Bandeppa Kashempur  

(Search results - 15)
 • undefined

  Karnataka Districts25, Nov 2019, 10:48 AM

  'ನೋಡ್ತಿರಿ ಅನರ್ಹ ಶಾಸಕರು ಮತ್ತೆ ಅನರ್ಹರಾಗುತ್ತಾರೆ'

  ಉಪಚುನಾವಣೆಯ ನಡೆಯುವ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳಿಗೆ ಸೋಲು ನಿಶ್ಚಿತವಾಗಿದೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಬಿಜೆಪಿ ಸುಳ್ಳು ಹೇಳಿದೆ. ಬಿಜೆಪಿ ನಾಯಕರ ಹೇಳಿಕೆಯ ದಾಖಲೆಯನ್ನು ಸಂಗ್ರಹಿಸಿ ಸುಪ್ರೀಂ ‌ಕೋರ್ಟ್ ಗೆ ಸಲ್ಲಿಸುತ್ತೇವೆ. ಚುನಾವಣೆ ನಂತರ ಮಂತ್ರಿ ಮಾಡುತ್ತೇನೆ ಎಂದು ಬಿಜೆಪಿಯರು ಆಸೆ ತೋರಿಸಿದ್ದಾರೆ. ಈ ಬಗ್ಗೆ ಕಾನೂನು ಸಲಹೆ ಪಡೆದು ಹೋರಾಟ ನಡೆಸುತ್ತೇವೆ. ಈ ಬಗ್ಗೆ ರಾಜ್ಯ ಚುನಾವಣೆ ‌ಆಯೋಗಕ್ಕೆ ಈ ಬಗ್ಗೆ ದೂರು ಸಲ್ಲಿಸುತ್ತೇವೆ ಎಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಂಶಪೂರ್ ಅವರು ಹೇಳಿದ್ದಾರೆ. 

 • kumaraswamy yeddyurappa
  Video Icon

  NEWS20, Jul 2019, 6:54 PM

  ಯಡಿಯೂರಪ್ಪ ವಿಶ್ವಾಸಮತಕ್ಕೆ ಆತುರಪಡಲು ಒಂದು ಆತಂಕ ಕಾರಣ?

  ವಿಶ್ವಾಸ ಮತ ಯಾಚನೆಗೆ ಯಡಿಯೂರಪ್ಪ ಆತುರಪಡಲು ಅವರಿಗೆ ಕಾಡುತ್ತಿರುವ ಆತಂಕ ಒಂದು ಕಾರಣವಂತೆ! ಹೀಗಂತ ಹೇಳಿದವರು ಸಚಿವ ಬಂಡೆಪ್ಪ ಕಾಶೆಂಪುರ್. ಅದೇನು ಆತಂಕ? ಈ ಸುದ್ದಿ ನೋಡಿ...

 • JDS Congress

  NEWS14, Jun 2019, 10:43 AM

  ಮತ್ತೊಬ್ಬ ಜೆಡಿಎಸ್ ಶಾಸಕನ ಸ್ಥಾನಕ್ಕೆ ಬೀಳುತ್ತಾ ಕೊಕ್?

  ಸಚಿವ ಸಂಪುಟದಿಂದ ನನ್ನನ್ನು ಕೈಬಿಡುವ ಬಗ್ಗೆ ನನಗೆ ಗೊತ್ತಿಲ್ಲ| ಪಕ್ಷದ ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡಲಿದೆ| ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ

 • Kar_govt

  NEWS7, Jun 2019, 8:14 AM

  ಸರ್ಕಾರದಿಂದ ರೈತರಿಗೆ 3 ಭರ್ಜರಿ ಕೊಡುಗೆ

  ಸರ್ಕಾರದಿಂದ ರೈತರಿಗೆ 3 ಭರ್ಜರಿ ಕೊಡುಗೆ| ಧಾನ್ಯ ದಾಸ್ತಾನಿಗೆ ಗೋದಾಮು ಸೌಲಭ್ಯ| ಜಮೀನಿನಿಂದ ಗೋದಾಮಿಗೆ ಉತ್ಪನ್ನ ಸಾಗಿಸಲು ಉಚಿತ ಸಾಗಣೆ ವ್ಯವಸ್ಥೆ| ಗೋದಾಮಲ್ಲಿ ದಾಸ್ತಾನಿಟ್ಟಧಾನ್ಯಕ್ಕೆ ಸಬ್ಸಿಡಿಸಹಿತ ಸಾಲ| ರೈತರಿಗೆ 1402 ಕೋಟಿ ರು. ಸಂದಾಯವಾಗಿದೆ : ಕಾಶೆಂಪೂರ್‌

 • undefined

  NEWS12, May 2019, 12:09 PM

  ಯಡಿಯೂರಪ್ಪ ರಾಜಕೀಯ ಬಿಡ್ತಾರಾ..?

