Ban Vs Pak  

(Search results - 5)
  • naseem shah

    Cricket10, Feb 2020, 1:01 PM IST

    ಪಾಕ್ ವೇಗಿ ನಸೀಂ ಟೆಸ್ಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಅತಿ ಕಿರಿಯ ಬೌಲರ್!

     ಪಂದ್ಯದ 41ನೇ ಓವರ್‌ನಲ್ಲಿ ನಸೀಂ ಶಾ ಬಾಂಗ್ಲಾದ ನಜ್ಮುಲ್ ಹುಸೇನ್ ಶ್ಯಾಂಟೋ, ತೈಜುಲ್ ಇಸ್ಲಾಂ ಹಾಗೂ ಮೊಹಮ್ಮುದುಲ್ಲಾ ಅವರನ್ನು ಪೆವಿಲಿಯನ್ನಿಗಟ್ಟಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ನಾಲ್ಕನೇ ಬೌಲರ್ ಎನಿಸಿದರು. 

  • Shaheen Afridi

    World Cup7, Jul 2019, 10:45 AM IST

    ವಿಶ್ವಕಪ್ 2019: ಹೊಸ ದಾಖಲೆ ಬರೆದ ಅಫ್ರಿದಿ..!

    2019ರ ವಿಶ್ವಕಪ್‌ನಲ್ಲಿ 6 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದರು. ವಿಶ್ವಕಪ್ ಇತಿಹಾಸದಲ್ಲಿ 5ಕ್ಕೂ ಹೆಚ್ಚು ವಿಕೆಟ್ ಪಡೆದ ಯುವ ಬೌಲರ್ ಶಾಹಿನ್ ಆಗಿದ್ದಾರೆ.

  • pakistan

    World Cup5, Jul 2019, 2:42 PM IST

    ಪಾಕ್ ವಿಶ್ವಕಪ್ ಸೆಮೀಸ್ ಕನಸು ಮತ್ತೆ ಜೀವಂತ..!

    ಭಾರತ ವಿರುದ್ಧ ಮುಗ್ಗರಿಸುವುದರೊಂದಿಗೆ ಸೆಮಿಫೈನಲ್ ಆಸೆ ಕೈಚೆಲ್ಲಿರುವ ಬಾಂಗ್ಲಾದೇಶ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಎದುರು ನೋಡುತಿದೆ. ಇನ್ನು 9 ಅಂಕಗಳನ್ನು ಹೊಂದಿರುವ ಪಾಕಿಸ್ತಾನ ಪಾಲಿಗೆ ಪವಾಡ ನಡೆದರಷ್ಟೇ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಬಹುದಾಗಿದೆ. 

  • Match 43

    World Cup5, Jul 2019, 12:07 PM IST

    ಬಾಂಗ್ಲಾದೆದುರು ಪವಾಡದ ನಿರೀಕ್ಷೆಯಲ್ಲಿ ಪಾಕಿಸ್ತಾನ

    ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಲಿರುವ ಪಾಕಿಸ್ತಾನ, ನೆಟ್ ರನ್‌ರೇಟ್ ಆಧಾರದಲ್ಲಿ ಸೆಮೀಸ್ ಗೇರಲು 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಬೇಕಿದೆ. ಅದಕ್ಕೆ ಕೊನೆ ಪಕ್ಷ 308 ರನ್‌ಗಳಿಂದ ಗೆಲ್ಲಲೇಬೇಕಿದೆ.

  • malik in pakistan team

    World Cup4, Jul 2019, 11:34 AM IST

    ಪಾಕಿಸ್ತಾನ ಸೆಮೀಸ್ ಪ್ರವೇಶಕ್ಕೆ ಇನ್ನೂ ಇದೆ ಚಾನ್ಸ್...! ಇನ್ಷ ಅಲ್ಲ

    ಪಾಕಿಸ್ತಾನ ತಂಡ ಇದುವರೆಗೂ ಆಡಿದ 8 ಪಂದ್ಯಗಳಲ್ಲಿ 4 ಗೆಲುವು, ಮೂರು ಸೋಲು ಮತ್ತು ಒಂದು ಪಂದ್ಯ ರದ್ದಾಗಿದ್ದರಿಂದ ಒಟ್ಟು 9 ಅಂಕ ಗಳಿಸಿದ್ದು, ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಸಾಕಷ್ಟು ಬೆವರು ಹರಿಸಬೇಕಿದೆ. ನ್ಯೂಜಿಲೆಂಡ್ ತಂಡ ಸದ್ಯ 11 ಅಂಕ ಗಳಿಸಿದ್ದು, ಇದನ್ನು ಸರಿಗಟ್ಟಲು ಪಾಕಿಸ್ತಾನ ತಂಡ ಬಾಂಗ್ಲಾ ವಿರುದ್ಧ ಕಂಡು-ಕೇಳರಿಯದ ರೀತಿಯಲ್ಲಿ ಜಯ ಸಾಧಿಸಬೇಕಿದೆ.