Ball Tampering  

(Search results - 60)
  • undefined

    CricketMay 19, 2020, 5:17 PM IST

    ಕೊರೋನಾ ಭೀತಿ; ಚೆಂಡಿಗೆ ಎಂಜಲು ಬಳಕೆ ನಿಷೇಧಿಸಲು ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಶಿಫಾರಸು

    ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ಸೇರಿದ ಸಮಿತಿ, ಮುಂಬರುವ ದಿನಗಳಲ್ಲಿ ಎಂಜಲು ಬಳಕೆ ನಿಷೇಧಕ್ಕೆ ಬರವಂತೆ ಶಿಫಾರಸು ಮಾಡಿದೆ. ಆದರೆ ಇದೇ ವೇಳೆ ಬೆವರು ಹಚ್ಚುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಅಂದರೆ ಬೌಲರ್‌ಗಳು ಚೆಂಡಿಗೆ ಬೆವರನ್ನು ಹಚ್ಚಿ ಹೊಳಪನ್ನು ಕಾಯ್ದುಕೊಳ್ಳಬಹುದಾಗಿದೆ.

  • <p>Cricket, Cricket Balls</p>

    CricketMay 6, 2020, 8:38 AM IST

    ಕ್ರಿಕೆಟ್‌ ಚೆಂಡಿನ ಹೊಳಪು ಕಾಪಾಡಲು ಎಂಜಲಿನ ಬದಲು ಮೇಣ ಬಳಕೆ?

    ಸ್ವಿಂಗ್‌ ಬೌಲಿಂಗ್‌ಗೆ ಸಹಕಾರಿಯಾಗುವಂತಹ ಮೇಣ ತಯಾರಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಸ್ಪಾಂಜ್‌ಗೆ ಅಂಟಿಕೊಂಡಿರುವ ಮೇಣವನ್ನು ಚೆಂಡಿನ ಮೇಲೆ ಉಜ್ಜಬಹುದಾಗಿದೆ. ಇದರಿಂದ ಎಂಜಲು ಬಳಕೆ ಮಾಡುವುದನ್ನು ತಡೆಯಬಹುದು ಎಂದು ಸಂಸ್ಥೆ ತಿಳಿಸಿದೆ. 

  • ಆದಷ್ಟು ಜನರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆಂದ ಬಂಗಾಳ ವೇಗಿ

    CricketApr 21, 2020, 9:46 AM IST

    ಚೆಂಡಿಗೆ ಎಂಜಲು ಹಚ್ಚುವ ಬಗ್ಗೆ ಬೌಲರ್‌ಗಳಿಗೆ ಶುರುವಾಯ್ತು ಚಿಂತೆ..!

    ಸ್ವಿಂಗ್‌ ಮಾಡಲು ಚೆಂಡಿನ ಒಂದು ಭಾಗಕ್ಕೆ ಎಂಜಲು ಹಾಕಿ ಉಜ್ಜುವ ಮೂಲಕ ಹೊಳಪು ಉಳಿಸುವುದು ಒಂದು ಸಂಪ್ರದಾಯವಾಗಿ ಮುಂದುವರಿದುಕೊಂಡು ಬಂದಿದೆ. ಆದರೆ ಕೊರೋನಾ ಭೀತಿಯಿಂದಾಗಿ ಇನ್ಮುಂದೆ ಎಂಜಲು ಬಳಕೆ ಕಡಿಮೆಯಾಗಬಹುದು.

  • স্টিভ স্মিথ

    CricketMar 30, 2020, 11:18 AM IST

    ಆಸೀಸ್‌ ಕ್ರಿಕೆಟ್‌ ಟೀಂಗೆ ಮತ್ತೆ ಸ್ಟೀವ್ ಸ್ಮಿತ್‌ ನಾಯಕ?

    2018ರಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೊನ್ ಬೆನ್‌ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಪರಿಣಾಮ ಸ್ಮಿತ್ ಹಾಗೂ ವಾರ್ನರ್ ಒಂದು ವರ್ಷ ನಿಷೇಧಕ್ಕೆ ಗುರಿಯಾದರೆ, ಬೆನ್‌ಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಗುರಿಯಾಗಿದ್ದರು. ಆದರೆ ಸ್ಮಿತ್ ನಾಯಕರಾಗದಂತೆ 2 ವರ್ಷ ನಿಷೇಧಕ್ಕೆ ಗುರಿಯಾಗಿದ್ದರು. 

  • ball tampering
    Video Icon

    CricketNov 14, 2019, 2:11 PM IST

    ಬಾಲ್ ಟ್ಯಾಂಪರಿಂಗ್: ಮತ್ತೊಬ್ಬ ಕ್ರಿಕೆಟಿಗ ಬ್ಯಾನ್..!

