Asianet Suvarna News Asianet Suvarna News
69 results for "

Baba Ramdev

"
Baba Ramdev Visit Sachchidanand Matha at Kanakagiri in Koppal grgBaba Ramdev Visit Sachchidanand Matha at Kanakagiri in Koppal grg

ಕನಕಗಿರಿ: ಸಚ್ಚಿದಾನಂದ ಅವಧೂತರ ದರ್ಶನ ಪಡೆದ ಬಾಬಾ ರಾಮದೇವ್‌

ಇಲ್ಲಿನ ಸಚ್ಚಿದಾನಂದ ಅವಧೂತರ ಐಕ್ಯ (ಗದ್ದುಗೆ) ಸ್ಥಳಕ್ಕೆ ಯೋಗಗುರು ಬಾಬಾ ರಾಮದೇವ್‌(Baba Ramdev) ಭಾನುವಾರ ರಾತ್ರಿ ಭೇಟಿ ನೀಡಿ ದರ್ಶನ ಪಡೆದರು.
 

Karnataka Districts Oct 25, 2021, 10:48 AM IST

India Pakistan match against Rashtradharma says Baba Ramdev in NagpurIndia Pakistan match against Rashtradharma says Baba Ramdev in Nagpur

Ind Vs Pak ಪಂದ್ಯ 'ರಾಷ್ಟ್ರಧರ್ಮಕ್ಕೆ' ವಿರುದ್ಧ : ಬಾಬಾ ರಾಮದೇವ್

*ಇಂದು ಭಾರತ-ಪಾಕಿಸ್ತಾನ  ಹೈವೋಲ್ಟೇಜ್ ಪಂದ್ಯ
*ಭಾರತ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ ಯೋಗ ಗುರು
‌*ಈ ಪಂದ್ಯ ರಾಷ್ಟ್ರಧರ್ಮಕ್ಕೆ ವಿರುದ್ಧ ಎಂದ ಬಾಬಾ ರಾಮದೇವ್

India Oct 24, 2021, 2:05 PM IST

Baba Ramdev moves Supreme Court seeking stay on multiple FIRs wants cases transferred to Delhi dplBaba Ramdev moves Supreme Court seeking stay on multiple FIRs wants cases transferred to Delhi dpl

ವೈದ್ಯರ ವಿರುದ್ಧ ಹೇಳಿಕೆ; ಎಲ್ಲಾ ಕೇಸ್ ದೆಹಲಿಗೆ ವರ್ಗಕ್ಕೆ ರಾಮ್‌ದೇವ್ ಅರ್ಜಿ

  • ಸುಪ್ರೀಂ ಮೊರೆ ಹೋದ ಬಾಬಾ ರಾಮ್‌ದೇವ್
  • ಪ್ರಕರಣಗಳನ್ನು ಒಟ್ಟುಗೂಡಿಸಿ ದೆಹಲಿಗೆ ವರ್ಗಾಯಿಸಬೇಕು ಎಂದು ಅರ್ಜಿ

India Jun 24, 2021, 3:56 PM IST

Congress Senior Leader Abhishek Singhvi Controversial Statement on Om And Yoga podCongress Senior Leader Abhishek Singhvi Controversial Statement on Om And Yoga pod

'ॐ ಉಚ್ಛಾರಣೆಯಿಂದ ಯೋಗ ಶಕ್ತಿಶಾಲಿಯಾಗಲ್ಲ, ಅಲ್ಲಾ ಎಂದರೆ ಶಕ್ತಿ ಕಡಿಮೆ ಆಗುವುದಿಲ್ಲ'

* ವಿಶ್ವಾದ್ಯಂತ ಏಳನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

* ಯೋಗ ದಿನದಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಕಾಂಗ್ರೆಸ್ ನಾಯಕ ಸಿಂಘ್ವಿ

