Ballary

(Search results - 81)

Sriramulu

Video Icon

Politics2, Aug 2020, 5:01 PM

ನಾನು ಬಳ್ಳಾರಿಗೆ ಬರ್ತೇನೆ, ನೀನು ಬಾ: ಶ್ರೀರಾಮುಲುಗೆ ಮಾಜಿ ಶಾಸಕ ಪಂಥಾಹ್ವಾನ

ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಮತ್ತೆ ಮನಸೋ ಇಚ್ಛೆ ವಾಗ್ದಾಳಿ ನಡೆಸಿದ್ದಾರೆ.

coronavirus infected pregnant Woman gave birth

Karnataka Districts1, Aug 2020, 6:51 PM

ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ

ಕೊರೋನಾ ಸೋಂಕಿತ ಗರ್ಭಿಣಿಯೊಬ್ಬರು ಅವಳಿ- ಜವಳಿ ಮಕ್ಕಳಿಗೆ ಜನ್ಮ ನೀಡಿ ಗಮನ ಸೆಳೆದಿದ್ದಾರೆ. ಯಾರು? ಎಲ್ಲಿ? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ದಕ್ಷಿಣ ಕನ್ನಡದಲ್ಲಿ ತೀವ್ರಗತಿಯಲ್ಲಿ ಹೆಚ್ಚಾಗಿದ್ದ ಕೊರೋನಾ ಸೋಂಕಿತರ ಸಂಖ್ಯೆ ಎರಡಂಕೆಗೆ ಇಳಿಕೆಯಾಗಿದೆ.

state23, Jul 2020, 7:17 AM

ಗಣಿ ನಾಡಿನಲ್ಲಿ ವೈದ್ಯರಿಂದಲೇ ಕೊರೋನಾ ಆಸ್ಪತ್ರೆ!

ಬಳ್ಳಾರಿಯಲ್ಲಿ ವೈದ್ಯರಿಂದಲೇ ಕೊರೋನಾ ಆಸ್ಪತ್ರೆ|  100 ಬೆಡ್‌ನ ಆಸ್ಪತ್ರೆ ಶೀಘ್ರ ಶುರು| 50 ಬೆಡ್‌ ಸರ್ಕಾರಕ್ಕೆ| ಐಎಂಎ ಸದಸ್ಯ ವೈದ್ಯರ ಸಹಕಾರ| ರಾಜ್ಯದಲ್ಲಿ ಮೊದಲು

ದೆಅದ

state1, Jul 2020, 7:12 AM

ಸೋಂಕಿತರ ಶವ ಗುಂಡಿಗೆಸೆದರು: ಒಂದೇ ಗುಂಡಿಗೆ 8 ಶವ!

ಸೋಂಕಿತರ ಶವ ಗುಂಡಿಗೆಸೆದರು!|ಕೊರೋನಾಕ್ಕೆ ಬಲಿಯಾದವರ ಅಂತ್ಯಸಂಸ್ಕಾರ ವೇಳೆ ನಿಯಮ ಉಲ್ಲಂಘನೆ| ಒಂದೇ ಗುಂಡಿಗೆ 8 ಶವ| ಘಟನೆ ಬಗ್ಗೆ ಬಳ್ಳಾರಿ ಡೀಸಿ ಕ್ಷಮೆ| ತನಿಖೆಗೆ ಆದೇಶ|

• Video Icon

Karnataka Districts23, Jun 2020, 12:58 PM

ಕೊರೊನಾ ಸೋಂಕಿತೆ ಶವಸಂಸ್ಕಾರಕ್ಕೆ ಬಳ್ಳಾರಿನ ಜನ ಅಡ್ಡಿ; ವಾಗ್ವಾದಕ್ಕಿಳಿದ ಸೋಮಶೇಖರ್ ರೆಡ್ಡಿ

ಕೊರೊನಾ ಸೋಂಕಿತೆ ಶವಸಂಸ್ಕಾರಕ್ಕೆ ಬಳ್ಳಾರಿನ ಜನ ಅಡ್ಡಿಪಡಿಸಿದ್ದಾರೆ. ಶಾಸಕ ಸೋಮಶೇಖರ್ ರೆಡ್ಡಿ ಜನತೆಯ ಜೊತೆ ಪ್ರತಿಭಟನೆಗೆ ನಿಂತಿದ್ದಾರೆ. ಬಳ್ಳಾರಿ ಮೋಕಾರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಈ ಘಟನೆ ನಡೆದಿದೆ.  ಈ ರುದ್ರಭೂಮಿಯಲ್ಲಿ ಸಂಸ್ಕಾರ ಬೇಡ. ಊರ ಹೊರಗೆ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿ ಎನ್ನುವುದು ಜನರ ಆಕ್ರೋಶ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• Video Icon

