Badminton  

(Search results - 310)
 • Sports17, Jul 2020, 1:03 PM

  ಅರ್ಜುನ್‌ ವಿಜೇತ ಪ್ಯಾರಾ ಬ್ಯಾಡ್ಮಿಂಟನ್‌ ಪಟು ರಮೇಶ್‌ ಕೋವಿಡ್‌ಗೆ ಬಲಿ

  2001ರ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವಲ್ಲಿ ರಮೇಶ್ ಟಿಕಾರಾಮ್‌ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ರಮೇಶ್ ಟಿಕಾರಾಮ್‌ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

 • <p>Vinayak joshi varshan belwadi </p>

  Sandalwood14, Jun 2020, 12:21 PM

  ಖ್ಯಾತ ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿ ಜತೆ ನಟ ವಿನಾಯಕ್ ಜೋಶಿ ಮದುವೆ ಫಿಕ್ಸ್ !

   ನಟ, ನಿರೂಪಕ ಹಾಗೂ ರೆಡಿಯೋ ಜಾಕಿ ವಿನಾಯಕ್ ಜೋಶಿ ಹಾಗೂ ನ್ಯಾಷನಲ್ ಲೆವೆಲ್ ಬ್ಯಾಡ್ಮಿಂಟನ್ ಚಾಂಪಿಯನ್ ವರ್ಷಾ ಬೆಳವಾಡಿ ಆಗಸ್ಟ್‌ನಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

 • ಸರ್ಕಾರಕ್ಕೆ ಹಣಕಾಸಿನ ನೆರವು ನೀಡಿದ ಬ್ಯಾಡ್ಮಿಂಟನ್ ತಾರೆ ಸಿಂಧು

  OTHER SPORTS7, Apr 2020, 10:14 AM

  ಪಿವಿ ಸಿಂಧು 2022ರವರೆಗೆ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌?

  ಸಿಂದು ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಭಾಗವಹಿಸಿ ತವರಿಗೆ ಮಾರ್ಚ್‌ 15ರಂದು ಬಂದಿದ್ದರು. ಕೊರೋನಾ ಭೀತಿ ಮುನ್ನೆಚ್ಚರಿಕಾ ಕ್ರಮವಾಗಿ ಸಿಂಧು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದರು. ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಬಂದು ಕ್ವಾರಂಟೈನ್ ಅವಧಿಯನ್ನು ಏಪ್ರಿಲ್ 5ರವರೆಗೆ ವಿಸ್ತರಿಸಿದ್ದಾರೆ.

 • পুলেল্লা গোপীচাঁদ

  OTHER SPORTS4, Apr 2020, 2:50 PM

  ಬ್ಯಾಡ್ಮಿಂಟನ್ ಆಟಗಾರರಿಗೆ ಪುಲ್ಲೇಲಾ ಗೋಪಿಚಂದ್‌ ವಾಟ್ಸ್‌ಆ್ಯಪ್‌ನಲ್ಲಿ ಪಾಠ

  ‘ಕೋರ್ಟ್‌ಗಿಳಿದು ಅಭ್ಯಾಸ ನಡೆಸಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಫಿಟ್ನೆಸ್‌ಗೆ ಸಂಬಂಧಿಸಿದ ವಿಡಿಯೋ, ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಕೆಲ ಸ್ಫೂರ್ತಿದಾಯಕ ಸಂದೇಶ, ವಿಡಿಯೋಗಳ ಮೂಲಕ ಶಟ್ಲರ್‌ಗಳು ಮಾನಸಿಕ ಸದೃಢತೆ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುತ್ತಿದ್ದೇನೆ’ ಎಂದು ಗೋಪಿಚಂದ್‌ ಹೇಳಿದ್ದಾರೆ.

 • OTHER SPORTS29, Mar 2020, 10:34 AM

  ಕ್ರೀಡಾಪಟುಗಳಿಗೆ ಸಾಯ್‌ ಆನ್‌ಲೈನ್‌ ಕಾರ್ಯಾಗಾರ

  ಕಾರ್ಯಾಗಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿರುವ ಶೂಟರ್‌ಗಳಾದ ದಿವ್ಯಾನ್ಶ್ ಪನ್ವಾರ್‌, ಅಪೂರ್ವಿ ಚಾಂಡೆಲಾ, ಅಭಿಷೇಕ್‌ ವರ್ಮಾ, ಅನೀಶ್‌ ಭನ್ವಾಲಾ, ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್‌, ನಿಖತ್‌ ಜರೀನ್‌, ಈಜುಪಟು ಶ್ರೀಹರಿ ನಟರಾಜ್‌ ಸೇರಿದಂತೆ ಇನ್ನೂ ನೂರಾರು ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. 

 • pv sindhu

  OTHER SPORTS26, Mar 2020, 3:39 PM

  ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಪಿವಿ ಸಿಂಧು 10 ಲಕ್ಷ ರೂ ಸಹಾಯ!

  ಹೈದರಾಬಾದ್(ಮಾ.26); ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಇದೀಗ ಕ್ರೀಡಾಪಟುಗಳು ನೆರವಿನ ಹಸ್ತ ಚಾಚಿದ್ದಾರೆ. ಇದೀಗ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೊರೋನಾ ವೈರಸ್ ವಿರುದ್ಧ ಹೋರಾಡಲು ನೆರವಾಗಿದ್ದಾರೆ. ಸರ್ಕಾರದ ತುರ್ತುು ನಿಧಿಗೆ ಪಿವಿ ಸಿಂಧು ಹಣಕಾಸಿನ ನೆರವು ನೀಡಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.  ಪಿವಿ ಸಿಂಧು ದೇಣಿಗೆ ಕುರಿತ ಮಾಹಿತಿ ಇಲ್ಲಿದೆ. 
   

 • PV Sindhu

  OTHER SPORTS12, Mar 2020, 11:12 AM

  ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧುಗೆ ಜಯ, ಶ್ರೀಕಾಂತ್‌ ಔಟ್‌

  ಭಾರತಕ್ಕೆ ಅತಿದೊಡ್ಡ ನಿರಾಸೆ ಎದುರಾಗಿದ್ದು, ಸೈನಾ ನೆಹ್ವಾಲ್, ಸಾಯಿ ಪ್ರಣೀತ್ ಹಾಗೆಯೇ ಕಿದಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಹೊಸಬೀಳುವ ಮೂಲಕ ಆಘಾತ ಅನುಭವಿಸಿದರು. 

 • All England Championship

  OTHER SPORTS11, Mar 2020, 11:36 AM

  ಕೊರೋನಾ ನಡುವೆಯೇ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌

  ಅತ್ಯಂತ ಹಳೆಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಒಂದೆನಿಸಿರುವ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಇದುವರೆಗು ಭಾರತದ ಇಬ್ಬರು ಬ್ಯಾಡ್ಮಿಂಟನ್ ದಿಗ್ಗಜರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರಕಾಶ್ ಪಡುಕೋಣೆ ಹಾಗೂ ಪುಲ್ಲೇಲಾ ಗೋಪಿಚಂದ್ ಇದುವರೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

 • Shooting World Cup

  OTHER SPORTS7, Mar 2020, 9:28 AM

  ಕೊರೋನಾ ವೈರಸ್ ಆತಂಕ; ಭಾರತೀಯ ಕ್ರೀಡೆಗೆ ತಟ್ಟಿದ ಬಿಸಿ!

  ಕೊರೋನಾ ವೈರಸ್ ಇದೀಗ ಭಾರತದಲ್ಲಿ ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳು ರದ್ದಾಗುತ್ತಿದೆ. ಭಾರತದಲ್ಲಿ 28ಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಶೂಟಿಂಗ್ ಸೇರಿದಂತೆ ಹಲವು ಕ್ರೀಡೆಗಳು ರದ್ದಾಗುತ್ತಿದೆ.

 • ಕಪಿಲ್‌ದೇವ ಜೀವನಾಧಾರಿತ 83 ದೀಪಿಕಾ ಪಡುಕೋಣೆಯ ಮುಂದಿನ ಚಿತ್ರ. ಈ ಚಿತ್ತದಲ್ಲಿ ನಾಯಕನ ಪಾತ್ರದಾರಿ ಪತಿ ರಣವೀರ್ ಸಿಂಗ್‌.

  Cine World6, Mar 2020, 6:11 PM

  ಬ್ಯಾಡ್ಮಿಂಟನ್ ಅಂಗಳದಿಂದ ಬಾಲಿವುಡ್‌ ಆಕಾಶಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ!

  ಒಂದು ಕಾಲದಲ್ಲಿ ಸದಾ ಬಾಡ್ಮಿಟನ್‌ ಕೋರ್ಟ್‌ನಲ್ಲಿ ಕಾಲ ಕಳೆಯುತ್ತಿದ್ದ ಪ್ರಖ್ಯಾತ ಪ್ರಕಾಶ್ ಪಡುಕೋಣೆ ಮಗಳು ದೀಪಿಕಾ ಪಡುಕೋಣೆ.  ರಕ್ತದಲ್ಲಿಯೇ ಬಾಡ್ಮಿಟನ್‌ ಜೀನ್‌ನಿಂದ ಈಕೆ ರಾಷ್ಟ್ರಮಟ್ಟದವರೆಗೂ ಆಡಿ ಭರವಸೆ ಹುಟ್ಟಿಸಿದ್ದಳು. ಆದರೆ ಗ್ಲಾಮರ್‌ ಪ್ರಪಂಚದಲ್ಲಿ ಸಾಧಿಸುವ ಕನಸು ದೀಪಿಕಾರನ್ನು ಆಟದಿಂದ ಮತ್ತೊಂದು ದಿಕ್ಕಿಗೆ ಸೆಳೆಯಿತು. ಮಾಡೆಲ್‌ ಆಗಿ ಜರ್ನಿ ಆರಂಭಿಸಿ, ಬಾಲಿವುಡ್‌ ತಾರೆಯಾಗಿ ಮಿಂಚುತ್ತಿದ್ದಾರೆ ಇಂದು. ಕನ್ನಡದ ಐಶ್ವರ್ಯಾದಲ್ಲಿ ಉಪೇಂದ್ರ ಅವರೊಂದಿಗೆ ನಟಿಸಿ, ಓಂ ಶಾಂತಿ ಓಂ ಮೂಲಕ ಬಾಲಿವುಡ್ ಪ್ರವೇಶಿಸಿದರು. ಇವರು ನಟನೆ ಕಲಿತ್ತಿದ್ದು ಅನುಪಮ್ ಖೇರ್‌‌ನಿಂದವಂತೆ. 

 • Saina Nehwal

  OTHER SPORTS22, Feb 2020, 1:48 PM

  ಸ್ಪೇನ್‌ ಮಾಸ್ಟರ್ಸ್‌ ಟೂರ್ನಿ: ಸೈನಾ ನೆಹ್ವಾಲ್‌ ಔಟ್‌

  ಪ್ರಶಸ್ತಿಯ ಆಸೆ ಮೂಡಿಸಿದ್ದ ಸೈನಾ ಮಹಿಳಾ ಸಿಂಗಲ್ಸ್‌  ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಸೈನಾ, ಥಾಯ್ಲೆಂಡ್‌ನ ಬುಸ್ನಾನ್‌ ವಿರುದ್ಧ 20-22, 19-21 ಗೇಮ್‌ಗಳಲ್ಲಿ ಮುಗ್ಗರಿಸಿದರು.

 • Saina Nehwal

  OTHER SPORTS21, Feb 2020, 10:23 AM

  ಸ್ಪೇನ್‌ ಮಾಸ್ಟ​ರ್ಸ್ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಸೈನಾ-ಸಮೀರ್ ಲಗ್ಗೆ

  ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ, ಉಕ್ರೇನ್‌ನ ಮರಿಯಾ ಉಲ್ಟಿನಾ ವಿರುದ್ಧ 21-10, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೈನಾ, ಥಾಯ್ಲೆಂಡ್‌ನ ಒಂಗ್‌ಬಮೃಂಗ್‌ಪಾನ್‌ ಎದುರು ಸೆಣಸಲಿದ್ದಾರೆ.
   

 • saina

  OTHER SPORTS20, Feb 2020, 9:32 AM

  ಸ್ಪೇನ್‌ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೈನಾ, ಶ್ರೀಕಾಂತ್‌ ಶುಭಾರಂಭ

  ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ, ಜರ್ಮನಿಯ ಯೊವೊನ್ನೆ ಲೀ ವಿರುದ್ಧ 21-16, 21-14 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಶ್ರೀಕಾಂತ್‌, ಭಾರತದವರೇ ಆದ ಶುಭಾಂಕರ್‌ ಡೇ ವಿರುದ್ಧ 23-21, 21-18 ಗೇಮ್‌ಗಳಲ್ಲಿ ಗೆದ್ದರು ಮುನ್ನಡೆದರು. 
   

 • saina and srikanth

  OTHER SPORTS18, Feb 2020, 1:30 PM

  ಸ್ಪೇನ್‌ ಮಾಸ್ಟರ್ಸ್​ ಬ್ಯಾಡ್ಮಿಂಟನ್‌ ಟೂರ್ನಿ: ಒಲಿಂಪಿಕ್ಸ್‌ ಮೇಲೆ ಕಣ್ಣಿಟ್ಟ ಸೈನಾ, ಶ್ರೀಕಾಂತ್

  ಸೈನಾ ಹಾಗೂ ಶ್ರೀಕಾಂತ್ ಪ್ರಸ್ತುತ ಕ್ರಮವಾಗಿ 18 ಹಾಗೂ 15ನೇ ಸ್ಥಾನದಲ್ಲಿದ್ದಾರೆ.  ಏಪ್ರಿಲ್ ಅಂತ್ಯದ ವೇಳೆಗೆ ಅಗ್ರ 16ರ ಶ್ರೇಯಾಂಕದಲ್ಲಿರುವ ಆಟಗಾರರು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆಗಿಟ್ಟಿಸಿಕೊಳ್ಲಲಿದ್ದಾರೆ.

 • Lakshya Sen

  OTHER SPORTS16, Feb 2020, 11:20 AM

  ಏಷ್ಯಾ ಟೀಂ ಬ್ಯಾಡ್ಮಿಂಟನ್‌: ಭಾರತ ಕಂಚಿಗೆ ತೃಪ್ತಿ

  ದಿಟ್ಟ ಹೋರಾಟ ನೀಡದರೂ ಭಾರತ ಬ್ಯಾಡ್ಮಿಂಟನ್ ತಂಡ ಕಂಚಿಗೆ ತೃಪ್ತಿಪಟ್ಟುಕೊಂಡಿದೆ. ಏಷ್ಯಾ ಟೀಂ ಬ್ಯಾಡ್ಮಿಂಟನ್‌ ಟೂರ್ನಿಯ ಹೈಲೈಟ್ಸ್ ಇಲ್ಲಿದೆ.