Banana  

(Search results - 84)
 • Super foods that help in managing thyroid naturallySuper foods that help in managing thyroid naturally

  HealthOct 13, 2021, 3:36 PM IST

  ಥೈರಾಯ್ಡ್ ದೂರ ಮಾಡಲು ಸಹಾಯ ಮಾಡುತ್ತೆ ಈ ಸೂಪರ್ ಫುಡ್

  ಥೈರಾಯ್ಡ್  (thyroid) ಎಂಬುದು ಕುತ್ತಿಗೆಯಲ್ಲಿರುವ ಚಿಟ್ಟೆ ಆಕಾರದ ಗ್ರಂಥಿಯಾಗಿದ್ದು, ಇದು ದೇಹದ ಸರಿಯಾದ ಕಾರ್ಯನಿರ್ವಹಣೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಇದು ಟಿ4 (thyroxine) ಮತ್ತು ಟಿ3 ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಹೃದಯ ಬಡಿತ (heart beat), ಉಸಿರಾಟ (breathing), ಜೀರ್ಣಕ್ರಿಯೆ (Digestion) ಮತ್ತು ದೇಹದ ತಾಪಮಾನವನ್ನು (Body Temperature) ಸೂಕ್ತ ವ್ಯಾಪ್ತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ಥೈರಾಯ್ಡ್ ನ ಅನುಚಿತ ಕಾರ್ಯನಿರ್ವಹಣೆಯು ಹಲವಾರು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

 • Queensland farm worker successfully sues employer for 500000 dollar after he was injured by bananas podQueensland farm worker successfully sues employer for 500000 dollar after he was injured by bananas pod

  InternationalOct 10, 2021, 1:17 PM IST

  'ಬಾಳೆಹಣ್ಣಿ'ನಿಂದ ಗಾಯಗೊಂಡಾತನಿಗೆ ಸಿಕ್ತು 4 ಕೋಟಿ ರೂ. ಪರಿಹಾರ!

  ವ್ಯಕ್ತಿಯೊಬ್ಬನ ಅದೃಷ್ಟ ಖುಲಾಯಿಸಿತೆಂದರೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದ್ಯ ಆಸ್ಟ್ರೇಲಿಯಾದ(Australia) ಕ್ವೀನ್ಸ್‌ಲ್ಯಾಂಡ್‌ನ((Queensland, Australia) ನಿವಾಸಿಯಾಗಿರುವ ಕಾರ್ಮಿಕನೊಬ್ಬನ ಅದೃಷ್ಟವೂ ಹೀಗೇ ತೆರೆದಿದೆ. 5 ವರ್ಷಗಳ ಹಿಂದೆ ಬಾಳೆ ಹೊಲದಲ್ಲಿ ಕೆಲಸ ಮಾಡುವಾಗ ಬಾಳೆಹಣ್ಣಿನ(Bananas) ಗೊನೆ ಬಿದ್ದು ಆತ ಗಾಯೊಂಡಿದ್ದ. ಹೀಗಿರುವಾಗ ಆತ ಜಮೀನಿನ ಮಾಲೀಕರ ವಿರುದ್ಧ 5 ಮಿಲಿಯನ್ ಡಾಲರ್ ಮೊಕದ್ದಮೆ ಹೂಡಿದ್ದರು. ಈಗ ನ್ಯಾಯಾಲಯ ಈ ಪ್ರಕರಂದ ತೀರ್ಪು ನೀಡಿದೆ. ಮಾಲೀಕರ ತಪ್ಪನ್ನು ಪರಿಗಣಿಸಿ, ನ್ಯಾಯಾಲಯವು 5 ಲಕ್ಷ 2 ಸಾವಿರದ 7 ನೂರು 40 ಡಾಲರ್ ಅಂದರೆ ಸುಮಾರು 4 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ.

