Bali
(Search results - 42)stateJan 22, 2021, 9:28 AM IST
86ನೇ ಸಾಹಿತ್ಯ ಸಮ್ಮೇಳನಕ್ಕೆ ದೊಡ್ಡರಂಗೇಗೌಡ ಅಧ್ಯಕ್ಷ?
ಹಾವೇರಿಯಲ್ಲಿ ಫೆ.26ರಿಂದ 28ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಲಗಳು ಮಾಹಿತಿ ನೀಡಿವೆ.
stateNov 25, 2020, 9:28 AM IST
ಫೆ.26ರಿಂದ 3 ದಿನ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ
ಫೆ.26ರಿಂದ 28ರವರೆಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿದೆ.
EducationNov 5, 2020, 1:44 PM IST
ಈ ಕಾಲೇಜಿನಲ್ಲಿ ಫೀಸ್ ಬದಲಿಗೆ ತೆಂಗಿನಕಾಯಿ ಕೊಟ್ಟರೆ ಸಾಕು!
ಕಾಲೇಜ್ ಶುಲ್ಕವಾಗಿ ವಿದ್ಯಾರ್ಥಿಗಳು ನೀಡುವ ತೆಂಗಿನಕಾಯಿಗಳಿಂದ ಆಡಳಿತ ಮಂಡಳಿಯು ವರ್ಜಿನ್ ಕೊಬ್ಬರಿ ಎಣ್ಣೆಯನ್ನ ತಯಾರಿಸಿ ಮಾರಾಟ ಮಾಡುತ್ತದೆ.
Small ScreenOct 30, 2020, 1:48 PM IST
ಅಬ್ಬಬ್ಬಾ! 13 ಕೆಜಿ ತೂಕ ಇಳಿಸಿಕೊಂಡ ಕಿರುತೆರೆ ನಟಿ ಈಗ ಹೇಗಾಗಿದ್ದಾರೆ ನೋಡಿ!
ಬಾಲಿಕಾ ವಧು ಧಾರಾವಾಹಿ ನಟಿ ಅವಿಕಾ ಗೋರ್ ಬರೋಬ್ಬರಿ 13 ಕೆಜಿ ತೂಕ ಇಳಿಸಿಕೊಂಡು, ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಈಗ ಹೇಗಿದ್ದಾರೆ ನೋಡಿ...
NRISep 28, 2020, 8:11 AM IST
ಕನ್ನಡ ವಚನ ಸಾಹಿತ್ಯ ಕನ್ನಡದ ದೊಡ್ಡ ಶಕ್ತಿ: ಮನು ಬಳಿಗಾರ್
ಕನ್ನಡ ವಚನ ಸಾಹಿತ್ಯ ಮತ್ತು ಕವನ ಕನ್ನಡದ ದೊಡ್ಡ ಶಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದ್ದಾರೆ.
stateSep 6, 2020, 7:47 AM IST
ಜನವರಿ-ಫೆಬ್ರವರಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಚಿಂತನೆ
ಕೋವಿಡ್-19 ನಿಯಮಗಳಲ್ಲಿ ಸಡಿಲಿಕೆ ಮಾಡಿದರೆ ಜನವರಿ ಕಡೆಯ ಅಥವಾ ಫೆಬ್ರವರಿ 2ನೇ ವಾರದಲ್ಲಿ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಚಿಂತನೆ ನಡೆಸಲಾಗಿದೆ.
stateSep 2, 2020, 9:56 AM IST
ಅರ್ಹ ಕವಿಯನ್ನು ‘ರಾಷ್ಟ್ರಕವಿ’ ಎಂದು ಘೋಷಿಸಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಬರೆದಿರುವ ಪತ್ರದಲ್ಲಿ, ಹೊಸದಾಗಿ ಆಯ್ಕೆ ಸಮಿತಿ ರಚಿಸಿ ರಾಷ್ಟ್ರಕವಿ ಗೌರವಕ್ಕೆ ಅರ್ಹ ಸಾಹಿತಿ, ಕವಿಗಳ ಹೆಸರನ್ನು ಸೂಚಿಸಬೇಕೆಂದು ಮನವಿ ಮಾಡಲಾಗಿದೆ.
Education JobsAug 5, 2020, 2:57 PM IST
ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ: ಸರಕಾರಕ್ಕೆ ಕಸಾಪ ಪತ್ರ
ರಾಜ್ಯಭಾಷೆ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಸಂಬಂಧ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿಗಳಾದ ಡಾ.ಎಸ್.ಎಲ್. ಭೈರಪ್ಪ, ಡಾ. ಚಂದ್ರಶೇಖರ ಕಂಬಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ಒತ್ತಾಯಿಸಿದ್ದಾರೆ.
