Bad Boy  

(Search results - 7)
 • Did Salman Khan have a daughter in Dubai

  Cine WorldJul 22, 2021, 3:14 PM IST

  ಸಲ್ಮಾನ್ ಖಾನ್‌ಗೆ ಹದಿನೇಳು ವರ್ಷದ ಮಗಳಿದ್ದಾಳಂತೆ, ಹೌದಾ!

  ಅಷ್ಟಕ್ಕೂ ಈವರೆಗೆ ಸುದ್ದಿಯಲ್ಲೇ ಇಲ್ಲದ ಸಲ್ಮಾನ್ ಖಾನ್ ಮಗಳು ದಿಢೀರಂತ ಪ್ರತ್ಯಕ್ಷವಾದದ್ದು ಹೇಗೆ ? ಇಷ್ಟು ಕಾಲ ಸಲ್ಮಾನ್ ಖಾನ್ ಇದನ್ನು ರಹಸ್ಯವಾಗಿಟ್ಟಿದ್ದರಾ?

 • Katrina Kaif break-up message to Salman Khan had made the Radhe actor furious

  Cine WorldMay 25, 2021, 1:55 PM IST

  ಕತ್ರೀನಾ ಕಳುಹಿಸಿದ್ದ ಬ್ರೇಕಪ್‌ ಮೆಸೇಜ್‌ಗೆ ಸಿಟ್ಟಾದ ಸಲ್ಮಾನ್‌ ಮಾಡಿದ್ದೇನು?

  ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಹಾಗೂ ಕತ್ರಿನಾ ಕೈಫ್ ಆಫೇರ್‌ ಹೊಂದಿದ್ದ ವಿಷಯ ಎಲ್ಲರಿಗೂ ತಿಳಿದೇ ಇದೆ. ಹಾಗೇ ಈಗ ಇಬ್ಬರೂ ಬೇರೆ ಸಹ ಆಗಿದ್ದಾರೆ. ಕತ್ರಿನಾ ಬ್ರೇಕಪ್‌ ಹೇಗೆ ಆನೌನ್ಸ್‌ ಮಾಡಿದರು ಗೊತ್ತಾ? ನಂತರ ಅದಕ್ಕೆ ಸಲ್ಮಾನ್‌ ರಿಯಾಕ್ಷನ್‌ ಹೇಗಿತ್ತು ಎಂಬ ವಿವರ ಇಲ್ಲಿದೆ.

 • Actress Somy Ali comes India from Pakistani to marry Bollywood bad boy Salman khan

  Cine WorldFeb 10, 2021, 3:29 PM IST

  ಬ್ಯಾಡ್‌ಬಾಯ್ ಸಲ್ಮಾನ್ ಖಾನ್ ಮದುವೆಯಾಗಲು ಪಾಕಿಸ್ತಾನದಿಂದ ಬಂದವಳ ಕತೆ!

  ಸೋಮಿ ಅಲಿ ಎಂಬ ಈ ನಟಿ ಸಲ್ಮಾನ್ ಖಾನ್‌ನನ್ನು ಮದುವೆ ಆಗುವುದಕ್ಕಾಗಿಯೇ ಪಾಕಿಸ್ತಾನದಿಂದ ಬಂದವಳು. ಆದರೆ ಮುಂದೆ ಆಕೆಯ ಬದುಕು ಆಕೆಯನ್ನು ಎಲ್ಲಿಲ್ಲೆಗೆಲ್ಲಾ ಒಯ್ದಿತು. ಈಕೆಯ ಕತೆ ಹೀಗಿದೆ.

   

 • Salman Khan revealed about his first love the girl he loved in teenage

  Cine WorldJan 18, 2021, 5:07 PM IST

  ಆ ಹುಡುಗಿಗೆ ಪ್ರೀತಿ ಹೇಳಿದ್ದರೆ ಈಗ ನಾನು ಅಜ್ಜನಾಗಿರುತ್ತಿದ್ದೆ: ಸಲ್ಮಾನ್‌ ಖಾನ್‌

  ಸಲ್ಮಾನ್ ಖಾನ್‌ಗೆ 55 ವರ್ಷವಾದರೂ  ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್‌ ಬ್ಯಾಚುಲರ್ ಪಟ್ಟಿಯಲ್ಲಿದ್ದಾರೆ. ಈ ವಯಸ್ಸಿನಲ್ಲಿಯೂ ಲಕ್ಷಾಂತರ ಲೇಡಿ ಫ್ಯಾನ್ಸ್‌ ಹೊಂದಿದ್ದಾರೆ ನಟ. ಅವರು ತಮ್ಮ ಮದುವೆ ಬಗ್ಗೆ ಯೋಚಿಸಿದ ಅನೇಕ ಸಂದರ್ಭಗಳಿವೆ.  ಟೀನೇಜ್‌ನಲ್ಲಿಯೇ ಇಷ್ಟ ಪಟ್ಟ ಹುಡುಗಿಯನ್ನೂ ಮದುವೆಯಾಗಿದ್ದರೆ ಸಲ್ಮಾನ್‌ ಈಗ ಅಜ್ಜ ಆಗಿರುತ್ತಿದ್ದರು. ಹಾಗಂಥ ಖುದ್ದು ಬಾಲಿವುಡ್ ಬ್ಯಾಡ್ ಬಾಯ್ ಹೇಳಿ ಕೊಂಡಿದ್ದಾರೆ. 

 • bigg boss 14 all housemates of salman khan get home quarantine before show

  Small ScreenSep 16, 2020, 2:18 PM IST

  ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ 14: ಸ್ಪರ್ಧಿಗಳಿಗೆ #HomeQuarantine

  ಪ್ರದರ್ಶನ ಪ್ರಾರಂಭವಾಗುವ ಮೊದಲು ಎಲ್ಲಾ ಸ್ಪರ್ಧಿಗಳನ್ನು ಮನೆಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ. ಕೊರೋನಾ ಕಾರಣದಿಂದ ಈ ಬಾರಿ ಟಿವಿ ಕಾರ್ಯಕ್ರಮದ ಸ್ವರೂಪವೂ ವಿಭಿನ್ನವಾಗಿರುತ್ತದೆ. ಕೋವಿಡ್‌ ಸೋಂಕನ್ನು ಗಮನದಲ್ಲಿಟ್ಟುಕೊಂಡು ಗಮನದಲ್ಲಿಟ್ಟುಕೊಂಡು, ಫೈನಲೈಸ್‌ ಆಗಿರುವ  ಸ್ಪರ್ಧಿಗಳಿಗೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1ರವರೆಗೆ ಹೋಮ್‌ ಕ್ವಾರೆಂಟೈನ್‌ಗೆ ಕಳುಹಿಸಲು ಶೋ ನಿರ್ಮಾಪಕರು ನಿರ್ಧರಿಸಿದ್ದಾರೆ. ನಂತರ ನೇರವಾಗಿ ಸದಸ್ಯರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.

 • Pooja Hegde from Dakshina Kannada to share screen with Salman Khan

  Cine WorldFeb 12, 2020, 10:01 AM IST

  ಸಲ್ಮಾನ್‌ ಖಾನ್‌ ಜೊತೆಯಾದ ಕುಡ್ಲ ಬೆಡಗಿ ಪೂಜಾ ಹೆಗಡೆ

  ಪೂಜಾ ಹೆಗೆಡೆ ಕರ್ನಾಟಕದವರು. ಆದರೆ, ಕನ್ನಡ ಚಿತ್ರದಲ್ಲಿನ್ನೂ ಕಾಣಿಸಿಕೊಂಡಿಲ್ಲ. ಮೊಹೆಂಜಾದಾರೋ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ನಟಿಸಿದ ಪೂಜಾಗೆ ತೆಲಗು ಚಿತ್ರರಂಗ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿತು. ಅಲ್ಲಿಯೂ ಬಹು ಬೇಡಿಕೆಯ ನಟಿಯಾದ ಈ ಚೆಲುವೆ ಇದೀಗ ಸಲ್ಮಾನ್ ಖಾನ್ ಅವರೊಂದಿಗೆ ನಟಿಸಲು ಸಿದ್ಧರಾಗಿದ್ದಾರೆ.

 • Salman Khan breaks Jail rules During sentenced
  Video Icon

  NEWSJul 14, 2018, 12:04 PM IST

  ಜೈಲಿನಲ್ಲಿದ್ದಾಗ ಸಲ್ಲೂ ತಾನಾಡಿದ್ದೆ ಆಟ : ರೂಲ್ಸ್'ಗಳು ಲೆಕ್ಕಕ್ಕಿಲ್ಲ

  • ಭಾಯಿಜಾನ್ ಭೇಟಿಗೆ ಬಂದವರಿಗೆಲ್ಲ ಅನುಮತಿ 
  • ಮತ್ತೊಂದು ವಿವಾದದಲ್ಲಿ ಬ್ಯಾಡ್ ಬಾಯ್