Baby

(Search results - 564)

ಸ್ಯಾಂಡಲ್‌ವುಡ್‌ 'ರಾಣಿ ಮಹಾರಾಣಿ' ಮಾಲಾಶ್ರೀ ಇತ್ತೀಚಿಗೆ ತಮ್ಮ ಮೊದಲ ಸೀಮಂತದ ಫೋಟೋವನ್ನು ಅಭಿಮಾನಿಗಳ ಜೊತೆ #Throwback ಎಂದು ಶೇರ್ ಮಾಡಿಕೊಂಡಿದ್ದಾರೆ. ಹೇಗಿತ್ತು ಆ ಮಧುರ ಕ್ಷಣ? ಇಲ್ಲಿದೆ ನೋಡಿ...

Sandalwood8, Aug 2020, 11:32 AM

ಸೀಮಂತದ ಫೋಟೋ ಶೇರ್ ಮಾಡಿ ಸಂಭ್ರಮ ಹಂಚಿಕೊಂಡ 'ಕನಸಿನ ರಾಣಿ' ಮಾಲಾಶ್ರಿ!

ಸ್ಯಾಂಡಲ್‌ವುಡ್‌ 'ರಾಣಿ ಮಹಾರಾಣಿ' ಮಾಲಾಶ್ರೀ ಇತ್ತೀಚಿಗೆ ತಮ್ಮ ಮೊದಲ ಸೀಮಂತದ ಫೋಟೋವನ್ನು ಅಭಿಮಾನಿಗಳ ಜೊತೆ #Throwback ಎಂದು ಶೇರ್ ಮಾಡಿಕೊಂಡಿದ್ದಾರೆ. ಹೇಗಿತ್ತು ಆ ಮಧುರ ಕ್ಷಣ? ಇಲ್ಲಿದೆ ನೋಡಿ...

ಗರ್ಭದಲ್ಲೇ 'ನೇಣು' ಬಿಗಿದುಕೊಂಡ ಕಂದ, ವೈದ್ಯರು ಹೀಗೆ ಹೊರಗೆಳೆದರು!

International6, Aug 2020, 5:39 PM

ಗರ್ಭದಲ್ಲೇ 'ನೇಣು' ಬಿಗಿದುಕೊಂಡ ಕಂದ, ವೈದ್ಯರು ಹೀಗೆ ಹೊರಗೆಳೆದರು!

ಈ ಸುದ್ದಿಯ ಶೀರ್ಷಿಕೆ ನೋಡಿ ನಿಮಗೂ ಒಂದು ಬಾರಿ ಅಚ್ಚರಿಯಾಗಿರಬಹುದು. ಪುಟ್ಟ ಕಂದನೊಬ್ಬ ತಾಯಿ ಗರ್ಭದಲ್ಲಿ ನೇಣು ಬಿಗಿದುಕೊಳ್ಳಲು ಹೇಗೆ ಸಾಧ್ಯ ಎಂದು ನೀವು ಯೋಚಿಸಬಹುದು. ಆದರೆ ನಿಜಕ್ಕೂ ಹೀಗಾಗಿದೆ. ಚೀನಾದಲ್ಲಿ ಜನಿಸಿದ ಮಗುವೊಂದನ್ನು ನೋಡಿ ಖುದ್ದು ವೈದ್ಯರೇ ಅಚ್ಚರಿಗೀಡಾಗಿದ್ದಾರೆ. ಈ ಕಂದನ ಕತ್ತಿನ ಸುತ್ತ ಗರ್ಭನಾಳ ಬಿಗಿಯಾಗಿ ಸುತ್ತಿಕೊಂಡಿತ್ತು. ಅದು ಕೂಡಾ ಒಂದೆರಡು ಸುತ್ತಲ್ಲ, ಬರೋಬ್ಬರಿ 6 ಸುತ್ತು. ಯಾವ ಸ್ಥಿತಿಯಲ್ಲಿ ಮಗುವನ್ನು ಹೊರ ತೆಗೆಯಲಾಯ್ತೋ ಆಗಿನ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುವಂತಿತ್ತು. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ವೈದ್ಯರು ಸರ್ಜರಿ ಮಾಡಿರಲಿಲ್ಲ. ನಾರ್ಮಲ್ ಡೆಲಿವರಿ ಮೂಲಕ, ಗರ್ಭದಿಂದ ಮಗುವನ್ನು ಹೊರಗೆಳೆಯಲಾಗಿದೆ. ಈ ಮೂಲಕ ವೈದ್ಯರು ಕಂದನ ಪ್ರಾಣ ಕಾಪಾಡಿದ್ದಾರೆ.. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Bird

