Babri Masjid  

(Search results - 78)
 • Section 144

  Karnataka Districts6, Dec 2019, 11:22 AM IST

  ಬಾಬರಿ ಮಸೀದಿ ಧ್ವಂಸ: ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ

  ಡಿ.6ರಂದು ಬಾಬರಿ ಮಸೀದಿ ಕೆಡವಿದ ದಿನದ ಪ್ರಯುಕ್ತ ದಕ್ಷಿಣ ಕನ್ನಡದಲ್ಲಿ ಶುಕ್ರವಾರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ಘೋಷಿಸಲಾಗಿದೆ.

 • vhp

  India1, Dec 2019, 9:55 AM IST

  ಈ ಬಾರಿ ಬಾಬ್ರಿ ಮಸೀದಿ ಧ್ವಂಸ ‘ಸಂಭ್ರಮ’ ಇಲ್ಲ?

  ಈ ಬಾರಿ ಬಾಬ್ರಿ ಮಸೀದಿ ಧ್ವಂಸ ‘ಸಂಭ್ರಮ’ ಇಲ್ಲ?| ರಾಮಮಂದಿರ ನಿರ್ಮಾಣ ಪರ ತೀರ್ಪು ಬಂದಿದೆ| ‘ಶೌರ್ಯ ದಿವಸ’ ಅಪ್ರಸ್ತುತ: ನ್ಯಾಸ ಅಧ್ಯಕ್ಷ

 • बाबरी विध्वंस मामला

  India17, Nov 2019, 10:33 AM IST

  ಅಯೋಧ್ಯೆ ಹೊರ ಭಾಗದಲ್ಲಿ ಮಸೀದಿಗೆ ಜಾಗ ನೀಡಿ, ಸರ್ಕಾರಕ್ಕೆ ವಿಹಿಂಪ ಒತ್ತಾಯ!

  ಮಸೀದಿ ನಿರ್ಮಾಣದ 5 ಎಕ್ರೆ ಜಮೀನು| ರಾಮ ಜನ್ಮಭೂಮಿ ಬಳಿ ಇರಬಾರದು!| ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್‌ ಮುಖಂಡರ ಒತ್ತಾಯ

 • Belagavi14, Nov 2019, 11:06 AM IST

  'ಮಂದಿರಕ್ಕೆ ಮುಸ್ಲಿಮರು, ಮಸೀದಿಗೆ ಹಿಂದೂಗಳು ಸಹಾಯ ಮಾಡಿ'

  ಹಿಂದುಗಳಿಗೆ ರಾಮ ಜನ್ಮಭೂಮಿ ಹಾಗೂ ಮುಸ್ಲಿಮರಿಗೆ ಮಸೀದಿ ಮುಖ್ಯವಾಗಿತ್ತು. ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಾಯ ಮಾಡಬೇಕು. ಮಸೀದಿ ನಿರ್ಮಾಣಕ್ಕೆ ಹಿಂದುಗಳು ಸಹಾಯ ಮಾಡಿ ಸ್ನೇಹ ಸಂಬಂಧದಿಂದ ಇರಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

 • News11, Nov 2019, 6:45 PM IST

  ರಾಮನ ದರ್ಶನಕ್ಕಾಗಿ 27 ವರ್ಷ ಉಪವಾಸ, ಮುಗಿದಿಲ್ಲ 87ರ ವೃದ್ಧೆಯ ವನವಾಸ!

  ರಾಮನಿಗೆ ಕಳೆದ 27 ವರ್ಷದಿಂದ ಉಪವಾಸ ಮೂಲಕ ಕಾಯುತ್ತಿರುವ ಕಲಿಯುಗದ ಶಬರಿ, ಆಯೋಧ್ಯೆ ತೀರ್ಪಿನಿಂದ ಸಂತುಷ್ಠರಾಗಿದ್ದಾರೆ. 87ರ ಹರೆಯದ ಅಜ್ಜಿಯ  ಉಪವಾಸ ಅಂತ್ಯಗೊಳ್ಳಬೇಕಾದರೆ, ಸಂಕಲ್ಪ ಈಡೇರಬೇಕು ಎಂದಿದ್ದಾರೆ. 

 • News Papers

  International10, Nov 2019, 11:35 AM IST

  ಅಂತಾರಾಷ್ಟ್ರೀಯ ಮಾಧ್ಯಮಗಳ ಕಣ್ಣಲ್ಲಿ ಅಯೋಧ್ಯೆ ಕಾಣಿಸಿದ್ದು ಹೀಗೆ

  ಅಯೋಧ್ಯೆ ತೀರ್ಪಿನ ಬಗ್ಗೆ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿತ್ತು. ಪಾಕಿಸ್ತಾನದ ಡಾನ್ ಸೇರಿ ವಿವಿಧ ಮಾಧ್ಯಮಗಳಲ್ಲಿ ಅಯೋಧ್ಯೆ ಕುರಿತ ಸುಪ್ರೀಂ ಆದೇಶದ ಸುದ್ದಿಗಳು ಹೊರ ಹೊಮ್ಮಿದ್ದು ಹೀಗೆ!  

 • 1992 में विवादित ढांचे को ढहाए जाने के बाद वहां पुलिस की सुरक्षा बढ़ा दी गई थी।

  India10, Nov 2019, 10:29 AM IST

  ಅಯೋಧ್ಯೆ ತೀರ್ಪಿನ ಬಳಿಕ ಬಾಬ್ರಿಯ ಮತ್ತೊಂದು ತೀರ್ಪು ಶೀಘ್ರ ಪ್ರಕಟ

  ಅಯೋಧ್ಯೆಯ ರಾಮಮಂದಿರ-ಬಾಬ್ರಿ ಮಸೀದಿ ತೀರ್ಪನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸಿದ ಬೆನ್ನಲ್ಲೇ, ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ತೀರ್ಪು ಶೀಘ್ರವೇ ಉತ್ತರ ಪ್ರದೇಶದ ಲಖನೌ ವಿಶೇಷ ನ್ಯಾಯಾಲಯದಿಂದ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. 

 • 09 top10 stories

  News9, Nov 2019, 4:18 PM IST

  ವನವಾಸ ಅಂತ್ಯಗೊಳಿಸಿದ ರಾಮ, ಮಸೀದಿ ಜಾಗಕ್ಕೆ ಅಸಮದಾನ; ನ.9ರ ಟಾಪ್ 10 ಸುದ್ದಿ!

  ಆಯೋಧ್ಯೆ ರಾಮ ಜನ್ಮ ಭೂಮಿ ಕುರಿತ ಶತಮಾನಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಫುಲ್ ಸ್ಟಾಪ್ ನೀಡಿದೆ. ಐತಿಹಾಸಿಕ ತೀರ್ಪು ಪ್ರಕಟಿಸಿದ ಕೋರ್ಟ್, ಶ್ರೀರಾಮನಿಗೆ ಆಯೋಧ್ಯೆ ಭೂಮಿ ನೀಡಿದೆ. ಇತ್ತ ಬಾಬರಿ ಮಸೀದಿಗಾಗಿ ಆಯೋಧ್ಯೆಯಲ್ಲಿ 5 ಏಕರೆ ಜಾಗ ನೀಡಲು ಸೂಚಿಸಿದೆ. ಆದರೆ 5 ಎಕರೆ  ಭೂಮಿ ತೀರ್ಪು ಕುರಿತು ಅಸಮಧಾನ ಎದ್ದಿದೆ. ಸುಪ್ರೀಂ ತೀರ್ಪ ತೃಪ್ತಿ ತಂದಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ನವೆಂಬರ್ 9ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • roshan baig

  Bengaluru-Urban9, Nov 2019, 2:19 PM IST

  ರಾಮ ಮಂದಿರ ಕಟ್ಟಲು ಮುಸ್ಲಿಂ ಸ್ವಯಂ ಸೇವಕರಾಗಿ ನಾವೂ ಬರ್ತೀವಿ: ರೋಷನ್ ಬೇಗ್

  ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ..? ಎಂದು ಪ್ರಶ್ನಿಸಿರುವ ಅನರ್ಹ ಶಾಸಕ ರೋಷನ್ ಬೇಗ್ ಅಯೋಧ್ಯೆ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ಹಾಗೆಯೇ ರಾಮಮಂದಿರ ನಿರ್ಮಿಸುವಾಗ ನಾವು ಸ್ವಯಂ ಸೇವಕರನ್ನು ಕರೆದುಕೊಂಡು ಬಂದು ನೆರವಾಗ್ತೀವಿ ಎಂದು ಭರವಸೆ ನೀಡಿದ್ದಾರೆ.

 • yeddyurappa
  Video Icon

  state9, Nov 2019, 1:22 PM IST

  ಅಯೋಧ್ಯೆ ತೀರ್ಪು ಯಾರದ್ದೇ ಸೋಲು ಅಥವಾ ಗೆಲುವಲ್ಲ: ಬಿಎಸ್‌ವೈ

  ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು. ಅಯೋಧ್ಯೆ ತೀರ್ಪು ಯಾರದ್ದೇ ಗೆಲುವು ಅಥವಾ ಸೋಲು ಅಲ್ಲ ಎಂದು ಅವರು ತಿಳಿಸಿದರು.

 • Abdul Nazeer

  India9, Nov 2019, 1:04 PM IST

  ಅಯೋಧ್ಯೆ ತೀರ್ಪು: ಪಂಚ ನ್ಯಾಯಾಧೀಶರಲ್ಲಿ ಒಬ್ಬರು ನಮ್ಮ ಕನ್ನಡಿಗರು!

  • ಭಾರತದ ಇತಿಹಾಸದಲ್ಲಿ ಕಗ್ಗಂಟಾಗಿ ಉಳಿದಿದ್ದ ಅಯೋಧ್ಯೆ ಬಾಬರಿ ಮಸೀದಿ- ರಾಮಮಂದಿರ ವಿವಾದ
  • ರಾಮಜನ್ಮಭೂಮಿ ನ್ಯಾಸ ಪರವಾಗಿ ತೀರ್ಪಿತ್ತಿದ ಸುಪ್ರೀಂ ಕೋರ್ಟ್‌ ಪಂಚ ಪೀಠ 
  • ಸುನ್ನಿ ವಕ್ಫ್ ಬೋರ್ಡ್‌ಗೆ  5 ಎಕರೆ ಭೂಮಿಯನ್ನು ನೀಡಬೇಕೆಂದು ಆದೇಶ 
 • Ayodhya

  India9, Nov 2019, 10:24 AM IST

  ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಐವರು ನ್ಯಾಯಾಧೀಶರಿವರು..

  ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು. ಅದರಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ, ಅಖಾರ, ರಾಮ್ ಲಲ್ಲಾಗೆ ಸಮನಾಗಿ ಹಂಚಲಾಗಿತ್ತು, ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ 14 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಕುರಿತು ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠದಲ್ಲಿರುವ ನ್ಯಾಯಾಧೀಶರು ಇವರು.

 • ayodhya
  Video Icon

  India9, Nov 2019, 9:35 AM IST

  ಅಯೋಧ್ಯೆ ತೀರ್ಪು: ವಿವಾದ ಇರುವುದೇ 2.77 ಎಕರೆ ಭೂಮಿಗಾಗಿ!

  ಅಯೋಧ್ಯೆ- ಬಾಬ್ರಿ ಮಸೀದಿ ಒಮದೂವರೆ ದಶಕದ  ವಿವಾದಕ್ಕೆ ಸುಪ್ರೀಂಕೋರ್ಟ್ ಇಂದು ಮಹಾತೀರ್ಪು ಬರೆಯಲಿದೆ. ಅಯೋಧ್ಯಾ ತೀರ್ಪಿಗಾಗಿ ಇಡೀ ವಿಶ್ವವೇ ಕಾಯುತ್ತಿದೆ.  ಕೋರ್ಟ್ ನಲ್ಲಿ ಮುಖ್ಯವಾಗಿ ವಿವಾದ ಇರುವುದೇ 2.77 ಎಕರೆ ಭೂಮಿಗಾಗಿ. ಈ ಭೂಮಿಯಲ್ಲಿ ಒಂದೆಡೆ ರಾಮಮಂದಿರವಿದೆ. ಈ ಭೂಮಿಗಾಗಿ ರಾಮಲಲ್ಲಾ ವಿರಾಜಮಾನ, ನಿರ್ಮೋಹಿ ಅಖಾರ್ ಮತ್ತೊಬ್ಬರು ಸುನ್ನಿ ವರ್ಕ್ಫ್ ಬೋರ್ಡ್. ಈ ಭೂಮಿಯನ್ನು ಹಿಂದೂಗಳಿಗೆ ನೀಡಬೇಕು. ರಾಮ ಮಂದಿರ ನಿರ್ಮಾಣ ಮಾಡಬೇಕು ಅನ್ನೋದು ಆರ್ ಎಸ್ ಎಸ್ ಆಗ್ರಹ. ಸುನ್ನಿ ವರ್ಕ್ಫ್ ಬೋರ್ಡ್ ಇದು ಮುಸಲ್ಮಾನರಿಗೆ ಸೇರಿದ ಜಾಗ ಎನ್ನುತ್ತಿದೆ. ಸುಪ್ರೀಕೋರ್ಟ್ ತೀರ್ಪಿನ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. 

 • Ayodhya Verdict
  Video Icon

  India9, Nov 2019, 9:12 AM IST

  ಅಯೋಧ್ಯೆ ತೀರ್ಪು ಸ್ವಾಗತಿಸಲು ರಾಷ್ಟ್ರ ರಾಜಧಾನಿ ಸಜ್ಜು

  ಬಾಬ್ರಿ ಮಸೀದಿ- ಅಯೋಧ್ಯೆ ಶತಮಾನಗಳ ಸಂಘರ್ಷ ಇಂದು ಕೊನೆಯಾಗಲಿದೆ. ಭಾರತದ ಇತಿಹಾಸದಲ್ಲೇ ಐತಿಹಾಸಿಕ ತೀರ್ಪು ಹೊರ ಬೀಳಲಿದೆ. ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯದ ಪೀಠ ಏನು ತೀರ್ಪು ಕೊಡುತ್ತದೆ ಎಂದು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ರಾಜ್ಯದೆಲ್ಲಡೆ ಕಟ್ಟೆಚ್ಚರ ವಹಿಸಲಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೇಗಿದೆ ಭದ್ರತಾ ವ್ಯವಸ್ಥೆ ಇಲ್ಲಿದೆ ನೋಡಿ. 

 • ayodhya
  Video Icon

  India8, Nov 2019, 1:24 PM IST

  ಕೊನೆಗೂ ಅಯೋಧ್ಯೆ ವಿವಾದ ತೀರ್ಪಿಗೆ ಸುಪ್ರೀಂ ಡೇಟ್ ಫಿಕ್ಸ್?

  ಇಡೀ ದೇಶವೇ ಎದುರು ನೋಡುತ್ತಿರುವ ಬಾಬ್ರಿ ಮಸೀದಿ- ರಾಮ ಮಂದಿರ ವಿವಾದದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ. ಅಯೋಧ್ಯೆ ವಿವಾದದ ಸುದೀರ್ಘ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಮುಂದಿನ ವಾರ ತೀರ್ಪು ಪ್ರಕಟಿಸುವ ಬಹುತೇಕ ಸಾಧ್ಯತೆಗಳಿವೆ. ಇಲ್ಲಿದೆ ಮತ್ತಷ್ಟು ವಿವರ...