 • Banana Health Benefits You Might Not Know AboutBanana Health Benefits You Might Not Know About

  HealthOct 9, 2021, 5:36 PM IST

  ಪುಟಾಣಿ ಬಾಳೆಹಣ್ಣಲ್ಲಿದೆ ಹಲವು ಸಮಸ್ಯೆ ನಿವಾರಿಸೋ ಸೂಪರ್ ಪವರ್

  ಬಾಳೆಹಣ್ಣಿನಲ್ಲಿ (Banana) ಒಳ್ಳೆಯ ಗುಣಗಳೇನು ಎಂದು ಎಂದಾದರೂ ಯೋಚಿಸಿದ್ದೀರಾ? ವಿಟಮಿನ್ ಬಿ6 (Vitamin B6) ಸಮೃದ್ಧವಾಗಿರುವುದನ್ನು ಹೊರತುಪಡಿಸಿ, ಬಾಳೆಹಣ್ಣುಗಳು ವಿಟಮಿನ್ ಸಿ (Vitamin C), ಆಹಾರದ ನಾರು (Fibre) ಮತ್ತು ಮ್ಯಾಂಗನೀಸ್ (manganese)  ನ ಉತ್ತಮ ಮೂಲವಾಗಿದೆ. ಬಾಳೆಹಣ್ಣುಗಳು ಕೊಬ್ಬು ಮುಕ್ತ (Fat Free), ಕೊಲೆಸ್ಟ್ರಾಲ್ ಮುಕ್ತ (Cholestrol Free) ಮತ್ತು ವಾಸ್ತವವಾಗಿ ಸೋಡಿಯಂ (Sodium) ಮುಕ್ತವಾಗಿವೆ. ಹಾಗಾದರೆ ನಿಮ್ಮ ಆರೋಗ್ಯಕ್ಕೆ ಇವುಗಳನ್ನು ಪ್ರತಿದಿನ ಯಾಕೆ ಸೇರಿಸಬೇಕು ನೋಡೋಣ?
   

 • Elephants Destroy All Banana Trees Leaving Behind Only One Tree Which Had A Bird Nest podElephants Destroy All Banana Trees Leaving Behind Only One Tree Which Had A Bird Nest pod

  IndiaSep 11, 2021, 11:52 AM IST

  Video: ಇಡೀ ಬಾಳೆ ತೋಟ ನಾಶ ಮಾಡಿದ್ರೂ, ಪುಟ್ಟ ಹಕ್ಕಿಗಳ ಗೂಡಿದ್ದ ಒಂದು ಗಿಡ ಬಿಟ್ಟ ಆನೆ!

  * ಕಾಡಾನೆಗಳ ದಾಳಿಗೆ ಬಾಳೆ ತೋಟವೇ ನಾಶ

  * ಇಡೀ ತೋಟ ನಾಶವಾದರೂ ಅದೊಂದು ಗಿಡಕ್ಕೆ ಆಗಲಿಲ್ಲ ಹಾನಿ

  * ಪುಟ್ಟ ಹಕ್ಕಿಯ ಗೂಡಿಗೆ ಹಾನಿ ಮಾಡಲಿಲ್ಲ ದೈತ್ಯ ಆನೆಗಳು

 • Florida man fed up with poor road plants banana trees on potholes for protest ckmFlorida man fed up with poor road plants banana trees on potholes for protest ckm

  InternationalSep 10, 2021, 6:57 PM IST

  ಭಾರತ ಮಾತ್ರವಲ್ಲ, ವಿದೇಶದಲ್ಲೂ ಇದೇ ಗೋಳು; ಫ್ಲೋರಿಡಾ ರಸ್ತೆ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ!

  • ಭಾರತದಲ್ಲಿ ರಸ್ತೆ ಗುಂಡಿ, ಡಾಂಬರು ಕಾಣದ ರಸ್ತೆ, ರಸ್ತೆ ಇಲ್ಲದ ಊರು ಸಾಮಾನ್ಯ
  • ಈ ಗೋಳು ಭಾರತದಲ್ಲಿ ಮಾತ್ರವಲ್ಲ,  ಮುಂದುವರಿದ ರಾಷ್ಟ್ರದಲ್ಲೂ ಇದೇ ಗೋಳು
  • ಅಮೆರಿಕದ ಖ್ಯಾತ ಫ್ಲೋರಿಡಾದಲ್ಲಿ ರಸ್ತೆ ಸರಿಪಡಿಸಲು ಪ್ರತಿಭಟನೆ
  • ಫ್ಲೋರಿಡಾ ರಸ್ತೆ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ವಿನೂತನ ಪ್ರತಿಭಟನೆ
 • Foods for Upset Stomach which make you feel relaxed and healthyFoods for Upset Stomach which make you feel relaxed and healthy

  HealthAug 28, 2021, 2:28 PM IST

  ಹೊಟ್ಟೆ ಕೆಟ್ಟಿದ್ಯಾ? ಸರಿಯಾಗಿರಬೇಕೆಂದರೆ ಈ ಫುಡ್ ಮಿಸ್ ಮಾಡ್ಬೇಡಿ!

