Bad Omen  

(Search results - 8)
 • When and what kind of slippers show good omen and bad omenWhen and what kind of slippers show good omen and bad omen

  FestivalsSep 8, 2021, 5:55 PM IST

  ಚಪ್ಪಲಿ ಯಾವಾಗ ಶುಭ, ಯಾವಾಗ ಅಶುಭ? ಜ್ಯೋತಿಷ್ಯ ಏನ್ ಹೇಳುತ್ತೆ?

  ಚಪ್ಪಲಿ ಯಾವಾಗಲೂ ಮನೆಯ ಹೊರಗಿರುತ್ತದೆ. ಆದರೆ ಅದು ಕಳವಾದರೆ ಏನು ಶಕುನ, ಎಲ್ಲಿ ಕಳುವಾದರೆ ಲಾಭ, ಶುಭಶಕುನವಾಗಬೇಕಿದ್ದರೆ ಎಂಥ ಚಪ್ಪಲಿ ಧರಿಸಬೇಕು, ಎಂಬದನ್ನೆಲ್ಲ ಇಲ್ಲಿ ಹೇಳಲಾಗಿದೆ.

 • Keeping pooja related materials and jewelry on flood is unluckyKeeping pooja related materials and jewelry on flood is unlucky

  VaastuMar 31, 2021, 2:03 PM IST

  ವಾಸ್ತು ಪ್ರಕಾರ ಈ ವಸ್ತುಗಳನ್ನು ನೆಲದ ಮೇಲೆ ತಪ್ಪಿಯೂ ಇಡಬೇಡಿ

  ವಾಸ್ತು ಒಂದು ಪ್ರಾಚೀನ ಗ್ರಂಥವಾಗಿದ್ದು, ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ. ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿಯನ್ನು ಸಾಧಿಸಲು ಸಕಾರಾತ್ಮಕ ಶಕ್ತಿಯನ್ನು ತುಂಬುವುದು ಬಹಳ ಮುಖ್ಯ. ಮನೆ ನಿರ್ಮಾಣದ ಬಗ್ಗೆ ವಾಸ್ತು ವಿವರವಾಗಿ ಮಾಹಿತಿ ನೀಡುತ್ತದೆ.  ಅದೇ ಸಮಯದಲ್ಲಿ, ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ನಿಯಮಗಳನ್ನು ಸಹ ನೀಡಲಾಗಿದೆ. 

 • Do not bring these items on Amavasya dayDo not bring these items on Amavasya day

  FestivalsAug 27, 2020, 1:36 PM IST

  ಅಮವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರುವುದು ಅಶುಭ..!

  ಹಿಂದೂ ಸಂಪ್ರದಾಯದ ಪ್ರಕಾರ ಅಮಾವಾಸ್ಯೆಗೆ ವಿಶೇಷ ಪ್ರಾಮುಖ್ಯತೆ ಇದೆ. ಪಿತೃಕಾರ್ಯಗಳಿಗೆ ಪ್ರಶಸ್ತವಾದ ದಿನ ಇದಾಗಿದ್ದು, ದಾನ, ಧರ್ಮ, ಪಿತೃ ತರ್ಪಣ ಮುಂತಾದ ಕಾರ್ಯಗಳಿಗೆ ಉತ್ತಮ ದಿನವಾಗಿದೆ. ಹಾಗಾಗಿ ಅಮಾವಾಸ್ಯೆಯಂದು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಅಥವಾ ಹೊಸ ಕೆಲಸಗಳನ್ನು ಆರಂಭಿಸುವುದಿಲ್ಲ. ಕೆಲವು ವಸ್ತುಗಳನ್ನು ಸಹ ಖರೀದಿಸುವುದು ಅಶುಭವೆಂದು ಹೇಳಲಾಗುತ್ತದೆ. ಹಾಗಾದರೆ ಅಮಾವಾಸ್ಯೆಯಂದು ಮನೆಗೆ ತರಬಾರದ ವಸ್ತುಗಳು ಯಾವುವೆಂದು ತಿಳಿಯೋಣ..

 • Not only cat these animals are cross the road in front of you is not goodNot only cat these animals are cross the road in front of you is not good

  FestivalsJul 27, 2020, 5:31 PM IST

  ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

  ದಾರಿಯಲ್ಲಿ ಬೆಕ್ಕು ನೋಡಿ ಮನೆಗೆ ವಾಪಸ್ ಬರುವುದೋ ಅಥವಾ ಅಲ್ಲೇ ಕೆಲ ಸಮಯ ಕಾದು ಬಳಿಕ ಹೊರಡುವುದನ್ನೋ ಎಷ್ಟೋ ಬಾರಿ ಹಲವರು ಮಾಡಿರುತ್ತಾರೆ. ಕಾರಣ, ಪ್ರಯಾಣದಲ್ಲಿರುವಾಗ ಯಾವುದೇ ಕಷ್ಟಗಳು ಎದುರಾಗಬಾರದು, ಹೋಗುತ್ತಿರುವ ಕೆಲಸ ಸಮಸ್ಯೆಗಳಿಲ್ಲದೇ ಮುಗಿಯಬೇಕು ಎಂಬುದಾಗಿರುತ್ತದೆ. ಆದರೆ, ಇಲ್ಲಿ ಕೇವಲ ಬೆಕ್ಕು ಮಾತ್ರವಲ್ಲ, ಈ ಪ್ರಾಣಿಗಳು ನಿಮಗೆ ಮಾರ್ಗ ಮಧ್ಯೆ ಎದುರಾದರೂ ಅಪಶಕುನವೇ… ಅವು ಯಾವುವು ಎಂಬ ಬಗ್ಗೆ ನೋಡೋಣ ಬನ್ನಿ…

 • Gajakesari yoga after solar eclipse on june 21Gajakesari yoga after solar eclipse on june 21

  FestivalsJun 8, 2020, 4:34 PM IST

  ಜೂನ್‌ 21ರ ಸೂರ್ಯಗ್ರಹಣದಿಂದ ಈ ರಾಶಿಗಳಿಗೆ ಗಜಕೇಸರಿ ಯೋಗ

  ಗಜಕೇಸರಿ ಯೋಗ ಎಂದರೆ, ಜಾತಕದಲ್ಲಿ ಗುರು ಹಾಗೂ ಚಂದ್ರ ಒಟ್ಟಿಗೇ ಇದ್ದರೆ ಉಂಟಾಗುವ ಯೋಗ ಅಥವಾ ಗುರು ಇರುವ ಮನೆಯಿಂದ ನಾಲ್ಕು, ಏಳು ಅಥವಾ ಹತ್ತನೇ ಮನೆಯಲ್ಲಿ ಚಂದ್ರನಿದ್ದರೆ ಉಂಟಾಗುವ ಯೋಗ. ಅಂಥ ಯೋಗ ಯಾರ್ಯಾರಿಗೆ ಇದೆ ಎಂದು ತಿಳಿಯೋಣ.

 • Believes regarding lizards in IndiaBelieves regarding lizards in India

  AstrologyJan 8, 2020, 11:53 AM IST

  ಹಲ್ಲಿ ನೋಡಿ ಹಳ್ಳಕ್ಕೆ ಬೀಳುವ ಮುನ್ನ ಓದಿ ಬಿಡಿ ಗೌಲಿ ಶಾಸ್ತ್ರ

  ಮಕ್ಕಳಿಂದ ಹಿಡಿದು ದೊಡ್ಡವರ ತನಕ ಹಲ್ಲಿ ಅಂದ್ರೆ ಏನೋ ಅಸಹ್ಯ, ಭಯ. ಆದ್ರೆ ಹಲ್ಲಿಗೆ ಭಾರತೀಯ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನವಿದೆ. ಹಲ್ಲಿಯನ್ನು ಭಾರತದ ಕೆಲವು ಭಾಗಗಳಲ್ಲಿ ದೇವರೆಂದು ಪೂಜಿಸಲಾಗುತ್ತದೆ ಕೂಡ.

 • These objects may be attracting negative energies into your homeThese objects may be attracting negative energies into your home

  ASTROLOGYSep 7, 2019, 5:23 PM IST

  ನಿಮ್ಮನೇಲಿ ಈ ವಸ್ತುಗಳಿದ್ದರೆ ಎಸೆದು ಬಿಡಿ, ಒಳ್ಳೇದಾಗುತ್ತೆ ನೋಡಿ

  ಮನೆಯಲ್ಲಿ ಗೊಂದಲ, ಗಜಿಬಿಜಿ, ಸಂತೆ ಸೃಷ್ಟಿಸುವ ವಸ್ತುಗಳು, ಕಲಾಕೃತಿಗಳು ಇತರೆ ಸಾಮಗ್ರಿಗಳನ್ನು ದೂರಾಗಿಸಿ ಪಾಸಿಟಿವ್ ಎನರ್ಜಿ ತುಂಬಿಸಿ. 

 • Bhimana amavasye has been spelling bad omen to EX-cm SM KrishnaBhimana amavasye has been spelling bad omen to EX-cm SM Krishna
  Video Icon

  NEWSJul 31, 2019, 12:03 PM IST

  ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನ?

  ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನವಾದಂತಿದೆ. ಉದ್ಯಮಿ ಸಿದ್ದಾರ್ಥ್ ಆತ್ಮಹತ್ಯೆ ದಿನ ಹಾಗೂ ರಾಜ್ ಅಪಹರಣ ದಿನ ಕಾಕತಾಳೀಯ ಎಂಬಂತೆ ಜು. 30 ಆಗಿದೆ. ಜುಲೈ 30, 2000 ರಂದು ವೀರಪ್ಪನ್ ರಾಜ್ ಕುಮಾರ್ ರನ್ನು ಅಪಹರಿಸಿದ್ದರು.  ಆ ವೇಳೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರ ಅಳಿಯ ಸಿದ್ಧಾರ್ಥ್ ಕೂಡಾ ಸಾವನ್ನಪ್ಪಿರುವುದು ಭೀಮನ ಅಮವಾಸ್ಯೆ ದಿನ. ಈ ಬಗ್ಗೆ ಆಧ್ಯಾತ್ಮ ಚಿಂತಕರು ಏನ್ ಹೇಳ್ತಾರೆ? ಶಾಸ್ತ್ರ ಏನ್ ಹೇಳುತ್ತೆ? ಭೀಮನ ಅಮವಾಸ್ಯೆಗೂ, ಸಾವಿಗೂ ಏನ್ ಸಂಬಂಧ? ಅವರ ಮಾತುಗಳಲ್ಲೇ ಕೇಳಿ.