Bald  

(Search results - 7)
  • bridal shoot

    LIFESTYLE11, Sep 2019, 5:29 PM IST

    'ಬಾಲ್ಡ್ ಕ್ವೀನ್' ಆಗಿ ಬಾಡಿ ಶೇಮಿಂಗ್‌ಗೆ ಸಡ್ಡು ಹೊಡೆದ ಅಕ್ಷಯಾ

    ಒಂದು ಕಾಲದಲ್ಲಿ ಡುಮ್ಮಿ ಎನಿಸಿಕೊಂಡು ನೊಂದುಕೊಳ್ಳುತ್ತಿದ್ದ ಈಕೆ, ಈಗ ಪ್ಲಸ್ ಸೈಜ್ ಮಾಡೆಲ್ ಎನಿಸಿಕೊಂಡು ಹೆಮ್ಮೆ ಪಡುತ್ತಿದ್ದಾಳೆ. ಅಷ್ಟೇ ಅಲ್ಲ, ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಬೋಳು ತಲೆಯಲ್ಲಿ ಕೂಡಾ ಆತ್ಮವಿಶ್ವಾಸದಿಂದ ಇರಬಹುದು ಎಂಬುದನ್ನು ಫೋಟೋಶೂಟ್ ಮಾಡಿಸಿಕೊಂಡು ಸಾರಿದ್ದಾರೆ. 

  • Modi

    NEWS10, Sep 2019, 3:00 PM IST

    ಮೋದಿ ಸಾಹಬ್ ದಯವಿಟ್ಟು ಆಶ್ರಯ ನೀಡಿ: ಕಣ್ಣೀರಿಟ್ಟ ಇಮ್ರಾನ್ ಪಕ್ಷದ ನಾಯಕ!

    ಭಾರತದ ವಿರುದ್ಧ ನಿರಂತರ ಬೆಂಕಿಯುಗುಳುತ್ತಿದ್ದ ಪಾಕ್ ಬಣ್ಣ ಮತ್ತೊಮ್ಮೆ ಬಯಲು| ಪಾಕಿಸ್ತಾನದಲ್ಲಿ ಹಿಂದೂ, ಸಿಖ್ಖರಿಗೆ ಉಳಿಗಾಲವಿಲ್ಲ| ಅಪಾಯದಲ್ಲಿ ಪಾಕಿಸ್ತಾನದ ಅಲ್ಪಸಂಖ್ಯಾತರು| ಆಶ್ರಯ ನೀಡಿ ಎಂದು ಮೋದಿಗೆ ಬೇಡಿಕೆ ಇಟ್ಟ ಪಾಕಿಸ್ತಾನದ ಮಾಜಿ ಶಾಸಕ

  • Baldness

    LIFESTYLE11, Jul 2019, 3:39 PM IST

    ನೀವು ಹೀಗೇ ಮಾಡುತ್ತಿದ್ದರೆ, ತಲೆ ಬೋಳಾಗುತ್ತೆ ಅಷ್ಟೇ...

    ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇದಕ್ಕೆ ಕಾರಣ ಹಲವು. ಲೈಫ್ ಸ್ಟೈಲೇ ಮುಖ್ಯ ಕಾರಣ. ಅದನ್ನು ತುಸು ಬದಲಾಯಿಸಿಕೊಂಡರೆ ಬೊಕ್ಕ ತಲೆ ಸಮಸ್ಯೆಗೆ ಸೊಲ್ಯೂಷನ್ ಸಿಗಬಹುದು.
     

  • sachin_rahul

    Lok Sabha Election News23, May 2019, 11:24 AM IST

    ಬಿಜೆಪಿ ಗೆದ್ದರೆ 5 ವರ್ಷ ತಲೆ ಬೋಳಿಸುತ್ತೇನೆ: ಗೆಲುವಿನ ವಿಶ್ವಾಸದಲ್ಲಿ ಕೈ ನಾಯಕ!

    ಗೆಲುವಿನ ನಿರೀಕ್ಷೆಯಲ್ಲಿ ಕೈ ನಾಯಕ| ಬಿಜೆಪಿ ಗೆದ್ದರೆ ತಲೆ ಬೋಳಿಸುತ್ತೇನೆ, 5 ವರ್ಷ ತಲಡ ಕೂದಲು ಬೆಳೆಯಲು ಬಿಡುವುದಿಲ್ಲ: ಕಾಂಗ್ರೆಸ್ ನಾಯಕನ ಶಪಥ|

  • Tahira Kashyap

    ENTERTAINMENT22, May 2019, 11:35 AM IST

    ಖುಷಿ ನುಂಗಿದ ಕ್ಯಾನ್ಸರ್: ಆಯುಷ್ಯ ಬೇಡುತ್ತಿರುವ ಆಯುಷ್ಮಾನ್ ಪತ್ನಿ!

    ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ಕ್ಯಾನ್ಸರ್ ರೋಗಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.  ತಾಹಿರಾ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅದಕ್ಕೆ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಕಿಮೋ ಥೆರಪಿಗಾಗಿ ತಲೆಗೂದಲನ್ನು ತೆಗೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಮೋಶನಲ್ ಆಗಿ ಮಾತನಾಡಿದ್ದಾರೆ. 

  • Accident
    Video Icon

    Bengaluru Rural21, Nov 2018, 7:42 PM IST

    ಅಪರಿಚಿತ ಕಾರು ಡಿಕ್ಕಿ: ಬೆಂಗಳೂರು ವಿದ್ಯಾರ್ಥಿ ಸ್ಥಳದಲ್ಲೆ ಸಾವು

    ಬೆಂಗಳೂರು ಹೊರವಲಯದ ಮಂಡೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬರು ದಾರುಣ ಸಾವಿಗೀಡಾಗಿದ್ದಾರೆ. ನ್ಯೂ ಬಾಲ್ಡ್ವೀನ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ ಸಂತೋಷ್ ರಸ್ತೆ ಅವಘಡಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆನೇಕಲ್ ತಾಲೂಕಿನ  ಮಸನಹಳ್ಳಿ ನಿವಾಸಿಯಾಗಿದ್ದ ಸಂತೋಷ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಚಿತ ಕಾರು ಅಪ್ಪಳಿಸಿದೆ.

  • baldwin Protest

    22, May 2018, 12:43 PM IST

    ಬಾಲ್ಡ್ ವಿನ್ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಪ್ರತಿಭಟನೆ

     ರಿಚ್ ಮಂಡ್ ರಸ್ತೆಯಲ್ಲಿರುವ  ಬಾಲ್ಡ್ ವಿನ್ ಶಾಲೆಯಲ್ಲಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.   ಐಸಿಎಸ್ ಸಿ ಸಿಲಬಸ್ ಪುಸ್ತಕ ಖರೀದಿಯಲ್ಲಿ ಬಾರಿ ಅಕ್ರಮ ನಡೆಸಲಾಗಿದೆ.  3 ಸಾವಿರ ರೂಪಾಯಿ ಪುಸ್ತಕವನ್ನು 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ.  ಶಾಲಾ ಆಡಳಿತ ಮಂಡಳಿ ಖಾಸಗಿ ಪಬ್ಲಿಷರ್ಸ್ ಜೊತೆ ಒಪ್ಪಂದ ಮಾಡಿಕೊಂಡು ಪುಸ್ತಕ ಬೆಲೆ ಏರಿಸಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.