Bal Thackeray  

(Search results - 5)
 • <p>alaya</p>

  India8, Oct 2020, 6:01 PM

  ಹುಟ್ಟುಹಬ್ಬ ಆಚರಿಸಲು ದುಬೈಗೆ ಹೋದ ಬಾಳ್ ಠಾಕ್ರೆ ಮೊಮ್ಮಗ, ನಟಿ ಜೊತೆ ಮಸ್ತಿ!

  ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಶಿವಸೇನೆಯ ಧೀಮಂತ ನಾಯಕ ಭಾಳ್ ಠಾಕ್ರೆ ಮೊಮ್ಮಗ ಐಶ್ವರ್ಯ್ ಠಾಕ್ರೆ ಭಾರೀ ಚರ್ಚೆಗೀಡಾಗಿದ್ದಾರೆ. ಹೌದು ಹುಟ್ಟುಹಬ್ಬ ಆಚರಿಸಲು ಅವರು ದುಬೈಗೆ ತೆರಳಿದ್ದರು. ಅವರೊಂದಿಗೆ ಬಾಲಿವುಡ್ ನಟಿ ಅಲಾಯಾ ಫರ್ನೀಚರ್‌ವಾಲಾ ಕೂಡಾ ತಲುಪಿದ್ದರು. ಹೀಗಿರುವಾಗ ಇಬ್ಬರೂ ಪಾರ್ಟಿಯಲ್ಲಿ ಮುಳುಗಿ ಹೋಗಿರುವ ಫೋಟೋಗಳು ವೈರಲ್ ಆಗಿವೆ. ಐಶ್ವರ್ಯ್ ತಾಯಿ ಸ್ಮಿತಾ ಠಾಕ್ರೆ ಈ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. 
   

 • Hooting of Fadnavis who paid tribute to Balasaheb, slogans in support of Shiv Sena for CM post

  India18, Nov 2019, 10:17 AM

  ಠಾಕ್ರೆಗೆ ನಮಿಸಲು ಬಂದ ಫಡ್ನವೀಸ್‌ಗೆ ಮುಜುಗರ!

  ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು| ರಾಜಕೀಯ ಕಚ್ಚಾಟದ ನಡುವೆಯೇ ಠಾಕ್ರೆಗೆ ನಮಿಸಲು ಬಂದ ಫಡ್ನವೀಸ್‌ಗೆ ಮುಜುಗರ|

 • shobha karandlaje sad

  Udupi13, Nov 2019, 2:56 PM

  ಶಿವ​ಸೇ​ನೆ​ಯಿಂದ ಬಾಳ ಠಾಕ್ರೆ ಆಶಯ ಮಣ್ಣು​ಪಾ​ಲು: ಶೋಭಾ

  ಮಹಾರಾಷ್ಟ್ರದಲ್ಲಿ ಬಿಜೆ​ಪಿ​ಯೊಂದಿಗೆ ಸರ್ಕಾರ ರಚಿಸಲು ಶಿವಸೇನೆಗೆ ಈಗಲೂ ಅವಕಾಶ ಇದೆ. ಅದನ್ನು ಬಿಟ್ಟು ಕಾಂಗ್ರೆಸ್‌ ಅಥವಾ ಎನ್‌ಸಿಪಿ ಜೊತೆ ಕೈಜೋಡಿಸಿದರೆ ಯಾವ ಆಶಯದಿಂದ ಬಾಳ ಠಾಕ್ರೆಯವರು ಶಿವಸೇನೆಯನ್ನು ಹುಟ್ಟು ಹಾಕಿದ್ದರೂ ಆ ಆಶಯವೇ ಮಣ್ಣುಪಾಲಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

 • undefined

  NEWS16, May 2019, 9:56 AM

  ಶಿವಸೇನೆ ಮುಖ್ಯಸ್ಥ ಠಾಕ್ರೆ ಮನೆ ಮೇಲೆ ಬಾಂಬ್‌ ದಾಳಿಗೆ ಸಂಚು

  ದೇಶದ ವಾಣಿಜ್ಯ ನಗರಿಯನ್ನು ದಶಕಗಳ ಕಾಲ ಅಕ್ಷರಃಶ ಆಳಿದ್ದ ಶಿವಸೇನೆ ಮುಖ್ಯಸ್ಥ ಬಾಳಾಠಾಕ್ರೆ ಅವರ ಮನೆ ‘ಮಾತೋಶ್ರೀ’ ಮೇಲೆ ಬಾಂಬ್‌ ದಾಳಿ ನಡೆಸಲು ಉಗ್ರರು ಸಂಚು ನಡೆಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

 • undefined

  NEWS19, Jul 2018, 3:19 PM

  ಶಿವಸೇನೆ ಮುಖ್ಯಸ್ಥರಾದ ನವಾಜುದ್ದಿನ್ ಸಿದ್ದಿಕಿ

  ಬಾಲಿವುಡ್ ನಟ ನವಾಜುದ್ದಿನ್ ಸಿದ್ದಿಕಿ ಈಗ ಶಿವಸೇನೆಯ ಮುಖ್ಯಸ್ಥರಾಗಿದ್ದಾರೆ. ಶಿವಸೇನೆಯ ಮುಖ್ಯಸ್ಥರಾಗಿದ್ದ ಬಾಳಾ ಸಾಹೇಬ್ ಠಾಕ್ರೆ ಜೀವನ ಚರಿತ್ರೆ ಆಧರಿಸಿದ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.