Asianet Suvarna News Asianet Suvarna News
33 results for "

Baleno

"
Maruti Suzuki set to launch upgraded Baleno facelift car in New year 2022 ckmMaruti Suzuki set to launch upgraded Baleno facelift car in New year 2022 ckm

Maruti Baleno Car ಹೊಸ ರೂಪ, ಹೊಸ ಎಂಜಿನ್, ಫೆಬ್ರವರಿಯಲ್ಲಿ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ!

  • ಬಿಡುಗಡೆಗೆ ಸಜ್ಜಾಗಿದ ನೂತನ ಮಾರುತಿ ಬಲೆನೋ ಫೇಸ್‌ಲಿಫ್ಟ್ ಕಾರು
  • ಡ್ಯುಯೆಲ್ ಜೆಟ್ VVT ಎಂಜಿನ್, ವಿನ್ಯಾಸದಲ್ಲೂ ಕೆಲ ಬದಲಾವಣೆ
  • ಹೊಸ ವರ್ಷದಲ್ಲಿ ನೂತನ ಫೇಸ್‌ಲಿಫ್ಟ್ ಕಾರು ಬಿಡುಗಡೆ

Cars Dec 29, 2021, 7:28 PM IST

Honda Civic scored 5 star in ASEAN NCAP crash TestHonda Civic scored 5 star in ASEAN NCAP crash Test

ASEAN NCAP ಕ್ರ್ಯಾಶ್ ಟೆಸ್ಟ್: 2021 ಹೋಂಡಾ ಸಿವಿಕ್‌ಗೆ 5 ಸ್ಟಾರ್!

ಜಪಾನ್ ಮೂಲದ ಹೋಂಡಾ (Honda) ಹಲವು ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಕಾರುಗಳ ಮೂಲಕ ಹೆಸರುವಾಸಿಯಾಗಿದೆ. ಭಾರತದಲ್ಲೂ ಈ ಕಂಪನಿಯ ಕಾರುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಕಂಪನಿಯ 2021 ಹೋಂಡಾ ಸಿವಿಕ್ (Honda Civic) ಆಸಿಯಾನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿನಲ್ಲಿ 5 ಸ್ಟಾರ್ ಸಂಪಾದಿಸಿದೆ. ಆ ಮೂಲಕ ಸಿವಿಕ್ ಸುರಕ್ಷತೆಯ ಕಾರ್ ಎಂಬುದನ್ನು ಸಾಬೀತುಪಡಿಸಿದೆ. 

Cars Nov 9, 2021, 5:27 PM IST

New maruti Suzuki celerio will launched of November 10New maruti Suzuki celerio will launched of November 10

Suzuki Celerio: ನ.10ಕ್ಕೆ ಹೊಸ ಸೆಲೆರಿಯೋ ಲಾಂಚ್, ಹೇಗಿದೆ ಈ ಕಾರು?

ಬಹಳ ಕುತೂಹಸ ಮೂಡಿಸಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯ ಹೊಸ ತಲೆಮಾರಿನ ಸೆಲೆರಿಯೋ (Celerio) ಕಾರ್ ಲಾಂಚ್ ದಿನಾಂಕ ಫಿಕ್ಸ್ ಆಗಿದ್ದು, ನವೆಂಬರ್ 10ರಂದು ಬಿಡುಗಡೆಯಾಗಲಿದೆ. ಈಗಾಗಲೇ ಕಂಪನಿಯು ಅಡ್ವಾನ್ಸ್ಡ್ ಬುಕ್ಕಿಂಗ್ ಆರಂಭಿಸಿದ್ದು, ಗ್ರಾಹಕರು 11 ಸಾವಿರ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಕಂಪನಿಯು ಟೀಸರ್ ಕೂಡ  ಬಿಡುಗಡೆ ಮಾಡಿದೆ.

Cars Nov 7, 2021, 4:32 PM IST

Made in India Baleno scores zero in Latin NCAP car crash testMade in India Baleno scores zero in Latin NCAP car crash test

ಲ್ಯಾಟಿನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಬಲೆನೋ ಶೂನ್ಯ ಸಾಧನೆ

ಮಾರುತಿ ಸುಜುಕಿ (Maruti Suzuki) ಕಾರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಹಾಗಿಯೇ ಮೇಡ್ ಇನ್ ಇಂಡಿಯಾ ಕಾರುಗಳನ್ನು ಸುಜುಕಿ ಜಗತ್ತಿನ ಇತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತದೆ. ಭಾರತದಲ್ಲಿ ನಿರ್ಮಾಣವಾಗುವ ಬಲೆನೋ (Baleno) ಲ್ಯಾಟಿನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿನಲ್ಲಿ ಶೂನ್ಯ ಸಾಧನೆ ಮಾಡಿದೆ.

