್ದೆಷ್ಟು ಗೊತ್ತಾ?

  ಬೆಂಗಳೂರು ಗ್ರಾಂತರ ಲೋಕಸಭಾ ಕ್ಷೇತ್ರದಿಂದ ಸಂಸದ ಡಿ. ಕೆ. ಸುರೇಶ್ ನಾಮಪತ್ರ ಸಲ್ಲಿಕೆ| 2014ರಲ್ಲಿ ಅವರು 85.87 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದ ಡಿಕೆಸು ಆಸ್ತಿಯಲ್ಲಿ ಹೆಚ್ಚಾಗಿದ್ದೆಷ್ಟು? ಇಲ್ಲಿದೆ ಡಿಕೆ ಶಿವಕುಮಾತರ್ ಸಹೋದರನ ಆಸ್ತಿ ವಿವರ

 • undefined
  Video Icon

  NEWSJul 31, 2018, 9:36 PM IST

  ಮೈತ್ರಿ ಸರ್ಕಾರದ ವಿರುದ್ಧ ಹೊಸ ಆರೋಪ

  • ಸ್ವಜನ ಪಕ್ಷಪಾತ ಆರೋಪದ ಸುಳಿಯಲ್ಲಿ ಮೈತ್ರಿ ಸರ್ಕಾರ
  • ಬೆಂಗಳೂರು ಗ್ರಾಮಾಂತರ ಡಿಸಿ ಆಗಿರುವ ಕರೀಗೌಡ ಬಡ್ತಿ ಅಕ್ರಮ