  ಊಟ ಅಥವಾ ಏನಾದರೂ ಸೇವನೆ ಮಾಡಿದ ಬಳಿಕ ಪ್ರತಿಯೊಬ್ಬರೂ ಆಗಾಗ ಹೊಟ್ಟೆ ಮತ್ತು ಅಜೀರ್ಣ ಅಥವಾ ಡಿಸ್ಪೆಪ್ಸಿಯಾವನ್ನು ಅನುಭವಿಸುತ್ತಾರೆ. ಈ ಸ್ಥಿತಿಯು ಸಾಮಾನ್ಯವಾಗಿ ಆತಂಕಕ್ಕೆ ಕಾರಣವಲ್ಲ, ಮತ್ತು ಮನೆಮದ್ದುಗಳನ್ನು ಬಳಸಿಕೊಂಡು ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಆದರೆ ಈ ಸಮಸ್ಯೆ ಉಂಟಾದಾಗ ದಿನಪೂರ್ತಿ ಮನಸ್ಸು ವಿಚಲಿತವಾಗಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ಆಹಾರ ತಿನ್ನಲೂ ಮನಸಾಗೋದಿಲ್ಲ. ಹಾಗಾದರೆ ಯಾವುದು ಉತ್ತಮ? 

 • Benefits of having food on banana leavesBenefits of having food on banana leaves

  HealthAug 24, 2021, 6:46 PM IST

  ಸಾಂಪ್ರದಾಯಿಕ ಬಾಳೆಲೆ ಊಟ ಆರೋಗ್ಯಕರವೂ ಹೌದು!

  ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಬಾಳೆ ಎಲೆಯಲ್ಲಿ ತಿನ್ನುವ ಸಂಪ್ರದಾಯವಿದೆ. ಹಬ್ಬ, ಹರಿದಿನ, ಮದುವೆ ಯಾವುದೇ ಸಮಾರಂಭ ಇದ್ದರೂ ಆ ಸಮಯದಲ್ಲಿ  ಬಾಳೆ ಎಲೆ ಊಟ ಮಾಡಲಾಗುತ್ತದೆ. ಆದರೆ ಈ ಎಲೆಗಳಲ್ಲಿ ಆಹಾರ ಸೇವಿಸುವುದರಿಂದಲೂ ಅನೇಕ ಆರೋಗ್ಯಕರ ಪ್ರಯೋಜನಗಳು ದೊರೆಯುವವು ಎಂದು ನಿಮಗೆ ತಿಳಿದಿದೆಯೇ?

 • Best time and benefits to have lunchBest time and benefits to have lunch

  HealthAug 15, 2021, 11:31 AM IST

  ಮಧ್ಯಾಹ್ನ ಸರಿಯಾದ ಟೈಂಗೆ ಊಟ ಮಾಡ್ತೀರಲ್ವಾ ?

  ದೈಹಿಕ ಶಕ್ತಿಗಾಗಿ ಸರಿಯಾಗಿ ತಿನ್ನುವುದು ಬಹಳ ಮುಖ್ಯ. ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ ಅಥವಾ ತಪ್ಪು ಸಮಯದಲ್ಲಿ ತಿಂದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶ ಮತ್ತು ಶಕ್ತಿಯ ಅಗತ್ಯವಿದೆ. ಈ ಲೇಖನದಲ್ಲಿ ಮಧ್ಯಾಹ್ನದ ಊಟವನ್ನು ತಿನ್ನಲು ಸರಿಯಾದ ಸಮಯ ತಿಳಿಯಿರಿ 

 • Green could reduce stress and better have plants around youGreen could reduce stress and better have plants around you

  FestivalsAug 6, 2021, 3:42 PM IST

  ಸ್ಟ್ರೆಸ್ ಮುಕ್ತವಾಗಿಸೋ ಹಸಿರು, ಈ ಸಸ್ಯಗಳು ಇರಲಿ ನಿಮ್ಮನೆ ಸುತ್ತು ಮುತ್ತ!

