Ban  

(Search results - 1829)
 • mahadayi

  Karnataka Districts29, Feb 2020, 8:36 AM IST

  'ಮಹದಾಯಿ ನೀರು ಹಂಚಿಕೆ ಸಂಪೂರ್ಣ ತೃಪ್ತಿ ತಂದಿಲ್ಲ'

  ರೈತ ಸಮುದಾಯದ ಬಹು ದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ ನಮಗೆ ಸಂಪೂರ್ಣ ನೀರು ಸಿಗದಿರುವುದು ತೃಪ್ತಿ ತಂದಿಲ್ಲವೆಂದು ಮಾಜಿ ಸಚಿವ ಬಿ.ಆರ್‌. ಯಾವಗಲ್‌ ಹೇಳಿದ್ದಾರೆ.
   

 • Pralhad joshi

  Karnataka Districts29, Feb 2020, 7:36 AM IST

  BSY ಮಹದಾಯಿಗಾಗಿ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಲಿ: ಪ್ರಹ್ಲಾದ ಜೋಶಿ

  ಮಹದಾಯಿ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿ ಒಂದು ವಾರದೊಳಗೆ ನೋಟಿಫಿಕೇಶನ್‌ ಹೊರಡಿಸಿದ್ದೇವೆ. ಇದೀಗ ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಇದಕ್ಕೆ  500 ಕೋಟಿ ಮೀಸಲಿಟ್ಟು, ಕಾಮಗಾರಿ ಪ್ರಾರಂಭಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
   

 • Modi bsy

  Karnataka Districts28, Feb 2020, 9:02 AM IST

  'ಯಡಿಯೂರಪ್ಪ ಬರ್ತ್‌ಡೇಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್'

  ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಮಹದಾಯಿ ನೀರು ಬಳಕೆಗೆ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫೀಕೇಶನ್‌ ಹೊರಡಿಸಿರುವುದು ಉತ್ತರ ಕರ್ನಾಟಕದ ಬಹು ದಿನಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಹೇಳಿದ್ದಾರೆ.
   

 • Train

  Karnataka Districts28, Feb 2020, 8:22 AM IST

  ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

  ಬೆಂಗಳೂರು - ಕಾರವಾರ (ಮಂಗಳೂರು ಸೆಂಟ್ರಲ್‌) ನಡುವೆ ಸಂಚರಿಸುತ್ತಿದ್ದ ಎರಡು ಎಕ್ಸ್‌ಪ್ರೆಸ್‌ ರಾತ್ರಿ ರೈಲುಗಳ ಪ್ರಯಾಣದ ಬುಕ್ಕಿಂಗ್‌ ರದ್ದುಗೊಳ್ಳಲಿದೆ. ಬೆಂಗಳೂರು ಮತ್ತು ಕಾರವಾರ ನಡುವಿನ ರೈಲು ಪ್ರಯಾಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ರೈಲ್ವೆ ಮಂಡಳಿ ಉದ್ದೇಶಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

 • electricity

  Karnataka Districts28, Feb 2020, 7:28 AM IST

  ಬೆಂಗಳೂರಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ

  ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಏರಿಯಾಗಳಲ್ಲಿ ಇಲ್ಲಿದೆ ಮಾಹಿತಿ

 • sudeep rummy

  Sandalwood27, Feb 2020, 11:48 AM IST

  ಕಿಚ್ಚ ಜಾಹೀರಾತು ಬ್ಯಾನ್‌ ಮಾಡಿ: ಸರ್ವ ಸಂಘಟನೆಗಳ ಒಕ್ಕೂಟ

  ಕಿಚ್ಚ ಸುದೀಪ್‌ ಕಾಣಿಸಿಕೊಳ್ಳುತ್ತಿರುವ ರಮ್ಮಿ ಜಾಹೀರಾತು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದು ಸಮಾಜದ ಒಳಿತೆಗೆ ಮಾರಕವೆಂದು ಹೇಳುತ್ತಿದೆ ಸರ್ವ ಸಂಘಟನೆಗಳ ಒಕ್ಕೂಟ. ಏನಿದು ಆ್ಯಡ್?
   

