Bajaj  

(Search results - 84)
 • undefined
  Video Icon

  Cine World23, May 2020, 4:17 PM

  ನಟ ರಾಣಾ ಭಾವೀ ಪತ್ನಿ ಏನ್ ಮಾಡ್ತಿದ್ದಾರೆ? ಅವರ ಹಿನ್ನಲೆ ಏನು?

  ಮೇ 21ರಂದು ಹೈದರಾಬಾದ್‌ನಲ್ಲಿ ಎಂಗೇಜ್‌ಮೆಂಟ್‌ ಆದ ನಟ ರಾಣಾ ದಗ್ಗುಬಾಟಿ ಹಾಗೂ ಪ್ರೇಯಸಿ ಮಿಹೀಕಾ ಬಜಾಜ್‌ ಈ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಅವರಿಬ್ಬರ ಫೋಟೋ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
   

 • amezon and flipkart

  Automobile21, May 2020, 8:19 PM

  ಫ್ಲಿಫ್‌ಕಾರ್ಟ್-ಬಜಾಜ್ ಅಲಾಯನ್ಸ್ ಸಹಯೋಗದಲ್ಲಿ ಗ್ರಾಹಕರಿಗೆ ಮೋಟಾರ್ ಇನ್ಶುರೆನ್ಸ್!

  ಅಗತ್ಯ ವಸ್ತು, ಮನೆ ಬಳಕೆ ಸಾಮಾಗ್ರಿ, ಎಲೆಕ್ಟ್ರಾನಿಕ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮನೆಬಾಗಿಲಿಗೆ ತಲಪುಸುವ ಆನ್‌ಲೈನ್ ವ್ಯವಹಾರಗಳ ದಿಗ್ಗಜ ಫ್ಲಿಪ್ ಕಾರ್ಟ್ ಇದೀಗ ಮೋಟಾರ್ ಇನ್ಶುರೆನ್ಸ್ ನೀಡುತ್ತಿದೆ. 

 • undefined

  Cine World21, May 2020, 7:51 PM

  ಬಲ್ಲಾಳದೇವನ ರಾಣಿ ಹೇಗಿದ್ದಾರೆ? ಎಂಗೇಜ್‌ಮೆಂಟ್ ಸಂಭ್ರಮದ ಕಂಪ್ಲೀಟ್ ಫೋಟೋಸ್!

  ಹೈದರಾಬಾದ್(ಮೇ 21)  ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ ತನ್ನ ಮನದನ್ನೆಯನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಸಿದ್ದರು. ಬುಧವಾರ ಪ್ರೇಯಸಿ ಮಿಹೀಕಾ ಬಜಾಜ್‌  ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡು ಮುಂದಿನ ಜೀವನಕ್ಕೆ ನಾಂದಿ ಹಾಡಿದ್ದು ಸಂಭ್ರಮದ  ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಎಂಗೇಜ್ ಮೆಂಟ್ ಫೋಟೋಸ್‌ ಗೆ ನೀವು ಸಾಕ್ಷಿಯಾಗಿ

 • <p>Rana Daggubati took to social media to announce his engagement with Miheeka Bajaj</p>

  Cine World20, May 2020, 2:57 PM

  ರಾಣಾ-ಮಿಹೀಕಾ ರಿಂಗ್ ಬದಲಾಯಿಸಿಕೊಂಡ್ರು,  ಮದುವೆ ಯಾವಾಗ?

  ಹೈದರಾಬಾದ್(ಮೇ 20)  ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ ತನ್ನ ಮನದನ್ನೆಯನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಸಿದ್ದರು. ಬುಧವಾರ ಪ್ರೇಯಸಿ ಮಿಹೀಕಾ ಬಜಾಜ್‌  ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡು ಮುಂದಿನ ಜೀವನಕ್ಕೆ ನಾಂದಿ ಹಾಡಿದ್ದಾರೆ. ಹಾಗಾದರೆ ಮದುವೆ ಯಾವಾಗಂತೆ!

 • Bajaj Pulsar 180F

  Automobile15, May 2020, 6:41 PM

  ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಜಾಜ್ ಡೀಲರ್‌ಶಿಪ್, ಸರ್ವೀಸ್ ಸೆಂಟರ್ ಆರಂಭ!

  ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಭಾರತದಲ್ಲಿ ಆಟೋಮೊಬೈಲ್ ಚಟುವಟಿಕೆ ಚುರುಕುಗೊಂಡಿದೆ. ಇದೀಗ ಬಜಾಜ್ ಆಟೋ ಕಾರ್ಯರಂಭಗೊಂಡಿದೆ. ಡೀಲರ್‌ಶಿಪ್ ಹಾಗೂ ಸರ್ವೀಸ್ ಸೆಂಟರ್ ಮತ್ತೆ ಆರಂಭಗೊಂಡಿದ್ದು, ಗ್ರಾಹಕರು ಸೇವೆ ಪಡೆದುಕೊಳ್ಳಬಹದು. 
   

 • undefined

  Cine World13, May 2020, 12:43 PM

  ಬಾಹುಬಲಿಯ ಬಲ್ಲಾಳದೇವ ರಾಣಾಗೆ ಮದ್ವೆಯಂತೆ, ಹುಡುಗಿ ಯಾರು?

  ಬಾಹುಬಲಿಯ ನಾಯಕ ಎಂಗೇಜ್ ಆಗಿದ್ದಾರೆ. ಅರೆರೆ ಪ್ರಭಾಸ್-ಸ್ವೀಟಿ ಅನುಷ್ಕಾ ಮದುವೆ ಫಿಕ್ಸ್ ಆಯ್ತಾ ಅಂದುಕೊಂಡ್ರೆ ಅದು ತಪ್ಪು. ಬಾಹುಬಲಿಯಲ್ಲಿ ಇವರು ವಿಲನ್ ಆಗಿರಬಹುದು ಆದರೆ ನಾಯಕನಷ್ಟೇ ತೂಕ. ನಾವು ಹೇಳ್ತಾ ಇರೋದು ರಾಣಾ ದಗ್ಗುಬಾಟಿಯವರ ಬಗ್ಗೆ.  ರಾಣಾ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ತಮ್ಮ ಮನದನ್ನೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಯಾರೀಕೆ? ಏನ್ ಕತೆ? ಇಲ್ಲಿದೆ ವಿವರ.

 • undefined

  Automobile3, May 2020, 7:20 PM

  ನೌಕರರಿಗೆ ಸಂಪೂರ್ಣ ವೇತನ, ಯಾವುದೇ ಕಡಿತವಿಲ್ಲ ಎಂದ ಬಜಾಜ್!

  ಲಾಕ್‌ಡೌನ್ ಕಾರಣ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ನಷ್ಟದಲ್ಲಿ ಸಿಲುಕಿದೆ. ಎಪ್ರಿಲ್ ತಿಂಗಳಲ್ಲಿ ಒಂದೇ ಒಂದು ವಾಹನ ಮಾರಾಟವಾಗಿಲ್ಲ. ಈ ಮೂಲಕ ಇತಿಹಾಸದಲ್ಲಿ ಇದೇ ಮೊದಲು ಅನ್ನೋ ಅಪಖ್ಯಾತಿಗೂ ಗುರಿಯಾಗಿದೆ. ಇದರ ನಡುವೆ ಹಲವು ಕಂಪನಿಗಳು ನೌಕರರ ವೇತನ ಕಡಿತ ಮಾಡುತ್ತಿದೆ. ಆದರೆ ಬಜಾಜ್ ಲಾಕ್‌ಡೌನ್ ವೇಳೆ ನೌಕರರಿಗೆ ಫುಲ್ ಸ್ಯಾಲರಿ ಹಾಕಲು ನಿರ್ಧರಿಸಿದೆ.

 • Bajaj KTM

  Automobile15, Apr 2020, 2:51 PM

  ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ಬಜಾಜ್-KTM ಎಲೆಕ್ಟ್ರಿಕ್ ಮೊಪೆಡ್!