Cars Oct 30, 2021, 3:05 PM IST

Maruti Suzuki is developing Sub compact SUV based on BalenoMaruti Suzuki is developing Sub compact SUV based on Baleno

ಮಾರುತಿಯಿಂದ ಬಲೆನೋ ಆಧರಿತ SUV: ಇದು ಪಂಚ್‌ನ ಪ್ರತಿಸ್ಪರ್ಧಿ

ಮಾರುತಿ ಸುಜುಕಿ (Maruti Suzuki) ಕಂಪನಿಯು ಬಲೆನೋ (Baleno) ವಿನ್ಯಾಸದ ಆಧರಿತ ಸಬ್ ಕಾಂಪಾಕ್ಟ್ ಎಸ್‌ಯುವಿ ಅಭಿವೃದ್ಧಿಪಡಿಸುತ್ತಿದ್ದು, ಇದು ಟಾಟಾ ಕಂಪನಿಯ ಪಂಚ್‌(PUNCH)ಗೆ ತೀವ್ರ ಸ್ಪರ್ಧೆಯೊಡ್ಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಈ ಕಂಪನಿಯು ವೈಟಿಬಿ ಎಂಬ ಕೋಡ್ ನೇಮ್ ಹೆಸರಿನಲ್ಲಿ ಈ SUVಯನ್ನು ಉತ್ಪಾದಿಸುತ್ತಿದೆ.

Cars Oct 23, 2021, 3:07 PM IST

Maruti plans to launch facelift Baleno and check detailsMaruti plans to launch facelift Baleno and check details

ಮಾರುತಿ ಬಲೆನೋ ಫೇಸ್‌ಲಿಫ್ಟ್ ಶೀಘ್ರ ಬಿಡುಗಡೆ? ಏನೆಲ್ಲಾ ಬದಲಾವಣೆಗಳಿರಬಹುದು?

ಭಾರತದ ಅತಿದೊಡ್ಡ ಕಾರ್ ತಯಾರಿಕಾ ಕಂಪನಿ ಎನಿಸಿಕೊಂಡಿರುವ ಮಾರುತಿ ಸುಜುಕಿ ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೋ ಕಾರನ್ನು ಅಪ್‌ಡೇಟ್ ಮಾಡಲಿದೆ. ಶೀಘ್ರವೇ ಕಂಪನಿಯು ಬಲೆನೋ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Cars Aug 30, 2021, 4:47 PM IST

Goodbye2020 Top 10 most loved cars in India this year ckmGoodbye2020 Top 10 most loved cars in India this year ckm

#Goodbye2020: ಈ ವರ್ಷ ಭಾರತೀಯರು ಹೆಚ್ಚು ಇಷ್ಟಪಟ್ಟು ಖರೀದಿಸಿದ 10 ಕಾರು!

2020ರ ಹಲವು ಏರಿಳಿತ ಕಂಡ ವರ್ಷ. ಕೊರೋನಾ ವೈರಸ್ ಹೊಡೆತ, ಲಾಕ್‌ಡೌನ್, ಕಂಪನಿ ಸ್ಥಗಿತ, ಆರ್ಥಿಕ ಹಿನ್ನಡೆ ಸೇರಿದಂತೆ ಹಲವು ಕಾರಣಗಳಿಂದ 2020ರ ವರ್ಷ ಬಹುತೇಕರ ಬದುಕಿನಲ್ಲಿ ಇನ್ನಿಲ್ಲದ ನೋವು ತರಿಸಿದೆ. ಆಟೋಮೊಬೈಲ್ ಇಂಡಸ್ಟ್ರೀ ಕೂಡ ಸಾಕಷ್ಟು ಕಹಿ ಅನುಭವಿಸಿದೆ. ಕೊರೋನಾ ಹಾಗೂ ಆರ್ಥಿಕ ಸಂಕಷ್ಟದ ನಡುವೆ ಭಾರತೀಯರು 2020ರಲ್ಲಿ ಅತೀ ಹೆಚ್ಚು ಹೆಚ್ಚು ಇಷ್ಟಪಟ್ಟ 10 ಕಾರುಗಳ ವಿವರ ಇಲ್ಲಿದೆ.