relationship6, Aug 2020, 2:24 PM

ಮೊಟ್ಟೆ ಒಡೆದು ಗಿಣಿಮರಿಯ ಹೊರತೆಗೆದು ತುತ್ತು ಕೊಟ್ಟು ಸಾಕಿದ..! ವಿಡಿಯೋ ವೈರಲ್

ತಾಯಿ ಗಿಣಿ ಸತ್ತ ಹೋಗಿದ್ದು ಅದರ ಮೊಟ್ಟೆ ಮಾತ್ರ ಸಿಕ್ಕಿದರೆ ಏನು ಮಾಡಲು ಸಾಧ್ಯ..? ಸಾಮಾನ್ಯ ಮನುಷ್ಯ ಕೃತಕ ಕಾವು ಒದಗಿಸಿ ಆ ಮರಿನ್ನು ಬದುಕಿಸುವುದು ಸಾಧ್ಯವಿಲ್ಲ. ಈತ ಮಾಡಿದ್ದೇನು ನೋಡಿ..

Aftab Shivdasani baby girl

Sandalwood2, Aug 2020, 3:10 PM

ಹೆಣ್ಣು ಮಗುವಿಗೆ ತಂದೆಯಾದ 'ಕೋಟಿಗೊಬ್ಬ-3' ನಟ ಅಫ್ತಾಬ್ ಶಿವದಾಸನಿ!

'ಕೋಟಿಗೊಬ್ಬ-3' ಸಿನಿಮಾದಲ್ಲಿ ಅಭಿನಯಿಸಿರುವ ಅಫ್ತಾಬ್‌ ಶಿವದಾಸನಿ ಮತ್ತು ಪತ್ನಿ ನಿನ್ ದುಸಂಜ್ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮುದ್ದಾದ ಗಂಡು ಮಗುವಿನ ಫೋಟೋ ಹಂಚಿಕೊಂಡ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪತ್ನಿ ನತಾಶ ಸ್ಟಾಂಕೊವಿಚ್ ಜುಲೈ 30ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು

Cricket1, Aug 2020, 7:00 PM

ದೇವರು ಕೊಟ್ಟ ವರ: ಪಾಂಡ್ಯ ಕೈಯಲ್ಲಿ ಮಗ ಕಿಲ ಕಿಲ

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ-ನಟಿ ನತಾಶ ಸ್ಟಾಂಕೋವಿಚ್ ದಂಪತಿಯ ಕುಟುಂಬಕ್ಕೆ ಜುಲೈ 30ರಂದು ಮತ್ತೊಬ್ಬ ಅತಿಥಿಯ ಆಗಮನವಾಗಿದೆ. ನತಾಶ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಶನಿವಾರ(ಆ.01) ಹಾರ್ದಿಕ್ ಪಾಂಡ್ಯ ತಮ್ಮ ಮುದ್ದಾದ ಮಗುವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಕೆಳಗೆ ದೇವರು ಕೊಟ್ಟ ವರ ಎಂದು ಬರೆದುಕೊಂಡಿದ್ದಾರೆ. 2020ರ ಜನವರಿ 01ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಪಾಂಡ್ಯ ವರ್ಷ ತುಂಬುವುದರೊಳಗಾಗಿ ತಂದೆಯಾಗಿದ್ದಾರೆ.

ಕೈ ಕಾಲು ಇಲ್ಲದೇ ಹುಟ್ಟಿದ ಹೆಣ್ಣು ಮಗ ನೋಡಲು ದೂರದೂರಿಂದ ಆಗಮಿಸುತ್ತಿರು ಜನ.

