Band  

(Search results - 495)
 • <p>sonu</p>

  News25, May 2020, 2:41 PM

  ಪ್ರತಿಯೊಬ್ಬ ಕಾರ್ಮಿಕ ಮನೆ ತಲುಪುವವರೆಗೆ ವಿಶ್ರಾಂತಿ ಪಡೆಯಲ್ಲ: ಸೋನು ಸೂದ್!

  ಕಾರ್ಮಿಕರ ಕಷ್ಟಕ್ಕೆ ಮಿಡಿದ ಸೋನು ಸೂದ್| ಕಾರ್ಮಿಕರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಬಾಲಿವುಡ್‌ ನಟ| ಅನಾಥ, ಬಡವರು ಹಾಗೂ ಕಾರ್ಮಿಕರ ಪಾಲಿನ ಸೂಪರ್ ಹೀರೋ ಎನಿಸಿಕೊಂಡ ಸೋನು ಸೂದ್

 • <p>Coronavirus</p>

  Karnataka Districts13, May 2020, 8:27 AM

  'ಕೊರೋನಾದಿಂದ ತತ್ತರಿಸಿದ ರೈತನಿಗೆ ಸರ್ಕಾರ ಆಸರೆಯಾಗಬೇಕಿದೆ'

  ಕೊರೋನಾ ಸಂಕಷ್ಟದಿಂದ ತತ್ತರಿಸಿದ ರೈತರಿಗೆ ಸರ್ಕಾರ ಆಸರೆಯಾಗಬೇಕು ಎಂದು ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದ್ದಾರೆ.

 • undefined
  Video Icon

  Sandalwood12, May 2020, 1:30 PM

  ಕನ್ನಡದ ಫ್ಯಾಂಟಮ್‌ಗೆ ಕಿಚ್ಚನ ಸಿಕ್ಸ್ ಪ್ಯಾಕ್ ಖದರ್...

  ಕನ್ನಡದಲ್ಲೊಬ್ಬ ಸೂಪರ್ ಸ್ಟಾರ್, ಸೂಪರ್ ಹೀರೋ ಆಗಿ ಬದಲಾಯವಣೆ ಆಗುತ್ತಿದ್ದು, ಫ್ಯಾಂಟಮ್ ಚಿತ್ರಕ್ಕೆ ಸಿಕ್ಸ್ ಪ್ಯಾಕ್ ದೇಹ ಬೆಳೆಯಿಸಿಕೊಂಡು ಸೂಪರ್ ಫಿಟ್ ಆಗಿದ್ದಾರೆ ಸುದೀಪ್. ಮೊನ್ನೆ ಒಂದಷ್ಟು ಫೋಟೋ ರಿವೀಲ್ ಮಾಡಿದ ಕಿಚ್ಚನ ಫೋಟೋ ನೋಡಿದವರು ಥ್ರಿಲ್ ಆಗಿದ್ದು ಸುಳ್ಳಲ್ಲ. 

 • undefined

  Karnataka Districts22, Apr 2020, 8:19 AM

  ಕೊರೋನಾ ವಿರುದ್ಧ ಹೋರಾಟ: ಮೇ. 3 ರವರೆಗೆ APMC ಬಂದ್‌

  ಕೊರೋನಾ ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾರುಕಟ್ಟೆ ವಹಿವಾಟನ್ನು ಮೇ. 3ರ ವರೆಗೆ ಸ್ಥಗಿತಗೊಳಿಸಲಾಗುವುದು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಧಾರ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಅಲ್ಲಿಯವರೆಗೂ ಎಪಿಎಂಸಿ ಪ್ರಾಂಗಣದ ಒಳಗೆ ಮತ್ತು ಹೊರಗಡೆ ವಹಿವಾಟು ನಡೆಸುವ ವರ್ತಕರ ವಿರುದ್ಧ ಕ್ರಮ ಜರುಗಿಸಲು ಮಂಗಳವಾರ ಸ್ಥಳೀಯ ಎಪಿಎಂಸಿಯಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
   

 • andra

  India16, Apr 2020, 8:14 AM

  ಮುಂಬೈ ವದಂತಿ ಅವಾಂತರ: ಪತ್ರಕರ್ತ ಸೇರಿ ಇಬ್ಬರು ಅರೆಸ್ಟ್‌!

