Baka  

(Search results - 5)
 • Bakahu Is Good For Health grgBakahu Is Good For Health grg

  HealthJul 19, 2021, 10:34 AM IST

  ಅಡುಗೆ ಮನೆಯ ಹೊಸ ಅತಿಥಿ ‘ಬಾಕಾಹು’..!

  ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ಈಗ ಬಾಕಾಹು ಅಂದರೆ ಬಾಳೆಕಾಯಿ ಹುಡಿಯದ್ದೇ ಚರ್ಚೆ, ಅದರದ್ದೇ ಖಾದ್ಯ ಪದಾರ್ಥಗಳು. ಕೋವಿಡ್‌ ಕಾಲದ ಹೊಸ ಅತಿಥಿಯಾಗಿ ಈಗ ಮನೆ ಮನೆಯ ಅಡುಗೆಮನೆಗಳಲ್ಲಿ ಸ್ಥಾನ ಪಡೆದು, ರೈತರ ಆದಾಯಕ್ಕೆ ಆಧಾರವಾಗಿ, ಅಡುಗೆ ಮನೆಯಲ್ಲಿ ವಿನೂತನ ಕ್ರಾಂತಿಗೆ ನಾಂದಿ ಹಾಡಿದೆ ಬಾಳೆಕಾಯಿ ಹುಡಿ.
   

 • Puneeth rajkumar comment on hostel hudugaru bakagiddare poster viral vcsPuneeth rajkumar comment on hostel hudugaru bakagiddare poster viral vcs

  SandalwoodJan 29, 2021, 12:12 PM IST

  ಪೋಸ್ಟರ್ ನೋಡಿನೇ ವರ್ಸ್ಟ್ ಸಿನಿಮಾ ಅಂತ ಹೇಳಿಬಿಟ್ರಾ ಪುನೀತ್?

  ಚಿತ್ರದ ಪೋಸ್ಟರ್‌ ರಿಲೀಸ್‌ ದಿನವೇ ಪುನೀತ್ ರಾಜ್‌ಕುಮಾರ್ ಈ ರೀತಿ ಕಾಮೆಂಟ್ ಮಾಡಿರುವುದು ಸಿನಿ ಪ್ರೇಮಿಗಳಿಗೆ ಶಾಕ್ ನೀಡಿದೆ...
   

 • Exclusive Interview with Vinya shastry about Baka VASP TheaterExclusive Interview with Vinya shastry about Baka VASP Theater

  INTERVIEWDec 29, 2018, 10:39 AM IST

  ರಂಗದ ಮೇಲೆ ಬಂದಿದ್ದಾನೆ ಬಕಾಸುರ

  ಅವನ ಆಹಾರ ದಿನಕ್ಕೆ ಒಂದು ಹಂಡೆ ಅನ್ನ, ಒಂದು ಹಂಡೆ ಸಾಂಬರ್‌, ಒಬ್ಬ ವ್ಯಕ್ತಿ, ಜೋಡಿ ಎತ್ತುಗಳು. ಇದು ಊರಿನಿಂದ ದಿನವೂ ನಿಯಮಿತವಾಗಿ ಸರಬರಾಜಾಗಬೇಕು. ಇಲ್ಲದೇ ಇದ್ದರೆ ಆ ರಾಕ್ಷಸ ಊರಿಗೆ ನುಗ್ಗಿ ಎಲ್ಲವನ್ನೂ ದ್ವಂಸ ಮಾಡುತ್ತಾನೆ. ಇಷ್ಟನ್ನು ಕೇಳಿದರೆ ಸಾಕು ಅವನು ‘ಬಕಾಸುರ’ ಎಂದು ಥಟ್ಟನೆ ಹೇಳಿಬಿಡಬಹುದು. ಮುಂದೆ ಕತೆ ಸಾಗಿದರೆ, ಕಡೆಗೆ ಭೀಮ ಬಕಾಸುರನನ್ನು ಕೊಲ್ಲುತ್ತಾನೆ. ಇದು ಪುರಾಣದ ಕತೆಯಾದರೂ ಇದನ್ನೇ ಆಧರಿಸಿ ಎಲ್ಲಾ ಕಾಲಕ್ಕೂ ಸಲ್ಲುವಂತೆ ನಾಟಕ ಬರೆದಿದ್ದರು ಎಂ.ಎಸ್‌.ಕೆ. ಪ್ರಭು. ಅದನ್ನು ಈಗ ಐದನೇ ಬಾರಿಗೆ ಜೆ.ಪಿ. ನಗರದ ರಂಗಶಂಕರದಲ್ಲಿ ಜನವರಿ 04ಕ್ಕೆ ರಂಗದ ಮೇಲೆ ತರುತ್ತಿದ್ದಾರೆ ವಿಎಎಸ್‌ಪಿ ಥಿಯೇಟರ್‌ ತಂಡ. ನಿರ್ದೇಶಕರು ವಿನಯ್‌ ಶಾಸ್ತ್ರಿ.

 • Bakasura SpecialBakasura Special
  Video Icon

  May 1, 2018, 10:01 PM IST

  ಬಕಾಸುರನಿಗೆ ರಾಕಿಂಗ್ ಸ್ಟಾರ್ ಯಶ್ ಸಾಥ್!

  ಬಕಾಸುರನಿಗೆ ಸಾಥ್ ನೀಡಿದ್ದಾರೆ ರಾಕಿಂಗ್ ಸ್ಟಾರ್ ಯಶ್. ರವಿಚಂದ್ರನ್- ಆರ್.ಜೆ.ರೋಹಿತ್ ಅಭಿನಯದ ಚಿತ್ರ ಬಕಾಸುರ. ಆರ್.ಜೆ.ರೋಹಿತ್ ಸಂದರ್ಶನ ಮಾಡಿದ್ದಾರೆ ಯಶ್. ನೋಡಿ ’ಬಕಾಸುರ’ ವಿಶೇಷ....

 • Should See Ganesh's Daughter Charitrya ActingShould See Ganesh's Daughter Charitrya Acting
  Video Icon

  Oct 26, 2017, 4:20 PM IST

  ನೋಡಲೇಬೇಕು ಗಣಿ ಮಗಳ ಆ್ಯಕ್ಟಿಂಗ್

  ನೋಡಲೇಬೇಕು ಗಣಿ ಮಗಳ ಆ್ಯಕ್ಟಿಂಗ್