Backwaters
(Search results - 5)stateJun 3, 2020, 6:17 PM IST
ಕೊರೋನಾ ಎಕ್ಸ್ಪ್ರೆಸ್: ಕಬಿನಿ ಹಿನ್ನೀರಿನ ಬಳಿ ಕಾರ್ ವ್ಹೀಲಿಂಗ್..!
ಕಬಿನಿ ಹಿನ್ನೀರಿನ ಪ್ರದೇಶವಿದೀಗ ಮೋಜು-ಮಸ್ತಿಯ ತಾಣವಾಗಿ ಬದಲಾಗಿದೆ. ಸದ್ಯ ನಿಷೇಧಿತ ಪ್ರದೇಶವಾಗಿರುವ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಪಡ್ಡೆ ಹುಡುಗರು ಕಾರ್ ವ್ಹೀಲಿಂಗ್ ನಡೆಸಿ ಹುಚ್ಚಾಟ ನಡೆಸಿದ್ದಾರೆ.
Karnataka DistrictsMay 2, 2020, 9:06 AM IST
ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸೈನಿಕ ಸಹಿತ ಇಬ್ಬರ ಸಾವು
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕಟ್ಟೆಪುರ ಹೇಮಾವತಿ ನದಿ ಹಿನ್ನೀರಿನಲ್ಲಿ ಈಜಲು ಹೋದ ಸೈನಿಕ ಹಾಗೂ ಆತನ ಸಂಬಂಧಿ ಸೇರಿದಂತೆ ಇಬ್ಬರು ನೀರುಪಾಲಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
IndiaFeb 6, 2020, 9:21 PM IST
ಕೆರೆಯಲ್ಲಿ ಪತ್ತೆಯಾದ ಗಾಯಕ ಯೇಸುದಾಸ್ ಸಹೋದರನ ಶವ: ಆತ್ಮಹತ್ಯೆ ಶಂಕೆ!
ತಮ್ಮ ಸುಮಧುರ ಕಂಠದ ಮೂಲಕ ಭಾರತೀಯರ ಮನೆ ಮಾತಾಗಿರುವ ಖ್ಯಾತ ಗಾಯಕ ಯೇಸುದಾಸ್ ಅವರ ಸಹೋದರ ಕೆಜೆ ಜಸ್ಟಿನ್ ಅವರ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಜಸ್ಟಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
Karnataka DistrictsJan 13, 2020, 7:41 AM IST
ಕೃಷಿಕರಿಗೆ ಉತ್ತಮ ಲಾಭ : ಒಳನಾಡು, ಹಿನ್ನೀರಿನಲ್ಲಿ ಸಿಗಡಿ ಮೀನು ಕೃಷಿ!
ಇಷ್ಟು ದಿನಗಳ ಕಾಲ ಸಾಮಾನ್ಯ ಮೀನುಗಳ ಕೃಷಿ ಮಾಡುತ್ತಿದ್ದ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳ ಮೀನು ಕೃಷಿಕರಿಗೆ ಇದೀಗ ಮೀನುಗಾರಿಕೆ ಇಲಾಖೆಯು ಹೆಚ್ಚಿನ ಆದಾಯ ತಂದುಕೊಡುವ ನಿಟ್ಟಿನಲ್ಲಿ ಸಿಹಿ ನೀರು ಸಿಗಡಿ ಮೀನು ಕೃಷಿ ಯೋಜನೆ ಜಾರಿ ಮಾಡಿದೆ.
Karnataka DistrictsAug 28, 2019, 1:33 PM IST
ಹಾಸನ: ಮುಳುಗಿದ ರೋಮನ್ ಕ್ಯಾಥೋಲಿಕ್ ಚರ್ಚ್
ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ರೋಮನ್ ಚರ್ಚ್ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದೆ. ವಾರದ ಹಿಂದೆಯೇ ಮುಕ್ಕಾಲು ಭಾಗದಷ್ಟು ಮುಳುಗಿದ್ದ ಚರ್ಚ್ ಈಗ ಸಂಪೂರ್ಣ ಮುಳುಗಡೆಯಾಗಿದೆ. ಬೇಸಿಗೆಯಲ್ಲಿ ಜಲಾಶಯದ ನೀರು ಕಡಿಮೆಯಾದರೆ ಚರ್ಚ್ ಬಳಿ ಹೋಗಬಹುದು.