Asianet Suvarna News Asianet Suvarna News
19 results for "

Bagepalli

"
KSRTC bus fall into Lake  in cikkaballapura bagepalli snrKSRTC bus fall into Lake  in cikkaballapura bagepalli snr

ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್

  •  ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಕೆರೆಗೆ ಉರುಳಿ ಅವಘಡ
  • ಬಾಗೇಪಲ್ಲಿಯಿಂದ ಕೋಲಾರದ ಚಿಂತಾಮಣಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್

Karnataka Districts Nov 6, 2021, 11:43 AM IST

Owner Theft his own lorry in Bagepalli after arrested snrOwner Theft his own lorry in Bagepalli after arrested snr

Chikkaballapura : ಲಾರಿ ಅಪಹರಣ : ಮಾಲೀಕ, ಚಾಲಕನಿಂದಲೇ ಕೃತ್ಯ

  • ಲಾರಿಯಲ್ಲಿದ್ದ ಬರೋಬ್ಬರಿ 12 ಲಕ್ಷ ರು.ಗಳ ಮೌಲ್ಯದ 1,216 ಅಕ್ಕಿ ಮೂಟೆಗಳನ್ನು ಕದಿಯಲು ಲಾರಿ ಚಾಲಕ ಹಾಗೂ ಮಾಲೀಕನೇ ಯೋಜನೆ 
  • ಲಾರಿ ಕಳುವು ಮಾಡಿದ್ದಾರೆಂದು ಪೊಲೀಸರಿಗೆ ಸುಳ್ಳು ದೂರು ನೀಡಿ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಠಾಣೆ ವ್ಯಾಪ್ತಿಯಲ್ಲಿ

Karnataka Districts Oct 9, 2021, 7:48 AM IST

Cover Story Sting Operation on Mining Leaves Bagepalli Villagers in Trouble hlsCover Story Sting Operation on Mining Leaves Bagepalli Villagers in Trouble hls
Video Icon

ಬಾಗೇಪಲ್ಲಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ, ಪ್ರಶ್ನಿಸೋ ಹಾಗಿಲ್ವಂತೆ!

ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ, ಬಾಗೇಪಲ್ಲಿ ತಾಲೂಕಿನ ಹೊನ್ನಂಪಳ್ಳಿ, ಮಾಡಂಪ್ಪಳ್ಳಿ ಎಂಬ ಎರಡು ಹಳ್ಳಿಗಳಲ್ಲಿ ರಾತ್ರಿಯಾದರೆ ಸಾಕು, ಸುತ್ತಮುತ್ತಲಿನ ಬೆಟ್ಟಗಳಲ್ಲಿ ಗಣಿಗಾರಿಕೆ ಆರಂಭವಾಗುತ್ತದೆ. ಈ ಕರ್ಕಶ ಶಬ್ದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. 

CRIME Jul 3, 2021, 5:26 PM IST

Big 3 Drinking Water Issue solved In Bagepalli hlsBig 3 Drinking Water Issue solved In Bagepalli hls
Video Icon

ಬಿಗ್ 3 ವರದಿ; ಬಾಗೇಪಲ್ಲಿಗೆ ಬಂತು ಶುದ್ಧ ಕುಡಿಯುವ ನೀರಿನ ಘಟಕ

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೆಪಲ್ಲಿ ತಾಲೂಕಿನ ಸುತ್ತಮುತ್ತಲಿನ ಜನ ಫ್ಲೋರೈಡ್ ನೀರು ಕುಡಿದು ಕಾಯಿಲೆ ಬೀಳುತ್ತಿದ್ದರು. ಈ ನೀರು ಕುಡಿದು, ನೋವು ನಿವಾರಣೆಗೆ ಪೇನ್ ಕಿಲ್ಲರ್ ತಗೋತಾ ಇದ್ರು. ಈ ಸಮಸ್ಯೆ ಬಗ್ಗೆ ಬಿಗ್ 3 ಧ್ವನಿ ಎತ್ತಿದಾಗ ಬಾಗೇಪಲ್ಲಿ ಶಾಸಕ ಎಸ್. ಎನ್ ಸುಬ್ಬಾರೆಡ್ಡಿ, ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು.

state Jan 18, 2021, 12:05 PM IST

Woman Dead Body Found At Bagepalli snrWoman Dead Body Found At Bagepalli snr

ಶಂಕಾಸ್ಪದವಾಗಿ ಅರೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಯ್ತು ಅಪರಿಚಿತ ಮಹಿಳೆ ಶವ

ಮಹಿಳೆಯೋರ್ವಳ ಶವವವು ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಹಲವು ಅನುಮಾನಗಳು ವ್ಯಕ್ತವಾಗಿದೆ

Karnataka Districts Oct 8, 2020, 12:57 PM IST

Suvarna News FIR Woman who cheated man in the name of MarriageSuvarna News FIR Woman who cheated man in the name of Marriage
Video Icon

ಯುವಕರೇ ಹುಷಾರ್! ಹಳ್ಳಿ ಹುಡುಗನಿಗೆ ಕೈಗೆ ಚಿಪ್ಪಿಟ್ಟ 'ಇನ್ ಕಂ ಟ್ಯಾಕ್ಸ್ ಲಕ್ಷ್ಮಿ'

ಬೇತಾಳ ಬೆನ್ನೇರಿ ಕುಳಿತಿದ್ದ ಸುಂದರಿ.. ಮೇಕಪ್ ನಲ್ಲಿ ಮಿಂಚುತ್ತಾಳೆ. ಅಲ್ಲೊಬ್ಬ ಹಳ್ಳಿ ಹುಡುಗ ಮದುವೆಯಾಗಬೇಕು ಎಂದುಕೊಂಡವನು ಇವಳಿಗೆ ಸಿಕ್ಕಿಬಿದ್ದ. ಬರೋಬ್ಬರಿ ಒಂಭತ್ತು ತಿಂಗಳು ಡ್ಯುಯೆಟ್ ಹಾಡಿದ್ದ ಹುಡುಗನಿಗೆ ಕೊನೆಗೆ ಸಿಕ್ಕಿದ್ದು ಚಿಪ್ಪು.. ಮದುವೆಯಾಗಬೇಕು ಎಂದುಕೊಂಡಿರುವ ಹುಡಗರೆ ಹುಷಾರ್!

CRIME Aug 18, 2020, 8:34 PM IST

Suvarna FIR Chikkaballapur Bagepalli MurderSuvarna FIR Chikkaballapur Bagepalli Murder
Video Icon

ಚಿಕ್ಕಬಳ್ಳಾಪುರ: ಲಾಕ್ ಡೌನ್ ಎಂದು ಊರಿಗೆ ಹೋದವನಿಗೆ 17 ಸಾರಿ ಚಾಕು ಚುಚ್ಚಿದ್ದರು!

ಒಂದು ಬರ್ಬರ ಹತ್ಯೆ, ಸತ್ತವನ ಎದೆಗೆ ಹದಿನೇಳು ಸಾರಿ ಚಾಕು ಚುಚ್ಚಲಾಗಿತ್ತು. ಈ ಕೊಲೆಯ ಹಿಂದೆ ಇನ್ನೊಂದು ಸಾವಿನ ಕಹಾನಿ. ತಿಂಗಳ ಹಿಂದೆ ಹೆಣ್ಣೊಬ್ಬಳು ಸುಸೈಡ್ ಮಾಡಿಕೊಂಡಿದ್ದಕ್ಕೆ ಈಗ ಕೊಲೆ.

CRIME Jul 26, 2020, 11:20 PM IST

Chikkaballapur Man kills wife over salty non-veg curryChikkaballapur Man kills wife over salty non-veg curry

ಚಿಕ್ಕಬಳ್ಳಾಪುರ:  ಮಾಂಸದ ಸಾಂಬಾರಿಗೆ ಉಪ್ಪು ಜಾಸ್ತಿ ಎಂದು ಹೆಂಡತಿಯನ್ನೇ ಕೊಂದು ತಿಂದ!

ಈ ಜಗತ್ತಿನಲ್ಲಿ ಯಾವೆಲ್ಲ ರೀತಿಯ ಜನ ಇರುತ್ತಾರೆ ನೋಡಿ.  ಸಾಂಬಾರಿಗೆ ಉಪ್ಪು ಜಾಸ್ತಿಯಾಗಿದೆ ಎಂಬ ಕಾರಣಕ್ಕೆ ಈ ಪತಿ ಮಹಾಶಯ ಹೆಂಡತಿಯನ್ನೆ ಕೊಂದು ಮುಗಿಸಿದ್ದಾನೆ.

CRIME May 11, 2020, 7:04 PM IST

Bagepalli Police covid 19 Awareness experimentBagepalli Police covid 19 Awareness experiment
Video Icon

ಕೊರೊನಾ ಜಾಗೃತಿಗಾಗಿ ಯಮ-ಕಿಂಕರನ ವೇಷ ತೊಟ್ಟು ರಸ್ತೆಗಿಳಿದ ಬಾಗೇಪಲ್ಲಿ ಪೊಲೀಸರು

ಕೊರೊನಾ ಜಾಗೃತಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಯಮ, ಚಿತ್ರಗುಪ್ತನ ವೇಷ ಧರಿಸಿ ಪೊಲೀಸ್ ಸಿಬ್ಬಂದಿ ಬೀದಿಗಿಳಿದಿದ್ದಾರೆ. ಮಾಸ್ಕ್ ಧರಿಸದಿದ್ದವರಿಗೆ, ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವವರಿಗೆ ಪಾತ್ರಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ. 

Karnataka Districts May 1, 2020, 10:22 AM IST

Owner Theft his own Bar in Bagepalli in Kolar districtOwner Theft his own Bar in Bagepalli in Kolar district

ತನ್ನ ಬಾರ್‌ಗೆ ತಾನೇ ಕನ್ನ ಹಾಕಿದ ಮಾಲೀಕ: ಕಾರಣ?

ಲಾಕ್‌ಡೌನ್‌ ಸಮಯದಲ್ಲಿ ಮದ್ಯ ಮಾರಾಟ ನಿಷೇಧಿಸಿ ಸರ್ಕಾರ ಆದೇಶ ನೀಡಿದೆ. ಆದರೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಬಾರ್‌ ಮಾಲೀಕನೇ ರಾಜಾರೋಷವಾಗಿ ಬೀಗ ಕಿತ್ತು ಮದ್ಯ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
 

Karnataka Districts Apr 20, 2020, 3:01 PM IST

Young women achievers from BagepalliYoung women achievers from Bagepalli

16ಕ್ಕೆ ಕತ್ತಲ್ಲಿ ತಾಳಿ, ಕೈಯಲ್ಲಿ ಮಗು; ಬಾಗೇಪಲ್ಲಿ ಸ್ವಾವಲಂಬಿ ಹೆಣ್ಣು ಮಕ್ಕಳಿವರು!

ರಾಜಧಾನಿ ಬೆಂಗಳೂರಿನಿಂದ ನೂರು ಕಿಲೋಮೀಟರ್‌ ದೂರದಲ್ಲಿರೋದು ಬಾಗೇಪಲ್ಲಿ. ಇಲ್ಲಿನ ಊರುಗಳಲ್ಲಿ ಸುತ್ತಾಡಿದರೆ ಹದಿನೈದು ಹದಿನಾರು ವಯಸ್ಸಿನ ಹುಡುಗಿಯರು ಶಾಲೆಗೆ ಹೋಗೋದು ಬಿಟ್ಟು ಮನೆ ಕೆಲಸದಲ್ಲಿ ತನ್ಮಯರಾಗಿರೋದು ಕಣ್ಣಿಗೆ ಬೀಳುತ್ತೆ. ಹತ್ತಿರ ಹೋದರೆ ಕೊರಳಲ್ಲಿ ತಾಳಿ! ಅಷ್ಟೊತ್ತಿಗೇ ಅಮ್ಮಾ ಅಂತ ಮಗುವೊಂದು ಆ ಹುಡುಗಿಯ ಸಮೀಪ ಬರುತ್ತೆ.. ಎಂಥವರಿಗೂ ಎದೆ ಝಲ್ಲೆನಿಸುವ ಸಂದರ್ಭ ಇದು

Woman Jan 21, 2020, 11:30 AM IST

Chikkaballapur Villagers Groups Clash In front of MLA SubbareddyChikkaballapur Villagers Groups Clash In front of MLA Subbareddy
Video Icon

ಕಾಂಗ್ರೆಸ್‌ ಶಾಸಕರ ಎದುರೇ ಬಡಿದಾಟ, ಬಟ್ಟೆ ಹರಿದಾಟ! ಕಾರಣ ಇಷ್ಟೇ...

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸಮ್ಮುಖದಲ್ಲೇ ಕ್ಷೇತ್ರದ ಜನರು ಬಡಿದಾಡಿಕೊಂಡ ಘಟನೆ ನಡೆದಿದೆ. ನೀರು ಶುದ್ಧೀಕರಣ ಘಟಕಕ್ಕೆ ಬಂದಿದ್ದ ಶಾಸಕರ ಮುಂದೆ ಎರಡು ಬಣಗಳು ಕಿತ್ತಾಡಿಕೊಂಡಿವೆ.  ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು. ಇಲ್ಲಿದೆ ಮತ್ತಷ್ಟು ವಿವರ...

Karnataka Districts Dec 28, 2019, 5:09 PM IST

Bagepalli woman give birth to baby girl in ambulenceBagepalli woman give birth to baby girl in ambulence

ಚಿಕ್ಕಬಳ್ಳಾಪುರ: ಆಂಬ್ಯುಲೆನ್ಸ್ 108ರಲ್ಲಿ ದಾರಿ ಮಧ್ಯೆಯೇ ಹೆರಿಗೆ

ಆಂಬ್ಯುಲೆನ್ಸ್‌ಗಳಲ್ಲಿ ಹೆರಿಗೆಯಾಗುವ ಸಿನಿಮೀಯ ದೃಶ್ಯಗಳನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಚಿಕ್ಕಬಳ್ಳಾಪುರದಲ್ಲಿ ವಾಸ್ತವದಲ್ಲಿ ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡದಿದೆ. ದಾರಿ ಮಧ್ಯೆಯೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿನ ಜನನವಾಗಿದೆ. ಈ ಸಂದರ್ಭ ಅಲ್ಲಿ ವೈದ್ಯರಾ್ಯಾರೂ ಇರಲಿಲ್ಲ. ಶುಶ್ರೂಷಕಾ ಮರುಳಿ, ಸಿಬ್ಬಂದಿ ಸೀನಪ್ಪ ಅವರೇ ಮಾನವೀಯತೆ ಮೆರೆದು ಹೆರಿಗೆಗೆ ನೆರವಾಗಿದ್ದಾರೆ.

Chikkaballapur Oct 31, 2019, 1:40 PM IST

Heavy Rain in Bagepalli Chikkaballapur DistrictHeavy Rain in Bagepalli Chikkaballapur District

ಬಾಗೇಪಲ್ಲಿಯಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತ

ಬರದ ನಾಡಲ್ಲಿ ಬೆಟ್ಟ ಗುಡ್ಡಗಳ ನಡುವೆ ಮಳೆಯ ನೀರು ಹರಿಯುತ್ತಿದ್ದು, ಅಪರೂಪದ ಜಲಪಾತ ಜನರನ್ನು ಕೈಬೀಸಿ ಕರೆಯುತ್ತಿದೆ. ಸತತ ಬರಕ್ಕೆ ತುತ್ತಾಗಿರುವ ಈ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಪರಿಣಾಮ ಕೆರೆ ಕುಂಟೆಗಳು ಖಾಲಿಯಾಗಿ, ಜನರು ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. 

Chikkaballapur Oct 9, 2019, 1:07 PM IST

HN Valley Issue Bagepalli Congress MLA SN Subbareddy Threats To ResignHN Valley Issue Bagepalli Congress MLA SN Subbareddy Threats To Resign

ದೋಸ್ತಿ ಸರ್ಕಾರಕ್ಕೆ 3ನೇ ಸಂಕಟ: ಮತ್ತೊಬ್ಬ ಕೈ ಶಾಸಕನಿಂದ ರಾಜೀನಾಮೆ ಬೆದರಿಕೆ

ಕಾಂಗ್ರೆಸ್ 3ನೇ ವಿಕೆಟ್ ಪತನವಾಗುತ್ತಾ..?| ಇಬ್ಬರ ರಾಜೀನಾಮೆ ಬೆನ್ನಲ್ಲೆ ಮತ್ತೊಂದು ಸಂಕಷ್ಟ| ರಾಜೀನಾಮೆ ಲಿಸ್ಟ್ನಲ್ಲಿ ಕಾಂಗ್ರೆಸ್ನ ಹೊಸ ಹೆಸರು| ಸಂಪುಟ ಸಭೆ ನಡೆಯೋದನ್ನೇ ಕಾಯ್ತಿದ್ದಾರಂತೆ ಶಾಸಕರು| ಬೆಡಿಕೆ ಈಡೇರದಿದ್ದರೆ ರಾಜೀನಾಮೆ ಶತಃಸಿದ್ಧ ಎಂದ ಶಾಸಕರು

NEWS Jul 6, 2019, 9:20 AM IST