* ಸಿಂಘ್ವಿ ಸವಾಲಿಗೆ ಯೋಗಗುರು ಬಾಬಾ ರಾಮ್‌ದೇವ್ ತಿರುಗೇಟು

India Jun 21, 2021, 1:07 PM IST

DK Shivakumar to Baba ramdev top 10 News of June 4 ckmDK Shivakumar to Baba ramdev top 10 News of June 4 ckm

ಡಿಕೆಶಿಗೆ ಆತಂಕ ತಂದ ಹೆಲಿಕಾಪ್ಟರ್, ರಾಮ್‌ದೇವ್‌ಗೆ ನಿರ್ಬಂಧವಿಲ್ಲ ಎಂದ ಹೈಕೋರ್ಟ್; ಜೂ.4ರ ಟಾಪ್ 10 ಸುದ್ದಿ

ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಗೊಂಡಿದೆ. ರಾಮ್‌ದೇವ್ ಮಾತಿಗೆ ನಿರ್ಬಂಧವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆಪ್ತರನ್ನು ಅನ್‌ಫಾಲೋ ಮಾಡಿದ ರಾಹುಲ್ ಗಾಂಧಿ,  ನಟಿ ವಿಜಯಲಕ್ಷ್ಮಿಗೆ ಆರ್ಥಿಕ ಸಹಾಯ ಮಾಡಿದ ವಿನೋದ್ ರಾಜ್ ಸೇರಿದಂತೆ ಜೂನ್ 4ರ ಟಾಪ್ 10 ಸುದ್ದಿ ವಿವರ.
 

News Jun 4, 2021, 6:59 PM IST

NSUI files complaint against Ramdev for allopathy remarks mahNSUI files complaint against Ramdev for allopathy remarks mah

'ಬಾಬಾರನ್ನು ಕೂಡಲೇ ಬಂಧಿಸಿ' ರಾಮ್ ದೇವ್ ವಿರುದ್ಧ  ದೂರು

ಕೊರೋನಾ ಆತಂಕದ ಕಾಲದಲ್ಲಿ ಅಲೋಪಥಿ ಚಿಕಿತ್ಸಾ ವಿಧಾನದ ಬಗ್ಗೆ ವಿವಾದಿತ ಹೇಳಿಕೆ ನೀಡಿ ಮಾತನ್ನು ಹಿಂದೆ ಪಡೆದುಕೊಂಡಿದ್ದ ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲಾಗಿದೆ.

India Jun 1, 2021, 10:20 PM IST

Ayurveda vs allopathy Doctors protest as Black Day against baba ramdev on modern medicine statement ckmAyurveda vs allopathy Doctors protest as Black Day against baba ramdev on modern medicine statement ckm

ಬಾಬಾ ರಾಮ್‌ದೇವ್ ವಿರುದ್ಧ ದೇಶಾದ್ಯಂತ ವೈದ್ಯರ 'ಬ್ಲಾಕ್ ಡೇ' ಪ್ರತಿಭಟನೆ!

  • ಅಲೋಪಥಿ vs ಆಯುರ್ವೇದಾ ಜಟಾಪಟಿ ಮತ್ತಷ್ಟು ತೀವ್ರ
  • ಬಾಬಾ ರಾಮ್‌ದೇವ್ ವಿರುದ್ಧ ದೇಶಾದ್ಯಂತ ವೈದ್ಯರ ಪ್ರತಿಭಟನೆ
  • ರಾಮ್‌ದೇವ್ ಹೇಳಿಕೆ ವಿರೋಧಿಸಿ ದೇಶದಲ್ಲಿ ಬ್ಲಾಕ್ ಡೇ ಆಚರಣೆ

India Jun 1, 2021, 5:54 PM IST

Target of converting 1000 allopathic doctors to Ayurveda says Baba Ramdev ckmTarget of converting 1000 allopathic doctors to Ayurveda says Baba Ramdev ckm

1,000 ಅಲೋಪಥಿ ವೈದ್ಯರನ್ನು ಆಯುರ್ವೇದಕ್ಕೆ ಪರಿವರ್ತನೆ; ಹೊಸ ಬಾಂಬ್ ಸಿಡಿಸಿದ ಬಾಬಾ!