  ರಾಜಕೀಯದಲ್ಲಿ ಹಲವು ರೀತಿಯ ಚರ್ಚೆಗಳಾಗುತ್ತಿದ್ದು,  ಸರ್ಕಾರದ ಪತನದ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. 

 • coalition government
  Video Icon

  NEWS11, May 2019, 5:08 PM

  ಸರ್ಕಾರ ಬಿದ್ರೆ ರಾಜಕೀಯ ನಿವೃತ್ತಿ ಎಂದು ಘಂಟಾಘೋಷವಾಗಿ ಹೇಳಿದ ಸಚಿವ..!

  ಮೇ.23ರ ಬಳಿಕ ರಾಜ್ಯ ಮೈತ್ರಿ ಸರ್ಕಾರ ಇರುವುದಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಬಂಡೆಪ್ಪ ಕಾಶೆಂಪುರ್ ಅವರು ಪ್ರತಿಕ್ರಿಯಿಸಿದ್ದು, ಬಿಜೆಪಿ ನಾಯಕ ಹೇಳಿಕೆಗಳಿಗೆ ಬಂಡೆಪ್ಪ ತಿರುಗೇಟು ನೀಡಿದ್ದಾರೆ.

 • undefined
  Video Icon

  NEWS27, Apr 2019, 7:16 PM

  ಸಾಲಮನ್ನಾ ಬೇಡ ಅಂದ ದರ್ಶನ್‌ಗೆ ಸಚಿವರ ಸವಾಲು!

  ರೈತರಿಗೆ ಬೇಕಾಗಿರೋದು ಸಾಲ ಮನ್ನಾ ಅಲ್ಲ, ಬೇಕಾಗಿರೋದು ಸಮರ್ಪಕವಾದ ಬೆಲೆ  ಎಂದು ನಟ ದರ್ಶನ್ ನೀಡಿರಿವ ಹೇಳಿಕೆಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ತಿರುಗೇಟು ನೀಡಿದ್ದಾರೆ.  ದರ್ಶನ್ ಹೇಳಿಕೆಗೆ ಸಚಿವರ ವರ್ಶನ್ ಇಲ್ಲಿದೆ...    

 • Bandeppa kashempur

  Lok Sabha Election News20, Apr 2019, 4:56 PM

  ಬೀದರ್‌ನಲ್ಲಿ ಭುಗಿಲೆದ್ದ ಅಸಮಾಧಾನ, ಸಚಿವ ಬಂಡೆಪ್ಪ ವಿರುದ್ಧ ಗಂಭೀರ ಆರೋಪ

  ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಪ್ರಚಾರಕ್ಕೆ ಕರೆಯುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. 

 • undefined
  Video Icon

  POLITICS30, Jan 2019, 5:56 PM

  ಶಾಸಕರನ್ನು ಹದ್ದುಬಸ್ತಿನಲ್ಲಿಡಿ: ಕಾಂಗ್ರೆಸ್‌ ವಿರುದ್ಧ ಸಿಡಿದೆದ್ದ ಜೆಡಿಎಸ್‌ ಶಾಸಕರು

  ಸಿಎಂ ಬಗ್ಗೆ ಕಾಂಗ್ರೆಸ್ ಶಾಸಕರ ಹೇಳಿಕೆಗಳು ಜೆಡಿಎಸ್ ನಾಯಕರನ್ನು ರೊಚ್ಚಿಗೆಬ್ಬಿಸಿದೆ. ಮೈತ್ರಿ ಸರ್ಕಾರದ ಭಾಗವಾಗಿದ್ದುಕೊಂಡು, ಕಾಂಗ್ರೆಸ್ ಶಾಸಕರು ಈ ರೀತಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಹದ್ದುಬಸ್ತಿನಲ್ಲಿಡಬೇಕೆಂದು ಜೆಡಿಎಸ್ ನಾಯಕರು ಎಚ್ಚರಿಕೆ ನೀಡಿದ್ದಾರೆ. 

