Bandipur  

(Search results - 54)
 • News5, Oct 2019, 7:38 AM IST

  ಬಂಡೀಪುರ : ಮತ್ತೆ ಕೇರಳ ಪರವಾಗಿ ನಿಂತ ರಾಹುಲ್‌

  ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೆ ಇದೀಗ ಕೇರಳ ಸರ್ಕಾರದ ಪರವಾಗಿ ನಿಂತಿದ್ದಾರೆ. 

 • Bandipur - Tiger Park

  Karnataka Districts3, Oct 2019, 9:12 AM IST

  ಬಂಡಿಪುರ ರಾತ್ರಿ ಸಂಚಾರ ನಿಷೇಧ ಮುಂದುವರಿಕೆ

  ಬಂಡಿಪುರದಲ್ಲಿ ರಾತ್ರಿ ರಾತ್ರಿ ಸಂಚಾರ ನಿಷೇಧ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

 • ragul gandhi talk about BJP 100 days rule

  News2, Oct 2019, 7:39 AM IST

  ಮತ್ತೆ ರಾಹುಲ್‌ ಗಾಂಧಿ ಬಂಡೀಪುರ ಲಾಬಿ!

  ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ವಿವಾದ ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

 • Rahul

  News1, Oct 2019, 8:23 AM IST

  ಬಂಡೀಪುರ: ರಾಹುಲ್‌ ಬೆಂಬಲ ಬಳಿಕ ಕೇರಳ ಪ್ರತಿಭಟನೆ ತೀವ್ರ!

  ಬಂಡೀಪುರ: ರಾಹುಲ್‌ ಬೆಂಬಲ ಬಳಿಕ ಕೇರಳ ಪ್ರತಿಭಟನೆ ತೀವ್ರ| ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ

 • Rahul

  NEWS29, Sep 2019, 4:35 PM IST

  ಬಂಡೀಪುರ ರಾತ್ರಿ ಸಂಚಾರ ನಿಷೇಧ: ಕೇರಳ ಪರ ನಿಂತ ರಾಹುಲ್!

  ಬಂಡೀಪುರದಲ್ಲಿ ರಾತ್ರಿ ವೇಳೆ ರಸ್ತೆ ಸಂಚಾರಕ್ಕೆ ನಿಷೇದ ಹಿನ್ನಲೆ| ಸಂಚಾರ ತೆರವುಗೊಳಿಸುವಂತೆ ಯುವಕರಿಂದ ಉಪವಾಸ ಸತ್ಯಾಗ್ರಹ| ಹೋರಾಟಗಾರರಿಗೆ ಟ್ವೀಟರ್ ಮೂಲಕ ರಾಹುಲ್ ಗಾಂಧಿ ಬೆಂಬಲ 

 • Bandipur - Tiger Park

  NEWS25, Aug 2019, 11:05 AM IST

  ಬಂಡೀಪುರ ರಾತ್ರಿ ಸಂಚಾರಕ್ಕೆ ಮತ್ತೆ ಕೇರಳ ಸರ್ಕಾರ ಕ್ಯಾತೆ!

  ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ಪುನಾರಂಭ ಪರ ಭರ್ಜರಿ ಲಾಬಿ ನಡೆಸಿ ವಿಫಲವಾಗಿರುವ ಕೇರಳ ಈಗ ಮತ್ತೊಂದು ಪ್ರಸ್ತಾವ ಇಟ್ಟಿದೆ. ಕರ್ನಾಟಕದ ಮೈಸೂರು ಹಾಗೂ ಕೇರಳದ ವಯನಾಡು ಜಿಲ್ಲೆಗಳನ್ನು ಬೆಸೆಯುವ ಬಂಡೀಪುರದಲ್ಲಿ ಎಲೆವೇಟೆಡ್‌ ಹೆದ್ದಾರಿ ನಿರ್ಮಾಣ ಪ್ರಸ್ತಾಪವನ್ನು ಮತ್ತೆ ಮಂಡಿಸಿದೆ. 

 • Bandipur Travel Ban

  NEWS22, Aug 2019, 8:40 AM IST

  ಬಂಡೀಪುರ ಅಭಯಾರಣ್ಯಕ್ಕೆ 600 ಕ್ಯಾಮರಾ ಕಣ್ಗಾವಲು!