  KTM ಭಾರತದಲ್ಲಿ ತನ್ನ ಬೈಕ್‌ಗಳನ್ನು ಬಜಾಜ್ ಸಹಯೋಗದೊಂದಿಗೆ ಮಾರಾಟ ಮಾಡುತ್ತಿದೆ. ಇದೀಗ ಈ ಎರಡೂ ಕಂಪನಿ ಜೊತೆಯಾಗಿ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆ ಮಾಡಲು ಸಜ್ಜಾಗಿದೆ. ಬಜಾಜ್ ಉತ್ಪಾದನ ಘಟಕದಲ್ಲಿ KTM ಡ್ಯೂಕ್ ತಂತ್ರಜ್ಞಾನ ಬಳಸಿ ನೂತನ ಎಲೆಕ್ಟ್ರಿಕ್ ಮೊಪೆಡ್ ಮಾರುಕಟ್ಟೆ ಪ್ರವೇಶಿಸಲಿದೆ. ವಿಶೇಷ ಅಂದರೆ ಇದು ಕಡಿಮೆ ಬೆಲೆಯ ಸ್ಕೂಟರ್ ಆಗಿರಲಿದೆ. ಈ ಮೊಪೆಡ್ ಸ್ಕೂಟರ್ ಹೆಚ್ಚಿನ ಮಾಹಿತಿ ಇಲ್ಲಿದೆ
   
 • undefined

  Bikes4, Apr 2020, 7:31 PM

  ಭಾರತದಲ್ಲಿ ಬಜಾಜ್ ಡಿಸ್ಕವರ್ 110, 125 ಬೈಕ್ ಸ್ಥಗಿತ!

  ಕೊರೋನಾ ವೈರಸ್ ಸೋಂಕು ಭೀತಿ ಒಂದೆಡೆಯಾದರೆ, ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಎದ್ದೇಳಲಾಗದ ಹೊಡೆತ ಮತ್ತೊಂದೆಡೆ. ಇದರ ನಡುವೆ ಇದೀಗ ಬಜಾಜ್ ಕಂಪನಿಯ ಜನಪ್ರಿಯ ಡಿಸ್ಕವರ್ 110 ಹಾಗೂ 125 ಬೈಕ್ ಸ್ಥಗಿತಗೊಂಡಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

 • Bajaj Pulsar RS200 BS6

  Bikes3, Apr 2020, 6:26 PM

  BS6 ಬಜಾಜ್ ಪಲ್ಸರ್ RS200 ಬೈಕ್ ಲಾಂಚ್, ಕೊರೋನಾ ಲಾಕ್‌ಡೌನ್ ಬಳಿಕ ವಿತರಣೆ!

  ನವದೆಹಲಿ(ಏ.03): ಭಾರತದಲ್ಲಿ ಬಜಾಜ್ ಕಂಪನಿಯ ಪಲ್ಸರ್ ಬೈಕ್ ಹೆಚ್ಚು ಜನಪ್ರಿಯವಾಗಿದೆ. ಇದೀಗ ಕೊರೋನಾ ವೈರಸ್ ಆತಂಕದ ನಡುವೆಯೂ ನೂತನ BS6 ಎಮಿಶನ್ ಹೊಂದಿರುವ ಬಜಾಜ್ ಪಲ್ಸರ್ RS200 ಬೈಕ್ ಬಿಡುಗಡೆಯಾಗಿದೆ. ಈ ಬೈಕ್ ಆನ್‌ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು. ಈಗಾಗಲೇ ಬುಕ್ ಮಾಡಿರುವವರಿಗೆ ಕೊರೋನಾ ವೈರಸ್ ಲಾಕ್‌ಡೌನ್ ಬಳಿಕ ಡೆಲಿವರಿಯಾಗಲಿದೆ ಎಂದು ಕಂಪನಿ ಹೇಳಿದೆ. ನೂತನ ಬೈಕ್ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.

 • Bajaj Auto

  Automobile20, Mar 2020, 7:49 PM

  BS6 ಆಟೋ ರಿಕ್ಷಾ ಬಿಡುಗಡೆ ಮಾಡಿದ ಬಜಾಜ್ ಆಟೋ!