 • Bandeppa

  state10, Jan 2019, 8:13 AM

  ಸಿಎಂ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ!

  ಲೀಡರ್‌ ಹೇಗಿದ್ದಾರೆ, ನನ್ನ ಗೆಳೆಯನ ಆರೋಗ್ಯ ಹೇಗಿದೆ?| ಗೌಡ, ಎಚ್ಡಿಕೆ ಬಗ್ಗೆ ಬಂಡೆಪ್ಪ ಬಳಿ ಮೋದಿ ವಿಚಾರಣೆ| ಸೊಲ್ಲಾಪುರಕ್ಕೆ ತೆರಳಲು ಬೀದರ್‌ಗೆ ಬಂದಿದ್ದ ಪ್ರಧಾನಿ

 • Bandeppa Kashempur
  Video Icon

  NEWS11, Aug 2018, 8:36 PM

  ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್

  ಪತ್ರಿಕೋದ್ಯಮದ ವಿನೂತನ ಪ್ರಯತ್ನ ಹಲೋ ಮಿನಿಸ್ಟರ್ ಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಆಗಮಿಸಿದ್ದರು. ಜನರ, ರೈತರ ಸಮಸ್ಯೆಗಳನ್ನು ಆಲಿಸಿ, ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಇನ್ನು ಕೆಲವೊಂದನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಸುವರ್ಣ ನ್ಯೂಸ್. ಕಾಮ್ ಗೂ ಫೇಸ್ ಬುಕ್ ಲೈವ್ ನೀಡಿದರು. ಈ ಲೈವ್ ನಲ್ಲೂ ಜನರ ಸಮಸ್ಯೆಗಳನ್ನು ಆಲಿಸಿದರು. ಹೇಗಿತ್ತು ಇವರ ಫೇಸ್‌ಬುಕ್ ಲೈವ್? ರೈತರ ಸಮಸ್ಯೆಗೆ ಹೇಗೆ ಸ್ಪಂದಿಸಿದರು? ನೀವೇ ನೋಡಿ. 

 • undefined

  NEWS29, Jul 2018, 11:05 AM

  ವಾರದಲ್ಲಿ ರೈತರ ಸಾಲಮನ್ನಾ ಆದೇಶ

  ವಾರದಲ್ಲಿ ರೈತರ ಸಾಲಮನ್ನಾ ಬಗ್ಗೆ ಒಂದು ವಾರದೊಳಗೆ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ

 • undefined

  News14, Jul 2018, 7:31 AM

  ಕೃಷಿಗೆ ಕೇಂದ್ರದ ನೆರವು

  ಸಹಕಾರ ಮತ್ತು ಎಪಿಎಂಸಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಅನುದಾನಕ್ಕೆ ಸೂಕ್ತ ರೀತಿಯಲ್ಲಿ ಮನವಿ ಮಾಡಿಕೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವರು ಅಸಮಾಧಾನ ವ್ಯಕ್ತಪಡಿಸಿದ ವಿದ್ಯಮಾನವು ನಡೆದಿದೆ.

 • undefined

  NEWS13, Jul 2018, 7:53 AM

  ಹೊರ ರಾಜ್ಯದ ಹಾಲಿಗೆ ನಿಷೇಧ?

   ರಾಜ್ಯಕ್ಕೆ ಹೊರ ರಾಜ್ಯಗಳಿಂದ ಆಮದಾಗುತ್ತಿರುವ ಹಾಲನ್ನು ನಿರ್ಬಂಧಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌ ತಿಳಿಸಿದರು.

 • undefined

  12, Jun 2018, 7:31 AM

  ಹಾಲಿನ ದರ ಇಳಿಸಿದ್ದಕ್ಕೆ ಕಾರಣ ಏನು..?

  ರಾಜ್ಯದಲ್ಲಿ ಕೆಲವು ಹಾಲು ಉತ್ಪಾದಕರ ಒಕ್ಕೂಟಗಳು ಹಾಲಿನ ದರ ಕಡಿಮೆ ಮಾಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟಒಕ್ಕೂಟದಿಂದ ದರ ಕಡಿಮೆ ಮಾಡಲು ಕಾರಣ ಕೇಳುತ್ತೇನೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದ್ದಾರೆ.