  ಮುಂಬೈ ವದಂತಿ ಅವಾಂತರ: ಪತ್ರಕರ್ತ ಸೇರಿ ಇಬ್ಬರು ಅರೆಸ್ಟ್‌!| ಮುಂಬೈನಲ್ಲಿ ವಲಸೆ ಕಾರ್ಮಿಕರ ದಂಗೆ ಪ್ರಕರಣ
 • Madubala

  Small Screen4, Apr 2020, 4:37 PM

  ಲಾಕ್‌ಡೌನ್‌ ಸಹಿಸಲು 'ಮರಳಿ ಬಂದಳು ಸೀತೆ'!

  ಎಪಿಸೋಡ್‌ಗಳ ಲೆಕ್ಕದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಶೂಟಿಂಗ್‌ ಶೂಟಿಂಗ್‌ ಎಂದು ಬ್ಯುಸಿಯಾಗಿರುವ, ಪ್ರತಿ ದಿನ ಮನೆ ಮನೆಯ ಪುಟ್ಟಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿರುತೆರೆ ತಾರೆಗಳನ್ನು ಕೊರೋನಾ ಮನೆಯಲ್ಲೇ ಬಂಧಿಸಿದೆ. ಮನೆಯೇ ಮಂತ್ರಾಲಯ ಮಾಡಿಕೊಂಡರುವ ಮನೆ ಮನೆಯ ತಾರೆಗಳು ಇಲ್ಲಿ ತಮ್ಮ ಲಾಕ್‌ ಡೌನ್‌ ಅನುಭವ ಹೇಳಿಕೊಂಡಿದ್ದಾರೆ.

 • undefined
  Video Icon

  Coronavirus Karnataka31, Mar 2020, 1:04 PM

  ಹೊಸಪೇಟೆ ಸಂಪೂರ್ಣ ಬಂದ್; ಸಹಕರಿಸುವಂತೆ ಸಾರ್ವಜನಿಕರಿಗೆ ಡಿಸಿ ಮನವಿ

  ಕೊರೋನಾ ಸೋಂಕಿತರ ಟ್ರಾವೆಲ್ ಹಿಸ್ಟರಿ ನೋಡಿದ್ರೆ ಮಾರ್ಚ್ 17 ರಂದು ಹೊಸಪೇಟೆಯಿಂದ- ಬೆಂಗಳೂರಿಗೆ ಸರ್ಕಾರಿ ಬಸ್‌ನಲ್ಲಿ ಪತಿ, ಪತ್ನಿ, ಮಗಳು ಪ್ರಯಾಣಿಸಿದ್ದಾರೆ. ಬೆಂಗಳೂರಿನಲ್ಲಿ ದುಬೈನಿಂದ ಬಂದಿದ್ದ ಸಂಬಂಧಿ ಭೇಟಿ ಮಾಡಿ, ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಇದು ಬಳ್ಳಾರಿಗೆ ಎಫೆಕ್ಟ್ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಬಳ್ಳಾರಿ ಡಿಸಿ ಎಸ್ ಎಸ್ ನಕುಲ್ ಮಾತನಾಡಿದ್ದಾರೆ. ಅವರ ಮಾತುಗಳಿವು! 

 • undefined

  Coronavirus India30, Mar 2020, 8:45 PM

  ಕ್ಯಾತೆ ತೆಗೆದ ಕೇರಳಕ್ಕೆ ಕರ್ನಾಟಕ ಕೊಟ್ಟ ಠಕ್ಕರ್

  ಕೊರೋನಾ ವಿಚಾರದಲ್ಲಿ ರಾಜ್ಯದ ಗಡಿ ಬಂದ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಕೇರಳ ಕ್ಯಾತೆ ತೆಗೆದಿರುವುದಕ್ಕೆ ಕರ್ನಾಟಕ ಸರ್ಕಾರ ಸರಿಯಾದ ತಿರುಗೇಟು ನೀಡಿದೆ. ನಮ್ಮ ರಾಜ್ಯದ ಜನರ ಹಿತ ಕಾಪಾಡಲು ಬದ್ಧರಾಗಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಯ ನೀಡಿದ್ದಾರೆ.

