Baby Bump

(Search results - 22)

ಲಾಕ್‌ಡೌನ್‌ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ ಇಂದು ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಗುಡ್‌ ನ್ಯೂಸ್ ಕೊಟ್ಟಿದ್ದಾರೆ.

ಫೋಟೋ ಕೃಪೆ: ರಾಜ್‌ ಆರ್‌ಜೆ ಹಾಗೂ ಇನ್‌ಸ್ಟಾಗ್ರಾಂ.

Sandalwood14, Nov 2020, 10:07 AM

ದೀಪಾವಳಿ ಹಬ್ಬದಂದು ಗುಡ್‌ನ್ಯೂಸ್‌ ಕೊಟ್ಟ ನಟಿ ಮಯೂರಿ; ಪ್ರೆಗ್ನೆಂಸಿ ಫೋಟೋ ಶೂಟ್‌!

ಲಾಕ್‌ಡೌನ್‌ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ ಇಂದು ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಗುಡ್‌ ನ್ಯೂಸ್ ಕೊಟ್ಟಿದ್ದಾರೆ.
ಫೋಟೋ ಕೃಪೆ: ರಾಜ್‌ ಆರ್‌ಜೆ ಹಾಗೂ ಇನ್‌ಸ್ಟಾಗ್ರಾಂ.

ಬಾಲಿವುಡ್‌ ಸ್ಟಾರ್‌ ಅನುಷ್ಕಾ ಶರ್ಮಾ ತಮ್ಮ ಪ್ರೆಗ್ನೆಂಸಿಯ ಏಳನೇ ತಿಂಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಪತಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ  ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಿರುವ ಇವರು  ಈ ದಿನಗಳಲ್ಲಿ  ದುಬೈನಲ್ಲಿದ್ದಾರೆ.  ಐಪಿಎಲ್ 2020ನಿಂದ ಪತಿ ವಿರಾಟ್ ತಂಡ ಆರ್‌ಸಿಬಿಯ ಜರ್ನಿ ಕೊನೆಗೊಂಡಿದೆ. ವಿರಾಟ್‌ಗೆ ಚಿಯರ್‌ ಮಾಡಲು ಅನುಷ್ಕಾ ಕ್ರೀಡಾಂಗಣದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಅವರ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನುಷ್ಕಾ ಹಾಗೂ ವಿರಾಟ್‌ರ ರೋಮ್ಯಾಂಟಿಕ್‌ ಪೋಟೋ ವೈರಲ್‌ ಆಗಿದೆ. ಪ್ರೆಗ್ನೆಂಸಿ ಗ್ಲೋ, ಬೇಬಿ ಬಂಪ್‌, ಹೆಚ್ಚಿದ ತೂಕ ಅನುಷ್ಕಾರ ಚೆಲುವನ್ನು ಇನ್ನೂ ಹೆಚ್ಚಿಸಿದೆ.

Cine World9, Nov 2020, 6:17 PM

ಅನುಷ್ಕಾ ಹಾಗೂ ವಿರಾಟ್‌ ಹುಟ್ಟೋ ಮಗು ಯಾವುದು? ಜ್ಯೋತಿಷಿ ಹೇಳಿದ್ದೇನು?

ಬಾಲಿವುಡ್‌ ಸ್ಟಾರ್‌ ಅನುಷ್ಕಾ ಶರ್ಮಾ ತಮ್ಮ ಪ್ರೆಗ್ನೆಂಸಿಯ ಏಳನೇ ತಿಂಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಪತಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ  ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಿರುವ ಇವರು  ಈ ದಿನಗಳಲ್ಲಿ  ದುಬೈನಲ್ಲಿದ್ದಾರೆ.  ಐಪಿಎಲ್ 2020ನಿಂದ ಪತಿ ವಿರಾಟ್ ತಂಡ ಆರ್‌ಸಿಬಿಯ ಜರ್ನಿ ಕೊನೆಗೊಂಡಿದೆ. ವಿರಾಟ್‌ಗೆ ಚಿಯರ್‌ ಮಾಡಲು ಅನುಷ್ಕಾ ಕ್ರೀಡಾಂಗಣದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಅವರ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನುಷ್ಕಾ ಹಾಗೂ ವಿರಾಟ್‌ರ ರೋಮ್ಯಾಂಟಿಕ್‌ ಪೋಟೋ ವೈರಲ್‌ ಆಗಿದೆ. ಪ್ರೆಗ್ನೆಂಸಿ ಗ್ಲೋ, ಬೇಬಿ ಬಂಪ್‌, ಹೆಚ್ಚಿದ ತೂಕ ಅನುಷ್ಕಾರ ಚೆಲುವನ್ನು ಇನ್ನೂ ಹೆಚ್ಚಿಸಿದೆ.

ಬಾಲಿವುಡ್‌ ನಟಿ ಕರೀನಾ ಕಪೂರ್ ಎರಡನೇ ಬಾರಿಗೆ ತಾಯಿಯಾಗಲಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಕರೀನಾ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಬಿಲ್ಡಿಂಗ್‌ನ  ಕೆಳಗೆ ಕಾಣಿಸಿಕೊಂಡಿದ್ದರು. ಬೇಬಿ ಬಂಪ್‌ನ ಫೋಟೋಗಳಲ್ಲಿ ಕರೀನಾಳ ತೂಕ ಹೆಚ್ಚಾಗಿರುವುದು ಕಾಣುತ್ತದೆ. ಕ್ಯಾಮರಾಮನ್‌ನತ್ತ  ಕೈ ಬೀಸಿ ಕಾರಿನಿಂದ ಇಳಿದ ಕೂಡಲೇ ಕಟ್ಟಡದ ಒಳಗೆ ಹೋದರು. ಅವರೊಂದಿಗೆ ಪತಿ ಸೈಫ್ ಅಲಿ ಖಾನ್ ಕೂಡ ಇದ್ದರು.

Cine World27, Oct 2020, 8:15 PM

ಕರೀನಾ ಕಪೂರ್‌ಳ ಬೇಬಿ ಬಂಪ್‌ ಫೋಟೋ ವೈರಲ್‌!

ಬಾಲಿವುಡ್‌ ನಟಿ ಕರೀನಾ ಕಪೂರ್ ಎರಡನೇ ಬಾರಿಗೆ ತಾಯಿಯಾಗಲಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಕರೀನಾ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಬಿಲ್ಡಿಂಗ್‌ನ  ಕೆಳಗೆ ಕಾಣಿಸಿಕೊಂಡಿದ್ದರು. ಬೇಬಿ ಬಂಪ್‌ನ ಫೋಟೋಗಳಲ್ಲಿ ಕರೀನಾಳ ತೂಕ ಹೆಚ್ಚಾಗಿರುವುದು ಕಾಣುತ್ತದೆ. ಕ್ಯಾಮರಾಮನ್‌ನತ್ತ  ಕೈ ಬೀಸಿ ಕಾರಿನಿಂದ ಇಳಿದ ಕೂಡಲೇ ಕಟ್ಟಡದ ಒಳಗೆ ಹೋದರು. ಅವರೊಂದಿಗೆ ಪತಿ ಸೈಫ್ ಅಲಿ ಖಾನ್ ಕೂಡ ಇದ್ದರು.

ಈ ವರ್ಷ ಬಾಲಿವುಡ್‌ನ ಅನೇಕ ನಟಿಯರು ತಾಯಿಯಾಗಲಿರುವ ಗುಡ್‌ ನ್ಯೂಸ್‌ ನೀಡಿದ್ದಾರೆ. ಎಲ್ಲಾ ನಟಿಯರು ತಮ್ಮದೇ ಆದ ಶೈಲಿಯಲ್ಲಿ ಪ್ರೆಗ್ನೆಂಸಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದರು. ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಜೊತೆ ಈ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡರೆ, ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಜೊತೆ  ಬೇಬಿ ಬಂಪ್ ಪೋಟೋ ಶೇರ್‌ ಮಾಡಿದ್ದರು. ಇಲ್ಲಿದೆ ನೋಡಿ ನಟಿಯರು ತಾಯಾಗಲಿರುವ ಸುದ್ದಿ ಹಂಚಿಕೊಂಡ ವಿವರ.