 • Banana

  Karnataka Districts27, Feb 2020, 11:24 AM IST

  ಈ ಸಲ ಕಪ್‌ ನಮ್ದೆ ಎಂದು ಮಾದಪ್ಪನ ತೇರಿಗೆ ಬಾಳೆ ಹಣ್ಣೆಸೆದ

  ಇಲ್ಲೊಬ್ಬ ಐಪಿಎಲ್‌ನ ಆರ್‌ಸಿಬಿ ತಂಡದ ಅಭಿಮಾನಿ ಈ ಸಲ ಕಪ್‌ ನಮ್ದೆ ಎಂದು ಹನೂರಿನಲ್ಲಿ ಹಣ್ಣು ಜವನಕ್ಕೆ ಬರೆದು ಮಾದಪ್ಪನ ತೇರಿಗೆ ಎಸೆದಿರುವ ವಿಡಿಯೋ ಸಖತ್‌ ವೈರಲ್ಲಾಗಿದೆ.

 • cricket

  Cricket25, Feb 2020, 1:26 PM IST

  ಅಂತಾರಾಷ್ಟ್ರೀಯ ಕ್ರಿಕೆಟಿಗ ಯೂಸುಫ್‌ಗೆ 7 ವರ್ಷ ನಿಷೇಧ..!

  2019ರಲ್ಲಿ ಯುಎಇನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಅರ್ಹತಾ ಟೂರ್ನಿ ವೇಳೆ ಯೂಸುಫ್‌ ಮ್ಯಾಚ್‌ ಫಿಕ್ಸಿಂಗ್‌ಗೆ ಯತ್ನಿಸಿದ್ದರು. ಜತೆಗೆ ಇತರ ಆಟಗಾರರನ್ನು ಭ್ರಷ್ಟಾಚಾರದಲ್ಲಿ ತೊಡಗುವಂತೆ ಪ್ರಚೋದಿಸಿದ್ದರು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 • undefined

  Cricket24, Feb 2020, 4:28 PM IST

  ಮಹಿಳಾ ಟಿ20 ವಿಶ್ವಕಪ್: ಭಾರತ ಎದುರು ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ಕೆ

  ಈಗಾಗಲೇ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿರುವ ಭಾರತ, ಇದೀಗ ನೆರೆಯ ಬಾಂಗ್ಲದೇಶವನ್ನು ಸೋಲಿಸಿ ಸೆಮಿಫೈನಲ್ ಹಾದಿ ಸುಲಭ ಮಾಡಿಕೊಳ್ಳಲು ಹರ್ಮನ್‌ಪ್ರೀತ್ ಪಡೆ ಎದುರು ನೋಡುತ್ತಿದೆ. ಆರಂಭಿಕ ಬ್ಯಾಟ್ಸ್‌ವುಮೆನ್ ಸ್ಮೃತಿ ಮಂಧನಾ ವೈರಲ್ ಫೀವರ್‌ನಿಂದ ಬಳಲುತ್ತಿದ್ದು ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ. ಮಂಧನಾ ಬದಲಿಗೆ ರಿಚಾ ಘೋಷ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

 • Women's cricket

  Cricket24, Feb 2020, 11:32 AM IST

  ICC ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕಿಂದು ಬಾಂಗ್ಲಾ ಸವಾಲು

  ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದು ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ ಇದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಲೆಗ್‌ ಸ್ಪಿನ್ನರ್‌ ಪೂನಮ್‌ ಯಾದವ್‌ ಮಾಂತ್ರಿಕ ಸ್ಪೆಲ್‌ನಿಂದಾಗಿ ಭಾರತ, ಆಸ್ಪ್ರೇಲಿಯಾ ವಿರುದ್ಧ 17 ರನ್‌ಗಳ ಗೆಲುವು ಸಾಧಿಸಿತ್ತು. 

 • Ekta Kapoor

  Entertainment23, Feb 2020, 6:56 PM IST

  ಬಡವರಿಗೆ ಬಾಳೆಹಣ್ಣು ಎಸೆದು ಟ್ರೋಲ್ ಆದ ದೊಡ್ಡವರು ಯಾರು?

  ಈ ಸೆಲೆಬ್ರಿಟಿಗಳು ಮಾಡುವ ಒಂದು ಸಣ್ಣ ಕೆಲಸ ಎಡವಟ್ಟಾದರೂ ಸೋಶಿಯಲ್ ಮೀಡಿಯಾಕ್ಕೆ ಆಹಾರವಾಗಬೇಕಾಗುತ್ತದೆ. ಅಂಥದ್ದೇ ಒಂದು ಕೆಲಸ ನಿರ್ಮಾಪಕಿ ಏಕ್ತಾ ಕಪೂರ್ ಮಾಡಿಕೊಂಡಿದ್ದಾರೆ.