Auto Photo Dec 22, 2020, 5:59 PM IST

Maruti Suzuki baleno hatchback car completed 5 years and company sold 8 lakh unitsMaruti Suzuki baleno hatchback car completed 5 years and company sold 8 lakh units

ಪ್ರತಿ 3 ನಿಮಿಷಕ್ಕೊಂದು ಮಾರುತಿ ಸುಜುಕಿ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಮಾರಾಟ!

ಸೆಡಾನ್ ಬಲೆನೋ ಅಷ್ಟೇನೂ ಗ್ರಾಹಕರನ್ನು ಸೆಳೆಯದಿದ್ದ ಅದೇ ಬಲೆನೋ ಪ್ರಿಮೀಯಮ್ ಹ್ಯಾಚ್‌ಬ್ಯಾಕ್ ಕಾರ್ ಆಗಿ ಇದೀಗ ಹೊಸ ವಿಕ್ರಮ ಸಾಧಿಸಿದೆ. ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

Cars Oct 31, 2020, 1:53 PM IST

Maruti Suzuki Baleno celebrate 5 years in India with 8 lakh units sold ckmMaruti Suzuki Baleno celebrate 5 years in India with 8 lakh units sold ckm

ಭಾರತದಲ್ಲಿ 5 ವರ್ಷ ಪೂರೈಸಿದ ಮಾರುತಿ ಬಲೆನೋ, ಸಂಭ್ರಮದಲ್ಲಿ ಮತ್ತೊಂದು ದಾಖಲೆ!

ಭಾರತದ ಅತ್ಯಂತ ಜನಪ್ರಿಯ ಹಾಗೂ ಗ್ರಾಹಕರ ನೆಚ್ಚಿನ ಮಾರುತಿ ಸುಜುಕಿ ಬಲೆನೋ ಕಾರು ಬಿಡುಗಡೆಯಾಗಿ 5 ವರ್ಷಗಳು ಸಂದಿದೆ. ಕಳೆದ 5 ವರ್ಷದಲ್ಲಿ ಮಾರುತಿ ಬೆಲೆನೋ ಕಾರು ಹಲವು ದಾಖಲೆ ಬರೆದಿದೆ. ಇದೀಗ 5 ವರ್ಷದ ಪೂರೈಸಿದ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದೆ.
 

Automobile Oct 26, 2020, 3:23 PM IST

Tata Altroz beat Hyundai i20 polo car in June 2020 cal saleTata Altroz beat Hyundai i20 polo car in June 2020 cal sale

i20, ಪೊಲೋ ಹಿಂದಿಕ್ಕಿ ದಾಖಲೆ ಬರೆದ ಟಾಟಾ ಅಲ್ಟ್ರೋಜ್ ಕಾರು!

 ಆಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ, ಎಲ್ಲಕ್ಕಿಂತ ಮುಖ್ಯ ಗರಿಷ್ಠ ಸುರಕ್ಷತೆ ನೀಡುತ್ತಿರುವ ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಸಂಚಲನ ಮೂಡಿಸಿದೆ. ವಿದೇಶಿ ಕಾರುಗಳು ಅಬ್ಬರದ ನಡುವೆ ದೇಶಿಯ ಟಾಟಾ ಇದೀಗ ಅಗ್ರಸ್ಥಾನದತ್ತ ದಾಪುಗಾಲಿಡುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಅಂದರೆ ಟಾಟಾ ಅಲ್ಟ್ರೋಜ್ ಇದೀಗ ಹ್ಯುಂಡೈ ಐ20, ಫೋಕ್ಸ್‌‌ವ್ಯಾಗನ್ ಪೊಲೋ ಕಾರನ್ನು ಹಿಂದಿಕ್ಕಿ ದಾಖಲೆ ಬರೆದಿದೆ.

Automobile Jul 6, 2020, 2:35 PM IST

Maruti Suzuki Baleno leading premium hatchback segment in may salesMaruti Suzuki Baleno leading premium hatchback segment in may sales

ಲಾಕ್‌ಡೌನ್ ಅಂತ್ಯದಲ್ಲಿ ದಾಖಲೆ ಬರೆದ ಮಾರುತಿ ಬಲೆನೊ!

