Balakot Airstrike
(Search results - 5)IndiaJan 10, 2021, 8:25 AM IST
ಬಾಲಾಕೋಟ್ ವಾಯುದಾಳಿಗೆ 300 ಬಲಿ ನಿಜ: ಇಮ್ರಾನ್ ಸರ್ಕಾರದ ಬಣ್ಣ ಬಯಲು!
2019ರ ಫೆ.14ರ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯಲ್ಲಿದ್ದ ಭಯೋತ್ಪಾದಕ ನೆಲೆಗಳ ಮೇಲೆ ವಾಯುಸೇನಾ ದಾಳಿ| ಬಾಲಾಕೋಟ್ ವಾಯುದಾಳಿಗೆ 300 ಬಲಿ| ಪಾಕಿಸ್ತಾನದ ಮಾಜಿ ರಾಜತಾಂತ್ರಿಕನಿಂದಲೇ ಒಪ್ಪಿಗೆ| ಏನೂ ಆಗಿಲ್ಲ ಎನ್ನುತ್ತಿದ್ದ ಇಮ್ರಾನ್ ಸರ್ಕಾರದ ಬಣ್ಣ ಬಯಲು
NewsOct 5, 2019, 9:13 AM IST
ಬಾಲಾಕೋಟ್ ದಾಳಿ ಪ್ರೋಮೋ ಬಿಡುಗಡೆ!
ಬಾಲಾಕೋಟ್ ದಾಳಿ ಪ್ರೋಮೋ ಬಿಡುಗಡೆ| ಸಂಸ್ಥಾಪನಾ ದಿನದ ನಿಮಿತ್ತ ಹೊರತಂದ ವಾಯುಪಡೆ| ಇದು ನೈಜ ವಿಡಿಯೋ ಅಲ್ಲ: ವಾಯುಪಡೆ ಬಾಸ್
NEWSSep 16, 2019, 8:34 AM IST
ಭಾರತೀಯ ವಾಯುಪಡೆ ಬತ್ತಳಿಕೆಗೆ ಮತ್ತಷ್ಟು ಬಾಲಾಕೋಟ್ ಬಾಂಬ್!
ವಾಯುಪಡೆ ಬತ್ತಳಿಕೆಗೆ ಸ್ಪೈಸ್-2000 ಬಾಂಬ್| ಇಸ್ರೇಲ್ನಿಂದ ಬಂತು ಮೊದಲ ಕಂತಿನ ಬಿಲ್ಡಿಂಗ್ ಬ್ಲಾಸ್ಟರ್ ಬಾಂಬ್| ಬಾಲಾಕೋಟ್ ದಾಳಿ ವೇಳೆ ಇದೇ ಮಾದರಿ ಬಾಂಬ್ ಬಳಸಲಾಗಿತ್ತು
NEWSJun 22, 2019, 8:54 AM IST
ಬಾಲಾಕೋಟ್ ದಾಳಿಗೆ ‘ಆಪರೇಷನ್ ಬಂದರ್’ ಕೋಡ್ನೇಮ್!
ಬಾಲಾಕೋಟ್ ದಾಳಿಗೆ ‘ಆಪರೇಷನ್ ಬಂದರ್’ ಕೋಡ್ನೇಮ್: ಸೇನೆ| ಭಾರತೀಯ ಯುದ್ಧ ಸಂಸ್ಕೃತಿಯಲ್ಲಿ ಮಂಗನಿಗೆ ವಿಶೇಷ ಮಹತ್ವವಿದೆ| ಇದೇ ಕಾರಣಕ್ಕಾಗಿಯೇ ರಹಸ್ಯವಾಗಿಯೇ ಪಾಕಿಸ್ತಾನಕ್ಕೆ ನುಗ್ಗಿ ದಾಳಿ ನಡೆಸಿದ ಕಾರ್ಯಾಚರಣೆಗೆ ಮಂಗನ ಹೆಸರನ್ನು ಇಟ್ಟಿರಬಹುದು
NEWSMay 8, 2019, 3:35 PM IST
ಬಾಲಾಕೋಟ್ ವಾಯುದಾಳಿ: 130-170 ಜೈಷ್ ಉಗ್ರರ ಹತ್ಯೆ?
ಬಾಲಾಕೋಟ್ ವಾಯುದಾಳಿಗೆ ಸಂಬಂಧಿಸಿದಂತೆ ವಿದೇಶೀ ಪತ್ರಕರ್ತೆಯೊಬ್ಬರು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.