CRIMEJun 6, 2020, 10:31 PM IST
1 ವರ್ಷದಲ್ಲೇ ಕೋಟ್ಯಾಧೀಶೆಯಾದ ಶಿಕ್ಷಕಿ, ಇದೀಗ ಪೊಲೀಸರ ಅತಿಥಿ
ಆಡಳಿತ ಮಂಡಳಿ ಕಣ್ಣಿಗೆ ಮಣ್ಣೆರಚಿ 25 ಶಾಲೆಗಳಿಂದ ಒಂದೇ ವರ್ಷದಲ್ಲಿ ಒಂದು ಕೋಟಿ ರೂ. ವೇತನ ಪಡೆದ ಚಾಲಾಕಿ ಶಿಕ್ಷಕಿಯನ್ನು ಕೊನೆಗೂ ಪತ್ತೆ ಮಾಡಲಾಗಿದೆ.
Education JobsJun 5, 2020, 6:47 PM IST
1 ವರ್ಷದಲ್ಲಿ 1 ಕೋಟಿ ರೂ. ಸ್ಯಾಲರಿ: ಶಿಕ್ಷಕಿಯ ಕೆಲಸ ಕಂಡು ದಂಗಾದ ಅಧಿಕಾರಿ ...!
ಶಾಲಾ ಶಿಕ್ಷಕರ ಸಂಪಾದನೆ ಎಷ್ಟಿರಬಹುದು? ಅಬ್ಬಬ್ಬಾ ಎಂದರೂ ಒಂದು ವರ್ಷಕ್ಕೆ ಲಕ್ಷ ದಾಟಲ್ಲ. ಆದ್ರೆ, ಈ ಶಿಕ್ಷಕಿ ಒಂದು ವರ್ಷದಲ್ಲಿ 1 ಕೋಟಿ ರೂ. ವೇತನ ಪಡೆದಿದ್ದಾರೆ.
stateMay 23, 2020, 9:52 AM IST
ಪಾಸ್ಬುಕ್ನಲ್ಲಿ ಕನ್ನಡ ಕೈಬಿಟ್ಟ SBIಗೆ ಮನು ಬಳಿಗಾರ್ ಖಡಕ್ ಎಚ್ಚರಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಾಮರಾಜಪೇಟೆ ಶಾಖೆಯು ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ನೀಡಿ, ಕನ್ನಡ ಬಳಕೆಯನ್ನು ನಿರ್ಲಕ್ಷಿಸಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಖಂಡನೆ ವ್ಯಕ್ತಪಡಿಸಿದೆ.
stateApr 21, 2020, 10:39 AM IST
1000 ಇಂಗ್ಲಿಷ್ ಶಾಲೆ ನಿರ್ಧಾರ ಕೈಬಿಡಿ: ಸರ್ಕಾರಕ್ಕೆ ಕಸಾಪ ಪತ್ರ
ಹಿಂದಿನ ಸರ್ಕಾರ ಪ್ರಾರಂಭಿಸಿದ್ದ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಆದೇಶವನ್ನು ಕೈಬಿಡಬೇಕು ಹಾಗೂ ಹೊಸದಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಎಲ್ಲ ಪ್ರಸ್ತಾವನೆಗಳನ್ನು ಪುನರ್ ಪರಿಶೀಲಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಸರ್ಕಾರವನ್ನು ಒತ್ತಾಯಿಸಿದೆ.
FestivalsMar 9, 2020, 12:49 PM IST
ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ?
ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ರಹಸ್ಯವಾಗಿ ಬಂದು ಪೂಜೆ ಮಾಡಿಸುತ್ತಾರೆ. ಸೆಲೆಬ್ರಿಟಿಗಳಿಗೇಕೆ ಕುಕ್ಕೆ ಅಷ್ಟೊಂದು ಪ್ರಿಯ?
Karnataka DistrictsFeb 18, 2020, 8:49 PM IST
ಮಂಡ್ಯ JDS ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಸಿಡಿದೆದ್ದ ಬಲಿಜ ಸಮಾಜ
ಮಂಡ್ಯ ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಬಲಿಜ ಸಮಾಜ ಸಿಡಿದೆದ್ದಿದೆ.
Karnataka DistrictsFeb 8, 2020, 9:51 AM IST
ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಸುರೇಶ್, ಬಳಿಗಾರ್ ಜುಗಲ್ಬಂದಿ
ಶೃಂಗೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಲೀ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಲೀ ಬದಲಾಯಿಸುವುದಕ್ಕೆ ನಾನು ಸೂಚನೆ ನೀಡಿರಲಿಲ್ಲ. ಈ ವಿಷಯದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಸ್ಪಷ್ಟಪಡಿಸಿದ್ದಾರೆ.