Asianet Suvarna News Asianet Suvarna News
52 results for "

Bail Plea

"
Aryan Khan drug case bombay court Shah Rukh Khan son Bail plea hearing adjourned to oct 28 ckmAryan Khan drug case bombay court Shah Rukh Khan son Bail plea hearing adjourned to oct 28 ckm

ಆರ್ಯನ್ ಖಾನ್‌ಗೆ ಮತ್ತೆ ಜೈಲೇ ಗತಿ; ಡ್ರಗ್ಸ್ ಪ್ರಕರಣ ಜಾಮೀನು ಅರ್ಜಿ ವಿಚಾರಣೆ ಅ.28ಕ್ಕೆ ಮುಂದೂಡಿಕೆ!

 • ಆರ್ಯನ್ ಖಾನ್‌ ಡ್ರಗ್ಸ್ ಪ್ರಕರಣ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್
 • ಅ.28ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್, ಮತ್ತೆ ಜೈಲಿನಲ್ಲಿ ಆರ್ಯನ್
 • ಜಾಮೀನು ನಿರೀಕ್ಷಿಸಿದ್ದ ಶಾರುಖ್ ಖಾನ್ ಕುಟುಂಬಕ್ಕೆ ನಿರಾಸೆ

Cine World Oct 27, 2021, 6:19 PM IST

Satish Maneshinde to Mukul Rohatgi lawyers fighting for Aryan Khan bailSatish Maneshinde to Mukul Rohatgi lawyers fighting for Aryan Khan bail

ಮುಕುಲ್ ರೋಹಟಗಿ-ಸತೀಶ್ ಮನೇಶಿಂದೆ: ಆರ್ಯನ್ ಖಾನ್ ಜಾಮೀನಿಗಾಗಿ ಹೋರಾಡುತ್ತಿರುವ ಲಾಯರ್ಸ್!

ಭಾರತದ ಮಾಜಿ ಅಟಾರ್ನಿ ಜನರಲ್ (AGI) ಮುಕುಲ್ ರೋಹಟಗಿ (Mukul Rohatgi) ಅವರು ಸಿನಿಯರ್‌ ಪಾರ್ಟನರ್‌ಗಳಾದ ರೂಬಿ ಸಿಂಗ್ ಅಹುಜಾ (Ruby Singh Ahuja) ಮತ್ತು ಸಂದೀಪ್ ಕಪೂರ್ (Sandeep Kapur) ಅವರೊಂದಿಗೆ ಮುಂಬೈಗೆ ಆಗಮಿಸಿ, ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಅವರ ಜಾಮೀನು ಅರ್ಜಿಗೆ ಬಾಂಬೆ ಹೈಕೋರ್ಟ್‌ನಲ್ಲಿ ವಾದಿಸುತ್ತಿದ್ದಾರೆ. ಆರ್ಯನ್‌ ಖಾನ್‌ ಜಾಮೀನಿಗಾಗಿ ಹೋರಾಡುತ್ತಿರುವ 7 ಫೇಮಸ್‌ ಲಾಯರ್‌ಗಳ ಮಾಹಿತಿ ಇಲ್ಲಿದೆ.

Cine World Oct 26, 2021, 6:45 PM IST

What is Shah Rukh Khan son Aryan Khan doing in Arthur Road jailWhat is Shah Rukh Khan son Aryan Khan doing in Arthur Road jail

ಜೈಲಲ್ಲಿ ಏನು ಮಾಡುತ್ತಿದ್ದಾನೆ ಆರ್ಯನ್‌? ಜೈಲರ್‌ ಹೇಳಿದ್ದಿಷ್ಟು!

ಅಕ್ಟೋಬರ್ 2 ರಂದು ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Kahn) ಅವರನ್ನು ಕ್ರೂಸ್ ರೇವ್ ಪಾರ್ಟಿಯಿಂದ (Drug Case) ಬಂಧಿಸಲಾಯಿತು, ಮೂರು ಬಾರಿ ಬೇಲ್‌ ರಿಜೆಕ್ಟ್ ಆಗಿರುವ ಆರ್ಯನ್ ಖಾನ್ ಪ್ರಸ್ತುತ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ (Arthur Road jai)l .ಇಂದು ಹೈಕೋರ್ಟ್‌ನಲ್ಲಿ ಮತ್ತೆ ಜಾಮೀನು ವಿಚಾರಣೆ ನಾಳೆಗೆ ಮುಂದೂಡಲ್ಪಟ್ಟಿದೆ. ಜೈಲಲ್ಲಿರುವ ಸ್ಟಾರ್ ಕಿಡ್‌ ಏನು ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಜೈಲಿನ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ಬಾದ್ ಶಾ ಮಗ ಹೇಗೆ ಕಾಲ ಕಳೆಯುತ್ತಿದ್ದಾನೆ?

