Babies  

(Search results - 60)
 • When can babies have peanut butterWhen can babies have peanut butter

  WomanSep 7, 2021, 4:02 PM IST

  ಮಗುವಿಗೆ ಯಾವ ವಯಸ್ಸಿನಲ್ಲಿ ಪೀನಟ್ ಬಟರ್ ನೀಡಬೇಕು?

  ಪೀನಟ್ ಬಟರ್ ತುಂಬಾ ರುಚಿಕರವಾಗಿದ್ದು, ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗಗಳು, ಮಧುಮೇಹ ಮತ್ತು ಇತರ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಮಕ್ಕಳಿಗೆ ಇದನ್ನು ಕೊಡುವ ಮುನ್ನ ಯೋಚನೆ ಮಾಡಿ. 
   

 • Tamil star Dhanush becomes father again actor shares picture of his two babies dplTamil star Dhanush becomes father again actor shares picture of his two babies dpl

  Cine WorldSep 1, 2021, 1:08 PM IST

  ಮತ್ತೊಮ್ಮೆ ತಂದೆಯಾದ ಧನುಷ್: ಕ್ಯೂಟ್ ಬೇಬೀಸ್ ಫೋಟೋ ಶೇರ್ ಮಾಡಿದ ನಟ

  • ಮತ್ತೊಮ್ಮೆ ತಂದೆಯಾದ ಕಾಲಿವುಡ್ ನಟ ಧನುಷ್
  • ಇಬ್ಬರು ಕ್ಯೂಟ್ ಬೇಬೀಸ್ ಫೋಟೋ ಹಂಚಿಕೊಂಡ ನಟ
 • Mali woman set world record by gave birth to 9 babies togetherMali woman set world record by gave birth to 9 babies together

  WomanJul 30, 2021, 3:26 PM IST

  ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ ಮಹಿಳೆ!

  9 ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ ಘಟನೆಯೊಂದು ವರದಿಯಾಗಿದೆ. ಹಲಿಮಾ ಸಿಸ್ಸೆ ಎಂಬ ಮಹಿಳೆ ಮೇ ತಿಂಗಳಲ್ಲಿ ಮೊರೊಕನ್ ಆಸ್ಪತ್ರೆಯಲ್ಲಿ ಈ ಶಿಶುಗಳಿಗೆ ಜನ್ಮ ನೀಡಿದರು. ಇದು ಮಾಲಿ ಎಂಬ ದಕ್ಷಿಣ ಅಫ್ರಿಕಾದ ಮಹಿಳೆ ಒಂದೇ ಬಾರಿಗೆ ಅತಿ ಹೆಚ್ಚು ಮಕ್ಕಳನ್ನು ಜನ್ಮ ನೀಡಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. 

 • Right time to give Rice Water to babiesRight time to give Rice Water to babies

  WomanJul 21, 2021, 9:43 AM IST

  ಮಕ್ಕಳಿಗೆ ಗಂಜಿ ನೀರು ಕುಡಿಸೋದ್ರಿಂದ ಏನು ಪ್ರಯೋಜನ..?

  ಅಕ್ಕಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಗುಣಗಳಿವೆ. ತಜ್ಞರು ಚಿಕ್ಕ ಮಕ್ಕಳಿಗೆ ಅನ್ನ ಬೇಯಿಸಿದ ನೀರನ್ನು ನೀಡುವಂತೆ ಸಲಹೆ ನೀಡುತ್ತಾರೆ. ಅಕ್ಕಿಯ ಒಳಗೆ ಇರುವ ಎಲ್ಲಾ ಪೋಷಕಾಂಶಗಳು ಅಕ್ಕಿ ನೀರಿನಲ್ಲಿವೆ. ಇದು ಅವರ ಆರೋಗ್ಯಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಆರೋಗ್ಯ ಸಮಸ್ಯೆಯಿಂದ ಅವರಿಗೆ ಪರಿಹಾರ ವನ್ನೂ ಒದಗಿಸುತ್ತದೆ. ಮಕ್ಕಳಿಗೆ ಅನ್ನ ಬೇಯಿಸಿದ ನೀರನ್ನು ನೀಡುವುದು ಏಕೆ ಪ್ರಯೋಜನಕಾರಿ ಇಲ್ಲಿದೆ ಮಾಹಿತಿ... 

