B S Yadiyurappa  

(Search results - 21)
 • 17 New Ministers likely to allocated cabinet Portfolios on august 25 th17 New Ministers likely to allocated cabinet Portfolios on august 25 th

  NEWSAug 25, 2019, 8:20 AM IST

  ಇಂದು ಖಾತೆ ಹಂಚಿಕೆ ಖಚಿತ; ಯಡಿಯೂರಪ್ಪ

  ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಭಾನುವಾರ ಪೂರ್ಣವಾಗಲಿದ್ದು, ರಾಜ್ಯಪಾಲರಿಗೆ ಪಟ್ಟಿ ಕಳುಹಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

 • Karnataka CM B S Yadiyurappa independence day speechKarnataka CM B S Yadiyurappa independence day speech
  Video Icon

  NEWSAug 15, 2019, 1:36 PM IST

  ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ: ಸಿಎಂ ಭರವಸೆ

  73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು  ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಸ್ವಾತಂತ್ರೋತ್ಸವ ಭಾಷಣದಲ್ಲಿ ನೆರೆ ಪ್ರವಾಹ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯ ಅತಿವೃಷ್ಟಿ, ಅನಾವೃಷ್ಟಿ ಅಡಕತ್ತರಿಯಲ್ಲಿ ಸಿಲುಕಿದೆ ಎಂದರು. ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಸಿಎಂ ಭಾಷಣದ ಮುಖ್ಯಾಂಶಗಳು ಇಲ್ಲಿವೆ. 

 • B S Yadiyurappa surprisingly visit to vidhana Soudha and warns to employeesB S Yadiyurappa surprisingly visit to vidhana Soudha and warns to employees

  NEWSAug 2, 2019, 10:19 AM IST

  ವಿಧಾನಸೌಧಕ್ಕೆ ದಿಢೀರ್ ಭೇಟಿ; ನೌಕರರಿಗೆ ಚುರುಕು ಮುಟ್ಟಿಸಿದ ಸಿಎಂ

  ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದು, ನಿಗದಿತ ಸಮಯಕ್ಕೆ ಕಚೇರಿಗೆ ಆಗಮಿಸದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ದಿಢೀರ್‌ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು.

 • Easy for BS Yeddyurappa to become CM but not easy to face challengesEasy for BS Yeddyurappa to become CM but not easy to face challenges
  Video Icon

  NEWSJul 24, 2019, 12:01 PM IST

  ಸಿಎಂ ಆಗೋದೇನೋ ಸುಲಭ; ಸವಾಲು ಎದುರಿಸೋದು ಬಿಎಸ್‌ವೈಗೆ ಕಷ್ಟ!

  ವಿಶ್ವಾಸಮತ ಯಾಚನೆಯಲ್ಲಿ ಮೈತ್ರಿ ಸರ್ಕಾರ ಪತನವಾಗುತ್ತಿದಂತೆ ಕೇಸರಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಬಿ ಎಸ್ ವೈ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದು ಬಹತೇಕ ಖಚಿತವಾಗಿದೆ. ಶುಕ್ರವಾರ 4 ಗಂಟೆಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಇದೀಗ ಬಿಎಸ್ ವೈ ಅವರ ಮುಂದಿರುವ ಸವಾಲುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ. 

 • BJP leader B S Yadiyurappa confident of forming news governmentBJP leader B S Yadiyurappa confident of forming news government
  Video Icon

  NEWSJun 21, 2019, 11:09 AM IST

  ’ಮೈತ್ರಿ ಸರ್ಕಾರಕ್ಕೆ ಯೋಗ್ಯತೆ ಇದ್ರೆ ಆಡಳಿತ ಮಾಡಲಿ, ಇಲ್ಲದಿದ್ರೆ ನಾವು ಮಾಡ್ತೀವಿ’

  ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರು ಸಿಡಿಸಿದ ಬಾಂಬ್ ಗೆ ಬಿ ಎಸ್ ವೈ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ. ಮೈತ್ರಿ ಸರ್ಕಾರ ಯೋಗ್ಯತೆ ಇದ್ರೆ ಆಡಳಿತ ಮಾಡಲಿ. ಇಲ್ಲದಿದ್ದರೆ ಬಿಟ್ಟು ಹೋಗಲಿ ಎಂದಿದ್ದಾರೆ. 