Cine World Oct 26, 2021, 6:18 PM IST

No sweet dish in Mannat Gauri Khan instruction till son Aryan Khan gets bailNo sweet dish in Mannat Gauri Khan instruction till son Aryan Khan gets bail

ಮಗ ಮನೆಗೆ ಬರೋವರೆಗೂ ಸ್ವೀಟ್ಸ್ ಮಾಡಬಾರದು: ಗೌರಿ ಖಾನ್‌ ಅದೇಶ!

ಅಕ್ಟೋಬರ್ 2 ರಂದು ಕ್ರೂಸ್ ಡ್ರಗ್ಸ್ ಪಾರ್ಟಿ (Drug Party) ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್‌ (Gauri Khan ) ಅವರ ಪುತ್ರ ಆರ್ಯನ್ ಖಾನ್ (Aryan Khan) ಇನ್ನೂ ಜೈಲಿನಲ್ಲಿದ್ದಾನೆ. ಮತ್ತೊಮ್ಮೆ ಆರ್ಯನ್ ಜಾಮೀನು ಅರ್ಜಿಯನ್ನು ಕೋರ್ಟ್ ಬುಧವಾರ ತಿರಸ್ಕರಿಸಿದೆ. ಈಗ ಆರ್ಯನ್ ವಕೀಲರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗುತ್ತಾರೆ ಮತ್ತು ಅಕ್ಟೋಬರ್ 26 ರಂದು ಜಾಮೀನು ಅರ್ಜಿಯ ವಿಚಾರಣೆ ಬರಲಿದೆ. ಈ ನಡುವೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ತನ್ನ ಅಡುಗೆ ಸಿಬ್ಬಂದಿಗೆ ಮಗ ಆರ್ಯನ್ ಖಾನ್ ಮನೆಗೆ ಮರಳುವ ವರೆಗೂ ಮನ್ನತ್‌ನಲ್ಲಿ ಯಾವುದೇ ಸಿಹಿತಿಂಡಿಗಳನ್ನು ತಯಾರಿಸದಂತೆ ಆದೇಶಿಸಿದ್ದಾರೆ.

 

Cine World Oct 22, 2021, 5:59 PM IST

Shah Rukh Khan son Aryan Khan drug case Court to pronounce order in bail plea podShah Rukh Khan son Aryan Khan drug case Court to pronounce order in bail plea pod

12 ದಿನ ಜೈಲಿನಲ್ಲಿ ಕಳೆದ ಆರ್ಯನ್‌ಗೆ ಸಿಗುತ್ತಾ ರಿಲೀಫ್, NCB ಕೈ ಸೇರಿದೆ ಮಹತ್ವದ ಸಾಕ್ಷಿ!

* ಕ್ರೂಸ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಜೈಲಿನಲ್ಲಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌

* ಕಳೆದ ಹಲವು ದಿನಗಳಿಂದ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ

* NCB ಕೈ ಸೇರಿದೆ ಮಹತ್ವದ ಸಾಕ್ಷಿ

Cine World Oct 20, 2021, 2:04 PM IST

Swara Bhasker expresses disappointment as court reserves order on Aryan Khan bail plea snrSwara Bhasker expresses disappointment as court reserves order on Aryan Khan bail plea snr

ಆರ್ಯನ್‌ಗೆ ಜೈಲು ಅವಧಿ ವಿಸ್ತರಣೆ : ಅಸಮಾಧಾನ ಹೊರಹಾಕಿದ ಸ್ವರಾಗೆ ತರಾಟೆ

 • ರೇವ್ ಪಾರ್ಟಿ  ಮಾಡಿ ಸಿಕ್ಕಿಬಿದ್ದ ಶಾರುಖ್ ಖಾನ್   ಪುತ್ರ ಆರ್ಯನ್ ಖಾನ್ 
 • ಜಾಮೀನು ಅರ್ಜಿ ವಿಚಾರಣೆ ಮುಂಬೈ ವಿಶೇಷ ನ್ಯಾಯಾಲಯದಿಂದ ಅಕ್ಟೋಬರ್ 20ರ ನಂತರಕ್ಕೆ ಮುಂದೂಡಿಕೆ 
 • ಟಿ ಸ್ವರಾ ಭಾಸ್ಕರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

CRIME Oct 15, 2021, 2:20 PM IST

I am from a respectable family and will not abscond says Aryan Khan in his bail plea to Court dplI am from a respectable family and will not abscond says Aryan Khan in his bail plea to Court dpl