     ಲಖನೌನಲ್ಲಿ ನಡೆದಿದ್ದ ಆಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನದಲ್ಲಿ ಉಗು​ರಿ​ನಿಂದ ಚೆಂಡಿನ ಸೀಮ್‌ ಕಿತ್ತು ವಿರೂಪಗೊಳಿಸಿದ್ದಾಗಿ ಪೂರಾನ್‌ ತಪ್ಪೊಪ್ಪಿಕೊಂಡಿದ್ದಾರೆ. 5 ಋುಣಾ​ತ್ಮಕ ಅಂಕ​ಗ​ಳಿಗೂ ಅವರು ಗುರಿ​ಯಾ​ಗಿದ್ದಾರೆ. 

  • undefined

    CricketNov 2, 2019, 2:56 PM IST

    ಮತ್ತೊಂದು ಬಾಲ್ ಟ್ಯಾಂಪರಿಂಗ್ ಪ್ರಕರಣ; ಪಾಕ್ ಕ್ರಿಕೆಟಿಗನಿಗೆ ದಂಡ!

    ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮೀತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಟ್ಯಾಂಪರಿಂಗ್ ಪ್ರಕರಣಗಳ ಬೆಲಕಿಗೆ ಬಂದಿದೆ.

  • Warner

    SPORTSAug 4, 2019, 11:32 AM IST

    ಇಂಗ್ಲೆಂಡ್‌ ಫ್ಯಾನ್ಸ್‌ಗೆ ವಾರ್ನರ್‌ ತಕ್ಕ ಉತ್ತರ!

    ಕಳೆದ ವರ್ಷ ದ.ಆಫ್ರಿಕಾ ವಿರುದ್ಧದ ಟೆಸ್ಟ್‌ ವೇಳೆ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದ ಆಸ್ಪ್ರೇಲಿಯಾ ಆಟಗಾರನ್ನು ಈ ಪಂದ್ಯದ ವೇಳೆ ಇಂಗ್ಲೆಂಡ್‌ ಅಭಿಮಾನಿಗಳು ಕಿಚಾಯಿಸುತ್ತಿದ್ದಾರೆ. ಶನಿವಾರ ವಾರ್ನರ್‌ ಬೌಂಡರಿ ಬಳಿ ಫೀಲ್ಡಿಂಗ್‌ ಮಾಡುವಾಗ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಸ್ಯಾಂಡ್‌ ಪೇಪರ್‌ ತೋರಿಸಿ ಅವರ ಕಾಲೆಳೆಯಲು ಯತ್ನಿಸಿದರು. ಅಭಿಮಾನಿಗಳಿಗೆ ವಾರ್ನರ್ ತಿರುಗೇಟು ನೀಡಿದ್ದಾರೆ. 

  • Sarfaraz Ahmed

    World CupJun 12, 2019, 5:42 PM IST

    ಪಾಕಿಸ್ತಾನ ಅಭಿಮಾನಿಗಳು ಭಾರತೀಯರಂತೆ ತಪ್ಪು ಮಾಡಲ್ಲ-ಸರ್ಫರಾಜ್ ಅಹಮ್ಮದ್!

    ಸ್ಟೀವ್ ಸ್ಮಿತ್ ವಿರುದ್ದ ಚೀಟರ್ ಚೀಟರ್ ಎಂದು ಕೂಗುತ್ತಿದ್ದ ಭಾರತೀಯ ಅಭಿಮಾನಿಗಳ ವಿರುದ್ಧ ವಿರಾಟ್ ಕೊಹ್ಲಿ ಗರಂ ಆಗಿದ್ದರು. ಇದಕ್ಕೆ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
     

  • Aaron Finch

    World CupJun 10, 2019, 8:20 PM IST

    ಝಂಫಾ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ-ನಾಯಕ ಫಿಂಚ್ ಹೇಳಿದ್ದೇನು?

    ಭಾರತ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಮ್ ಝಂಪಾ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿ ಬಂದಿತ್ತು. ಝಂಪಾ ಮೇಲಿನ ಆರೋಪಕ್ಕೆ ನಾಯಕ ಆರೋನ್ ಫಿಂಚ್ ಹೇಳಿದ್ದೇನು? ಇಲ್ಲಿದೆ ವಿವರ.
     

  • Kohli Smith

    World CupJun 9, 2019, 10:58 PM IST

    ಸ್ಮಿತ್ ಅಣಕಿಸಿದ ಪ್ರೇಕ್ಷಕರ ವಿರುದ್ಧ ಗರಂ ಆದ ಕೊಹ್ಲಿ!

