Bahubali  

(Search results - 125)
 • undefined

  Automobile7, Sep 2020, 7:54 PM

  ಜಿಮ್ ಟ್ರೈನರ್‌ಗೆ ಪ್ರಭಾಸ್ ನೀಡಿದ 89 ಲಕ್ಷ ರೂ. ಬೆಲೆಯ ರೇಂಜ್ ರೋವರ್ ಕಾರಿನ ವಿಶೇಷತೆ ಇಲ್ಲಿದೆ

  ಕೊರೋನಾ ವೈರಸ್ ಕಾರಣ ಎಲ್ಲಾ ಜಿಮ್ ಸೆಂಟರ್‌ಗಳನ್ನು ಮುಚ್ಚಲಾಗಿದೆ. ಬಹುತೇಕ ಜಿಮ್ ಮಾಲೀಕರು, ಟ್ರೈನರ್‌ಗಳು ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಆದರೆ ಲಕ್ಷ್ಮಣ ರೆಡ್ಡಿ ಮುಖದ ಸಂತಸ ಹೇಳತೀರದು. ಕುಟುಂಬಕ್ಕೆ ತಮ್ಮ ಕನಸು ನನಸಾದ ಘಳಿಕೆಯಾಗಿತ್ತು. ಇದಕ್ಕೆ ಕಾರಣ ತೆಲುಗು ಸ್ಟಾರ್ ಪ್ರಭಾಸ್.

 • <p>Prabhas</p>

  Entertainment23, Jul 2020, 1:38 PM

  ಅನುಷ್ಕಾಳನ್ನು ಬಿಟ್ಟು ಸ್ಯಾಂಡಲ್‌ವುಡ್ ಚೆಲುವೆಯರ ಹಿಂದ ಬಿದ್ದಿದ್ದಾರೆ ಪ್ರಭಾಸ್..!

  ಬಾಹುಬಲಿ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಬಹಳಷ್ಟು ಜನರ ಫೇವರೇಟ್ ಜೋಡಿಯಾದ ಪ್ರಭಾಸ್ ಅನುಷ್ಕಾ ಮಧ್ಯೆ ಮೂವರು ಸ್ಯಾಂಡಲ್‌ವುಡ್ ಬೆಡಗಿಯರು ಎಂಟ್ರಿಕೊಟ್ಟಿದ್ದಾರೆ.

 • <p>SN bahubali kattappa&nbsp;</p>

  Cine World12, Jul 2020, 4:49 PM

  ಬಾಹುಬಲಿಯ ಕಟ್ಟಪ್ಪ ಪಾತ್ರ ಈ ನಟ ಮಾಡ್ಬೇಕಾಗಿತ್ತು!

  ಬಾಹುಬಲಿ ಚಿತ್ರಕ್ಕೆ ಚಿತ್ರಕತೆ ಬರೆಯುವಾಗ ವಿಜಯೇಂದ್ರ ಪ್ರಸಾದ್‌ ಅವರ ಮನಸ್ಸಿನಲ್ಲಿ ಕಟ್ಟಪ್ಪ ಪಾತ್ರಕ್ಕೆ ಸೂಕ್ತವಾದ ವ್ಯಕ್ತಿ ಎಂದು ಅಂದುಕೊಂಡಿದ್ದು ಬಾಲಿವುಡ್‌ನ ಬೇಡಿಕೆಯ ನಟ ಸಂಜಯ್‌ ದತ್‌ ಅವರನ್ನು.

 • <p>Ramya krishna&nbsp;</p>

  Cine World14, Jun 2020, 5:24 PM

  ಶಿವಗಾಮಿ ದೇವಿ ಈ ಪರಿ ಎಣ್ಣೆ ಹೊಡೀತಾರ?

  ತಮಿಳ್ನಾಡಿನಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ಇದ್ದರೂ, ಚೆನ್ನೈನಲ್ಲಿ ಆಲ್ಕೊಹಾಲ್ ಸೇಲ್‌ ಬ್ಯಾನ್ ಆಗಿತ್ತು. ಹೀಗಾಗಿ ಪೊಲೀಸರು ಹೊರಗಿನಿಂದ ಬರುವವರ ಕಾರ್‌ ಗಳಲ್ಲಿ ಮದ್ಯದ ಬಾಟಲ್‌ಗಳಿವೆಯಾ ಅಂತ ಚೆಕ್‌ ಮಾಡುತ್ತಿದ್ದರು. ಆ ಟೈಮ್‌ನಲ್ಲಿ ನಟಿ ರಮ್ಯಾಕೃಷ್ಣ ರೆಡ್‌ಹ್ಯಾಂಡ್‌ ಆಗಿ ಸಿಕ್ಕಾಕಿಕೊಂಡಿದ್ದಾರೆ.

 • <p>पहले भाग के आखिर में एक सवाल छोड़ा गया था कि आखिर कटप्पा ने बाहुबली को क्यों मारा। इस सवाल का जवाब देखने के लिए लोग इतने उत्सुक थे कि बुकिंग शुरू होने के बाद लगातार 1 महीने के शो हाउसफुल गए थे।</p>

  Cine World13, Jun 2020, 7:07 PM

  ಪ್ರಭಾಸ್‌ ಜೊತೆಯ ರಿಲೇಷನ್‌ಶಿಪ್‌ ಬಗ್ಗೆ ಬಾಯಿ ಬಿಟ್ಟ ಅನುಷ್ಕಾ ಶೆಟ್ಟಿ!

  ಬಾಹುಬಲಿ ಪ್ರಭಾಸ್,‌ ಅನುಷ್ಕಾ ಶೆಟ್ಟಿ ಸೌತ್‌ನ ಸೂಪರ್‌ ಸ್ಟಾರ್‌ಗಳು. ಬಾಹುಬಲಿ ಖ್ಯಾತಿಯ ಈ ಜೋಡಿ ಫ್ಯಾನ್ಸ್‌ಗೂ ಫೆವರೇಟ್‌. ಇವರ ಅನ್‌ಸ್ಕ್ರೀನ್ ಕೆಮಸ್ಟ್ರಿ ಸೂಪರ್‌ ಹಾಗೇ ಅಫ್‌ಸ್ಕ್ರೀನ್‌ ರಿಲೇಷನ್‌ಶಿಪ್‌ ಒಂಥರಾ ಮಿಸ್ಟ್ರಿ. ಇವರಿಬ್ಬರ ಸಂಬಂಧ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಈಗ ಅನುಷ್ಕಾ ಶೆಟ್ಟಿ ಅವರ ಇತ್ತೀಚಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ಪ್ರಭಾಸ್ ಅವರಿಗೆ ಏಕಿಷ್ಟ, ಅವರಿಬ್ಬರ ನಡುವಿನ ಬಾಂಧವ್ಯ ಎಂಥದ್ದು...ಎಲ್ಲವನ್ನೂ ವಿವರಿಸಿದ್ದಾರೆ.

 • undefined
  Video Icon

  Cine World19, May 2020, 4:21 PM

  ಬಾಹುಬಲಿ 'ಕಾಲಕೇಯ' ಮಗನ ನಾಮಕರಣ; ಕುಟುಂಬಕ್ಕೆ 'ರಾಜಮೌಳಿ' ಆಗಮನ!

  ಬಹು ಕೋಟಿ ವೆಚ್ಚದ ಸಿನಿಮಾ ಬಾಹುಬಲಿ ಹಂತ ಹಂತವಾಗಿ ಅಭಿಮಾನಿಗಳಲ್ಲಿ ಹುಚ್ಚೆಬಿಸಿತ್ತು. ನಟನಿಗೆ ಮಾತ್ರವಲ್ಲ ಖಳನಟರಿಗೂ ಖ್ಯಾತಿ ತಂದುಕೊಟ್ಟಂತ ಸಿನಿಮಾ ಇದು. 

 • undefined

  Cine World13, May 2020, 12:43 PM

  ಬಾಹುಬಲಿಯ ಬಲ್ಲಾಳದೇವ ರಾಣಾಗೆ ಮದ್ವೆಯಂತೆ, ಹುಡುಗಿ ಯಾರು?

  ಬಾಹುಬಲಿಯ ನಾಯಕ ಎಂಗೇಜ್ ಆಗಿದ್ದಾರೆ. ಅರೆರೆ ಪ್ರಭಾಸ್-ಸ್ವೀಟಿ ಅನುಷ್ಕಾ ಮದುವೆ ಫಿಕ್ಸ್ ಆಯ್ತಾ ಅಂದುಕೊಂಡ್ರೆ ಅದು ತಪ್ಪು. ಬಾಹುಬಲಿಯಲ್ಲಿ ಇವರು ವಿಲನ್ ಆಗಿರಬಹುದು ಆದರೆ ನಾಯಕನಷ್ಟೇ ತೂಕ. ನಾವು ಹೇಳ್ತಾ ಇರೋದು ರಾಣಾ ದಗ್ಗುಬಾಟಿಯವರ ಬಗ್ಗೆ.  ರಾಣಾ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ತಮ್ಮ ಮನದನ್ನೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಯಾರೀಕೆ? ಏನ್ ಕತೆ? ಇಲ್ಲಿದೆ ವಿವರ.

 • undefined
  Video Icon

  Cine World22, Apr 2020, 3:42 PM

  ನೆಲ ಒರೆಸಿ ಜೂ. ಎನ್‌ಟಿಆರ್‌ಗೆ ಚಾಲೆಂಜ್ ಹಾಕಿದ ರಾಜಮೌಳಿ

  ಟ್ವೀಟರ್‌ನಲ್ಲಿ ಬೀ ದ ರಿಯಲ್ ಮ್ಯಾನ್ ಅಂತ ಒಂದು ಹ್ಯಾಶ್‌ಟ್ಯಾಗ್ ಚಾಲೆಂಜ್ ಶುರುವಾಗಿದೆ. ಅದರ ಪ್ರಕಾರ ಮನೆಕೆಲಸ ಮಾಡಿ ಅದರ ವಿಡಿಯೋ ತೆಗೆದು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ ಯಾರಿಗಾದರೂ ಚಾಲೆಂಜ್ ಹಾರಬೇಕು. ಈಗ ಈ ಚಾಲೆಂಜ್ ಸ್ವೀಕರಿಸಿ ಮನೆ ಒರೆಸಿ ಗುಡಿಸಿದ್ದು ಬಾಹುಬಲಿ ನಿರ್ದೇಶಕ ರಾಜಮೌಳಿ. ಮನೆ ಕೆಲಸ ಮಾಡಿ ಪತ್ನಿ ರಮಾ ಜೊತೆ ಪೊರಕೆ ಹಿಡಿದು ನಿಂತಿರುವ ವಿಡಿಯೋ ಶೇರ್ ಮಾಡಿರುವ ಅವರು ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜಾ ಅವರಿಗೆ ಸವಾಲೊಡ್ಡಿದ್ದಾರೆ. ಆ ಸವಾಲನ್ನು ಸ್ವೀಕರಿಸಿರುವ ಇಬ್ಬರು ಸೂಪರ್‌ಸ್ಟಾರ್‌ಗಳೂ ಮನೆ ಕೆಲಸ ಮಾಡಿ ಆ ವಿಡಿಯೋಗಳನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿದ್ದಾರೆ ಮತ್ತದು ವೈರಲ್ ಆಗಿವೆ.

 • Holi

  Karnataka Districts12, Mar 2020, 3:55 PM

  ಬಾಗಲಕೋಟೆ ಹೋಳಿ ಸಂಭ್ರಮದಲ್ಲಿ ಭಾಗಿಯಾದ್ರು ಬಾಹುಬಲಿ, ಕಟ್ಟಪ್ಪ..!

  ಐತಿಹಾಸಿಕ ಬಾಗಲಕೋಟೆ ಹೋಳಿಯಲ್ಲಿ ಬಾಹುಬಲಿ, ಕಟ್ಟಪ್ಪನೂ ಇದ್ದರು. ಕಲ್ಕತ್ತಾ ಬಿಟ್ಟರೆ ದೇಶದಲ್ಲಿಯೇ ಬಹಳ ಅಬ್ಬರದಿಂದ ಹೋಳಿ  ಆಡುವ ಬಾಗಲಕೋಟೆಯಲ್ಲಿ ಈ ಬಾರಿ ಬಾಹುಬಲಿ, ಕಟ್ಟಪ್ಪ ಇದ್ದಿದ್ದು ವಿಶೇಷ. ಇಲ್ಲಿವೆ ಫೋಟೋಸ್

   

 • prabhas
  Video Icon

  Entertainment4, Mar 2020, 9:12 PM

  ಕರೋನಾ ಭೀತಿ ನಡುವೆಯೂ ಮಾಸ್ಕ್ ಧರಿಸಿ ಯುರೋಪ್‌ಗೆ ಹಾರಿದ ಬಾಹುಬಲಿ

  ಟಾಲಿವುಡ್ ನಟ, ಬಾಹುಬಲಿ ಖ್ಯಾತಿಯ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ತನ್ನ ಮುಂದಿನ ಚಿತ್ರದ ಚಿತ್ರೀಕರಣಕ್ಕಾಗಿ ಯೂರೋಪ್‌ಗೆ ಪ್ರಯಾಣ ಹೊರಟಿದ್ದಾರೆ. ಕೊರೋನಾ ವೈರಸ್ ಭೀತಿ ನಡುವೆ ಅವರು ತೆರಳೂತ್ತಿರುವುದು ದೊಡ್ಡ ಸುದ್ದಿಯಾಗಿದೆ.

 • kambala

  Karnataka Districts14, Feb 2020, 8:24 AM

  ಕಂಬಳವೀರನಿಗೆ ಮೆಚ್ಚುಗೆ ಮಹಾಪೂರ: ಬಾಹುಬಲಿ 2ರಲ್ಲೂ ನಟಿಸಿದ್ದ ಶ್ರೀನಿವಾಸ!

  ಕಂಬಳ ವೀರನಿಗೆ ಮೆಚ್ಚುಗೆ ಮಹಾಪೂರ| ಜಾಗತಿಕ ಗಮನ ಸೆಳೆದ ಕಂಬಳ ವೀರ| ವರದಿಗೆ ಜಾಗತಿಕ ರೇಟಿಂಗ್‌| ಜಾಲಸುದ್ದಿ ರೇಟಿಂಗ್‌ ನೀಡುವ ‘ಕ್ರೌಡ್‌ ಟ್ಯಾಂಗಲ್‌’ ಡ್ಯಾಶ್‌ಬೋರ್ಡಲ್ಲಿ 8ನೇ ಸ್ಥಾನ

 • anushka shetty

  Entertainment7, Feb 2020, 3:19 PM

  ಕ್ರಿಕೆಟರ್ ಕೈ ಹಿಡಿತಾರಾ ಬಾಹುಬಲಿ ಹಿರೋಯಿನ್..?

  ಬಾಹುಬಲಿ ಸಿನಿಮಾದ ಹಿರೋಯಿನ್, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಹಾಗೂ ತೆಲುಗು ನಟ ಪ್ರಭಾಸ್‌ ವಿವಾಹದ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿ ಬರುತ್ತಿರುತ್ತದೆ. ಇದೀಗ ಬಾಹುಬಲಿಯ ದೇವಸೇನಾ ಕ್ರಿಕೆಟರ್ ಕೈ ಹಿಡಿತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಏನಿದು ಗಾಸಿಪ್..? ಇಲ್ಲಿ ಓದಿ.

 • Bahubali

  Karnataka Districts5, Feb 2020, 9:55 AM

  216 ಕಲಶಗಳಿಂದ ಬಾಹುಬಲಿಗೆ ಪಾದಾಭಿಷೇಕ

  ಭಗವಾನ್‌ ಶ್ರೀಬಾಹುಬಲಿ ಮೂರ್ತಿಯ ಚತುರ್ಥ ಮಹಾ ಮಜ್ಜನದ ಐದನೇ ಮತ್ತು ಮಾಘ ಶುದ್ಧ ಅಷ್ಟಮಿಯ ದಿನವಾದ ಬುಧವಾರ ರತ್ನಗಿರಿಯಲ್ಲಿ ಪ್ರಾತಃಕಾಲ ಗಂಟೆ 8 ರಿಂದ ನಿತ್ಯವಿಧಿ ಸಹಿತ ಅಗ್ರೋದಕ ಮೆರವಣಿಗೆ ನಡೆಯಿತು. 216 ಕಲಶಗಳಿಂದ ಪಾದಾಭಿಷೇಕ, ಮಧ್ಯಾಹ್ನ 2.30ರಿಂದ ಯಜ್ಞಶಾಲೆಯಲ್ಲಿ ಜಿನ ಸಹಸ್ರನಾಮ ವಿಧಾನ, ಸಂಜೆ ಧ್ವಜಪೂಜೆ, ಶ್ರೀಬಲಿ ವಿಧಾನ, ಮಹಾಮಂಗಳಾರತಿ ನಡೆಯಿತು.

 • ala vaikuntapuramlo
  Video Icon

  Cine World30, Jan 2020, 3:46 PM

  'ಅಲ್ಲ ವೈಕುಂಠಪುರಮುಲೋ'ಗೆ ಕೋಟಿಗಟ್ಟಲೆ ಕಲೆಕ್ಷನ್‌; ಕೇಳಿದ್ರೇ ಶಾಕ್ ಆಗ್ತಿರಾ!

  ಜನವರಿ 15ರಂದು ತೆರೆಕಂಡ 'ಅಲ್ಲ ವೈಕುಂಠಪುರಮುಲೂ' ಚಿತ್ರಕ್ಕೆ ಕೇವಲ 15 ದಿನಗಳ ಅವಧಿಯಲ್ಲಿ ಬಾಹುಬಲಿ ಚಿತ್ರದ ಕಲೆಕ್ಷನ್‌ ಮೀರಿಸಿದೆ ಎನ್ನಲಾಗಿದೆ. 

  ಸ್ಟೈಲಿಷ್ ಮ್ಯಾನ್‌ ಅಲ್ಲು ಅರ್ಜುನ್‌ ಈಗ ರೆಕಾರ್ಡ್‌ ಕ್ರಿಯೇಟ್‌ ಮಾಡಿದ್ದಾರೆ. ಸಿಕ್ಕಾಪಟ್ಟೆ ಹೆಲ್ತ್‌ ಕಾನ್ಷಿಯಸ್ ಇರೋ ಅರ್ಜುನ್‌‌ಗೆ ಒಂದು ಚಿತ್ರ ಮುಗಿಸಲು ವರ್ಷ ಬೇಕಂತೆ. ಆದರೆ ಇನ್ನು ಮುಂದೆ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂದಿದ್ದಾರೆ. ಇಂಥ ನಟನ ವೈಕುಂಠಪುರಮುಲು ಗಳಿಸಿದ್ದೆಷ್ಟು? 

 • bahubali allu arjun

  Cine World28, Jan 2020, 12:50 PM

  'ಬಾಹುಬಲಿ'ಯನ್ನೂ ಮೀರಿಸಿತ್ತು ಅಲ್ಲು ಅರ್ಜುನ್‌ನ 'ಅಲ್ಲ ವೈಕುಂಠಪುರಮುಲೋ' ಕಲೆಕ್ಷನ್!

  ಪ್ರಭಾಸ್ ನಟನೆಯ, ಖ್ಯಾತ ನಿರ್ದೇಶಕ ಚಂದ್ರಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರವನ್ನು ಹಿಂದಿಕ್ಕಿದೆ ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಅಲ್ಲ ವೈಕುಂಠಪುರಮುಲೋ' ಚಿತ್ರ. ತೆರೆ ಕಂಡ 15 ದಿನಗಳಲ್ಲೇ ಗಳಿಸಿದ ಕಲೆಕ್ಷನ್‌ ಕೇಳಿದ್ರೆ ನೀವೂ ಶಾಕ್ ಅಗ್ತೀರಾ....