Karnataka Districts6, Jun 2020, 5:06 PM

ಶಾಲು-ಹಾರ ಹಾಕಲು ಬಂದ ಶಿಕ್ಷಕರಿಗೆ ಸುರೇಶ್ ಕುಮಾರ್ 'ಸಾಮಾಜಿಕ ಅಂತರದ' ಕ್ಲಾಸ್!

ಬಳ್ಳಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಸಿದ್ದತೆ ಸಭೆಗೆ ಸುರೇಶ್ ಕುಮಾರ್ ಆಗಮಿಸಿದ್ದ ವೇಳೆ  ಮಾಲೆ- ಶಾಲು ಹಾಕಲು ಶಿಕ್ಷಕರು ಮುಂದಾಗಿದ್ದು , ' ಒಂದು ಸಾರಿ ಹೇಳಿದ್ರೆ ಅರ್ಥ ಮಾಡಿಕೊಳ್ಳಿ. ಇದು ಈಗ ಹಾಕುವುದು ಸರಿಯಲ್ಲ' ಎಂದ ನಯವಾಗಿ ತಿರಸ್ಕರಿಸಿದರು. ಆದರೂ  ಸಚಿವರ ಮಾತನ್ನು ಕೇಳದೇ ಶಾಲು ಹಾಕಲು ಶಿಕ್ಷಕರು ಮುಂದಾಗಿದ್ದು ' ಒಮ್ಮೆ ಹೇಳಿದ್ರೆ ಅರ್ಥ ಮಾಡಿಕೊಳ್ಳಿ, ನೀವೂ ಹೀಗೆ ಹೇಳಿಸಿಕೊಳ್ಳಬಾರದು' ಎಂದು ಗದರಿದರು.

marriage

Karnataka Districts16, May 2020, 8:27 AM

ಮದುವೆಗೆ ಬಂದವರ ಎಡವಟ್ಟು: ಈಗ ನವದಂಪತಿ ಕ್ವಾರಂಟೈನ್‌ಗೆ!

ಅಮರಾಪುರದ ಯುವಕನಿಗೆ ಆಂಧ್ರಪ್ರದೇಶದ ಕಣೇಕಲ್‌ ಎಲ್‌.ವಿ. ನಗರ ನಿವಾಸಿಯ ಯುವತಿಯೊಂದಿಗೆ ಮದುವೆ| ಆಂಧ್ರಪ್ರದೇಶದಿಂದ ಪರವಾನಗಿ ಪಡೆಯದೆ ಮದುವೆಗೆ ಬಂದವರ ದೆಸೆ| ಒಂದು ದಿನದ ಹಿಂದಷ್ಟೇ ಹಸೆಮಣೆಯೇರಿದ್ದ ವಧೂವರರು ಇದೀಗ ಕ್ವಾರಂಟೈನ್

Coronavirus

Video Icon

state5, May 2020, 1:57 PM

30 ವರ್ಷದ ಬೆಂಗಳೂರಿನ ಜಯನಗರದ ಗರ್ಭಿಣಿ ಸೇರಿ ಮತ್ತೆ 8 ಕೇಸುಗಳು ದೃಢ

ಬೆಳಗಿನ ಹೆಲ್ತ್ ಬುಲೆಟಿನ್ ರಿಲೀಸ್ ಆಗಿದ್ದು, ಕರ್ನಾಟಕದಲ್ಲಿ ಮತ್ತೆ 8 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 3, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಬಳ್ಳಾರಿಯಲ್ಲಿ ತಲಾ ಒಂದು ಹಾಗೂ ಬಾಗಲಕೋಟೆಯಲ್ಲಿ ಎರಡು ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕರ್ನಾಟಕದಲ್ಲಿ 659 ಹಾಗೂ ಬೆಂಗಳೂರಿನಲ್ಲಿ 153 ಪ್ರಕರಣಗಳು ದೃಢವಾಗಿದೆ. ಬೆಂಗಳೂರಲ್ಲಿ ಪತ್ತೆಯಾದ ರೋಗಿಗಳು ಯಾರು? ಅವರ ಟ್ರಾವೆಲ್ ಹಿಸ್ಟರಿ ಗೊತ್ತಾಗಿದ್ಯಾ?