 • Coronavirus Alcohol

  Coronavirus Karnataka29, Mar 2020, 9:00 AM

  ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

  ನಡುಗುವ ಕೈ, ಬೆವರುವ ಮೈ, ನಿದ್ದೆಯಿಲ್ಲದ ರಾತ್ರಿಗಳು, ಉದ್ವಿಗ್ನ ಹಗಲುಗಳು, ಆತ್ಮಹತ್ಯೆ ಪ್ರಚೋದನೆ.. ಕೊರೋನಾ ಕಾಲ ಕುಡುಕರಿಗೆ ದುಃಸ್ವಪ್ನ. ಊರೆಲ್ಲ ಲಾಕ್‌ಡೌನ್‌ ಆಗಿ, ಹೆಂಡದಂಗಡಿಗಳೂ ಮುಚ್ಚಿ ಹೋಗಿ ಮದ್ಯಕ್ಕೆ ಹಾಹಾಕಾರ ಉಂಟಾಗಿರುವ ಈ ಟೈಮ್‌ನಲ್ಲಿ ಕುಡಿಯಲು ಆಲ್ಕೋಹಾಲ್‌ ಸಿಗದೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳೂ ಬರುತ್ತಿವೆ. ಅಲ್ಲದೆ ಆಲ್ಕೋಹಾಲ್‌ ಬೇಕೇಬೇಕು ಅಂತ ಹಠ ಹಿಡಿದು ಕುಳಿತ ಘಟನೆಗಳೂ ವರದಿಯಾಗುತ್ತಿವೆ. ಇಂಥಾ ಸಂದರ್ಭದಲ್ಲಿ ಡಾ.ಪಿ ವಿ ಭಂಡಾರಿ ‘ಕುಡಿತದ ಹಿಂತೆಗೆತ’ ಹೇಗೆ ಪ್ರಾಣಕ್ಕೆ ಎರವಾಗಬಲ್ಲದು ಅಂತ ವಿವರಿಸಿದ್ದಾರೆ.

 • Bangalore vegetables road side

  Coronavirus Karnataka25, Mar 2020, 1:38 PM

  'ಮನೆ ಮನೆಗೆ ಬರುತ್ತೆ ತರಕಾರಿ: ನೀವು ಮಾತ್ರ ಹೊರಗೆ ಬರಬೇಡಿ'

  ನಗರದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಬಂದ್‌ ಮಾಡುವಂತೆ ನಗರಸಭೆ ಹಾಗೂ ಪೊಲೀಸ್‌ ಸಿಬ್ಬಂದಿ ವತ್ತಾಯಿಸಿ ಮಾರುಕಟ್ಟೆಯನ್ನು ಮುಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಈ ಮುಂಚೆ ನಮಗೆ ಸರಿಯಾದ ಮಾಹಿತಿ ನೀಡಿದ್ದರೆ ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ತರಕಾರಿಗಳನ್ನು ಕೊಳ್ಳುತ್ತಿರಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
   

 • undefined

  India23, Mar 2020, 8:20 AM

  ಇನ್ನೊಂದು ‘ಕೊರೋನಾ ಬಂದ್‌’ಗೆ ಭಾರತ ಸಜ್ಜು!

