Bajaj Auto
(Search results - 24)BikesJan 4, 2021, 7:25 PM IST
1 ಲಕ್ಷ ಕೋಟಿ ರೂ. ದಾಟಿದ ಬಜಾಜ್ನ ಮಾರುಕಟ್ಟೆ ಬಂಡವಾಳ!
ಭಾರತೀಯರ ನೆಚ್ಚಿನ ದ್ವಿಚಕ್ರವಾಹನ ಕಂಪನಿಯಾಗಿರುವ ಬಜಾಜ್ ಆಟೋ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಬಜಾಜ್ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು ಒಂದು ಲಕ್ಷ ಕೋಟಿ ರೂ. ದಾಟಿದೆ. ಇಂಥ ಸಾಧನೆ ಮಾಡಿದ ಜಗತ್ತಿನ ಏಕೈಕ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿದೆ.
BikesDec 16, 2020, 8:36 PM IST
ಕೈಗೆಟುಕುವ ದರದ ಬಜಾಜ್ ಪ್ಲಾಟಿನಾ 100 ಕಿಕ್ ಸ್ಟಾರ್ಟ್ ಬೈಕ್ ಬಿಡುಗಡೆ!
ಕೈಗೆಟುಕುವ ದರ, ಅತ್ಯಾಧುನಿಕ ತಂತ್ರಜ್ಞಾನ, ಕಿಕ್ ಸ್ಟಾರ್ಟ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿರುವ ಬಜಾಜ್ ಪ್ಲಾಟಿನಾ ಬೈಕ್ ಬಿಡುಗಡೆಯಾಗಿದೆ. ಭಾರತದ ಎಲ್ಲಾ ಡೀಲರ್ಶಿಪ್ಗಳಲ್ಲಿ ಲಭ್ಯವಿದೆ.
AutomobileJun 30, 2020, 8:05 PM IST
ಬಜಾಜ್ ಘಟಕದಲ್ಲಿ ಕೊರೋನಾ; ಔರಂಗಬಾದ್ ಯುನಿಟ್ ಮುಚ್ಚುವಂತೆ ಆಗ್ರಹ!
ಕೊರೋನಾ ವೈರಸ್ ಮೀತಿ ಮೀರುತ್ತಿದೆ. ಗಲ್ಲಿ ಗಲ್ಲಿಗಳಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿದೆ. ಇದೀಗ ಬಜಾಜ್ ಉತ್ಪಾದನಾ ಘಟಕದಲ್ಲಿ ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡಿದೆ. ಇಬ್ಬರು ಸಿಬ್ಬಂದಿಗಳು ಕೊರೋನಾಗೆ ಬಲಿಯಾಗಿರುವ ಕಾರಣ ಘಟಕ ಮುಚ್ಚುವಂತೆ ನೌಕಕರ ಸಂಘ ಆಗ್ರಹಿಸಿದೆ.
AutomobileJun 18, 2020, 2:33 PM IST
ಬಜಾಜ್ ಪಲ್ಸರ್ 125 ಡಬಲ್ ಸೀಟ್ ಬೈಕ್ ಬಿಡುಗಡೆ!
ಬಜಾಜ್ ಆಟೋ ಲಿಮಿಟೆಡ್ ಇದೀಗ ತನ್ನ ಖ್ಯಾತ ಪಲ್ಸರ್ ಬೈಕ್ ಮತ್ತಷ್ಟು ಆಕರ್ಷಕ ಮಾಡಿ ಬಿಡುಗಡೆ ಮಾಡಿದೆ. 125, ಸ್ಪ್ಲಿ ಟ್ ಸೀಟ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಶೇಡ್ ಕಲರ್ ಸೇರಿದಂತೆ ಹಲವು ವಿಶೇಷತೆಗಳನ್ನು ಈ ಬೈಕ್ ಹೊಂದಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
AutomobileJun 8, 2020, 9:16 PM IST
ಲಾಕ್ಡೌನ್ ಸಡಿಲ: ಬಜಾಜ್ ಅವೆಂಜರ್ ಸ್ಟ್ರೀಟ್ ಬೈಕ್ ಬೆಲೆ ಹೆಚ್ಚಳ!
ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಆಟೋಮೊಬೈಲ್ ಕಂಪನಿಗಳು ಪುನರ್ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಲವು ವಾಹನಗಳ ಬೆಲೆ ಕೂಡ ಏರಿಕೆಯಾಗಿದೆ. ಇದೀಗ ಬಜಾಜ್ ಸ್ಟ್ರೀಟ್ ಬೈಕ್ ಬೆಲೆ ಏರಿಕೆಯಾಗಿದೆ. ಬೆಲೆ ಹೆಚ್ಚಳದ ವಿವರ ಇಲ್ಲಿದೆ.
AutomobileMay 15, 2020, 6:41 PM IST
ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಬಜಾಜ್ ಡೀಲರ್ಶಿಪ್, ಸರ್ವೀಸ್ ಸೆಂಟರ್ ಆರಂಭ!
ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಭಾರತದಲ್ಲಿ ಆಟೋಮೊಬೈಲ್ ಚಟುವಟಿಕೆ ಚುರುಕುಗೊಂಡಿದೆ. ಇದೀಗ ಬಜಾಜ್ ಆಟೋ ಕಾರ್ಯರಂಭಗೊಂಡಿದೆ. ಡೀಲರ್ಶಿಪ್ ಹಾಗೂ ಸರ್ವೀಸ್ ಸೆಂಟರ್ ಮತ್ತೆ ಆರಂಭಗೊಂಡಿದ್ದು, ಗ್ರಾಹಕರು ಸೇವೆ ಪಡೆದುಕೊಳ್ಳಬಹದು.
AutomobileMar 20, 2020, 7:49 PM IST
BS6 ಆಟೋ ರಿಕ್ಷಾ ಬಿಡುಗಡೆ ಮಾಡಿದ ಬಜಾಜ್ ಆಟೋ!
ಬಜಾಜ್ ಆಟೋ ಲಿಮಿಟೆಡ್ ತನ್ನ ಬಿಎಸ್6 ಶ್ರೇಣಿಯ RE ಮ್ಯಾಕ್ಸಿಮಾ ಮತ್ತು ಮ್ಯಾಕ್ಸಿಮಾ ಕಾರ್ಗೋ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡಿದೆ.
AutomobileMar 12, 2020, 9:17 PM IST
ಬಿಡುಗಡೆಯಾಯ್ತು ಆಕರ್ಷಕ, ಆರಾಮದಾಯಕ ಬಜಾಜ್ ಡೊಮಿನಾರ್ 250 ಬೈಕ್!
ಭಾರತದ ಬೈಕ್ ಮಾರುಕಟ್ಟೆಯಲ್ಲಿ ಅಗ್ರಜನಾಗಿ ಗುರುತಿಸಿಕೊಂಡಿರುವ ಬಜಾಜ್ ಆಟೋ ನೂತನ ಡೊಮಿನಾರ್ 250 ಬೈಕ್ ಬಿಡುಗಡೆ ಮಾಡಿದೆ. ಬೇಬಿ ಡೊಮಿನಾರ್ ಎಂದು ಕರೆಯಿಸಿಕೊಳ್ಳುವ ನೂತನ ಬೈಕ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
AutomobileFeb 12, 2020, 3:10 PM IST
ಬಜಾಜ್ ಪಲ್ಸರ್ 150 BS6 ಬೈಕ್ ಬಿಡುಗಡೆ; ಬೆಲೆ ವಿಶೇಷತೆ ಇಲ್ಲಿದೆ!
ಬಜಾಜ್ ಅಟೋ ಲಿಮಿಟೆಡ್ ಕಂಪನಿಯ ಬಹುತೇಕ ಬೈಕ್ಗಳು BS6 ಎಂಜಿನ್ಗೆ ಪರಿವರ್ತನೆ ಗೊಂಡಿದೆ. ಇದೀಗ ಬಜಾಜ್ ಪಲ್ಸರ್ 150 BS6 ಎಂಜಿನ್ ಬೈಕ್ ಬಿಡುಗಯಾಗಿದೆ. ನೂತನ ಬೈಕ್ ಬೆಲೆ, ವಿಶೇಷತೆ, ಫೀಚರ್ಸ್ ವಿವರ ಇಲ್ಲಿದೆ.
AutomobileOct 11, 2019, 1:16 PM IST
ಮತ್ತೆ ರಸ್ತೆಗಳಿಯುತ್ತಿದೆ ಹಮಾರ ಬಜಾಜ್; ಅ.16ಕ್ಕೆ ಚೇತಕ್ ಇ ಸ್ಕೂಟರ್ ಲಾಂಚ್!