  ಉತ್ತರ ಭಾರತದಲ್ಲಿ ಜನರು ಈ ತಿಂಗಳನ್ನು ಶ್ರಾವಣ ಎಂದು ಕರೆಯುತ್ತಾರೆ. ಸಾವನ್ ಎಂದು ಕರೆಯುವ ಈ ಮಾಸವು ಅವರಿಗೆ ತುಂಬಾ ಪವಿತ್ರ. ಈ ತಿಂಗಳಲ್ಲಿ ದೇವರ ಧ್ಯಾನ ಮಾಡುತ್ತಾ, ಶುಭ ಕಾರ್ಯಗಳನ್ನು ಅವರು ಮಾಡುತ್ತಾರೆ. ಆದರೆ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದಲ್ಲಿ ಈ ತಿಂಗಳನ್ನು ಆಷಾಢ ಅಥವಾ ಆಟಿ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಏನೇ ಮಾಡುವುದು ಶುಭವಲ್ಲ ಎನ್ನುವ ನಂಬಿಕೆ. ಇನ್ನು ಉತ್ತರ ಭಾರತದ ಸಾವನ್ ಪ್ರಕಾರ ಈ ತಿಂಗಳು ಕೆಲವೊಂದು ಗಿಡ ನೆಡಬೇಕು ಎನ್ನಲಾಗುತ್ತದೆ.  

 • Should exercise must be done in empty stomach or having little foodShould exercise must be done in empty stomach or having little food

  HealthJul 31, 2021, 5:50 PM IST

  ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡೊವುದು ಆರೋಗ್ಯಕ್ಕೆ ಒಳಿತೋ, ಕೆಡಕೋ?

  ಯಾವುದೇ ಕೆಲಸ ಕಾರ್ಯಗಳನ್ನು ಆರೋಗ್ಯಕರವಾಗಿ ನಿರ್ವಹಿಸಲು ನಮ್ಮ ದೇಹದಲ್ಲಿ ಶಕ್ತಿಯ ಸ್ಥಿತಿಯು ಉತ್ತಮವಾಗಿರಬೇಕು. ವ್ಯಾಯಾಮ ಅಥವಾ ಕ್ರೀಡೆಯಲ್ಲಿ ಪಾಲ್ಗೋಳ್ಳುವಾಗ ಸಾಕಷ್ಟು ಜನರು ಖಾಲಿ ಹೊಟ್ಟೆಯಲ್ಲಿಯೇ ಮಾಡುತ್ತಾರೆ. ತಜ್ಞರು ಹೇಳುವ ಪ್ರಕಾರ ವ್ಯಾಯಾಮ ಮತ್ತು ದೇಹ ದಂಡನೆಯನ್ನು ಮಾಡುವಾಗ ಹೊಟ್ಟೆ ಖಾಲಿಯಾಗಿ ಇರಬೇಕು. ಇಲ್ಲವಾದರೆ ತಾಲೀಮು ಮಾಡಲು ಕಷ್ಟವಾಗುವುದು ಎನ್ನಲಾಗುತ್ತದೆ.

 • Farmer come out with new food product which is good for health dplFarmer come out with new food product which is good for health dpl
  Video Icon

  FoodJul 21, 2021, 7:04 PM IST

  ಮೈದಾ, ಗೋಧಿ ಹಿಟ್ಟಿಗೆ ಪರ್ಯಾಯ ಈ ಬಾಕಾಹು..! ಏನಿದು ?

  ಕರಾವಳಿ ಹಾಗೂ ಮಲೆನಾಡಿನಲ್ಲಿ ಬಾಳೆ ಕಾಯಿ ಹುಡಿಯದ್ದೇ ಚರ್ಚೆ. ಮಳೆಗಾಲದಲ್ಲಿ ಬಾಳೆಗೊನೆಗೆ ಅಂಥವಾ ಬೆಲೆ ಏನೂ ಸಿಗುವುದಿಲ್ಲ. ಆದರೆ ಈಗ ರೈತರ ಹೊಸ ಐಡಿಯಾ ಮೂಲಕ ಹಾಳಾಗೋ ಬಾಳೆ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿದೆ.