Cine World15, Oct 2020, 7:46 PM

ಪ್ರೆಗ್ನೆಂಸಿ ಸುದ್ದಿಯನ್ನು ಡಿಫ್ರೆಂಟಾಗಿ ಆನೌನ್ಸ್‌ ಮಾಡಿದ ನಟಿಯರು!

ಈ ವರ್ಷ ಬಾಲಿವುಡ್‌ನ ಅನೇಕ ನಟಿಯರು ತಾಯಿಯಾಗಲಿರುವ ಗುಡ್‌ ನ್ಯೂಸ್‌ ನೀಡಿದ್ದಾರೆ. ಎಲ್ಲಾ ನಟಿಯರು ತಮ್ಮದೇ ಆದ ಶೈಲಿಯಲ್ಲಿ ಪ್ರೆಗ್ನೆಂಸಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದರು. ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಜೊತೆ ಈ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡರೆ, ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಜೊತೆ  ಬೇಬಿ ಬಂಪ್ ಪೋಟೋ ಶೇರ್‌ ಮಾಡಿದ್ದರು. ಇಲ್ಲಿದೆ ನೋಡಿ ನಟಿಯರು ತಾಯಾಗಲಿರುವ ಸುದ್ದಿ ಹಂಚಿಕೊಂಡ ವಿವರ.

ಐಪಿಎಲ್ 2020 ರ ಬಿಸಿ ಜೋರಾಗುತ್ತಿದ್ದ ಹಾಗೆ ಆಟಗಾರರು ಜನರ ಗಮನ ಸೆಳೆಯುತ್ತಿದ್ದಾರೆ. ಅದರ ಕ್ರಿಕೆಟಿಗರ ವೈಯಕ್ತಿಕ ಜೀವನವೂ ಸಾಕಷ್ಟು ಸುದ್ದಿಯಾಗುತ್ತಿದೆ. ಅದರಲ್ಲಿ ವಿರಾಟ್ ಕೊಹ್ಲಿ ಮುಖ್ಯವಾದವರು  ವಿರಾಟ್ ಮತ್ತು ಅನುಷ್ಕಾ ತಮ್ಮ ಮಗುವಿನ ಆಗಮನದ ಬಗ್ಗೆ ಆನೌನ್ಸ್‌ ಮಾಡಿದ ನಂತರ  ಅವರ ಅಭಿಮಾನಿಗಳು  ಬಹಳ ಉತ್ಸುಕರಾಗಿದ್ದಾರೆ. ಅನುಷ್ಕಾ ತಮ್ಮ ಪ್ರೆಗ್ನೆಂಸಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ಫೋಟೋ  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Cricket15, Oct 2020, 6:03 PM

ದುಬೈ ಹೋಟೆಲ್‌ ರೂಮ್‌ನ ವಿರಾಟ್-ಅನುಷ್ಕಾರ ಫೇಕ್‌ ಫೋಟೋ ವೈರಲ್‌!

ಐಪಿಎಲ್ 2020 ರ ಬಿಸಿ ಜೋರಾಗುತ್ತಿದ್ದ ಹಾಗೆ ಆಟಗಾರರು ಜನರ ಗಮನ ಸೆಳೆಯುತ್ತಿದ್ದಾರೆ. ಅದರ ಕ್ರಿಕೆಟಿಗರ ವೈಯಕ್ತಿಕ ಜೀವನವೂ ಸಾಕಷ್ಟು ಸುದ್ದಿಯಾಗುತ್ತಿದೆ. ಅದರಲ್ಲಿ ವಿರಾಟ್ ಕೊಹ್ಲಿ ಮುಖ್ಯವಾದವರು  ವಿರಾಟ್ ಮತ್ತು ಅನುಷ್ಕಾ ತಮ್ಮ ಮಗುವಿನ ಆಗಮನದ ಬಗ್ಗೆ ಆನೌನ್ಸ್‌ ಮಾಡಿದ ನಂತರ  ಅವರ ಅಭಿಮಾನಿಗಳು  ಬಹಳ ಉತ್ಸುಕರಾಗಿದ್ದಾರೆ. ಅನುಷ್ಕಾ ತಮ್ಮ ಪ್ರೆಗ್ನೆಂಸಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ಫೋಟೋ  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

