Bahrain

(Search results - 21)

Pfizer Bioentec Vaccine, Pfizer Vaccine, Corona Vaccine, UK Corona Vaccine, Corona Epidemic

InternationalDec 12, 2020, 7:58 AM IST

ಬಹ್ರೇನ್‌ನಲ್ಲಿ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ!

ಬಹ್ರೇನ್‌ನಲ್ಲಿ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ| ನಿತ್ಯ ಸಾವಿರ ಮಂದಿಗೆ ಲಸಿಕೆ ವಿತರಣೆ

Jehan daruvala

OTHER SPORTSDec 7, 2020, 11:49 AM IST

ಎಫ್‌2 ರೇಸ್‌ ಗೆದ್ದ ಮೊದಲ ಭಾರತೀಯ ಜೆಹನ್ ದಾರೂವಾಲಾ

ರಾಯೊ ರೇಸಿಂಗ್‌ ತಂಡವನ್ನು ಪ್ರತಿನಿಧಿಸುವ ಮುಂಬೈನ 22 ವರ್ಷದ ಜೆಹನ್‌ ಈ ವರ್ಷದ ಕೊನೆ ರೇಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು.

Romain Grosjean

OTHER SPORTSDec 1, 2020, 12:09 PM IST

ಫಾರ್ಮುಲಾ ಒನ್‌ ರೇಸಲ್ಲಿ ಭೀಕರ ಅಪಘಾತ: ಕಾರು ಭಸ್ಮ

ರೋಮೈನ್‌ ಗ್ರಾಸ್‌ಜೀನ್‌ ಮೊದಲನೇ ಲ್ಯಾಪ್‌ನಲ್ಲಿ 3ನೇ ಬದಿಯಲ್ಲಿದ್ದರು. ಡೇನಿಯಲ್‌ ಕ್ವಾಟ್‌ ಅವರ ಹಾಸ್‌ ಕಾರ್‌ಗೆ ಸ್ಪರ್ಷಿಸಿತು. ಗ್ರಾಸ್‌ಜೀನ್‌ ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ಅಪಘಾತಕ್ಕೀಡಾಯಿತು.

Basketball

OTHER SPORTSNov 22, 2020, 10:02 AM IST

ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌ ಅರ್ಹತಾ ಸುತ್ತು ಆಡಲು ಬಹರೈನ್‌ಗೆ ತೆರಳಿದ ಭಾರತ ತಂಡ

ಭಾರತ ಹಿರಿಯ ಪುರುಷರ ಬಾಸ್ಕೆಟ್‌ಬಾಲ್‌ ತಂಡ ಶನಿವಾರ ಬಹರೈನ್‌ಗೆ ಪ್ರಯಾಣ ಬೆಳೆಸಿತು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಪ್ರಧಾನ ನಿರ್ದೇಶಕ ಸಂದೀಪ್‌ ಪ್ರಧಾನ್‌ ಭಾರತ ಬಾಸ್ಕೆಟ್‌ಬಾಲ್‌ ತಂಡವನ್ನು ಬಿಳ್ಕೋಟ್ಟರು.

• undefined

InternationalNov 12, 2020, 9:20 AM IST

50 ವರ್ಷ ಬಹ್ರೇನ್‌ ಪ್ರಧಾನಿ ಆಗಿದ್ದ ಅಲ್‌ ಖಲೀಫಾ ನಿಧನ!

50 ವರ್ಷ ಬಹ್ರೇನ್‌ ಪ್ರಧಾನಿ ಆಗಿದ್ದ ಅಲ್‌ ಖಲೀಫಾ ನಿಧನ| ವಿಶ್ವದ ಅತಿ ಸುದೀರ್ಘ ಪ್ರಧಾನಿ

Global Reality Check

Video Icon

EducationOct 6, 2020, 5:42 PM IST

ದುಬೈ, ಬಹ್ರೇನ್‌ನಲ್ಲಿ ಹೇಗೆ ನಡೆಯುತ್ತಿವೆ ತರಗತಿಗಳು?

ಕೊರೊನಾ ಭಯದ ನಡುವೆ ಶಾಲೆ ಆರಂಭದ ಭೀತಿ ಎದುರಾಗಿದೆ. ಪೋಷಕರಿಗೂ ಭಯ ಶುರುವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ರಾಜ್ಯದಲ್ಲಿ ಮಾತ್ರವಲ್ಲ, ವಿದೇಶದಲ್ಲಿರುವ ಕನ್ನಡಿಗರು ಏನಂತಾರೆ? ಅಲ್ಲಿಯ ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದೆ.

fact check

Fact CheckAug 20, 2020, 1:05 PM IST

Fact Check: ಅಬ್ಬಬ್ಬಾ...! ರೋಬೋಟ್‌ ಬಾಡಿಗಾರ್ಡ್‌ಗೆ 55 ಕೋಟಿ!

‘ಬರ್ಹೇನ್‌ ರಾಜ ತಮ್ಮ ರಕ್ಷಣೆಗೆ ಸೇನಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಬದಲಾಗಿ ರೋಬೋಟ್‌ ಬಾಡಿಗಾರ್ಡ್‌ ನೇಮಿಸಿಕೊಂಡಿದ್ದಾರೆæ. ಈ ರೋಬೋಟ್‌ನಲ್ಲಿ 360 ಡಿಗ್ರಿ ಸಾಮರ್ಥ್ಯದ ಕ್ಯಾಮೆರಾಗಳಿದ್ದು, 3 ಪಿಸ್ತೂಲ್‌ಗಳನ್ನೂ ಅಳವಡಿಸಲಾಗಿದೆ. 4ನೇ ಕೈಗಾರಿಕಾ ಕ್ರಾಂತಿ ಬಗ್ಗೆ ಈ ರೋಬೋಟ್‌ ಮಾತನಾಡುತ್ತದೆ. ಇದು 6 ಭಾಷೆಗಳಲ್ಲಿ ಮಾತನಾಡಬಲ್ಲದು ಮತ್ತು 1050 ಜನರೊಂದಿಗೆ ಏಕಕಾಲದಲ್ಲಿ ಹೋರಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ನಿಜನಾ ಈ ಸುದ್ದಿ?

Muslim woman

InternationalAug 17, 2020, 4:36 PM IST

'ಇದು ಮುಸ್ಲಿಂ ದೇಶವಲ್ಲವೇ'? ಮಹಿಳೆಯಿಂದ ಗಣೇಶ ವಿಗ್ರಹ ಕುಟ್ಟಿ ಪುಡಿಪುಡಿ!

ಅಂಗಡಿಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ವಿಗ್ರಹವನ್ನು ಆಕ್ರೋಶದಿಂದ ಮಹಿಳೆಯೊಬ್ಬರು ಪುಡಿ ಪುಡಿ ಮಾಡಿದ್ದಾರೆ. ಮಹಿಳೆಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Asian Games

OTHER SPORTSJul 24, 2020, 11:42 AM IST

ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮಿಶ್ರ ರಿಲೇ ತಂಡಕ್ಕೀಗ ಚಿನ್ನದ ಭಾಗ್ಯ..!

ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಬಹರೈನ್‌ ತಂಡ ಇತ್ತೀಚೆಗಷ್ಟೇ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ 4 ವರ್ಷ ನಿಷೇಧ ಶಿಕ್ಷೆ ಅನುಭವಿಸಿದೆ. ಹೀಗಾಗಿ 2 ವರ್ಷದ ಹಿಂದೆ ಬೆಳ್ಳಿ ಗೆದ್ದಿದ್ದ ಭಾರತ ಮಿಶ್ರ ರಿಲೇ ತಂಡ, ಚಿನ್ನದ ಪದಕಕ್ಕೆ ಬಡ್ತಿ ಪಡೆದಂತಾಗಿದೆ.

• Modi

NEWSAug 25, 2019, 3:23 PM IST

ಬಹ್ರೇನ್‌ನ ಶ್ರೀಕೃಷ್ಣ ದೇವಾಲಯದ ಪುನರಾಭಿವೃದ್ಧಿಗೆ ಪ್ರಧಾನಿ ಚಾಲನೆ!

ಬಹ್ರೇನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, 200 ವರ್ಷಗಳ ಹಳೆಯ ಶ್ರೀಕೃಷ್ಣ ದೇವಾಲಯದ ಪುನರಾಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಸುಮಾರು 4.2 ಮಿಲಿಯನ್ ಡಾಲರ್ ವೆಚ್ಚದಲ್ಲಿ ಶ್ರೀಕೃಷ್ಣ ದೇವಾಲಯದ ಪುನರಾಭಿವೃದ್ಧಿ ಯೋಜನೆಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

• Annamalai

NRIJun 14, 2019, 11:12 AM IST

ಹಾಡಿನ ಮೂಲಕ ಅಣ್ಣಾಮಲೈಗೆ ಬಹುಪರಾಕ್ ಎಂದ ಅಭಿಮಾನಿ

ಬಬ್ರೇನ್ ನಲ್ಲಿರುವ ಅಣ್ಣಾಮಲೈ ಅಭಿಮಾನಿಯೊಬ್ಬ ಅವರ ಸಾಧನೆ ಬಗ್ಗೆ ಹಾಡೊಂದನ್ನು ರಚಿಸಿ ಅಣ್ಣಾಮಲೈಗೆ ಡೆಡಿಕೇಟ್ ಮಾಡಿದ್ದಾರೆ. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

• India Football Team

SPORTSJan 15, 2019, 9:24 AM IST

AFC ಏಷ್ಯನ್ ಕಪ್: ಭಾರತದ ನಾಕೌಟ್‌ ಕನಸು ಭಗ್ನ

AFC ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ನಾಕೌಟ್ ಹಂತಕ್ಕೇರಲು ಹೋರಾಟ ನಡೆಸಿದ ಭಾರತ 0-1 ಅಂತರದಲ್ಲಿ ಸೋಲು ಅನುಭವಿಸಿದೆ. ಭಾರತದ ಸಣ್ಣ ಎಡವಟ್ಟು ಎದುರಾಳಿಗೆ ಗೆಲುವು ತಂದುಕೊಟ್ಟಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್.

• Kannada

NRIDec 17, 2018, 12:18 PM IST

ಬಹರೇನ್‌ನಲ್ಲಿ ‘ಕರ್ನಾಟಕ ರಾಜ್ಯೋತ್ಸವ ಕನ್ನಡ ವೈಭವ’

ಬಹರೇನ್‌ನಲ್ಲಿ ‘ಕರ್ನಾಟಕ ರಾಜ್ಯೋತ್ಸವ ಕನ್ನಡ ವೈಭವ’| ವಿದೇಶದಲ್ಲಿ ಅದ್ಧೂರಿಯಾಗಿ ಮೊಳಗಿದ ಕನ್ನಡ ಡಿಂಡಿಮ| ತಾರಾ, ರವಿ ಹೆಗಡೆ, ಸಾಧು ಕೋಕಿಲ ಭಾಗಿ

• Kannada Bhavan
Video Icon

NEWSNov 15, 2018, 11:12 PM IST

ಬಹರೇನ್ ಕನ್ನಡ ಭವನಕ್ಕೆ ದೇವೇಗೌಡರಿಂದ ಶಿಲಾನ್ಯಾಸ

ವಿದೇಶದಲ್ಲೂ ಕನ್ನಡದ ಕಂಪು ಪಸರಿಸಿದೆ. ಬಹರೇನ್ ನಲ್ಲಿ ಕನ್ನಡ ಭವನ ತಲೆ ಎತ್ತಲಿದೆ. ಮಾಜಿ ಪ್ರಧಾನಿ, ಕನ್ನಡಿಗ ಎಚ್.ಡಿ.ದೇವೇಗೌಡ ಬಹರೇನ್ ಕನ್ನಡ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಬಗ್ಗೆ ಒಂದು ಸಚಿತ್ರ ವರದಿ ಇಲ್ಲಿದೆ.

• undefined
Video Icon

NRIOct 6, 2018, 6:31 PM IST

ದ್ವೀಪ ರಾಷ್ಟ್ರದಲ್ಲಿ ಕನ್ನಡ ಕಲರವ

ದ್ವೀಪ ರಾಷ್ಟ್ರ ಬಹರೈನ್ ರಾಷ್ಟ್ರದ  ರಾಜಧಾನಿ ಮನಾಮದಲ್ಲಿ ಐತಿಹಾಸಿಕ ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಗಿದೆ. ಇಂಡಿಯನ್ ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ 2 ದಿನಗಳ ಸಂಭ್ರಮಕ್ಕೆ ಸಚಿವೆ ಜಯಮಾಲಾ ಚಾಲನೆ ನೀಡಿದ್ದಾರೆ. ಬಹರೈನ್ ಕನ್ನಡ ಸಂಘದ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್, ಹಂಪಿ ಕನ್ನಡ ವಿವಿ ಆಯೋಜಿಸಿರುವ ಸಮ್ಮೇಳನದಲ್ಲಿ ಕರ್ನಾಟಕದಿಂದ ಖ್ಯಾತ ಕವಿಗಳು, ಲೇಖಕರು ಭಾಗವಹಿಸುತ್ತಿದ್ದಾರೆ.