  ಬಂಡೀಪುರ ಅಭಯಾರಣ್ಯಕ್ಕೆ 600 ಕ್ಯಾಮರಾ ಕಣ್ಗಾವಲು!| ಹುಲಿ ಗಣತಿಗೆ ಅಳವಡಿಸಿದ ಕ್ಯಾಮೆರಾ ತೆಗೆಯದಿರಲು ನಿರ್ಧಾರ | ಬೇಟೆಗಾರರು, ಅರಣ್ಯ ಸಿಬ್ಬಂದಿಯ ಚಲನವಲನದ ಮೇಲೆ ನಿಗಾ

 • NEWS8, Aug 2019, 8:01 AM IST

  ಬಂಡೀಪುರ ರಾತ್ರಿ ಸಂಚಾರ ಕಾಯಂ ನಿಷೇಧ?

  ಬಂಡೀಪುರ ರಾತ್ರಿ ಸಂಚಾರ ನಿಷೇಧ ಸರಿ: ಸುಪ್ರೀಂ| ರಾತ್ರಿ 9ರಿಂದ ಬೆಳಗ್ಗೆವರೆಗೆ ವಾಹನ ಸಂಚಾರ ನಿಷೇಧ: ಕರ್ನಾಟಕದ ಆದೇಶ ಎತ್ತಿ ಹಿಡಿದ ನ್ಯಾಯಾಲಯ| ಪರ್ಯಾಯ ರಸ್ತೆ ಮೂಲಕ ಶಾಶ್ವತ ಪರಿಹಾರ, ಮಾರ್ಗ ಕಾಯಂ ಬಂದ್‌ ಬಗ್ಗೆ ಸಲಹೆಗೆ ಕೇಂದ್ರಕ್ಕೆ ಸೂಚನೆ

 • Tiger

  NEWS28, Jul 2019, 7:58 AM IST

  ರಾಹುಲ್‌ ಗಾಂಧಿ ವಿರುದ್ಧ ವನ್ಯಜೀವಿ ಪ್ರೇಮಿಗಳು ಕಿಡಿ!

  ರಾಹುಲ್‌ ವಿರುದ್ಧ ವನ್ಯಜೀವಿ ಪ್ರೇಮಿಗಳ ಕಿಡಿ| ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಪರ ಬ್ಯಾಟ್‌ ಬೀಸಿದ್ದಕ್ಕೆ ಆಕ್ರೋಶ| ಮೂರ್ಖತನದ ಪರಮಾವಧಿ: ಜಾಲತಾಣಗಳಲ್ಲಿ ಅಸಮಾಧಾನ

 • bandipur muthanga road

  NEWS27, Jul 2019, 8:17 AM IST

  ಬಂಡೀಪುರದಲ್ಲಿ ರಾತ್ರಿ ಸಂಚಾರ: ಕೇರಳ ಪರ ರಾಹುಲ್ ಬ್ಯಾಟಿಂಗ್

  ಬಂಡೀಪುರದಲ್ಲಿ ರಾತ್ರಿ ಸಂಚಾರ: ಕೇರಳ ಪರ ರಾಹುಲ್ ಬ್ಯಾಟಿಂಗ್| ಯಥಾಸ್ಥಿತಿ ಮುಂದುವರಿಕೆ ನಿಲುವು ಪ್ರಕಟಿಸಿದ ಕೇಂದ್ರ

 • Samyukta Hornadu

  ENTERTAINMENT9, Jul 2019, 12:35 PM IST

  ಬಂಡೀಪುರದಲ್ಲಿ ಸಸಿ ನೆಡಲು ಮುಂದಾದ ಸಂಯುಕ್ತಾ ಹೊರನಾಡು

  ಪರಿಸರ ಪ್ರೇಮಿಯಾಗಿರುವ ಸಂಯುಕ್ತಾ ಹೊರನಾಡು ಆಗಾಗ ಸಸಿಗಳನ್ನು ನೆಡುವುದು, ಪರಿಸರ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದೀಗ ಬಂಡೀಪುರ ಅಭಯಾರಣ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೀಡ್ ಬಾಲ್ ಹಾಕುವ ಮೂಲಕ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ.