 • neem kajal for babies prepare at homeneem kajal for babies prepare at home

  HealthJul 1, 2021, 5:07 PM IST

  ಮಗುವಿನ ಕಣ್ಣಿಗೆ ಬೇವಿನ ಕಾಡಿಗೆ..! ಮನೆಯಲ್ಲೇ ತಯಾರಿಸಿ

  ಮಕ್ಕಳ ಕಣ್ಣಿಗೆ ಕಾಜಲ್ ಹಚ್ಚಲು  ಇಷ್ಟಪಡುತ್ತೀರಾ? ಹೌದು, ಪ್ರತಿ ಭಾರತೀಯ ಮನೆಯಲ್ಲೂ ಮಕ್ಕಳ ಕಣ್ಣಿಗೆ ಕಾಜಲ್ ಅನ್ನು ಹಚ್ಚುವ ಅಭ್ಯಾಸವಿದೆ, ಇದು ಶತಮಾನಗಳಿಂದ ನಡೆಯುತ್ತಿದೆ. ವಾಸ್ತವವಾಗಿ ಇದರ ಹಿಂದಿನ ಕಾರಣವೆಂದರೆ ಕಾಜಲ್ ಅನ್ನು ಹಚ್ಚುವ ಮೂಲಕ, ಮಗು ದುಷ್ಟ ಕಣ್ಣಿನಿಂದ ದೂರವಿರುತ್ತದೆ ಮತ್ತು ದೃಷ್ಟಿ ಸಹ ಪ್ರಕಾಶಮಾನವಾಗಿರುತ್ತದೆ. ಆದರೆ ಮಗುವಿನ ಕಾಡಿಗೆಯಲ್ಲಿ ಇತರ ಕೆಲವು ವಿಷಯಗಳನ್ನು ಬೆರೆಸಿದರೆ, ಅದು ಕಾಡಿಗೆಯ ಗುಣಲಕ್ಷಣಗಳನ್ನು ಹೆಚ್ಚಿಸುತ್ತದೆ, ಅದು ಮಗುವಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿದಿದೆಯೇ.
   

 • Zee kannada Paru fame Shaambhawi Venkatesh welcomes twin babies home vcsZee kannada Paru fame Shaambhawi Venkatesh welcomes twin babies home vcs

  Small ScreenJun 21, 2021, 1:39 PM IST

  ಅವಳಿ ಮಕ್ಕಳಿಗೆ ಜನ್ಮ ನೀಡಿದ ಕಿರುತೆರೆ ನಟಿ ಶಾಂಭವಿ ವೆಂಕಟೇಶ್!

  ಕುಟುಂಬಕ್ಕೆ ಮುದ್ದಾದ ಅವಳಿ ಮಕ್ಕಳನ್ನು ಬರ ಮಾಡಿಕೊಂಡ ನಟಿ ಶಾಂಭವಿ ವೆಂಕಟೇಶ್.

 • South Africa woman made new world record by giving birth to 10 babies at a timeSouth Africa woman made new world record by giving birth to 10 babies at a time

  WomanJun 10, 2021, 7:19 PM IST

  ಒಂದೆರಡಲ್ಲ, ಬರೋಬ್ಬರಿ 10 ಮಕ್ಕಳ ಹೆತ್ತು ವಿಶ್ವ ದಾಖಲೆ ಮಾಡಿದ ಮಹಿಳೆ!

  ಪ್ರೆಗ್ನೆಂಸಿ ಅಥವಾ ತಾಯಿಯಾಗುವುದು ಅಂಥದ್ದೇನೂ ವಿಷಯವಲ್ಲ ಬಿಡಿ. ಆದರೆ ಕೆಲವು ಪ್ರೆಗ್ನೆಂಸಿ ವಿಚಿತ್ರ ಕಾರಣಗಳಿಂದಾಗಿ ಚರ್ಚೆಯಾಗುತ್ತದೆ. ಅದೇ ರೀತಿ  ದಕ್ಷಿಣ ಆಫ್ರಿಕಾದ ಈ ಮಹಿಳೆ ಸುದ್ದಿಯಲ್ಲಿದ್ದಾರೆ. 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಷ್ಟೇ ಅಲ್ಲ, ವಿಶ್ವದ ಅತಿ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಎಂಬ ಕೀರ್ತಿ ಇವಳ ಮುಡಿ ಸೇರಿದೆ. ಸಿಥೋಲ್ ಪ್ರೆಗ್ನೆಂಸಿ ಹೇಗಿತ್ತು ಮತ್ತು ಅವರ ಮಕ್ಕಳು ಹೇಗಿವೆ? ಇಲ್ಲಿದೆ ಮಾಹಿತಿ.

 • South African woman gives birth to 10 babies podSouth African woman gives birth to 10 babies pod

  InternationalJun 10, 2021, 8:23 AM IST

  ಗಿನ್ನೆಸ್‌ ದಾಖಲೆ: 10 ಮಕ್ಕಳನ್ನು ಹೆತ್ತಳು ತಾಯಿ!

  * 10 ಮಕ್ಕಳನ್ನು ಹೆತ್ತಳು ದಕ್ಷಿಣ ಆಫ್ರಿಕಾ ತಾಯಿ

  * 7 ಗಂಡು, 3 ಹೆಣ್ಣಿಗೆ ಜನ್ಮ, ಗಿನ್ನೆಸ್‌ ದಾಖಲೆ

  * 8 ಮಕ್ಕಳು ಹುಟ್ತಾವೆ ಎಂದಿದ್ದ ವೈದ್ಯರು

 • Cow sheep or buffalos which milk is best for babiesCow sheep or buffalos which milk is best for babies

  HealthMay 24, 2021, 12:40 PM IST

  ಹಸು-ಎಮ್ಮೆ ಅಥವಾ ಮೇಕೆ, ಮಗುವಿಗೆ ಯಾವ ಹಾಲು ಬೆಸ್ಟ್?

  ಮಕ್ಕಳಿಗೆ ಹಾಲು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ಅವರ ದೇಹಕ್ಕೆ ಎಷ್ಟು ಮತ್ತು ಯಾವ ಹಾಲು ಬೇಕು ಎಂಬ ಗೊಂದಲವಿದೆ. ಹಸುವಿನ ಹಾಲು ಅಥವಾ ಎಮ್ಮೆ ಹಾಲು  ಅಥವಾ ಹಾಲಿನ ಪುಡಿಯನ್ನು ಮಗುವಿಗೆ ನೀಡಬೇಕೇ? ಈ ಪ್ರಶ್ನೆಗಳು ಪ್ರತಿಯೊಬ್ಬ ಪೋಷಕರ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಮಗುವಿನ ಬೆಳವಣಿಗೆಗೆ ಯಾವ ಹಾಲು ಉತ್ತಮವಾಗಿರುತ್ತದೆ  ಎಂಬ ಮಾಹಿತಿ ಇಲ್ಲಿದೆ. ಇದರೊಂದಿಗೆ, ಅವರು ಯಾವ ವಯಸ್ಸಿನಲ್ಲಿ ಎಷ್ಟು ಹಾಲು ಕುಡಿಯಬೇಕು ಎಂದು ಸಹ ತಿಳಿಯಿರಿ.

 • Weird Things new born do but all are naturalWeird Things new born do but all are natural

  WomanMay 19, 2021, 7:21 PM IST

  ನವಜಾತ ಶಿಶುಗಳು ಮಾಡುವ ಕೆಲವು ವಿಲಕ್ಷಣ, ಆದರೆ ಸಾಮಾನ್ಯ ಕೆಲಸಗಳು!!

  ಗರ್ಭಧಾರಣೆಯು ಒಂದು ಅದ್ಭುತ ಪ್ರಯಾಣವಾಗಿದ್ದು, ವಿಶೇಷವಾಗಿ ಮೊದಲ ಬಾರಿಗೆ ತಾಯಂದಿರಿಗೆ ಆಶ್ಚರ್ಯಗಳಿಂದ ತುಂಬಿದೆ. ಯಾಕೆಂದರೆ ಮೊದಲ ಮಗುವಾದಾಗ ನವಜಾತ ಶಿಶುಗಳು ಏನು ಮಾಡುತ್ತವೆ ಎಂದು ತಾಯಂದಿರಿಗೆ ತಿಳಿದಿರುವುದಿಲ್ಲ. ಕೆಲವೊಂದು ವಿಷಯಗಳಾದ ತಾಯಿ ಭಯ ಪಡುವ ಸಂದರ್ಭವೂ ಉಂಟಾಗಬಹುದು. ಅದಕ್ಕಾಗಿಯೆ ಇಲ್ಲಿದೆ, ನವಜಾತು ಶಿಶುಗಳು ಸಾಮಾನ್ಯವಾಗಿ ಮಾಡುವಂತಹ ಕೆಲಸಗಳು, ಅವುಗಳ ಬಗ್ಗೆ ತಿಳಿಯಿರಿ... 

 • Woman Gives Birth to Twin Babies in Ambulance in Koppal grgWoman Gives Birth to Twin Babies in Ambulance in Koppal grg

  Karnataka DistrictsMar 31, 2021, 1:20 PM IST

  ಕುಷ್ಟಗಿ: ಆ್ಯಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

  ತಾಲೂಕಿನ ಶಾಕಾಪುರ ಗ್ರಾಮದ ಗರ್ಭಿಣಿಯೊಬ್ಬರು ತಾಲೂಕು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಆ್ಯಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

 • Black Women Are Challenging Breastfeeding Stereotypes With Photo Shoot awareness mahBlack Women Are Challenging Breastfeeding Stereotypes With Photo Shoot awareness mah

  WomanFeb 22, 2021, 8:36 PM IST

  'ಅಮೃತ'ದ ಮಹತ್ವ ಸಾರುವ ಪೋಟೋ ಶೂಟ್.. ಜಾಗೃತಿಗಾಗಿ ಕೆಲಸ

  ಲಂಡನ್(ಫೆ. 22)  ತಾಯಿ ಎದೆಹಾಲು ಅಮೃತಕ್ಕೆ ಸಮಾನ.. ಏಂಜೆಲಾ ವಾರೆನ್ ಒಬ್ಬರು ತಾಯಿ.  ಚಾಕೋಲೆಟ್ ಮಿಲ್ಕ್ ಮಮ್ಮೀಸ್ ಬರ್ಮಿಂಗ್‌ಹ್ಯಾಮ್  ಹೆಸರಿನ ಫೇಸ್ ಬುಕ್ ಪೇಜ್ ನ್ನು ನೋಡಿಕೊಳ್ಳುತ್ತಿದ್ದಾರೆ.  ತಾಯಿ ಎದೆಹಾಲಿನ ಮಹತ್ವ ಸಾರಲು ಇವರೊಂದು ಸಿರೀಸ್ ಆರಂಭಿಸಿದ್ದಾರೆ. ಏನು ಮಾಹಿತಿ ಇಲ್ಲಿದೆ ವಿವರ..

 • Premature babies early symptoms know how and take carePremature babies early symptoms know how and take care

  WomanFeb 8, 2021, 3:31 PM IST

  ಅವಧಿಪೂರ್ವ ಶಿಶು: ಅಕಾಲಿಕ ಜನನದ ಆರಂಭಿಕ ಲಕ್ಷಣಗಳಿವು

  ದೇಹವು ಮೊದಲೇ ಹೆರಿಗೆಗೆ ಸಿದ್ಧವಾದಾಗ, ಅವಧಿ ಪೂರ್ವ ಹೆರಿಗೆ ಅಥವಾ ಅಕಾಲಿಕ ಹೆರಿಗೆ ಆಗುತ್ತದೆ. ಹೆರಿಗೆಗೆ ಮೂರು ವಾರ ಮೊದಲು ಹೆರಿಗೆಯಾದರೆ, ಅದನ್ನು ಅಕಾಲಿಕ ಹೆರಿಗೆ ಎಂದು ಪರಿಗಣಿಸಲಾಗುತ್ತದೆ. ನಿಗದಿತ ದಿನಾಂಕಕ್ಕಿಂತ ಮೊದಲು ಗರ್ಭದಲ್ಲಿ ಮಗು ಎಷ್ಟು ದಿನ ಬೆಳೆಯುತ್ತದೆ, ಮಗು ಹುಟ್ಟಿದ ನಂತರ ಅವರಿಗೆ ಯಾವುದೇ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತದೆ.
   

 • 60000 babies born in India on New Year Day this year pod60000 babies born in India on New Year Day this year pod

  InternationalJan 2, 2021, 11:20 AM IST

  ನಿನ್ನೆ ಭಾರತದಲ್ಲಿ 60000, ವಿಶ್ವದಾದ್ಯಂತ 3.7 ಲಕ್ಷ ನವಜಾತ ಶಿಶುಗಳ ಜನನ!

  ನಿನ್ನೆ ಭಾರತದಲ್ಲಿ 60000, ವಿಶ್ವದಾದ್ಯಂತ 3.7 ಲಕ್ಷ ನವಜಾತ ಶಿಶುಗಳ ಜನನ| ಈ ವರ್ಷ ಒಟ್ಟು 14 ಕೋಟಿ ಮಕ್ಕಳ ಜನನ ಅಂದಾಜು

 • On January 1 3.7 crore babies worldwide and 60,000 in India are born mahOn January 1 3.7 crore babies worldwide and 60,000 in India are born mah

  InternationalJan 1, 2021, 8:28 PM IST

  ಹೊಸ ವರ್ಷದಂದು ಭಾರತದಲ್ಲಿ 60 ಸಾವಿರ ಮಕ್ಕಳ ಜನನ!

  ಹೊಸ ವರ್ಷದ ಮೊದಲ ದಿನ ಬರ್ಡೆ ಆಚರಿಸಿಕೊಳ್ಳುವ 3.7  ಕೋಟಿ ಮಕ್ಕಳ ಜನನ ಇಡೀ ಜಗತ್ತಿನಾದ್ಯಂತ ಆಗಿದೆ. ಇದರಲ್ಲಿ ಭಾರತದ ಕೊಡುಗೆ  60 ಸಾವಿರ!