ಲಾಕ್‌ಡೌನ್ ಆರಂಭವಾಗುವ ಮೊದಲೇ ಭಾರತದ ಆಟೋಮೊಬೈಲ್ ಕಂಪನಿಗಳು ಬಹುತೇಕ ಬಾಗಿಲು ಮುಚ್ಚಿತ್ತು. ಸರಿಸುಮಾರು 2 ತಿಂಗಳ ಬಳಿಕ ಅಂದರೆ ಮೇ ಅಂತ್ಯದಲ್ಲಿ ಆಟೋಮೊಬೈಲ್ ಘಟಕಗಳು ಪುನರ್ ಆರಂಭಗೊಂಡಿತು.. ಮೇ ತಿಂಗಳಲ್ಲಿ ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಮಾರುತಿ ಸುಜುಕಿ ಬಲೆನೋ ದಾಖಲೆ ಬರೆದಿದೆ.

Automobile Jun 7, 2020, 3:01 PM IST

Maruti suzuki likely to discontinue baleno RS carMaruti suzuki likely to discontinue baleno RS car

ಭಾರತೀಯರ ಮೋಡಿ ಮಾಡಿದ ಮಾರುತಿ ಬಲೆನೋ RS ಕಾರು ಸ್ಥಗಿತ?

ಮಾರುತಿ ಸುಜುಕಿ ಬಲೆನೋ RS ಕಾರು ಬಲಿಷ್ಠ ಎಂಜಿನ್, ಆಕರ್ಷಕ ಲುಕ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಒಳಗೊಂಡಿದೆ. ಭಾರತದಲ್ಲಿ ಜನಪ್ರಿಯವಾಗಿರುವ ಬಲೆನೋ RS ಕಾರು ಎಪ್ರಿಲ್ 1 ರಿಂದ ಸ್ಥಗಿತಗೊಳ್ಳಲಿದೆ.

Automobile Jan 24, 2020, 6:56 PM IST

Maruti Baleno Hyundai i20 competitor Tata altroz car launch date announcedMaruti Baleno Hyundai i20 competitor Tata altroz car launch date announced

ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ!

ಮಾರುತಿ ಬಲೆನೋ, ಹ್ಯುಂಡೈ ಐ20 ಸೇರಿದಂತೆ  ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಅಲ್ಟ್ರೋಜ್ ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಬೆಲೆ, ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.

Automobile Dec 15, 2019, 4:06 PM IST

Maruti Suzuki Baleno RS price reduced by Rs 1 lakhMaruti Suzuki Baleno RS price reduced by Rs 1 lakh

ಬಹುಬೇಡಿಕೆಯ ಮಾರುತಿ ಬಲೆನೋ ಕಾರು ಬೆಲೆ 1 ಲಕ್ಷ ರು. ಭಾರೀ ಇಳಿಕೆ!

ಲ್ಟೋ, ಸ್ವಿಫ್ಟ್‌, ವಿತಾರಾ ಬ್ರೀಝಾ, ಎಸ್‌-ಕ್ರಾಸ್‌ ಸೇರಿದಂತೆ ತನ್ನ ಉತ್ಪಾದನೆಯ ಆಯ್ದ ಕೆಲವು ಮಾಡೆಲ್‌ಗಳ ಶೋ ರೂಂ ಬೆಲೆಯನ್ನು 5000 ರು.ವರೆಗೆ ಇಳಿಕೆ ಮಾಡಿದ್ದ ಮಾರುತಿ| ಈಗ ಮಾರುತಿ ಬಲೆನೋ ಕಾರು ಬೆಲೆಯಲ್ಲಿ 1 ಲಕ್ಷ ರು. ಭಾರೀ ಇಳಿಕೆ ಘೋಷಣೆ| 

AUTOMOBILE Sep 28, 2019, 11:10 AM IST

Maruti baleno i20 rival Tata Motors Altroz new teaser releaseMaruti baleno i20 rival Tata Motors Altroz new teaser release

ಟಾಟಾ ಅಲ್ಟ್ರೋಝ್ ಕಾರಿನ ಟೀಸರ್ ರಿಲೀಸ್-ಮಾರುತಿ ಬಲೆನೋ, ಐ20ಗೆ ಪೈಪೋಟಿ!

ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್ ಟಾಟಾ ಅಲ್ಟ್ರೋಝ್ ಕಾರಿನ ಟೀಸರ್ ರಿಲೀಸ್ ಆಗಿದೆ. ಮಾರುತಿ ಬಲೆನೋ, ಹ್ಯುಂಡೈ ಐ20, ಹೊಂಡಾ ಜಾಝ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

AUTOMOBILE Jun 14, 2019, 5:35 PM IST