 • Tiger
  Video Icon

  Karnataka Districts30, Jun 2019, 3:53 PM IST

  ಚಾಮರಾಜನಗರ: ಬೈಕ್ ಚೇಸ್ ಮಾಡಿದ ಹೆಬ್ಬುಲಿ, ವಿಡಿಯೋ ವೈರಲ್

  ಬೈಕ್ ನಲ್ಲಿ ಸಂಚರಿಸುತ್ತಾ ಪ್ರಕೃತಿಯ ಸೊಬಗನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಾಗ ದಿಢೀರ್ ಅಂತಾ ಹುಲಿಯೊಂದು ದಾಳಿಗೆ ಮುಂದಾಗಿದ್ದ ದೃಶ್ಯ  ಸೆರೆಯಾಗಿದೆ. 

 • From tigers in their natural habitat to rare sandalwood trees and more, southern India has a lot to satiate your wanderlust. So, here are a few of the best destinations suggested by WildTrails app, that helps you to plan your wildlife travel right from hotel booking to your wildlife safari.

  NEWS25, Jun 2019, 8:37 AM IST

  10 ದಿನದಲ್ಲಿ 3 ಹುಲಿ ಸಾವು!

  ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯದ ವಿವಿಧ ಅಭಯಾರಣ್ಯಗಳಲ್ಲಿ ಕಳೆದ 10 ದಿನಗಳಲ್ಲಿ ಮೂರು ಹುಲಿಗಳು ಮೃತ ಪಟ್ಟಿದ್ದು, ಈ ಪೈಕಿ ಎರಡು ಹುಲಿಗಳ ಸಾವು ವಿಷ ಪ್ರಾಶನದಿಂದ ಆಗಿರಬಹುದು ಎಂಬ ಗುಮಾನಿ ಉಂಟಾಗಿರುವ ಕಾರಣ ವನ್ಯಜೀವಿ ಪ್ರೇಮಿಗಳಲ್ಲಿ ಆತಂಕ ಮೂಡಿದೆ.

 • Mysuru Trekking

  NEWS12, Jun 2019, 12:55 PM IST

  ಹಿಮಾಲಯ ಏರಿ ಬಂದ ಹಾಡಿ ಮಕ್ಕಳು

  ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಮಕ್ಕಳು ಯಶಸ್ವಿ ಹಿಮಾಲಯ ಚಾರಣ ಮುಗಿಸಿ ಬಂದಿದ್ದಾರೆ.  ಮೈಸೂರಿನ ಟೈಗರ್ ಫೌಂಡೇಶನ್ ಹಾಗೂ ಲೇಡಿ ಸರ್ಕಲ್ ಆಫ್ ಇಂಡಿಯಾ  ಸಹಯೋಗದೊಂದಿಗೆ ನಡೆದಿದ್ದ ಚಾರಣದಲ್ಲಿ  15 ಜನರ ತಂಡ ಭಾಗವಹಿಸಿತ್ತು.  15 ದಿನಗಳ ಕಾಲ ಪ್ರವಾಸದಲ್ಲಿ ಹಿಮಗಿರಿ ಶಿಖರ ಏರಿ ಯುವತಿಯರು ಸಂತಸಪಟ್ಟಿದ್ದಾರೆ. 

 • Video Icon

  NEWS10, May 2019, 10:36 AM IST

  ಬೆಂಕಿಯಲ್ಲಿ ಬೆಂದು ಅರಳಿದ ಬಂಡೀಪುರ

  ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಗೆ ಕನಲಿ ಹೋಗಿದ್ದ ಬಂಡೀಪುರ ಅಭಯಾರಣ್ಯ ಇದೀಗ ಹಳೆಯ ಸೊಬಗಿಗೆ ಮರಳುತ್ತಿದೆ. ಕಳೆದ 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಸಿರಿನ ಹಳೆಯ ಸೌಂದರ್ಯಕ್ಕೆ ಮತ್ತೆ ಮರಳುತ್ತಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...