India31, Jul 2020, 7:52 PM

ಕೈ, ಕಾಲಿಲ್ಲದೆ ಹುಟ್ಟಿದ ಹೆಣ್ಣು ಮಗು, ದೇವರ ಪವಾಡ ಎನ್ನುತ್ತಿರುವ ಜನ

ಇಂದಿಗೂ ನಮ್ಮ ದೇಶದಲ್ಲಿ ಮಕ್ಕಳು ದೇವರ ವರ ಎಂದು ಪರಿಗಣಿಸಲಾಗುತ್ತದೆ. ಅಂತಹ ಒಂದು ಆಶ್ಚರ್ಯಕರ ಸುದ್ದಿ ಮಧ್ಯಪ್ರದೇಶದಿಂದ ಹೊರಬಂದಿದೆ, ಮಹಿಳೆಯೊಬ್ಬರು ಕೈ ಮತ್ತು ಕಾಲುಗಳಿಲ್ಲದ ಹೆಣ್ಣಿಗೆ ಜನ್ಮ ನೀಡಿದ್ದಾರೆ, ಅಂದರೆ, ನವಜಾತ ಶಿಶು ತಲೆ ಮತ್ತು ಮುಂಡ ಮಾತ್ರ ಹೊಂದಿದೆ. ಇದರ ಹೊರತಾಗಿಯೂ, ಅದು ಸಂಪೂರ್ಣವಾಗಿ ಆರೋಗ್ಯವಾಗಿದೆ. ಈ ಮಗುವನ್ನು ನೋಡಲು ದೂರ ದೂರದಿಂದ  ಜನರು ಆಗಮಿಸುತ್ತಿದ್ದಾರೆ. ಮಗುವನ್ನು ಲಕ್ಷ್ಮಿಯ ಅವತಾರವೆಂದು ಪರಿಗಣಿಸುತ್ತಿರುವ ಸಂತೋಷದ ವಿಷಯ.

Sushma Nanaiah

Small Screen31, Jul 2020, 2:25 PM

ಮನೆಗೆ ಪುಟ್ಟ ಲಕ್ಷ್ಮೀಯನ್ನು ಬರ ಮಾಡಿಕೊಂಡ ಕಿರುತೆರೆ ನಟಿ ಸುಷ್ಮಾ ನಾಣಯ್ಯ!

ಕಿರುತೆರೆ ನಟಿ ಸುಷ್ಮಾ ನಾಣಯ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಖುಷಿಯ ಕ್ಷಣಗಳ ಫೋಟೋ ಹಾಗೂ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

hardik pandya

Cricket30, Jul 2020, 5:26 PM

ತಂದೆಯಾದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ!

ಟೀಂ ಇಂಡಿಯಾ ಆಲ್ರೌಂಡರ್ ಹಾರ್ಧಿಕ್ ಪಾಂಡ್ಯಗೆ ಬಡ್ತಿ ಸಿಕ್ಕಿದೆ. ಜನವರಿ ತಿಂಗಳಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ದಿಢೀರ್ ಆಗಿ ತಂದೆಯಾಗುತ್ತಿರುವ ಮಾಹಿತಿ ಬಹಿರಂಗ ಪಡಿಸಿದ್ದರು. ಇದೀಗ ಪಾಂಡ್ಯ ಪತ್ನಿ ನತಾಶ ಸ್ಟಾಂಕೋವಿಚ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

• zero traffice
Video Icon

Karnataka Districts29, Jul 2020, 6:40 PM

4 ದಿನಗಳ ಹಸುಗೂಸಿಗಾಗಿ ಶಿವಮೊಗ್ಗದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ..!

ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದೇವೇಂದ್ರಪ್ಪ ಮತ್ತು ಸುಪ್ರಿಯಾ ದಂಪತಿಯ ಮಗುವನ್ನು ತೀರ್ಥಹಳ್ಳಿ, ಆಗುಂಬೆ ಮಾರ್ಗವಾಗಿ ಜೀರೋ ಟ್ರಾಫಿಕ್ ಮೂಲಕ ಯಾವುದೇ ಅಡಚಣೆ ಇಲ್ಲದೆ ಕಳಿಸಿಕೊಡಲಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Hippopotamus

Karnataka Districts26, Jul 2020, 7:11 AM

ಬನ್ನೇರುಘಟ್ಟದಲ್ಲಿ ಹೊಸ ಅತಿಥಿ: ಗಂಡು ಮರಿಗೆ ಜನ್ಮ ಕೊಟ್ಟ ನೀರಾನೆ..!

ಆನೇಕಲ್‌ ಬನ್ನೇರುಘಟ್ಟಉದ್ಯಾನವನಕ್ಕೆ ನೂತನ ಅತಿಥಿಯ ಆಗಮನವಾಗಿದ್ದು, ದಶ್ಯಾ(11) ಎಂಬ ನೀರಾನೆ ಶನಿವಾರ ಮುದ್ದಾದ ಗಂಡು ಮರಿಯೊಂದಕ್ಕೆ ಜನ್ಮ ನೀಡಿದೆ.

woman heart attack suicide

India23, Jul 2020, 12:55 PM

ಹೆಣ್ಣು ಮಗಳು ಜನಿಸಿದ್ದಕ್ಕೆ ತಂದೆ ಆತ್ಮಹತ್ಯೆ, ಹೃದಯಾಘಾತದಲ್ಲಿ ತಾಯಿಯೂ ಸಾವು..!

ಮಕ್ಕಳೇ ಇಲ್ಲ ಎಂದು ಕೊರಗುವವರ ಮಧ್ಯೆ ಹೆಣ್ಣು ಮಗು ಜನಿಸದ್ದಕ್ಕೆ ಬೇಸರಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಗರ್ತಲಾದಲ್ಲಿ ನಡೆದಿದೆ.

Suriya – Jyothika

Singham actor Suriya is a known name in Kollywood, the Tamil film industry. He is the eldest son of Tamil film and television actor Sivakumar and his younger brother Karthi is also an actor.

Suriya tied the knot with Jyothika in 2006. The beautiful couple has a daughter, Diya Sivakumar, and a son, Dev Sivakumar.

Sandalwood20, Jul 2020, 9:06 PM

ಯಶ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ಸಂಭ್ರಮದಲ್ಲಿ ಫ್ಯಾಮಿಲಿ

ಬೆಂಗಳೂರು(ಜು. 20)   ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ ಆಗಿದೆ.   ರಾಕಿಂಗ್ ಸ್ಟಾರ್ ಯಶ್ ತಂಗಿ ನಂದಿನಿ ತಾಯಿ ಆದ ಸಂಭ್ರಮ ಹಂಚಿಕೊಂಡಿದ್ದಾರೆ.   ಚಿರಾಗ್ ಎಂಬ ಮಗನಿದ್ದು ಈಗ ಮತ್ತೊಂದು ಗಂಡು ಮಗುವಿಗೆ ನಂದಿನಿ ಜನ್ಮನೀಡಿದ್ದಾರೆ.

Coronavirus

Video Icon

Karnataka Districts20, Jul 2020, 8:25 PM

ಕೊರೋನಾ ಕಾಲದ ಕರುಣಾಜನಕ ಕತೆಗಳು, ಶಾಪ ತಟ್ಟದೆ ಇರುತ್ತಾ?

ಇವು ಕೊರೋನಾ ಕಾಲದ ಕರುಣಾಜನಕ ಕತೆಗಳು. ಕೊರೋನಾ ಇದೆಯೋ ಇಲ್ಲವೋ ಗೊತ್ತಿಲ್ಲ, ಬೇರೆ ಆರೋಗ್ಯ ಸಮಸ್ಯೆಯಾಗಿ ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗುತ್ತಲೇ ಇಲ್ಲ. ಎಷ್ಟೊಂದು ಪ್ರಕರಣಗಳು ನಮ್ಮ ವ್ಯವಸ್ಥೆಯನ್ನು ಕುಹಕವಾಡುತ್ತಿವೆ.

• Video Icon

state20, Jul 2020, 3:09 PM

8 ಗಂಟೆ ಅಲೆದರೂ ಗರ್ಭಿಣಿಗೆ ಸಿಗಲಿಲ್ಲ ಚಿಕಿತ್ಸೆ; ಹೊಟ್ಟೆಯಲ್ಲೇ ಮಗು ಸಾವು

ಕೋವಿಡ್‌ಯೇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸುತ್ತಿದ್ದು ರಾತ್ರಿಯೆಲ್ಲಾ ಸುತ್ತಾಡಿದರೂ ಗರ್ಭಿಣಿಗೆ ಚಿಕಿತ್ಸೆ ಸಿಗದೇ ಪರದಾಡಿದ್ದಾರೆ. ಶ್ರೀರಾಂಪುರ ನಿವಾಸಿಯಾಗಿರುವ ಗರ್ಭಿಣಿ ಚಿಕಿತ್ಸೆಗಾಗಿ 8 ಗಂಟೆ ಆಟೋದಲ್ಲಿ ಅಲೆದಾಡಿದ್ದಾರೆ.

Coronavirus

Karnataka Districts19, Jul 2020, 10:46 AM

ಬಳ್ಳಾರಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತೆ

ಇಲ್ಲಿನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಮಹಿಳೆಯೊಬ್ಬರು ಗಂಡು ಮಗುವಿಗೆ ಶನಿವಾರ ಜನ್ಮ ನೀಡಿದ್ದಾರೆ.