  • ಆಲೋಪಥಿ vs ಆಯುರ್ವೇದಾ ಜಟಾಪಟಿ ತೀವ್ರ
  • ಸಾವಿರ ವೈದ್ಯರನ್ನು ಅಲೋಪಥಿಯಿಂದ ಆಯುರ್ವೇದಕ್ಕೆ ಕರೆತರುತ್ತೇನೆ
  • ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಬಾಬಾ ರಾಮ್‌ದೇವ್ 

India May 31, 2021, 5:24 PM IST

IMA Uttarakhand sends Rs 1000 crore defamation notice to Ramdev demands written apology in the next 15 days podIMA Uttarakhand sends Rs 1000 crore defamation notice to Ramdev demands written apology in the next 15 days pod

ಬಾಬಾ ರಾಮ್‍ದೇವ್‌ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್: ಕ್ಷಮೆ ಕೇಳಿದ್ರೆ ಬಚಾವ್!

* ಅಲೋಪಥಿ ಔಷಧಿ ಬಗ್ಗೆ ಯೋಗಗುರು ಬಾಬಾ ರಾಮ್‌ದೇವ್ ನೀಡಿದ್ದ ಹೇಳಿಕೆ ಭಾರೀ ಆಕ್ರೋಶ

* ಭಾರತೀಯ ವೈದ್ಯಕೀಯ ಸಂಘದ ಉತ್ತರಾಖಂಡ್ ವಿಭಾಗ ಬರೋಬ್ಬರಿ 1,000 ಕೋಟಿ ರೂ. ಮಾನನಷ್ಟ ನೋಟಿಸ್

* ಹೇಳಿಕೆಗೆ ಕ್ಷಮೆ ಯಾಚಿಸಿ ವೀಡಿಯೋ ಪೋಸ್ಟ್ ಮಾಡಬೇಕು ಜೊತೆಗೆ 15 ದಿನಗಳೊಳಗೆ ಲಿಖಿತ ರೂಪದಲ್ಲೂ ಕ್ಷಮೆಯಾಚಿಸಬೇಕು

India May 26, 2021, 2:20 PM IST

Baba Ramdev poses 25 questions for allopathy doctors and pharma industry podBaba Ramdev poses 25 questions for allopathy doctors and pharma industry pod

ಕ್ಷಮೆ ಯಾಚಿಸಿದ್ದ 24 ಗಂಟೆಯೊಳಗೇ ಮತ್ತೆ 25 ಪ್ರಶ್ನೆ ಎಸೆದ ಬಾಬಾ ರಾಮ್‌ದೇವ್!

* ಮತ್ತೆ ಫಾರ್ಮಾ ಇಂಡಸ್ಟ್ರಿ, ಅಲೋಪಥಿಗೆ ಬಾಬಾ ರಾಮ್‌ದೇವ್‌ ಏಟು

* ಈ ಬಾರಿ 25 ಪ್ರಶ್ನೆಗಳ ಲೆಟರ್‌ ಪೋಸ್ಟ್‌ ಮಾಡಿದ ಯೋಗಗುರು

* ಬಾಬಾ ರಾಮ್‌ದೇವ್‌ ಪ್ರಶ್ನೆಗೆ ಉತ್ತರಿಸುತ್ತಾ ಫಾರ್ಮಾ ಇಂಡಸ್ಟ್ರಿ ಹಾಗೂ ಅಲೋಪಥಿ?

India May 25, 2021, 12:40 PM IST

Baba Ramdev withdraws controversial remarks about allopathy mahBaba Ramdev withdraws controversial remarks about allopathy mah

ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಯೋಗಗುರು ಬಾಬಾ ರಾಮ್‌ದೇವ್

ಅಲೋಪಥಿ ವೈದ್ಯ ಪದ್ಧತಿ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಬಾಬಾ ರಾಮ್ ದೇವ್ ಕ್ಷಮೆಯಾಚಿಸಿದ್ದು ತಮ್ಮ ಮಾತನ್ನು ಹಿಂದಕ್ಕೆ ಪಡೆದಿದ್ದಾರೆ. ಕೇಂದ್ರ ಸಚಿವರು ಸ್ಪಷ್ಟನೆ ನೀಡಲು ಕೇಳಿದ್ದರು.

India May 23, 2021, 11:07 PM IST

IMA asks Centre to take action against Ramdev for remarks against allopathy mahIMA asks Centre to take action against Ramdev for remarks against allopathy mah

'ಅಲೋಪಥಿ ಸರಿ ಇಲ್ಲ ಎಂದ  ರಾಮ್‌ದೇವ್ ಮೇಲೆ ಕೇಸ್ ಹಾಕಿ'

ಯೋಗ ಗುರು ಬಾಬಾ ರಾಮ್ ದೇವ್ ತಮ್ಮ  ಹೇಳಿಕೆಗಳ ಮುಖೇನ ಆರೋಗ್ಯ ವ್ಯವಸ್ಥೆಯಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು  ಭಾರತೀಯ ವೈದ್ಯಕೀಯ ಸಂಘ (ಐಎಂಎ)  ಒತ್ತಾಯಿಸಿದೆ.

India May 22, 2021, 10:15 PM IST

Ramdev Baba to enter Indian Idol 12 as special guest  will give yoga tips to contestants mahRamdev Baba to enter Indian Idol 12 as special guest  will give yoga tips to contestants mah

ರಿಯಾಲಿಟಿ ಶೋ ನಲ್ಲಿ ಬಾಬಾ ರಾಮ್ ದೇವ್.. ಸಖತ್ ಟಿಪ್ಸು

ಮುಂಬೈ(ಏ.  13)  ಖಾಸಗಿ ವಾಹಿನಿಯ ಇಂಡಿಯನ್ ಐಡಲ್ ಶೋ ಜನಪ್ರಿಯತೆ ಎಲ್ಲರಿಗೂ ಗೊತ್ತಿದೆ. ರಾಮನವಮಿಯನ್ನು ವಿಶೇಷವಾಗಿ ಆಚರಿಸಲು ವಾಹಿನಿ ಸಿದ್ಧತೆ ಮಾಡಿಕೊಂಡಿದ್ದು ಯೋಗಗುರು ಬಾಬಾ ರಾಮ್ ದೇವ್  ಗೆಸ್ಟ್ ಆಗಿ ಆಗಮಿಸಲಿದ್ದಾರೆ.

Entertainment Apr 13, 2021, 9:10 PM IST

Pejawara Shree Meets Yogaguru Baba Ramdev snrPejawara Shree Meets Yogaguru Baba Ramdev snr

ಪೇಜಾವರ ಶ್ರೀ ಯೋಗಗುರು ಬಾಬಾ ರಾಮ್ ದೇವ್ ಭೇಟಿ

ಹರಿದ್ವಾರದ ಜಗತ್ಪಸಿದ್ಧ ಪತಂಜಲಿ ಯೋಗ ಪೀಠಕ್ಕೆ  ಪೇಜಾವರ ಶ್ರೀಗಳು ಭೇಟಿ ನೀಡಿದರು

state Nov 11, 2020, 4:05 PM IST

Baba Ramdev Falls off Elephant while trying to Yogasana hlsBaba Ramdev Falls off Elephant while trying to Yogasana hls
Video Icon

ಆನೆ ಮೇಲೆ ಯೋಗ, ಇವೆಲ್ಲಾ ಬೇಕಿತ್ತಾ ಬಾಬಾ ರಾಮ್‌ದೇವ್?

ಯೋಗ ಗುರು ಬಾಬಾ ರಾಮದೇವ್ ಯಾವಾಗಲೂ ಒಂದಿಲ್ಲೊಂದು ಫಜೀತಿ ಮಾಡಿಕೊಳ್ಳುತ್ತಾರೆ. ಆನೆ ಮೇಲೆ ಯೋಗ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿದ್ದಾರೆ. 

India Oct 15, 2020, 10:27 AM IST