  ಇನ್ನೊಂದು ‘ಕೊರೋನಾ ಬಂದ್‌’ಗೆ ಭಾರತ ಸಜ್ಜು|  22 ರಾಜ್ಯಗಳಲ್ಲಿ ಈ ಮಾಸಾಂತ್ಯದವರೆಗೆ ಲಾಕ್‌ಔಟ್‌ ಘೋಷಣೆ|  6 ರಾಜ್ಯಗಳು ಸಂಪೂರ್ಣ ಲಾಕ್‌ಔಟ್‌| ಮಿಕ್ಕ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಭಾಗಶಃ ಬಂದ್‌| ಕೊರೋನಾ ತಡೆಗೆ 2ನೇ ಸುತ್ತಿನ ಮಹಾಸಮರ

 • hubli

  Karnataka Districts22, Mar 2020, 7:18 AM

  ಜನತಾ ಕರ್ಫ್ಯೂ: ಹುಬ್ಬಳ್ಳಿ-ಧಾರವಾಡ ಸ್ತಬ್ಧ, ಏನು ಇರುತ್ತೆ, ಏನೇನ್ ಇರಲ್ಲ?

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಪ್ಯೂಗೆ ಮಹಾನಗರದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ಹಾಲು, ಔಷಧಿ ಹಾಗೂ ಅಗತ್ಯ ವೈದ್ಯಕೀಯ ಸೇವೆ ಹೊರತು ಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗುವ ಸಾಧ್ಯತೆ ದಟ್ಟವಾಗಿವೆ. ಯಾವುದೇ ಬಗೆಯ ಸಾಮೂಹಿಕ ಸಾರಿಗೆ ರಸ್ತೆಗೆ ಇಳಿಯುವುದಿಲ್ಲ. ಈ ನಡುವೆ ಕಳೆದ ನಾಲ್ಕು ವರ್ಷಗಳಿಂದ ನಿರಂತರ ನಡೆಯುತ್ತಿರುವ ಮಹದಾಯಿ ಧರಣಿಗೂ ಇದೇ ಮೊದಲ ಬಾರಿಗೆ ಬ್ರೇಕ್ ಬೀಳಲಿದೆ. 

 • আমেরিকায় জরুরী অবস্থা ঘোষণা ট্রাম্পের

  International17, Mar 2020, 7:36 AM

  ಕೊರೋನಾ ದಾಳಿಗೆ ಈಗ ಸಂಪೂರ್ಣ ಅಮೆರಿಕ ಬಂದ್‌

  ಮಾರಕ ಕೊರೋನಾ ವೈರಸ್‌ ‘ವಿಶ್ವದ ದೊಡ್ಡಣ್ಣ’ ಖ್ಯಾತಿಯ ಅಮೆರಿಕದಲ್ಲೂ ಭಾರಿ ಭೀತಿ ಹುಟ್ಟಿಸಿದೆ. ರೆಸ್ಟೋರೆಂಟ್‌ಗಳು, ಬಾರ್‌ಗಳು ಹಾಗೂ ಶಾಲೆಗಳು ಬಂದ್‌ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. 

 • undefined
  Video Icon

  state16, Mar 2020, 10:25 PM

  ಕರೋನಾ ಎಫೆಕ್ಟ್: ಜೈಲು ಹಕ್ಕಿಗಳ ಸ್ಥಿತಿ ಏನಾಗಿದೆ ನೋಡಿ!

  ಕರೋನಾ ಕಾಟ ಜೈಲಿಗೂ ತಟ್ಟಿದೆ. ಇಸ್ರೇಲಿನಲ್ಲಿ ಜೈಲಿನಲ್ಲಿದ್ದವರಿಗೂ ಕರೋನಾ ಸೋಂಕು ತಗುಲಿರುವ ಕಾರಣ ಪರಪ್ಪನ ಅಗ್ರಹಾರದಲ್ಲಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.

 • Bengaluru

  Karnataka Districts15, Mar 2020, 8:40 AM

  ಸಂಪೂರ್ಣ ಬೆಂಗಳೂರು ಖಾಲಿ ಖಾಲಿ! ಎಲ್ಲವೂ ಬಂದ್

  ಕೊರೋನಾ ಎಂಬ ಮಹಾಮಾರಿ ತಡೆಗಟ್ಟಲು ಹಲವು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗಿದೆ.