Bag  

(Search results - 595)
 • siddaramaiah

  Karnataka Districts5, Dec 2019, 1:37 PM IST

  'ರಮೇಶ್ ಜಾರಕಿಹೊಳಿ ಬಾಯಿಗೆ ಬಂದಂಗೆ ಮಾತನಾಡ್ತಾರೆ'

  ಜವಾಬ್ದಾರಿ ಏನಾದ್ರೂ ಇದ್ರೆ ಹೀಗೆಲ್ಲ ಮಾತನಾಡುವುದಿಲ್ಲ. ರಾಜಕಾರಣದಲ್ಲಿ ಹುಡುಗಾಟಿಕೆ ಆಡಬಾರದು. ಗಂಭೀರವಾಗಿ ಮಾತನಾಡೋದನ್ನ ಕಲಿಯಬೇಕು ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. 
   

 • Karnataka Districts4, Dec 2019, 11:11 AM IST

  ಹುನಗುಂದ: ಅತ್ಯಾಚಾರಿಗೆ ಗಲ್ಲುಶಿಕ್ಷೆಯೇ ಆಗಲಿ ಎಂದ ಸಂತೋಷ ಹೆಗ್ಡೆ

  ಹೈದ್ರಾಬಾದ್‌ ಪಶುವೈದ್ಯೆ ಮೇಲಿನ ಗ್ಯಾಂಗ್‌ ರೇಪ್‌ ಹಾಗೂ ಹತ್ಯೆ ಪ್ರಕರಣ ಮಾನವೀಯತೆ ಇಲ್ಲದ ಕ್ರೂರ ಕೃತ್ಯ. ಈ ಘಟನೆಗೆ ಕಾರಣರಾದ ಕಾಮುಕರಿಗೆ ಗಲ್ಲುಶಿಕ್ಷೆಯೇ ಆಗಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ 
  ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • police

  Karnataka Districts3, Dec 2019, 1:08 PM IST

  ಪ್ರಾಮಾಣಿಕತೆ ಮೆರೆದ ಆಟೋ ಚಾಲಕ : ಮರಳಿ ಮಾಲಕಿಗೆ ಸೇರಿದ ಬೆಲೆ ಬಾಳುವ ವಸ್ತುಗಳು

  ಆಟೋ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದಿದ್ದು, ಆಟೋದಲ್ಲಿ ಬಿಟ್ಟಿದ್ದ ಬೆಲೆ ಬಾಳುವ ವಸ್ತುಗಳನ್ನು ಮರಳಿ ಮಾಲಕಿಗೆ ನೀಡಿದ್ದಾರೆ. 

 • accident

  Karnataka Districts3, Dec 2019, 10:59 AM IST

  ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ : ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್

  ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿದ್ದು, ಇದರಿಂದ ಕಿಲೋ ಮೀಟರ್ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ. 

 • kangana bag

  Cine World2, Dec 2019, 3:10 PM IST

  ಕಂಗನಾ ಬ್ಯಾಗ್‌ ಹಣದಲ್ಲಿ ಒಂದು ಮನೆಯನ್ನೇ ಕಟ್ಟಿಸಿಕೊಡ್ಬೋದಪ್ಪಾ!

  ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಮೋಸ್ಟ್ ಕಾಸ್ಟ್ಲಿಯೆಸ್ಟ್  ನಟಿ ಮಾತ್ರವಲ್ಲ ಇವರು ಬಳಸುವ ಬ್ಯಾಗ್, ಆಕ್ಸಸೆರೀಸ್‌ಗಳು ಕೂಡಾ ಹೈಲಿ ಕಾಸ್ಟ್ಲಿ. ಇತ್ತೀಚಿಗೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಾಗ ಇವರು ಹಾಕಿರುವ ಬ್ಯಾಗ್ ಗಮನ ಸೆಳೆದಿದೆ.

 • Rape and arrest

  CRIME1, Dec 2019, 8:04 AM IST

  ಬಾಗಲಕೋಟೆ ಮಹಿಳೆ ಮೇಲೆ ಉತ್ತರಾಖಂಡದಲ್ಲಿ ಅತ್ಯಾಚಾರ!

  ಬಾಗಲಕೋಟೆ ಮಹಿಳೆ ಮೇಲೆ ಉತ್ತರಾಖಂಡದಲ್ಲಿ ಅತ್ಯಾಚಾರ| ಲಿಫ್ಟ್‌ ಕೊಡುವುದಾಗಿ ಹೇಳಿ ಲಾರಿ ಚಾಲಕನಿಂದ ರೇಪ್‌

 • Karnataka Districts30, Nov 2019, 11:56 AM IST

  ಬಾಗಲಕೋಟೆ ಜಿಲ್ಲೆಯಲ್ಲಿ HIV ಸೋಂಕಿತರ ಪ್ರಮಾಣ ಇಳಿಕೆ

  ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್‌.ಐ.ವಿ ಸೋಂಕಿತರ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರು ಹೇಳಿದ್ದಾರೆ. 

 • Karnataka Districts29, Nov 2019, 12:37 PM IST

  ಮಾಜಿ ಸಚಿವ ಎಚ್. ವೈ.ಮೇಟಿಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

  ಮಾಜಿ ಸಚಿವ ಎಚ್. ವೈ.ಮೇಟಿ  ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಂದು[ಶುಕ್ರವಾರ] ಬೆಂಗಳೂರಿಗೆ ತೆರಳಿದ್ದಾರೆ.  ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಮನಿಪಾಲ್ ಆಸ್ಪತ್ರೆಗೆ ದಾಖಲಾಗಲು ತೆರಳಿದ್ದಾರೆ.

 • Road Work

  Karnataka Districts28, Nov 2019, 7:46 AM IST

  ಬಾದಾಮಿ: ಆಮೆಗತಿ ಕಾಮಗಾರಿ, ನಗರದಲ್ಲಿ ಗುಂಡಿಗಳ ನಿರ್ಮಾಣ

  ಮಾಜಿ ಸಿಎಂಗೆ ರಾಜಕೀಯವಾಗಿ ಮರುಜನ್ಮ ನೀಡಿದ ಬಾದಾಮಿ ಕ್ಷೇತ್ರದಲ್ಲಿ ಹಲವು ತಿಂಗಳಿನಿಂದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ನಗರದ ಬಹುತೇಕ ಕಡೆಗಳಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
   

 • PV Sindhu

  OTHER SPORTS27, Nov 2019, 9:46 AM IST

  PBL 5ನೇ ಆವೃತ್ತಿ ಹರಾಜು ಪ್ರಕ್ರಿಯೆ; ಸಿಂಧುಗೆ ಬಂಪರ್‌!

  ಪಿಬಿಎಲ್ ಟೂರ್ನಿ ಹರಾಜು ಪ್ರಕ್ರಿಯೆಯಲ್ಲಿ ಭಾರತೀಯ ಶಟ್ಲರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. 7 ತಂಡಗಳು ಸ್ಟಾರ್ ಶಟ್ಲರ್‌ಗಳನ್ನು ಖರೀದಿಸಲು ಮುಗಿಬಿದ್ದವು. ಭಾರತದ ತಾರಾ ಶಟ್ಲರ್ ಪಿವಿ ಸಿಂಧು ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ

 • Conan

  International26, Nov 2019, 5:25 PM IST

  ಬಾಗ್ದಾದಿ ಫಿನಿಷ್ ಮಾಡಿದ ಸೇನಾ ಶ್ವಾನ ಕ್ಯಾನನ್‌ಗೆ ಸೇನಾ ಪದಕ!

  ಐಸಿಸ್ ಉಗ್ರ ಸಂಘಟನೆಯ ನಾಯಕ ಅಬು ಬಕರ್-ಅಲ್-ಬಾಗ್ದಾದಿಯನ್ನು ಹತ್ಯೆ ಮಾಡುವಲ್ಲಿ ಸಹಕರಿಸಿದ್ದ ಅಮೆರಿಕ ಸೇನಾ ಶ್ವಾನ ಕ್ಯಾನನ್’ಗೆ ಶ್ವೇತ ಭವನದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕ್ಯಾನನ್’ಗೆ ಸೇನಾ ಸನ್ಮಾನ ಮಾಡಿದ್ದು, ಬಾಗ್ದಾದಿ ಓಡಿ ಹೋದ ಸುರಂಗಕ್ಕೆ ನುಗ್ಗಿದ ಈ ನಾಯಿಯ ಧೈರ್ಯವನ್ನು ಕೊಂಡಾಡಿದ್ದಾರೆ.

 • basavana gowda patil yatnal

  Karnataka Districts25, Nov 2019, 10:24 AM IST

  'ವಿವಾದಾತ್ಮಕ ಹೇಳಿಕೆ ನೀಡುವ ಯತ್ನಾಳ್ ಮುಂದೊಂದಿನ ಸಿಎಂ ಆಗ್ತಾರೆ'

  ವಿವಾದಾತ್ಮಕವಾಗಿ ಹೇಳಿಕೆ ನೀಡುವ ವ್ಯಕ್ತಿ ಮುಂದೊಂದು ದಿನ ರಾಜ್ಯದ ಚುಕ್ಕಾಣಿ ಹಿಡಿತಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದೊಂದಿನ ಮುಖ್ಯಮಂತ್ರಿ ಆಗ್ತಾರೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ  ವಚನಾನಂದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ‌‌
   

 • soldier

  Karnataka Districts25, Nov 2019, 8:27 AM IST

  ಗೌಹಾಟಿಯಲ್ಲಿ ಬಾಗಲಕೋಟೆ ಮೂಲದ BSF ಯೋಧ ಸಾವು

  ಗೌಹಾಟಿಯಲ್ಲಿ ಬಾಗಲಕೋಟೆ ಮೂಲಲದ ಬಿಎಸ್ ಎಫ್ ಯೋಧರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಮೃತ ಯೋಧನನ್ನು ಚಂದ್ರಶೇಖರ ಮುಳಗುಂದ(41) ಎಂದು ಗುರುತಿಸಲಾಗಿದೆ. 
   

 • K1000 car rally

  OTHER SPORTS24, Nov 2019, 6:29 PM IST

  ಗೌರವ್ ಗಿಲ್ ಔಟ್; ಚೇತನ್‌ಗೆ K-1000 ರ‍್ಯಾಲಿ ಚಾಂಪಿಯನ್ ಪಟ್ಟ!

  ಬಹುನಿರೀಕ್ಷಿತ ಯಾಚ್ ಕ್ಲಬ್ ಎಫ್ ಎಂ ಎಸ್ ಸಿ ಐ ರಾಷ್ಟ್ರೀಯ ರ‍್ಯಾಲಿ ಅಂತ್ಯಗೊಂಡಿದೆ. ಅತ್ಯಂತ ರೋಚಕ  ರ‍್ಯಾಲಿಯಲ್ಲಿ ಎಲ್ಲರ ಕಣ್ಣು ಗೌರವ್ ಗಿಲ್ ಮೇಲಿತ್ತು. ಆದರೆ ಚೇನ್ ಶಿವರಾಮ್ ಮಿಂಚಿನ ವೇಗದಲ್ಲಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

 • basanagouda patil yatnal
  Video Icon

  Politics24, Nov 2019, 4:45 PM IST

  ‘ಬಿಜೆಪಿ ಸೇರಲಿದ್ದಾರೆ ಇನ್ನಿಬ್ಬರು JDS ಶಾಸಕರು’ ಗುಟ್ಟು ಹೇಳಿದ ಯತ್ನಾಳ್!

  ಬಾಗಲಕೋಟೆ[ನ. 24] ಕೇಂದ್ರ ಸರ್ಕಾರ ಶೀಘ್ರವಾಗಿ ಬರ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದೆ ಎಂದು ಬಿಜೆಪಿ ನಾಐಕರ ವಿರುದ್ಧವೇ ಹೇಳಿಕೆ ನೀಡಿ ಪಕ್ಷದ ಆಕ್ರೋಶಕ್ಕೆ ಗುರಿಯಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಮ್ಮೆ ಮಾತನಾಡಿದ್ದಾರೆ.

  ಬಿಜೆಪಿಗೆ ಬರಲು ಅನೇಕ ಜೆಡಿಎಸ್  ಶಾಸಕರು ತುದಿಗಾಲ ಮೇಲೆ ನಿಂತಿದ್ದಾರೆ. ಈಗಾಗಲೇ ಇಬ್ಬರು ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ. ಬೈ ಎಲೆಕ್ಷನ್ ಪ್ರಚಾರದ ಉಸ್ತುವಾರಿ ಹಾಕದಕ್ಕೆ ಯತ್ನಾಳ್ ಅಸಮಾಧಾನ ಹೊರ ಹಾಕಿದರು.  ನಾನು ಮಾತನಾಡಿದ ಪರಿಣಾಮ ಮಲ್ಲಿಕಾರ್ಜುನ ಖರ್ಗೆ ಅಂತವರು ಸೋತ್ರು ಉಮೇಶ್ ಜಾಧವ್ ಅಂತವರು ಗೆದ್ದರು. ನಾನು ನನ್ನದೇ ಶಕ್ತಿಯಿಟ್ಟು ಕೊಂಡಿದ್ದೇನೆ ಎಂದು ಹೇಳಿದರು.