 • B S Yadiyurappa slams Deve gowda in Hassana over family politicsB S Yadiyurappa slams Deve gowda in Hassana over family politics
  Video Icon

  Lok Sabha Election NewsMar 25, 2019, 4:41 PM IST

  ’ಅಪ್ಪ-ಮಕ್ಕಳಿಗೆ ಜನ ಬುದ್ಧಿ ಕಲಿಸುತ್ತಾರೆ’: ಬಿಎಸ್‌ವೈ

  ದೇವೇಗೌಡ್ರು ಹಾಗೂ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಎಸ್ ಯಡಿಯೂರಪ್ಪ ಎಂದಿನಂತೆ ವಾಗ್ದಾಳಿ ಮುಂದುವರೆಸಿದ್ದಾರೆ. ಅಪ್ಪ-ಮಕ್ಕಳಿಗೆ ಜನ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆ ಸಿಗುತ್ತಿರುವ ಬೆಂಬಲ ನೋಡಿ ಮೈತ್ರಿ ಸರ್ಕಾರಕ್ಕೆ ಸಹಿಸಲಾಗ್ತಾ ಇಲ್ಲ. ಮನಬಂದಂತೆ ಮಾತಾಡ್ತಾ ಇದ್ದಾರೆ. ಇವೆಲ್ಲಾ ತಿರುಗುಬಾಣ ಆಗುತ್ತದೆ ಎಂದು ಹಾಸನದಲ್ಲಿ ಬಿಎಸ್ ವೈ ಹೇಳಿದ್ದಾರೆ. 

 • B S Yadiyurappa campaigns for Lok Sabha elections in SringeriB S Yadiyurappa campaigns for Lok Sabha elections in Sringeri

  NEWSMar 14, 2019, 2:00 PM IST

  ಶೃಂಗೇರಿಗೆ ಬಿಎಸ್‌ವೈ ಭೇಟಿ; ಇಲ್ಲಿದೆ ಫೋಟೋಗಳು

  ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪ್ರಚಾರ ಬಿರುಸಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ  ಬಿ ಎಸ್ ಯಡಿಯೂರಪ್ಪ ಇಂದು  ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ಹಾಗೂ ಗುರುಗಳ ಆಶೀರ್ವಾದ ಪಡೆದಿದ್ದಾರೆ. ಬಿಎಸ್ ವೈ ಶೃಂಗೇರಿ ಭೇಟಿಯ ಕೆಲವು ಫೋಟೋಗಳು ಇಲ್ಲಿವೆ. 

 • BSY reaction over Sumalatha joins BJP in Loksabha Elections 2019BSY reaction over Sumalatha joins BJP in Loksabha Elections 2019
  Video Icon

  NEWSMar 7, 2019, 2:56 PM IST

  ಬಿಜೆಪಿ ಪರ ಸುಮಲತಾ ಒಲವು? ಬಿಎಸ್‌ವೈ ಹೇಳೋದೇನು?

  ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ  ಸ್ಪರ್ಧೆ ವಿಚಾರವಾಗಿ ಬಿಎಸ್ ವೈ ಮಾತನಾಡಿದ್ದಾರೆ. ಸುಮಲತಾ ಬಿಜೆಪಿಯಿಂದ ಸ್ಪರ್ಧಿಸ್ತಾರಾ ಎನ್ನುವ ಮಾತಿಗೆ ಪ್ರತಿಕ್ರಿಯಿಸುತ್ತಾ,  ಸುಮಲತಾರನ್ನು ಬಿಜೆಪಿಗೆ ಕರೆ ತರುವ ವಿಚಾರವಿನ್ನೂ ಚರ್ಚೆಯಾಗಿಲ್ಲ. ಚರ್ಚೆ ಆಗದೇ ಪ್ರತಿಕ್ರಿಯೆ ನೀಡಲು ಬರುವುದಿಲ್ಲ ