Baby Girl  

(Search results - 54)
 • undefined

  Cine World13, May 2020, 6:26 PM

  ಬರ್ತ್‌ಡೇ ಬೇಬಿ ಸನ್ನಿ ಲಿಯೋನ್‌ ಬಾಳಿನಿಂದ ನಾವು ಪಾಠ ಕಲೀಬಹುದಾ?

  ಇವತ್ತು ಸನ್ನಿ ಲಿಯೋನ್‌ ಬರ್ತ್‌ಡೇ. ಆಕೆ ಎರಡು ದಿನ ಮೊದಲು ಮಕ್ಕಳ ಸುರಕ್ಷತೆಯ ಕಾರಣ ನೀಡಿ ಭಾರತದಿಂದ ಲಾಸ್‌ ಏಂಜಲೀಸ್‌ನಲ್ಲಿರುವ ತನ್ನ ಮನೆಗೆ ತೆರಳಿದ್ದಾಳೆ. ಅದಿರಲಿ, ಈಕೆಯ ಬಾಳಿನ ಕೆಲವು ಸಂಗತಿಗಳು ಹಾಗೂ ನಾವು ಅದರಿಂದ ಕಲೀಬಹುದಾದ ಪಾಠಗಳು ಇಲ್ಲಿವೆ.

   

 • baby

  Karnataka Districts16, Apr 2020, 11:32 AM

  ಚಾಮರಾಜನಗರ: ಹೆಣ್ಣು ಮಗುವಿಗೆ ಜನ್ಮ ನೀಡಿದ 14ರ ಬಾಲೆ

  ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಮಂಗಳವಾರ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ನಡೆದಿದೆ. ತಾಲೂಕಿನ ಪಾಳ್ಯ ಗ್ರಾಮದ ಬಾಲಕಿಯೊಬ್ಬಳು ತಾಯಿಯಾಗಿದ್ದಾಳೆ.
 • undefined

  Health13, Apr 2020, 6:03 PM

  ಹೆಣ್ಮಗು ಹುಟ್ಟಿದ್ರೆ ಫೀಸೇ ತಗೋಳ್ಳಲ್ಲ ಈ ಲೇಡಿ ಡಾಕ್ಟರ್‌

  ಭಾರತ ಮುಂದುವರೆದಿದ್ದರೂ ಇಂದಿಗೂ ಮಗ- ಮಗಳು ಎಂಬ ಭೇದ ಕಡಿಮೆಯಾಗಿಲ್ಲ. ನಮ್ಮ ಸಮಾಜದಲ್ಲಿ ಇನ್ನೂ ಗಂಡು ಮಗು ಹುಟ್ಟಿದರೆ ಸಂಭ್ರಮಿಸುವಷ್ಟು ಜನ ಹೆಣ್ಣು ಹುಟ್ಟಿದರೆ ಸಂಭ್ರಮಿಸುವುದಿಲ್ಲ. ಮಗಳು ಜನಿಸಿದರೆ ದುಃಖಿಸುತ್ತಾರೆ. ದೇಶದ ಅನೇಕ ಪ್ರದೇಶಗಳಲ್ಲಿ, ಲಿಂಗ ಅನುಪಾತದಲ್ಲಿ ಹುಡುಗಿಯರ ಸಂಖ್ಯೆ ಹುಡುಗರಿಗಿಂತ ಕಡಿಮೆಯಿದೆ.ಇಂತಹ ಪರಿಸ್ಥಿತಿಯಲ್ಲಿ, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಮತ್ತು ಹೆಣ್ಣು ಮಗುವಿನ ಜನನವನ್ನು ಹೆಚ್ಚಿಸಲು ವಾರಣಾಸಿಯ ಲೇಡಿ ಡಾಕ್ಟರ್‌ ತಮ್ಮ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ಜನಿಸಿದರೆ ಶುಲ್ಕವನ್ನೇ ವಿಧಿಸುವುದಿಲ್ಲ, ಬದಲಿಗೆ ಇಡೀ ನರ್ಸಿಂಗ್ ಹೋಂಗೆ ಸಿಹಿ ಹಂಚಿ ಸಂಭ್ರಮಿಸುತ್ತಾರೆ ಡಾ.ಶಿಪ್ರಧಾರ್.

 • शिल्पा और राज की शादी को 10 साल पूरे हो गए हैं। दोनों ने 22 नवंबर, 2009 को शादी की थी।

  Entertainment21, Feb 2020, 6:29 PM

  ಶಿಲ್ಪಾ ಶೆಟ್ಟಿ, ರಾಜ್ ಮನೆಗೆ ಹೊಸ ಅತಿಥಿ; ಸಂತಸ ಹಂಚಿಕೊಂಡ ದಂಪತಿ!

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತ್ನಿ, ಉದ್ಯಮಿ ರಾಜ್ ಕುಂದ್ರಾ 2ನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಶೆಟ್ಟಿ ಈ ಸಂತಸವನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಮನಗೆ ಆಗಮಿಸಿದ ಲಕ್ಷ್ಮೀಗೆ ಮುದ್ದಾದ ಹೆಸರನ್ನೂ ಇಟ್ಟಿದ್ದಾರೆ. 2ನೇ ಪುತ್ರಿ ಹೆಸರು  ಹಾಗೂ ವಿವರ ಇಲ್ಲಿದೆ. 

 • baby girl

  Karnataka Districts18, Feb 2020, 3:16 PM

  ದಂಪತಿ ಜಗಳ: 6 ತಿಂಗಳ ಮಗುವನ್ನು ಮೋರಿಗೆಸೆದ ತಾಯಿ

  ದಂಪತಿ ಜಗಳದಿಂದಾಗಿ ತಾಯಿ ಮಗುವನ್ನು ತಂದು ಮೋರಿಗೆಸೆದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ ಮಗು ಪತ್ತೆಯಾಗಿದೆ.

 • Shahid Afridi

  Cricket15, Feb 2020, 9:06 PM

  ಆನ್ ಫೀಲ್ಡ್‌ನಲ್ಲೂ ಆಫ್ರಿದಿ ಅಬ್ಬರ, 5ನೇ ಮಗುವಿಗೆ ತಂದೆಯಾದ ಸಿಕ್ಸರ್ ಶೂ

  ಇಸ್ಲಾಮಾಬಾದ್(ಫೆ.15): ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ 5ನೇ ಬಾರಿ ತಂದೆಯಾಗಿದ್ದಾರೆ. 39ರ ಹರೆಯದ ಆಫ್ರಿದಿ ಪತ್ನಿ ನಾದಿಯಾ ಆಫ್ರಿದಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 5 ಹೆಣ್ಣು ಮಕ್ಕಳ ತಂದೆಯಾಗಿರುವ ಶಾಹಿದ್ ಆಫ್ರಿದಿ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

 • Kalki Koechlin

  Cine World11, Feb 2020, 11:34 AM

  ಮಗಳಿಗೆ ಜನ್ಮ ನೀಡಿದ ಕಲ್ಕಿ; ಪತಿಯೊಂದಿಗೆ ಮಗಳ ಫೋಟೋ ರಿವೀಲ್!

  ಬಾಲಿವುಡ್ ಬೆಡಗಿ ಕಲ್ಕಿ ಕೊಚ್ಲಿನ್ ಮಗಳು ಆಗಮಿಸಿದ್ದಾಳೆ. ಫೆ. 07 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇದೀಗ ಪತಿ ಹಾಗೂ ಮಗಳ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 

 • shami

  Cricket4, Feb 2020, 11:51 AM

  ಕಿವೀಸ್ ಪ್ರವಾಸದಲ್ಲಿರುವ ಶಮಿಗೆ ಗುಡ್ ನ್ಯೂಸ್: ಪುಟ್ಟ ಕಂದನ ಆಗಮನ

  ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಮನೆಗೆ ಪುಟ್ಟ ರಾಜಕುಮಾರಿ ಆಗಮನ| ಕಿವೀಸ್ ಪ್ರವಾಸದಲ್ಲಿರುವ ಶಮಿಗೆ ಗುಡ್‌ ನ್ಯೂಸ್| ಪುಟ್ಟ ಕಂದನಿಗೆ ಆದರದ ಸ್ವಾಗತ ಕೋರಿದ ಶಮಿ

 • Sneha prasanna

  Cine World25, Jan 2020, 12:28 PM

  ಹೆಣ್ಣು ಮಗುವಿಗೆ ಜನ್ಮ ನೀಡಿದ 'ರವಿ ಶಾಸ್ತ್ರಿ' ನಟಿ!

  ಬಹುಭಾಷಾ ನಟಿ ಸ್ನೇಹಾ ಮತ್ತು ಪ್ರಸನ್ನ ದಂಪತಿ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
   

 • newly born baby

  Karnataka Districts19, Jan 2020, 10:44 AM

  ಹೆಣ್ಣು ಕೂಸು ಮಾರಾಟ : ಹೆತ್ತವರೂ ಸೇರಿ 7 ಜನ ಬಂಧನ

  6 ತಿಂಗಳ ಹೆಣ್ಣು ಶಿಶು ಒಂದನ್ನು ಮಾರಾಟ ಮಾಡಿದ್ದ ಮಗುವಿನ ಹೆತ್ತವರು ಸೇರಿ 7 ಮಂದಿಯನ್ನು ಬಂಧಿಸಿರುವ ಘಟನೆಯೊಂದು ನಡೆದಿದೆ. 

 • বাচ্চার ছবি
  Video Icon

  Karnataka Districts12, Jan 2020, 2:09 PM

  BBMP ಪಿಂಕ್ ಬೇಬಿ ಸ್ಕೀಂ : ನಿಮ್ಮ ಹೆಣ್ಣು ಮಗುವಿಗೆ ಸಿಗುತ್ತೆ 1 ಲಕ್ಷ ರು.

   2019 ರಲ್ಲಿ ಆರಂಭಿಸಿದ ಪಿಂಕ್ ಬೇಬಿ ಯೋಜನೆಯು ಬೆಂಗಳೂರಿನ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ 1 ಲಕ್ಷ ರು. ಬಾಂಡ್ ಇಡುವಂತ ಯೋಜನೆಯಾಗಿದೆ. ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿದ್ದಾಗ ಆರಂಭವಾಗಿದ್ದು, ಇದೀಗ ಇದರಲ್ಲಿ ಕೆಲ ಮಾನದಂಡಗಳನ್ನು ಸೇರಿಸಲಾಯಿತು. ಆ ಮಾನದಂಡಗಳೇನು..? ಇಲ್ಲಿದೆ ಮಾಹಿತಿ.

 • undefined

  Karnataka Districts11, Jan 2020, 7:57 AM

  ಅತ್ಯಾಚಾರ: 3 ವರ್ಷದ ಕಂದಮ್ಮನಿಗೆ ನಿತ್ಯ ನರಕ ಯಾತನೆ

  ಅತ್ಯಾಚಾರಕ್ಕೊಳಗಾದ ಮೂರು ವರ್ಷದ ಮಗು 5 ತಿಂಗಳಿಂದ ನರಕ ಯಾತನೆ ಅನುಭವಿಸುತ್ತಿದೆ. ಮಗುವಿನ ಆರೋಗ್ಯ ಸುಧಾರಣೆಗೆ ಈಗಾಗಲೇ ಲಕ್ಷಾಂತರ ರು. ಖರ್ಚು ಮಾಡಿರುವ ಪೋಷಕರು ಮಗುವಿನ ಪ್ರಾಣ ಉಳಿಸಿಕೊಳ್ಳಲು ಪುನಃ ಆಸ್ಪತ್ರೆಗೆ ದಾಖಲಿಸಿ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿರುವ ಪರಿಸ್ಥಿತಿ ಎದುರಾಗಿದೆ.

 • undefined

  Karnataka Districts15, Dec 2019, 12:48 PM

  ಸಿಟ್ಟಿಗೆದ್ದ ಮಾವ ತಂಗಿಯ ಪುಟ್ಟ ಮಗಳನ್ನೇ ಇರಿದು ಕೊಂದ

  ಸಿಟ್ಟಿಗೆದ್ದ ಸೋದರ ಮಾವ ತನ್ನ ಸ್ವಂತ ತಂಗಿಯ ಮಗಳನ್ನೇ ಇರಿದು ಕೊಂಡಿದ ಭೀಕರ ಘಟನೆ ನಡೆದಿದೆ. ಜಗಳದ ಸಿಟ್ಟಿಗೆ ಪುಟ್ಟ ಬಾಲಕಿ ಬಲಿಯಾಗಿದ್ದಾಳೆ. 

 • Kapil sharma

  Cine World10, Dec 2019, 12:09 PM

  'ಪ್ರಿನ್ಸೆಸ್‌' ಆಗಮನದಿಂದ ಫಾದರ್‌ಹುಡ್‌ಗೆ ಕಾಲಿಟ್ಟ ಕಾಮಿಡಿ ಸ್ಟಾರ್ ಕಪಿಲ್!

  ಕಿರುತೆರೆಯ ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರತ್ ಕುಟುಂಬಕ್ಕೆ ಲಿಟಲ್ ಪ್ರಿನ್ಸೆಸ್ ಬಂದಿದ್ದಾಳೆ. ಈ ಸಂತಸದ ವಿಚಾರವನ್ನು ಅಭಿಮಾನಿಗಳೊಂದಿಗೆ ಕಪಿಲ್ ಹಂಚಿಕೊಂಡಿದ್ದಾರೆ. 

 • Delivery in Ambulance

  Chikkaballapur31, Oct 2019, 1:40 PM

  ಚಿಕ್ಕಬಳ್ಳಾಪುರ: ಆಂಬ್ಯುಲೆನ್ಸ್ 108ರಲ್ಲಿ ದಾರಿ ಮಧ್ಯೆಯೇ ಹೆರಿಗೆ

  ಆಂಬ್ಯುಲೆನ್ಸ್‌ಗಳಲ್ಲಿ ಹೆರಿಗೆಯಾಗುವ ಸಿನಿಮೀಯ ದೃಶ್ಯಗಳನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಚಿಕ್ಕಬಳ್ಳಾಪುರದಲ್ಲಿ ವಾಸ್ತವದಲ್ಲಿ ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡದಿದೆ. ದಾರಿ ಮಧ್ಯೆಯೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿನ ಜನನವಾಗಿದೆ. ಈ ಸಂದರ್ಭ ಅಲ್ಲಿ ವೈದ್ಯರಾ್ಯಾರೂ ಇರಲಿಲ್ಲ. ಶುಶ್ರೂಷಕಾ ಮರುಳಿ, ಸಿಬ್ಬಂದಿ ಸೀನಪ್ಪ ಅವರೇ ಮಾನವೀಯತೆ ಮೆರೆದು ಹೆರಿಗೆಗೆ ನೆರವಾಗಿದ್ದಾರೆ.