• Video Icon

Karnataka Districts24, Apr 2020, 10:54 AM

ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಬಂದವರಿಗೆ ಹೊಸಪೇಟೆಯಲ್ಲಿ ಚಪ್ಪಾಳೆ ತಟ್ಟಿ ಸ್ವಾಗತ

ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಬಂದವರಿಗೆ ಹೊಸಪೇಟೆಯ ಎಸ್.ಆರ್. ನಗರದಲ್ಲಿ ಚಪ್ಪಾಳೆ ತಟ್ಟೋ ಮೂಲಕ ಸ್ವಾಗತ ಕೋರಿದ್ದಾರೆ.  ‌ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡು ಹೊಸಪೇಟೆಗೆ ಬಂದ ಕುಟುಂಬವನ್ನು ಅಲ್ಲಿನ ಜನರು ಚಪ್ಪಾಳೆ ತಟ್ಟಿ ಸ್ವಾಗತ ಕೋರಿದ್ದಾರೆ. ಬಳ್ಳಾರಿಯಲ್ಲಿ 13 ಸೋಂಕಿತ ಪ್ರಕರಣಗಳ ಪೈಕಿ ಮೂವರು ಬಿಡುಗಡೆಯಾಗಿದ್ದಾರೆ.

• corona
Video Icon

Coronavirus Karnataka6, Apr 2020, 12:58 PM

ಬಳ್ಳಾರಿಯಲ್ಲಿ 6 ನೇ ಕೊರೋನಾ ಪಾಸಿಟಿವ್; ಕಂಟೈನ್ಮೆಂಟ್ ಝೋನ್ ಘೋಷಣೆ

ಬಳ್ಳಾರಿಯಲ್ಲಿ 6 ನೇ ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದೆ. ಗ್ರಾಮದ ಸುತ್ತ 1 ಕಿಮೀ ಕಂಟೈನ್ಮೆಂಟ್ ಝೋನ್ ಘೋಷಣೆಯಾಗಿದೆ. ನಾಳೆಯಿಂದ ಮನೆ ಮನೆ ಸಮೀಕ್ಷೆ, ಜಾಗೃತಿ ಕೆಲಸ ಮಾಡಲಾಗುತ್ತದೆ. ಬೆಳಿಗ್ಗೆ 8 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತದೆ. ಬಳ್ಳಾರಿಯಲ್ಲೀಗ ಹೈ ಅಲರ್ಟ್ ಜಾರಿಯಾಗಿದೆ.

• crowd
Video Icon

Coronavirus Karnataka5, Apr 2020, 6:41 PM

ಕೊರೋನಾ ಭೀತಿ ನಡುವೆಯೂ ಬಳ್ಳಾರಿ-ರಾಯಚೂರಿನಲ್ಲಿ ರೇಷನ್ ಕೊಳ್ಳಲು ನೂಕುನುಗ್ಗಲು..!

ದೇಶಾದ್ಯಂತ ಈಗಾಗಲೇ ಲಾಕ್‌ಡೌನ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳಿಗೆ ಒಟ್ಟಿಗೆ ಎರಡು ತಿಂಗಳ ಪಡಿತರ ನೀಡಲು ಆದೇಶಿಸಿದೆ.

• Video Icon

Coronavirus Karnataka31, Mar 2020, 1:04 PM

ಹೊಸಪೇಟೆ ಸಂಪೂರ್ಣ ಬಂದ್; ಸಹಕರಿಸುವಂತೆ ಸಾರ್ವಜನಿಕರಿಗೆ ಡಿಸಿ ಮನವಿ

ಕೊರೋನಾ ಸೋಂಕಿತರ ಟ್ರಾವೆಲ್ ಹಿಸ್ಟರಿ ನೋಡಿದ್ರೆ ಮಾರ್ಚ್ 17 ರಂದು ಹೊಸಪೇಟೆಯಿಂದ- ಬೆಂಗಳೂರಿಗೆ ಸರ್ಕಾರಿ ಬಸ್‌ನಲ್ಲಿ ಪತಿ, ಪತ್ನಿ, ಮಗಳು ಪ್ರಯಾಣಿಸಿದ್ದಾರೆ. ಬೆಂಗಳೂರಿನಲ್ಲಿ ದುಬೈನಿಂದ ಬಂದಿದ್ದ ಸಂಬಂಧಿ ಭೇಟಿ ಮಾಡಿ, ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಇದು ಬಳ್ಳಾರಿಗೆ ಎಫೆಕ್ಟ್ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಬಳ್ಳಾರಿ ಡಿಸಿ ಎಸ್ ಎಸ್ ನಕುಲ್ ಮಾತನಾಡಿದ್ದಾರೆ. ಅವರ ಮಾತುಗಳಿವು!

• ramulu

Coronavirus Karnataka26, Mar 2020, 5:08 PM

ಚಿತ್ರಗಳು: ಐಸೋಲೇಶನ್ ವಾರ್ಡ್‌ಗೆ ಶ್ರೀರಾಮುಲು ಭೇಟಿ, ವೈದ್ಯರಿಗೆ ತಲೆ ಬಾಗಿಸಿ ನಮಸ್ಕಾರ

ಕೊರೋನಾ ಸೋಂತರು ಅಂದ್ರೆ ದೂರ ಓಡಿ ಹೋಗು ಪರಿಸ್ಥಿತಿ ಕರ್ನಾಟಕದಲ್ಲಿ ಎದುರಾಗಿದೆ. ಇದರ ಮಧ್ಯೆ ಆರೋಗ್ಯ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರುಬಳ್ಳಾರಿಯ ಜಿಲ್ಲಾಸ್ಪತ್ರೆಯ Covid19 Isolation Wardಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ, ಸೌಕರ್ಯಗಳ ಪರಿಶೀಲನೆ ನಡೆಸಿದರು. ವೇಳೆ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿ, ನಾಡಿನ ಜನರ ಹಿತ ಕಾಯಲು ವೈಯಕ್ತಿಕ ಜೀವನವನ್ನು ಬದಿಗೊತ್ತಿ, ಹಗಲಿರುಳು ಸಲ್ಲಿಸುತ್ತಿರುವ ಸೇವೆಗೆ ಕೃತಜ್ಞತೆ ಸಲ್ಲಿಸಿದರು.

• Video Icon

Coronavirus Karnataka26, Mar 2020, 2:21 PM

ಅನಗತ್ಯವಾಗಿ ಓಡಾಡ್ಬೇಡಿ! ರಸ್ತೆಗಿಳಿದು ಲಾಠಿ ಬೀಸುತ್ತಿವೆ ತುಂಗಾ ಪಡೆ

ಕೊಪ್ಪಳ  ಮಾರುಕಟ್ಟೆಯಲ್ಲಿ ಜಿಲ್ಲಾಡಳಿತದ ಆದೇಶ ಮೀರಿಯೂ ಜನಜಂಗುಳಿಯಾಗುತ್ತಿದೆ ಎನ್ನುವ ವರದಿ ಬಂದಿದೆ. ಜೆ ಪಿ ಮಾರ್ಕೆಟ್‌ನಲ್ಲಿ ಎಸ್‌ ಪಿ ಸಂಗೀತಾ ನೇತೃತ್ವದಲ್ಲಿ ಖಡಕ್ ಕ್ರಮ ಕೈಗೊಳ್ಳಲಾಗಿದೆ. ತುಂಗಾ ಪಡೆ ರಸ್ತೆಗಿಳಿದಿದ್ದು ಜನರ ಮೇಲೆ ಲಾಠಿ ಪ್ರಯೋಗ ಮಾಡಿದೆ. ಸ್ಕೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

• accident

CRIME24, Mar 2020, 7:29 AM

ಅಪಘಾತ ಎಸಗಿದ ಕಾರಿನ ಸುಳಿವು ನೀಡಿದ ‘ಕನ್ನಡಿ’!

ಹಿಟ್‌ ಆ್ಯಂಡ್‌ ರನ್‌ ಅಪಘಾತ ಪ್ರಕರಣ| ಅಪಘಾತ ಎಸಗಿದ ಕಾರಿನ ಸುಳಿವು ನೀಡಿದ ‘ಕನ್ನಡಿ’!