 • Benefits of having banana stem juice in empty stomachBenefits of having banana stem juice in empty stomach

  HealthJun 16, 2021, 1:44 PM IST

  ಬಾಳೆ ದಿಂಡಿನ ರಸ ಕುಡಿದರೆ ಹೊಟ್ಟೆಲಿರೋ ಕೂದಲೂ ಹೊರ ಬರುತ್ತಂತೆ!

  ಒಂದು ಬಾಳೆಯ ಮರ ಮನೆಯ ಪಕ್ಕದಲ್ಲಿದ್ದರೆ ನಾನಾ ರೀತಿಯ ಉಪಯೋಗಗಳು ಇದೆ ಎನ್ನುವುದು ಹಿಂದಿನಿಂದಲೂ ಹಿರಿಯರು ಹೇಳಿಕೊಂಡು ಬಂದಿರುವ ಮಾತು . ಕೇವಲ ಬಾಳೆ ಹಣ್ಣು, ಬಾಳೆ ಎಲೆ ಅಷ್ಟಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಬದಲಿಗೆ, ಬಾಳೆ ಮರದ ದಂಟು ಅಥವಾ ದಿಂಡು ಕೂಡ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಬಾಳೆ ದಿಂಡು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತಕಾರಿ.
   

 • Channapatna Farmer Destroys 3 Acres Of Banana Crops snrChannapatna Farmer Destroys 3 Acres Of Banana Crops snr

  Karnataka DistrictsJun 13, 2021, 11:26 AM IST

  ಸೂಕ್ತ ಬೆಲೆ ಇಲ್ಲ-ಮಾರಾಟವೂ ಆಗುತ್ತಿಲ್ಲ : 3.5 ಎಕರೆ ಬಾಳೆ ಬೆಳೆ ನಾಶ

  • ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಹಿನ್ನೆಲೆ 
  •  ಕಟಾವಿಗೆ ಬಂದಿದ್ದ ಬಾಳೆ ಗಿಡಗಳನ್ನು ಟ್ರಾಕ್ಟರ್ ಮೂಲಕ ನಾಶ
  • ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ಘಟನೆ
 • Due to Lockdown Unable To Sell Produces Vijayapura Farmers Destroy Banana Crop hlsDue to Lockdown Unable To Sell Produces Vijayapura Farmers Destroy Banana Crop hls
  Video Icon

  Karnataka DistrictsJun 13, 2021, 10:31 AM IST

  ಲಾಕ್‌ಡೌನ್‌ನಿಂದ ಬಾಳೆಯನ್ನು ಕೇಳುವವರಿಲ್ಲ, ಬೆಳೆ ನಾಶ ಮಾಡಿದ ರೈತ ಮಹಿಳೆ

  ಲಾಕ್‌ಡೌನ್ ಹೊಡೆತದಿಂದ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಬಾಳೆ ಬೆಳೆಯನ್ನು  ವಿಜಯಪುರ ಜಿಲ್ಲೆಯ ನೆಬಗೇರಿ ರೈತ ಮಹಿಳೆ ಸಂಗಮ್ಮ ನಾಶ ಮಾಡಿದ್ದಾರೆ. 

 • Farmer Burnt Banana Crop due to Not Get Price at Devar Hippargi in Vijayapura grgFarmer Burnt Banana Crop due to Not Get Price at Devar Hippargi in Vijayapura grg

  Karnataka DistrictsJun 10, 2021, 3:17 PM IST

  ವಿಜಯಪುರ: ಸೂಕ್ತ ಬೆಲೆ ಸಿಗದಿದ್ದಕ್ಕೆ 1,200 ಬಾಳೆಗಿಡ ಸುಟ್ಟ ರೈತ

  ಕೊರೋನಾದಿಂದ ಬಾಳೆ ಬೆಳೆಗೆ ಸೂಕ್ತ ಮಾರುಕಟ್ಟೆಹಾಗೂ ಬೆಲೆ ಸಿಗದೇ ಇರುವ ಕಾರಣಕ್ಕೆ ಮನನೊಂದು ರೈತನೊಬ್ಬ ತನ್ನ ತೋಟದಲ್ಲಿ ಬೆಳೆದಿದ್ದ 1200 ಬಾಳೆ ಗಿಡಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ನಡೆದಿದೆ.