  ಬಜಾಜ್ ಆಟೋ ಲಿಮಿಟೆಡ್ ತನ್ನ ಬಿಎಸ್6 ಶ್ರೇಣಿಯ RE ಮ್ಯಾಕ್ಸಿಮಾ ಮತ್ತು ಮ್ಯಾಕ್ಸಿಮಾ ಕಾರ್ಗೋ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡಿದೆ.

 • Bajaj Dominar 250

  Automobile12, Mar 2020, 9:17 PM

  ಬಿಡುಗಡೆಯಾಯ್ತು ಆಕರ್ಷಕ, ಆರಾಮದಾಯಕ ಬಜಾಜ್ ಡೊಮಿನಾರ್ 250 ಬೈಕ್!

  ಭಾರತದ ಬೈಕ್ ಮಾರುಕಟ್ಟೆಯಲ್ಲಿ ಅಗ್ರಜನಾಗಿ ಗುರುತಿಸಿಕೊಂಡಿರುವ ಬಜಾಜ್ ಆಟೋ ನೂತನ ಡೊಮಿನಾರ್ 250 ಬೈಕ್ ಬಿಡುಗಡೆ ಮಾಡಿದೆ. ಬೇಬಿ ಡೊಮಿನಾರ್ ಎಂದು ಕರೆಯಿಸಿಕೊಳ್ಳುವ ನೂತನ ಬೈಕ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

 • Dominar 250

  Automobile11, Mar 2020, 3:40 PM

  ಕಡಿಮೆ ಬೆಲೆಯ ಬಜಾಜ್ ಡೊಮಿನಾರ್ 250 ಬೈಕ್ ಲಾಂಚ್!

  ನವದೆಹಲಿ(ಮಾ.11): ಬೇಬಿ ಡೊಮಿನಾರ್ ಎಂದೇ ಹೆಸರುವಾಸಿಯಾಗಿರುವ ಬಜಾಜ್ ಡೊಮಿನಾರ್ 250 ಬೈಕ್ ಬಿಡುಗಡೆಯಾಗಿದೆ. ಬಜಾಜ್ ಡೊಮಿನಾರ್ 400 ಹೆಚ್ಚು ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಬಜಾಜ್ 250 ಸಿಸಿ ಬೈಕ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಹೊಂದಿರುವ ನೂತನ ಬೈಕ್ ವಿಶೇಷತೆಗಳು ಇಲ್ಲಿವೆ.

 • Bajaj Dominar 2019

  Automobile29, Feb 2020, 6:56 PM

  ಬರುತ್ತಿದೆ ಕಡಿಮೆ ಬೆಲೆಯ ಬಜಾಜ್ ಡೊಮಿನಾರ್; KTM 250 ಎಂಜಿನ್ ಬಳಕೆ!

  ಭಾರತದಲ್ಲಿ ಸ್ಪೋರ್ಟ್ಸ್ ಬೈಕ್ , ಹೆಚ್ಚಿನ ಸಿಸಿ ಎಂಜಿನ್ ಬೈಕ್‌ಗೆ ಭಾರಿ ಬೇಡಿಕೆ ಇದೆ.  ಇದಕ್ಕೆ ತಕ್ಕಂತೆ ಬಜಾಜ್ ಇದೀಗ ಕಡಿಮೆ ಬೆಲೆಯ ಡೊಮಿನಾರ್ ಬೈಕ್ ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ ಈ ಬೈಕ್‌ಗೆ KTM 250 ಬೈಕ್ ಎಂಜಿನ್ ಬಳಕೆ ಮಾಡುತ್ತಿದೆ. ನೂತನ ಬೈಕ್ ವಿವರ ಇಲ್ಲಿದೆ. 
   

 • Chetak bajaj

  Automobile24, Feb 2020, 6:47 PM

  ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೇಡಿಕೆ ಕಡಿಮೆ; ಕೇಂದ್ರ ಸರ್ಕಾರಕ್ಕೆ ತಲೆನೋವು!

  ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕೈಗೆಟುಕುವ ದರದಲ್ಲಿಲ್ಲ. ಹೀಗಾಗಿ ಹೆಚ್ಚಿನವರು ಎಲೆಕ್ಟ್ರಿಕ್ ವಾಹನ ಖರೀದಿಗೆ ಮುಂದಾಗುತ್ತಿಲ್ಲ.