ಬಜಾಜ್ ಚೇತಕ್ ಸ್ಕೂಟರ್ ಮತ್ತೆ ರಸ್ತೆಗಿಳಿಯುತ್ತಿದೆ. 80ರ ದಶಕದಲ್ಲಿ ಭಾರತೀಯರ ನೆಚ್ಚಿನ ಸ್ಕೂಟರ್ ಆಗಿದ್ದ ಚೇತಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಐತಿಹಾಸಿಕ ಹೆಸರಿನಲ್ಲಿ ನೂತನ ಸ್ಕೂಟರ್ ಅಕ್ಟೋಬರ್11 ರಂದು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
AUTOMOBILEJun 4, 2019, 7:30 PM IST
ಕಡಿಮೆ ಬೆಲೆಯ ಬಜಾಜ್ ಪ್ಲಾಟಿನ 110 H-ಗೇರ್ ಬೈಕ್ ಬಿಡುಗಡೆ!
ಬಜಾಜ್ ಪ್ಲಾಟಿನ 110 H-ಗೇರ್ ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ಹೊಂದಿದೆ. ಈ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
AUTOMOBILEMay 2, 2019, 5:49 PM IST
ಬಜಾಜ್ನಿಂದ ಹೊಸ ಆಫರ್- ಡೊಮಿನಾರ್ 400 ಬೈಕ್ ಬೆಲೆ ಕಡಿತ!
ಬಜಾಜ್ ಡೊಮಿನಾರ್ ಬೈಕ್ ಹೊಸ ಆಫರ್ ನೀಡಿದೆ. ಸದ್ಯ ಡೊಮಿನಾರ್ ಬೈಕ್ ಖರೀದಿಗೆ ಸೂಕ್ತ ಸಮಯ. ನೂತನ ಆಫರ್ನಲ್ಲಿ ಡೊಮಿನಾರ್ ಬೆಲೆ ಕಡಿತಗೊಳಿಸಲಾಗಿದೆ. ಇಲ್ಲಿದೆ ನೂತನ ದರದ ಮಾಹಿತಿ.
AUTOMOBILEApr 1, 2019, 10:04 PM IST
ಬಜಾಜಾ ಎಲೆಕ್ಟ್ರಿಕ್ ಆಟೋ ರಿಕ್ಷಾ- ಬೆಂಗಳೂರಿನಲ್ಲಿ ರೋಡ್ ಟೆಸ್ಟ್!
ಬಜಾಜ್ ಎಲೆಕ್ಟ್ರಿಕ್ ಆಟೋ ಬಿಡುಗಡೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಖರ್ಚಿಲ್ಲ, ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು ದಿನವೀಡಿ ಉಪಯೋಗಿಸಬಹುದು. ಆಟೋರಿಕ್ಷಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಲು ಬಜಾಜ್ ರಸ್ತೆಗಳಿಯುತ್ತಿದೆ. ಇಲ್ಲಿದೆ ನೂತನ ಆಟೋರಿಕ್ಷಾ ವಿವರ.
AUTOMOBILEMar 30, 2019, 2:53 PM IST
ಬಜಾಜ್ ಪ್ಲಾಟಿನಾ 100 KS ಬೈಕ್ ಬಿಡುಗಡೆ- ಬೆಲೆ ಎಷ್ಟು?
ಬಜಾಜ್ ಪ್ಲಾಟಿನಾ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಪ್ಲಾಟಿನಾ 100 KS ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹಲವು ವಿಶೇಷತೆ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿದೆ. ಇಲ್ಲಿದೆ ನೂತನ ಬೈಕ್ ಹೆಚ್ಚಿನ ವಿವರ.
AUTOMOBILEMar 26, 2019, 11:15 AM IST
ಇಂಗ್ಲೆಂಡ್ ರಸ್ತೆಯಲ್ಲಿ ಭಾರತದ ಬಜಾಜ್ ಅಟೋ ಹಾಗೂ ಓಲಾ!
ಇಂಗ್ಲೆಂಡ್ ರಸ್ತೆಗಳಲ್ಲಿ ಇದೀಗ ಭಾರತದ ಬಜಾಜ್ ಆಟೋ ಹಾಗೂ ಓಲಾ ಕ್ಯಾಬ್ ರಾರಾಜಿಸುತ್ತಿದೆ. ಇಂಗ್ಲೆಂಡ್ ನಾಗರೀಕರು ಬಜಾಜ್ ಆಟೋ ಕುರಿತು ಹೇಳಿದ್ದೇನು? ಇಲ್ಲಿದೆ ವಿವರ.