amritarao

Cine World14, Oct 2020, 8:13 PM

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೃತಾ; ಬೇಬಿ ಬಂಪ್ ಫೋಟೋ ವೈರಲ್!

7 ವರ್ಷಗಳ ಕಾಲ ಪ್ರೀತಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಅಮೃತಾ ರಾವ್ ಹಾಗೂ ಆರ್‌ಜೆ ಅನ್ಮೋಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅನುಷ್ಕಾ ಬೇಬಿ ಬಂಪ್ ಫೋಟೋಗೋ ಕರೀನಾ ರಿಯಾಕ್ಷನ್ ಇದು.

Cine World16, Sep 2020, 1:42 PM

ಅನುಷ್ಕಾ ಶರ್ಮ ಬೇಬಿ ಬಂಪ್‌ ಪೋಟೋಗೆ ಕರೀನಾ ಕಾಮೆಂಟ್‌ ಮಾಡಿದ್ದೇನು?

ಬಾಲಿವುಡ್‌ನ ಸ್ಟಾರ್‌ ನಟಿಯರಾದ ಕರೀನಾ ಕಪೂರ್ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಪ್ರೆಗ್ನೆಂಸಿ ವಿಷಯವನ್ನು ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಕರೀನಾ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿದ್ದರೆ, ಅನುಷ್ಕಾ ಮೊದಲ ಬಾರಿಗೆ ತಾಯಿಯಾಗುತ್ತಿದ್ದಾರೆ. ಕರೀನಾ ತಮ್ಮ ಕೆಲಸವನ್ನು ಮಾಡುತ್ತಿದ್ದರೆ, ಅನುಷ್ಕಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ, ಅನುಷ್ಕಾ ದುಬೈ ಬೀಚ್‌ನಲ್ಲಿ ತೆಗೆಯಿಸಿಕೊಂಡ ತಮ್ಮ ಬೇಬಿ ಬಂಪ್‌ನ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ  ಹಂಚಿಕೊಂಡಿದ್ದರು. ಅನುಷ್ಕಾಳ ಫೋಟೋಕ್ಕೆ ಮಾಡಿರುವ ಕರೀನಾ ಮಾಡಿರುವ ಕಾಮೆಂಟ್‌ ವೈರಲ್‌ ಆಗಿದೆ.

anushka sharma bump

Cine World14, Sep 2020, 2:19 PM

ಸಮುದ್ರ ತೀರದ ಬೇಬಿ ಬಂಪ್ ಪೋಟೋ ಶೇರ್ ಮಾಡಿದ ಅನುಷ್ಕಾ?

ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಕ್ಯೂಟ್‌ ಬೇಬಿ ಬಂಪ್ ಫೋಟೋ ಶೇರ್ ಮಾಡಿಕೊಂಡ ಕೊಹಿಲಿ ಮಡದಿ. ಯಾವುದು ನಮ್ಮ ಕಂಟ್ರೋಲ್‌ನಲ್ಲಿದೆ ಎಂದು ನೆಟ್ಟಿಗರನ್ನೇ ಪ್ರಶ್ನಿಸಿದ ಬಾಲಿವುಡ್ ನಟಿ.

ಬೇಬಿ ಬಂಪ್ ಪ್ರದರ್ಶನಕ್ಕಾಗಿಯೇ ಸ್ಪೆಷಲ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ ಬಾಲಿವುಡ್ ನಟಿಯರು.

Cine World29, Aug 2020, 8:44 PM

ಕರೀನಾ -ಅನುಷ್ಕಾ: ನಟಿಯರ ಬೇಬಿ ಬಂಪ್‌ ಪೋಟೋ ಶೂಟ್‌

ಇತ್ತೀಚಿಗೆ ಬಾಲಿವುಡ್‌ ನಟಿಯರು ಒಬ್ಬರ ನಂತರ ಒಬ್ಬರು ಫ್ಯಾನ್ಸ್‌ ಜೊತೆ ಗ್ಯುಡ್‌ ನ್ಯೂಸ್‌ ಹಂಚಿ ಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕರೀನಾ ತಮ್ಮ ಎರಡನೇ ಮಗುವಿಗೆ ತಾಯಿಯಾಗಲಿರುವ ಸುದ್ದಿಯನ್ನು ಬಹಿರಂಗ ಗೊಳಿಸಿದ್ದರು. ಬೆಬೋ ಬೆನ್ನ ಹಿಂದೆಯೇ ಬಾಲಿವುಡ್‌ನ ಇನ್ನೊಬ್ಬ ನಟಿ ಅನುಷ್ಕಾ ಶರ್ಮಾ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಮನೆಗೆ ಹೊಸ ಅತಿಥಿ ಬರುವ ಬಗ್ಗೆ ಮಾಹಿತಿ ನೀಡಿದರು. ಈ ಸಮಯದಲ್ಲಿ ಬಾಲಿವುಡ್‌ನ ಹಲವು ನಟಿಯರು ಬೇಬಿಬಂಪ್‌ ಜೊತೆ ವಿಭಿನ್ನವಾಗಿ ಫೋಟೋಗೆ ಪೋಸ್‌ ನೀಡಿದ್ದ ಫೋಟೋಗಳು ವೈರಲ್ ಆಗುತ್ತಿವೆ.ಇಲ್ಲಿವೆ ನೋಡಿ ಕರೀನಾ, ಅನುಷ್ಕಾ ಶರ್ಮಾ ಸೇರಿ  ಹಲವು ನಟಿಯರು ಕೂಡ ಸುಂದರವಾದ ಶೈಲಿಯಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಬಗೆಯನ್ನು.

• womb by seeing pregnant

Health10, Feb 2020, 4:13 PM

ಗರ್ಭಿಣಿ ಹೊಟ್ಟೆ ಗಾತ್ರ ನೋಡಿ ಮಗು ಹೆಣ್ಣಾ, ಗಂಡಾ ಅಂತ ತಿಳೀಬಹುದಾ?

ಗರ್ಭಿಣಿಯ ಹೊಟ್ಟೆಯ ಶೇಪ್, ಅವಳ ವರ್ತನೆ, ಮುಖದ ಬಣ್ಣ ಬದಲಾಗೋ ರೀತಿ ಇದನ್ನೆಲ್ಲ ನೋಡಿ ಕೆಲವರು ಮಗು ಹೆಣ್ಣಾ, ಗಂಡಾ ಅಂತ ಗೆಸ್ ಮಾಡ್ತಾರೆ. ಜಗತ್ತಿನೆಲ್ಲೆಡೆ ಅಂತಾ ನಂಬಿಕೆಗಳಿವೆ. ಹಾಗಿದ್ದರೆ ಹೊಟ್ಟೆಯ ಗಾತ್ರಕ್ಕೂ, ಮಗುವಿನ ಲಿಂಗಕ್ಕೂ ಸೂಕ್ಷ್ಮ ಲಿಂಕ್ ಇದೆಯಾ..

• Arpita Salman Khan

Cine World28, Nov 2019, 11:07 AM

ಸಲ್ಮಾನ್‌ 'ಖಾನ್‌-ದಾನ್‌' ಫೋಟೋ ರಿವೀಲ್‌; ಎರಡನೇ ಮಗುವಿನ ನಿರೀಕ್ಷೆಯಲ್ಲಿ ಅರ್ಪಿತಾ!

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅರ್ಪಿತಾ ಮೊದಲ ಬಾರಿಗೆ ತಮ್ಮ ಕುಟುಂಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಖಾನ್‌ ಕುಟುಂಬದ ಪರಿಚಯ ಇಲ್ಲಿದೆ....

• Kareena- Kalki

Cine World17, Oct 2019, 12:21 PM

ಕಲ್ಕಿ ಕೊಚ್ಚಿನ್ 6 ತಿಂಗಳ ಹೊಟ್ಟೆ ನೋಡಿ ಕರೀನಾ ಹಿಂಗಾ ಕಮೆಂಟ್ ಮಾಡೋದು!

ಕಲ್ಕಿ ಕೊಚ್ಚಿನ್ ಗೆ 6 ತಿಂಗಳ ಗರ್ಭಿಣಿ. ಆದರೂ ಅವರ ಹೊಟ್ಟೆ ಚಿಕ್ಕದಾಗಿ ಕಾಣುತ್ತಿರುವುದಕ್ಕೆ ಕರೀನಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 'ಏನಿದು ನಿನ್ನ ಹೊಟ್ಟೆ ಚಿಕ್ಕದಿದೆ' ಎಂದಿದ್ದಾರೆ.

• radika
Video Icon

Sandalwood16, Oct 2019, 1:41 PM

2 ನೇ ಮಗುವಿನ ನಿರೀಕ್ಷೆಯಲ್ಲಿ ರಾಧಿಕಾ ಪಂಡಿತ್; ಸೀಮಂತ ಸಂಭ್ರಮದ ಫೋಟೋಗಳಿವು!

ರಾಧಿಕಾ - ಯಶ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ಸ್ನೇಹಿತೆಯರೆಲ್ಲರೂ ಸೀಮಂತ ಶಾಸ್ತ್ರ ಮಾಡಿದ್ದಾರೆ. ಸೀಮಂತದ ಎಕ್ಸ್ ಕ್ಲೂಸಿವ್ ಫೋಟೋಗಳು ಇಲ್ಲಿವೆ ನೋಡಿ.

• sneha pregnancy

Entertainment5, Oct 2019, 3:33 PM

ದರ್ಶನ್ 'ಕುರುಕ್ಷೇತ್ರ'ದ ದ್ರೌಪದಿ ಸ್ನೇಹಾಳಿಗೆ ಸೀಮಂತದ ಸಂಭ್ರಮ!

ಜಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮುನಿರತ್ನ ಕುರುಕ್ಷೇತ್ರ'ದಲ್ಲಿ ದ್ರೌಪದಿ ಪಾತ್ರದಲ್ಲಿ ಮಿಂಚಿದ ಸ್ನೇಹಾ ಎರಡನೇ ಮಗುವಿನ ನಿರೀಕ್ಷೆಯಲಿದ್ದಾರೆ. ಆಪ್ತ ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಸೀಮಂತ ಕಾರ್ಯಕ್ರಮವು ನಡೆದಿದೆ. ಹೇಗೆದೆ ಫೋಟೋಗಳು, ನೀವೇ ನೋಡಿ...

• nayana

ENTERTAINMENT12, Aug 2019, 5:31 PM

ಅಮ್ಮನಾಗುವ ಸಂಭ್ರಮದಲ್ಲಿ 'ಪುಟ್ಟಗೌರಿ' ನಟಿ; ಸೀಮಂತ ಫೋಟೋಶೂಟ್ ಇಲ್ಲಿದೆ ನೋಡಿ

ಕಿರುತೆರೆಯ ಖ್ಯಾತ ನಟಿ ನಯನಾ ತಾಯಿಯಾಗುತ್ತಿರುವ ಸಂತಸದಲ್ಲಿದ್ದು ಅದ್ಧೂರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.  ಸೀಮಂತದ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಇಲ್ಲಿದೆ ನೋಡಿ.