 • kia carnival

  Automobile22, Feb 2020, 7:20 PM IST

  ಬೆಂಗಳೂರಿನಲ್ಲಿ ದಾಖಲೆ ಬರೆದ ಕಿಯಾ ಕಾರ್ನಿವಲ್ ಕಾರು!

  ಕಿಯಾ ಮೋಟಾರ್ಸ್ ಸೆಲ್ಟೋಸ್ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಕಿಯಾ ಕಾರ್ನಿವಲ್ MPV ಕಾರು ಬಿಡುಗಡೆಯಾಗಿದೆ. ಆಟೋ ಎಕ್ಸ್ಪೋ 2020ರಲ್ಲಿ ಲಾಂಚ್ ಆದ ನೂತನ ಕಾರು ಇದೀಗ ಬೆಂಗಳೂರಿನಲ್ಲಿ ಹೊಸ ದಾಖಲೆ ಬರೆದಿದೆ.

 • Veeresh Sobaradamath

  Karnataka Districts22, Feb 2020, 1:02 PM IST

  ಸುಪ್ರೀಂ ಸೂಚನೆ: ದಯಾಮರಣ ಅರ್ಜಿ ವಾಪಸ್‌ಗೆ ಮಹದಾಯಿ ಹೋರಾಟಗಾರರ ನಿರ್ಧಾರ

  ಮಹದಾಯಿ ಹೋರಾಟಗಾರರು ನಿರಂತರ ಹೋರಾಟ ಮಾಡಿದರೂ ಸರ್ಕಾರಗಳು ಯೋಜನೆ ಜಾರಿ ಮಾಡದ್ದಕ್ಕೆ ನಾವು ದಯಾಮರಣ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದು, ಆದರೆ ಸದ್ಯ, ಸುಪ್ರೀಂ ಕೋರ್ಟ್ ನೀರು ಬಳಕೆಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದರಿಂದ ನಾವು ದಯಾಮರಣದ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ಹೇಳಿದ್ದಾರೆ. 
   

 • temple

  Karnataka Districts21, Feb 2020, 3:02 PM IST

  ಕಲಬುರಗಿ: ಅಮೆರಿಕದಲ್ಲಿ ಬಂದೇನವಾಜರ 450 ವರ್ಷ ಹಳೆಯ ವರ್ಣಚಿತ್ರ ಪತ್ತೆ

  ಕಲಬುರಗಿ ಭಾಗ ಕಂಡ ಬಹಮನಿ ಅರಸರ ಕಾಲದ ಖ್ಯಾತ ಸೂಫಿಸಂತ ಖ್ವಾಜಾ ಬಂದಾನವಾಜ್‌ಗೆ ಸುದರಾಜ್ ಎಂದೇ ಜನಪ್ರಿಯರಾಗಿದ್ದ ಸಂತ ಸಯ್ಯದ್ ಶಾಹ ಮಹಮ್ಮದ್ ಹುಸೇನಿ ಅವರ ಅಪರೂಪದ ವರ್ಣಚಿತ್ರ (ಪೋಟ್ರೇಟ್) ಯುನೈಟೆಡ್ ಸ್ಟೇಟ್ಸ್‌ನ ಫಿಲಡೆಲ್ಫಿಯಾ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಪತ್ತೆಯಾಗಿದೆ. 

 • Pak

  Karnataka Districts21, Feb 2020, 1:23 PM IST

  ಅಮೂಲ್ಯ ವಿರುದ್ಧ ಪ್ರತಿಭಟನೆಯಲ್ಲಿ ಪಾಕ್ ಜಿಂದಾಬಾದ್ ಎಂದ ಯುವತಿ

  ಗುರುವಾರವಷ್ಟೇ ಅಮೂಲ್ಯ ಜೈ ಪಾಕಿಸ್ತಾನ ಎಂದು ಘಟನೆಯ ಇತ್ಯರ್ಥವಾಗುವ ಮುನ್ನವೇ ಇದೀಗ ಮತ್ತೊಬ್ಬ ಮಹಿಲೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ.