Bagalakote  

(Search results - 82)
 • Jaggery business holds hands of rural youths in Bagalakote hlsJaggery business holds hands of rural youths in Bagalakote hls
  Video Icon

  Karnataka DistrictsOct 23, 2021, 10:53 AM IST

  ಬಾಗಲಕೋಟೆ: ಗ್ರಾಮೀಣ ಯುವಕರ ಕೈ ಹಿಡಿದ ಬೆಲ್ಲದ ಉದ್ಯಮ

  ಬಾಗಲಕೋಟೆಯ ಸಂಗಾನಟ್ಟಿ ಗ್ರಾಮದ ಯುವರೈತ ಮಹಾಲಿಂಗಪ್ಪ ಯತ್ನಾಳ್ 14 ನಮೂನೆಯ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಗೆ ಮುಂದಾಗಿದ್ದಾರೆ.

 • Congress man siddaramaiah calls BJP activists as talibanes in Bagalakote hlsCongress man siddaramaiah calls BJP activists as talibanes in Bagalakote hls
  Video Icon

  stateSep 28, 2021, 2:46 PM IST

  ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ರಾಕ್ಷಸೀ ಪ್ರವೃತ್ತಿ ಇರುವ ತಾಲಿಬಾನಿಗಳು: ಸಿದ್ದರಾಮಯ್ಯ

  ಬಿಜೆಪಿಗರು ತಾಲಿಬಾನಿಗಳು ಎಂದು ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
   

 • Asianet Suvarna FIR Four killed due to land dispute in Jamakhandi of Bagalakote mahAsianet Suvarna FIR Four killed due to land dispute in Jamakhandi of Bagalakote mah
  Video Icon

  CRIMESep 1, 2021, 7:52 PM IST

  ಜಮಖಂಡಿ ಜಮೀನು ವಿವಾದ;  ಅರ್ಧ ಗಂಟೆಯಲ್ಲಿ ನಾಲ್ಕು ಕೊಲೆ!

  ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಒಂದು ತೋಟದ ಶೆಡ್.. ಎದುರಿನಲ್ಲಿ ನಾಲ್ಕು ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲಿ ಸತ್ತವರೆಲ್ಲ ಒಂದೇ ಕುಟುಂಬದವರು. ಮೂರು ಎಕರೆ ಜಮೀನು.. 24 ಗುಂಟೆ ವಿವಾದ..ನಿಮಿಷದ ಅಂತರದಲ್ಲಿ ಸಹೋದರರ ಹತ್ಯೆ. ಕೂದಲೆಳೆಯಲ್ಲಿ ತಪ್ಪಿಸಿಕೊಂಡ ತಾಯಿ ಮಕ್ಕಳು. ಮೂವತ್ತು ನಿಮಿಷದಲ್ಲಿ ನಾಳ್ಕು ಕೊಲೆ. ಬಾಗಲಕೋಟೆ ಜಿಲ್ಲೆಯ ಗ್ರಾಮವೊಂದರ ಸ್ಟೋರಿ.  ಕೃಷಿ ಅವಲಂಬಿಸಿರುವ ಕುಟುಂಬಗಳೆ ಹೆಚ್ಚು. ಬಾಲಕನೊಬ್ಬ ಪೊಲೀಸ್ ಪೇದೆಗೆ ಕರೆ ಮಾಡಿ ಅಪ್ಪ-ದೊಡ್ಡಪ್ಪನ ಹತ್ಯೆ ಮಾಡಿದ್ದಾರೆ ಎಂದು ಅಳುತ್ತಲೇ ಹೇಳಿದ್ದ.  ಆತುರದಿಂದ ಸ್ಥಳಕ್ಕೆ ಬಂದು ನೋಡಿದಾಗ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. 

 • Bagalakote Gram Panchayat members to take part in conversation with ModiBagalakote Gram Panchayat members to take part in conversation with Modi

  BagalkotAug 13, 2021, 8:11 AM IST

  ಮೋದಿ ಸಂವಾದದಲ್ಲಿ ಮುರುನಾಳ ಗ್ರಾಪಂ ಸಿಬ್ಬಂದಿ, ಸದಸ್ಯರು ಭಾಗಿ

  ‘ದೇಶದ ಗ್ರಾಮ ಪಂಚಾಯ್ತಿಗಳ ಮೂಲಕ ಮಹಿಳಾ ಸಬಲೀಕರಣ’ದ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮ ಪಂಚಾಯತಿ ಸದಸ್ಯರ ಜೊತೆ ವರ್ಚ್ಯೂಯಲ್ ಮೀಟಿಂಗ್ ನಡೆಸಿದ್ದು, ಬಾಗಲಕೋಟೆ ರೈತರು ಪಾಲ್ಗೊಂಡರು.

 • Karnataka Minister Murugesh nirani meets union minister shobha karandlaje Newdelhi mahKarnataka Minister Murugesh nirani meets union minister shobha karandlaje Newdelhi mah

  Karnataka DistrictsAug 12, 2021, 10:18 PM IST

  ರೈತರ ಬೆಳೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಮುರುಗೇಶ್ ನಿರಾಣಿ ಮನವಿ

  ನವದೆಹಲಿಯಲ್ಲಿ  ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರದ್ಲಾಂಜೆ ಅವರನ್ನು ಭೇಟಿಯಾದ  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ  ನಿರಾಣಿ ಅವರು ರೈತರಿಗೆ ನೀಡುವ ಬೆಳೆ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

 • I am Senior Aspirant for Ministerial Berth Siddu Savadi mahI am Senior Aspirant for Ministerial Berth Siddu Savadi mah
  Video Icon

  PoliticsJul 28, 2021, 7:36 PM IST

  'ನಾನು ಪ್ರಬಲ ಆಕಾಂಕ್ಷಿ' ಕೊನೆಗೂ ಮನದಾಳ ತೆರೆದಿಟ್ಟ ಸಿನಿಯರ್ ಶಾಸಕ

  ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಮತ್ತೊಂದೆಡ ಸಚಿವ ಸ್ಥಾನಕ್ಕೆ ಭರ್ಜರಿ ಪೈಪೋಟಿ ಶುರುವಾಗಿದೆ.m ಮಂತ್ರಿ ಸ್ಥಾನದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ.  ನಾನು ಹಿರಿಯನಿದ್ದು ಸಹಜವಾಗಿಯೇ ಸಚಿವ ಸ್ಥಾನದ ಆಕಾಂಕ್ಷಿ ಎಂದು ಸಿದ್ದು ಸವದಿ ಹೇಳಿದ್ದಾರೆ.

 • Chalukya Bus service in Bagalakote for tourists dplChalukya Bus service in Bagalakote for tourists dpl
  Video Icon

  Karnataka DistrictsJul 22, 2021, 11:00 AM IST

  ಬಾಗಲಕೋಟೆಯಲ್ಲಿ ಪ್ರವಾಸಿಗರಿಗೆ ಚಾಲುಕ್ಯ ಬಸ್ ಸೇವೆ

  ಬಾಗಲಕೋಟೆಯಲ್ಲಿ ಪ್ರವಾಸಿಗರಿಗಾಗಿ ಚಾಲುಕ್ಯ ಬಸ್ ಸೇವೆ ಆರಂಭವಾಗಿದೆ. ಚಾಲುಕ್ಯ ದರ್ಶನ ಹೆಸರಿನಲ್ಲಿ ಬಸ್ ಆರಂಭ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶಿವಯೋಗಿ ಮಂದಿರ ಸೇರಿ ಹಲವು ಪ್ರಮುಖ ಪ್ರವಾಸಿ ತಾಣಗಳಿಗೆ ಬಸ್ ಸಂಚಾರ ಆರಂಭವಾಗಿದೆ.

 • Covid Test Result Positive For 11 Members Of One Family in Bagalkot snrCovid Test Result Positive For 11 Members Of One Family in Bagalkot snr

  Karnataka DistrictsMay 24, 2021, 7:06 AM IST

  ಒಂದೇ ಕುಟುಂಬದ 11 ಮಂದಿಗೂ ಕೊರೋನಾ

  • ಒಂದೇ ಕುಟುಂಬದ 11 ಸದಸ್ಯರಿಗೆ ಕೊರೋನಾ ಸೋಂಕು 
  • ಸೋಂಕಿತರ ಮನೆಯ ಸುತ್ತಲಿನ ಪ್ರದೇಶ  ಕಂಟೈನ್ಮೆಂಟ್‌ ಝೋನ್‌  
  • ಸೋಂಕಿತ 11 ಜನರನ್ನು ನವನಗರದ ಕೋವಿಡ್‌ ಕೇರ್‌ ಸೆಂಟರ್‌ಗೆ  ಸ್ಥಳಾಂತರ
 • Nine are attacked with Black Fungus in Bagalkot hlsNine are attacked with Black Fungus in Bagalkot hls
  Video Icon

  stateMay 20, 2021, 3:34 PM IST

  ಬಾಗಲಕೋಟೆಯಲ್ಲಿ 9, ಬೆಂಗಳೂರಿನಲ್ಲಿ 14 ಮಂದಿಗೆ ಬ್ಲ್ಯಾಕ್ ಫಂಗಸ್

  ಬಾಗಲಕೋಟೆಯಲ್ಲಿ ಕೊರೊನಾ ಜೊತೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಒಟ್ಟು 9 ಮಂದಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. 

 • Suvarna FIR War of words between two families turned violent in Bagalokote mahSuvarna FIR War of words between two families turned violent in Bagalokote mah
  Video Icon

  CRIMEMay 12, 2021, 3:40 PM IST

  ಬಾಗಲಕೋಟೆ; ತುಂಡು ಜಮೀನಿಗೆ ಮಾರಾಮಾರಿ, ಅಳಿಯ ಹೆಣವಾದ!

  ಕೊರೋನಾದಿಂದ ಜೀವ ಉಳಿಸಿಕೊಂಡರೆ ಸಾಕು ಎನ್ನುವ ಸ್ಥಿತಿಯಲ್ಲಿ ಜನರಿದ್ದಾರೆ. ಆದರೆ ಈ ಗ್ರಾ,ಮದಲ್ಲಿ ಹದಿನೆಂಟು ಗುಂಟೆ ಜಾಗಕ್ಕೆ ದೊಡ್ಡ ಮಾರಾಮಾರಿಯೇ ನಡೆದಿದೆ. ಜಾಗ-ಜಮೀನು ಎಂದು ಎರಡು ಕುಟುಂಬಗಳು ಕಿತ್ತಾಡಿವೆ. ಹೊಡೆದಾಟವೇ ನಡೆದುಹೋಗಿದ್ದು  ಒಬ್ಬನ ಹತ್ಯೆಯೂ ಆಗಿಹೋಗಿದೆ.

 • Karnataka Minister Umesh Katti Controversial Statement On Covid Death snrKarnataka Minister Umesh Katti Controversial Statement On Covid Death snr

  Karnataka DistrictsMay 9, 2021, 9:59 AM IST

  ನೀವು ಉಳಿಯುತ್ತೀರೋ ಗೊತ್ತಿಲ್ಲ, ನಾನಂತೂ ಉಳಿಯಬೇಕು : ಸಚಿವ ಕತ್ತಿ ಮತ್ತೆ ವಿವಾದ!

  • ಮತ್ತೆ ವಿವಾದಿತ ಹೇಳಿಕೆ ನೀಡಿದ ಸಚಿವ ಉಮೇಶ್ ಕತ್ತಿ
  • ಕೊರೋನಾದಿಂದ ನೀವ್ ಉಳಿತೀರೋ ಇಲ್ವೊ-ನಾನಂತು ಉಳಿಬೇಕೆಂದ ಮಿನಿಸ್ಟರ್
  • ಸಚಿವರ ಅಸಂಬದ್ಧ ಮಾತಿಗೆ ತಲೆಚಚ್ಚಿಕೊಂಡ ಪಕ್ಕದಲ್ಲಿದ್ದ ಸಂಸದ
 • Indian buffalo falls into open well, rescued in Bagalakote district mahIndian buffalo falls into open well, rescued in Bagalakote district mah

  Karnataka DistrictsMay 6, 2021, 9:32 PM IST

  ಬಾಗಲಕೋಟೆ;  ಬಾವಿಗೆ ಬಿದ್ದ ಎಮ್ಮೆ ರಕ್ಷಣೆ,  ನಿಟ್ಟುಸಿರು!

  ಬೆಳಗಿನ ಜಾವ ಮೇಯಲು ಹೋಗಿದ್ದ ಎಮ್ಮೆ ಆಯತಪ್ಪಿ ಬಾವಿಗೆ ಬಿದ್ದಿದೆ. ಎಮ್ಮೆಯನ್ನು ರಕ್ಷಣೆ ಮಾಡಲಾಗಿದೆ. ಎಮ್ಮೆ ನೀರಲ್ಲಿ ಬಿದ್ದ ಸುದ್ದಿ ತಿಳಿದು ಗ್ರಾಮಸ್ಥರಿಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.

   

 • govt hospital employee suspended bagalkot mahgovt hospital employee suspended bagalkot mah

  CRIMEApr 29, 2021, 6:15 PM IST

  ಬಾಗಲಕೋಟೆ; ಪಾಸಿಟಿವ್ ಫಾರ್ಮಾಸಿಸ್ಟ್ ಅವಾಂತರ.. ಎಲ್ಲ ಕಡೆ ಸುತ್ತಾಟ

  ತಮಗೆ ಕೊರೋನಾ ಇದೆ ಎಂಬುದು ಗೊತ್ತಿದ್ದರೂ ಅದನ್ನು ಮುಚ್ಚಿಟ್ಟು ಓಡಾಡಿಕೊಂಡಿದ್ದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಜತೆಗೆ ಆತನ ಸಂಪರ್ಕಕ್ಕೆ ಬಂದವರಿಗೆ ಕೊರೋನಾ ಟೆಸ್ಟ್  ಮಾಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

 • Asianet Suvarna FIR Bagalkot murder mystery mahAsianet Suvarna FIR Bagalkot murder mystery mah
  Video Icon

  CRIMEApr 29, 2021, 2:55 PM IST

  ಬಾಗಲಕೋಟೆ; ಅನುಮಾನದ ಹುಳ, ಪತ್ನಿ ಮೇಲಿನ ಸಂಶಯ ಮಾಡಿಸಿದ ಕೊಲೆ

  ಅನುಮಾನ ಎನ್ನುವುದು ಗೆದ್ದಲು ಇದ್ದಂತೆ, ಇಡೀ ಜೀವನವನ್ನೇ ನಾಶ ಮಾಡುತ್ತದೆ. ಅದರ ಜತೆ ಕುಡಿತದ ಚಟ ಸೇರಿಕೊಂಡರೆ ಬದುಕು ನರಕ. ಕುಡುಕ ಗಂಡ, ತಲೆತುಂಬ ಅನುಮಾನ, ನಡು ರಸ್ತೆಯಲ್ಲಿ ಕಿತ್ತಾಟ.. ಇರಿದು ಕೊಂದ..ತಾಯಿ-ಮಗನಂತೆ ಇದ್ದವರನ್ನು ಅನುಮಾನಿಸಿದ್ದ. ಒಂದು ಅನುಮಾನ.. ಒಂದು ಕೊಲೆ..

 • Asianet Suvarna FIR Accident or rapoe and murder Ankola mahAsianet Suvarna FIR Accident or rapoe and murder Ankola mah
  Video Icon

  CRIMEApr 25, 2021, 2:45 PM IST

  ಆಕ್ಸಿಡೆಂಟೋ?  ಅತ್ಯಾಚಾರ-ಕೊಲೆಯೋ? ಬಾಗಲಕೋಟೆ ಟು ಗೋವಾ!

  ಒಂದು ವಿಚಿತ್ರ ಕತೆ ಗೋವಾದಿಂದ ಹೊರಟ ಕಾರು ಅಫಘಾತಕ್ಕೆ ಗುರಿಯಾಗುತ್ತದೆ. ಒಬ್ಬಾಕೆ ಸ್ಥಳದಲ್ಲೇ ಸಾವನ್ನಪ್ಪಿದರೆ.. ಇನ್ನೊಬ್ಬಳು ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾಳೆ. ಆದರೆ ಮೂರು ತಿಂಗಳ ನಂತರ ಕೇಸಿಗೆ ದೊಡ್ಡದೊಂದು ಟ್ವಿಸ್ಟ್ ಸಿಗುತ್ತದೆ. ಈ ಪ್ರಕರಣದಲ್ಲಿ ರೇಪ್ ಆಂಡ್ ಮರ್ಡರ್ ವಾಸನೆ ಬರುತ್ತದೆ.  ಹಾಗಾದರೆ ನಿಜಕ್ಕೂ ಅಲ್ಲಿ ಆಗಿದ್ದೇನು?  ಅತ್ಯಾಚಾರ ನಡೆಸಿ  ಕೊಲೆ ಮಾಡಲಾಗಿತ್ತಾ?