ನಾನು ಪ್ರತಿಷ್ಠಿತ ಕುಟುಂಬದವನು, ನನ್ನ ಫ್ಯಾಮಿಲಿ ಇಲ್ಲಿದೆ, ತಪ್ಪಿಸ್ಕೊಂಡು ಓಡಲ್ಲ: ಆರ್ಯನ್

 • ಪ್ರತಿಷ್ಠಿತ ಫ್ಯಾಮಿಲಿಗೆ ಸೇರಿದವನು ನಾನು, ತಪ್ಪಿಸ್ಕೊಂಡು ಹೋಗಲ್ಲ ಎಂದ ಆರ್ಯನ್
 • ಜಾಮೀನು ಅರ್ಜಿ ನಿರಾಕರಣೆ, ಮತ್ತಷ್ಟು ದಿನ ಜೈಲಿನಲ್ಲಿ ಆರ್ಯನ್

Cine World Oct 9, 2021, 12:45 PM IST

Gauri Khan Birthday celebration cancelled due too son Aryan Khan bail plea rejected by mumbai court ckmGauri Khan Birthday celebration cancelled due too son Aryan Khan bail plea rejected by mumbai court ckm

ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಿದ ಕೋರ್ಟ್, ಗೌರಿ ಖಾನ್ ಹುಟ್ಟು ಹಬ್ಬ ಆಚರಣೆ ಕ್ಯಾನ್ಸಲ್!

 • ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ಆರ್ಯನ್ ಖಾನ್
 • ಮತ್ತೆ ಜಾಮೀನು ನಿರಾಕರಿಸಿದ ಮುಂಬೈ ಕೋರ್ಟ್
 • 51ನೇ ಹುಟ್ಟು ಹಬ್ಬ ಆಚರನೆ ರದ್ದುಗೊಳಿಸಿದ ಗೌರಿ ಖಾನ್

Cine World Oct 8, 2021, 7:43 PM IST

Mumbai Drugs Case Aryan Khan Sent to 14-day Judicial Custody mahMumbai Drugs Case Aryan Khan Sent to 14-day Judicial Custody mah

ಶಾರುಖ್ ಪುತ್ರನಿಗೆ ಜೈಲೇ ಗತಿ.. ಆರ್ಯನ್ ಖಾನ್ ವಕೀಲರ ವಾದವೇನು?

ಮುಂಬೈ(ಅ. 07) )   ಡ್ರಗ್ಸ್ (Drugs) ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ನಾಯಕ ಶಾರುಖ್ ಖಾನ್(Shah Rukh Khan) ಪುತ್ರ ಆರ್ಯನ್ ಖಾನ್ ಗೆ(Aryan Khan) ಜೈಲೆ ಗತಿಯಾಗಿದೆ.  ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್ ಹದಿನಾಲ್ಕು ದಿನಗಳ ನ್ಯಾಯಾಂಗ (udicial custody)ಬಂಧನಕ್ಕೆ ನೀಡಿದೆ. ಈ ನಡುವೆ ಶುಕ್ರವಾರ ಜಾಮೀನು ಅರ್ಜಿ ಮತ್ತೆ ವಿಚಾರಣೆಗೆ ಬರಲಿದೆ.

CRIME Oct 7, 2021, 8:17 PM IST

Mumbai Police Fears Raj Kundra May Take Nirav Modi Mehul Choksi Route Opposes Bail Plea dplMumbai Police Fears Raj Kundra May Take Nirav Modi Mehul Choksi Route Opposes Bail Plea dpl

ನೀರವ್ ಮೋದಿ ತರ ದೇಶ ಬಿಟ್ಟೋದ್ರೆ ಕಷ್ಟ: ಕುಂದ್ರಾಗೆ ಬೇಲ್ ಇಲ್ಲ

 • ಉದ್ಯಮಿ ರಾಜ್‌ ಕುಂದ್ರಾಗೆ ಜಾಮೀನು ಇಲ್ಲ, ಜೈಲು ಅವಧಿ ವಿಸ್ತರಣೆ
 • ಜಾಮೀನು ಕೊಟ್ಟು ದೇಶ ಬಿಟ್ಟೋದ್ರೆ ಕಷ್ಟ ಎಂದ ಮುಂಬೈ ಪೊಲೀಸರು

Cine World Aug 11, 2021, 5:19 PM IST

Raj Kundras bail plea rejected by Esplanade Court Is he a terrorist asks lawyer dplRaj Kundras bail plea rejected by Esplanade Court Is he a terrorist asks lawyer dpl

ರಾಜ್‌ ಕುಂದ್ರಾ ಟೆರರಿಸ್ಟಾ ? ವಕೀಲರ ಹೊಸ ವಾದ

 • ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾಗೆ ಜಾಮೀನು ಇಲ್ಲ
 • ಉದ್ಯಮಿ ರಾಜ್ ಭಯೋತ್ಪಾದಕನಾ ? ವಕೀಲರ ಹೊಸ ವಾದ

Cine World Jul 29, 2021, 9:31 AM IST

Rape Case Doreswamys Anticipatory Bail Plea Rejected snrRape Case Doreswamys Anticipatory Bail Plea Rejected snr
Video Icon

ಸ್ವಾಮೀಜಿ ಸಹೋದರನಿಂದ ಅತ್ಯಾಚಾರ : ಬೇಲ್ ರಿಜೆಕ್ಟ್

ಮುರುಘಾ ಮಠದ ಸ್ವಾಮೀಜಿ ಸಹೋದರನಿಂದ ನಡೆದ ಅತ್ಯಾಚಾರ ಪ್ರಕರಣಕ್ಕೆ ಬೇಲ್ ನಿರಾಕರಿಸಲಾಗಿದೆ. ಬೆಂಗಳೂರಿನ ಸಿಸಿಎಚ್ ಕೋರ್ಟ್ ಜಾಮೀನು ನಿರಾಕರಿಸಿದೆ.  ಸ್ವಾಮೀಜಿ ಸಹೋದರ ದೊರೆಸ್ವಾಮಿ ವಿರುದ್ಧ ಉಪನ್ಯಾಸಕಿಯೋರ್ವರು ಅತ್ಯಾಚಾರ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

CRIME Feb 16, 2021, 11:16 AM IST

Sandalwood drugs case SC adjourns hearing on actress Ragini Dwivedi bail plea podSandalwood drugs case SC adjourns hearing on actress Ragini Dwivedi bail plea pod

ಜಾಮೀನು ಅರ್ಜಿ ಮುಂದೂಡಿದ ಸುಪ್ರೀಂ: ನಟಿ ರಾಗಿಣಿಗೆ ಜೈಲಿನಲ್ಲೇ ಸಂಕ್ರಾಂತಿ!

ನಟಿ ರಾಗಿಣಿಗೆ ಜೈಲಿನಲ್ಲೇ ಸಂಕ್ರಾಂತಿ| ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್| ಸಾಲಿಸಿಟರ್ ಜನರಲ್ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಿಕೆ| ಒಂದು ವಾರ ವಿಚಾರಣೆ ಮುಂದೂಡಿಕೆ

CRIME Jan 12, 2021, 12:38 PM IST

Supreme Court To Hear Bail Plea Of Actress Ragini Dwivedi on January 8th podSupreme Court To Hear Bail Plea Of Actress Ragini Dwivedi on January 8th pod

ನಟಿ ರಾಗಿಣಿ ಬೇಲ್ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ!

ನಟಿ ರಾಗಿಣಿ ಬೇಲ್ ಅರ್ಜಿ ವಿಚಾರಣೆ ಗೆ ದಿನಾಂಕ ನಿಗದಿ| ದಿನಾಂಕ ನಿಗದಿ ಪಡಿಸಿದ ಸುಪ್ರೀಂ ಕೋರ್ಟ್| ಜನವರಿ 8 ರಂದು ನಡೆಯಲಿರುವ ವಿಚಾರಣೆ

CRIME Jan 4, 2021, 1:09 PM IST

Setback to Ragini Dwivedi in Supreme Court mahSetback to Ragini Dwivedi in Supreme Court mah
Video Icon

ರಾಗಿಣಿಗೆ ಹೊಸವರ್ಷವೂ ಜೈಲಿನಲ್ಲೆ.. ರಾಜ್ಯ ಸರ್ಕಾರಕ್ಕೂ ನೋಟಿಸ್ ಕೊಟ್ಟ ಸುಪ್ರೀಂ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಅಲ್ಲಿಯೂ ಜಾಮೀನು ಸಿಕ್ಕಿಲ್ಲ. ಹೊಸ ವರ್ಷವನ್ನು ರಾಗಿಣಿ ಜೈಲಿನಲ್ಲಿಯೇ ಕಳೆಯಬೇಕಾಗಿದೆ. ರಾಗಿಣಿ ಜಾಮೀನು ಅರ್ಜಿಯನ್ನು ಕೋರ್ಟ್ ಜನವರಿಗೆ ಮುಂದೂಡಿದೆ. ಇನ್ನೊಬ್ಬ ನಟಿ ಸಂಜನಾ ಗಲ್ರಾನಿ ಸಹ ತಮಗೆ ಜಾಮೀನು ನೀಡುವಂತೆ ಮತ್ತೊಮ್ಮೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.  ಸಿಸಿಬಿ ಪ್ರಕರಣದ ವಿಚಾರಣೆ ನಡೆಸಿದ್ದು ಒಂದು  ಅನೇಕ ಸೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿವೆ. 

CRIME Dec 4, 2020, 3:56 PM IST