    ಬಾಲ್ ಟ್ಯಾಂಪರಿಂಗ್ ಬಳಿಕ ಸ್ಟೀವ್ ಸ್ಮಿತ್ ಸಾಕಷ್ಟು ಅವಮಾನ ಅನುಭವಿಸಿದ್ದಾರೆ. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಪ್ರೇಕ್ಷಕರು ಸ್ಮಿತ್ ಟೀಕಿಸುತ್ತಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ಸ್ಮಿತ್ ಅಣಕಿಸಲು ಬಂದ ಪ್ರೇಕ್ಷಕರಿಗೆ ಕೊಹ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. 

  • Zampa

    World CupJun 9, 2019, 10:09 PM IST

    ಇಂಡೋ-ಆಸೀಸ್ ವಿಶ್ವಕಪ್ ಪಂದ್ಯ- ಬಾಲ್ ಟ್ಯಾಂಪರ್ ಮಾಡಿದ್ರಾ ಝಂಪಾ?

    ಆಸ್ಟ್ರೇಲಿಯಾ ಮತ್ತೆ ಬಾಲ್ ಟ್ಯಾಂಪರಿಂಗ್ ನಡೆಸಿತಾ? ಇದೀಗ ಈ ಅನುಮಾನ ಬಲವಾಗಿ ಕೇಳಿಬರುತ್ತಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಆಸಿಸ್ ಸ್ಪಿನ್ನರ್ ಬಾಲ್ ಟ್ಯಾಂಪರಿಂಗ್ ನಡೆಸಿದ್ದಾರೆ ಅನ್ನೋ ವಿಡಿಯೋ ವೈರಲ್ ಆಗಿದೆ.

  • Monty Panesar

    SPORTSMay 26, 2019, 8:02 AM IST

    ಬಾಲ್ ಟ್ಯಾಂಪರಿಂಗ್ - ಇಂಗ್ಲೆಂಡ್ ಕಹಿ ಸತ್ಯ ಬಹಿರಂಗ!

    ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧಕ್ಕೊಳಗಾದ ಮೇಲೆ ಕ್ರಿಕೆಟಿಗರು ಹೆಚ್ಚು ಜಾಗರೂಕರಾಗಿದ್ದಾರೆ. ಈ ಪ್ರಕರಣದ ಬಳಿಕ ಚೆಂಡು ವಿರೂಪಗೊಳಿದ ಆರೋಪ ಕೇಳಿ ಬಂದಿಲ್ಲ. ಇದೀಗ ಇಂಗ್ಲೆಂಡ್ ತಂಡದ ಬಾಲ್ ಟ್ಯಾಂಪರಿಂಗ್ ಸ್ಫೋಟಕ ಸತ್ಯ ಬಹಿರಂಗಗೊಂಡಿದೆ.

  • Smith and Warner

    CRICKETMar 1, 2019, 10:30 AM IST

    ಚೇತರಿಸಿಕೊಂಡ ಸ್ಮಿತ್-IPL ಟೂರ್ನಿಗೆ ಕಮ್‌ಬ್ಯಾಕ್?

    ಐಪಿಎಲ್ ಟೂರ್ನಿಗೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮರಳೋ ಸೂಚನೆ ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್ ನಾಯಕ ಸ್ಮಿತ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ತಂಡಕ್ಕೆ ಮರಳೋದರಿಂದ ಈ ಬಾರಿ ಚುಟುಕು ಹೋರಾಟ ಮತ್ತಷ್ಟು ರೋಚಕವಾಗಲಿದೆ.

  • ricky ponting

    CRICKETFeb 10, 2019, 6:50 PM IST

    ಈ ಇಬ್ಬರು ಇದ್ದರೆ ಈ ಸಲ ವಿಶ್ವಕಪ್ ನಮ್ದೇ: ರಿಕಿ ಪಾಂಟಿಂಗ್

    2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ.

  • Steve Smith

    CRICKETFeb 6, 2019, 4:50 PM IST

    ಏಕದಿನ ವಿಶ್ವಕಪ್‌ಗೆ ಸ್ಟೀವ್‌ ಸ್ಮಿತ್‌ ಆಡೋದು ಡೌಟ್!

    ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧಕ್ಕೆ ಗುರಿಯಾಗಿರುವ ಸ್ಮಿತ್-ವಾರ್ನರ್ ನಿಷೇಧದ ಅವಧಿ ಮಾರ್ಚ್ 28ರಂದು ಕೊನೆಯಾಗಲಿದೆ. ಐಪಿಎಲ್’ನಲ್ಲಿ ಈ ಇಬ್ಬರು ಆಟಗಾರರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.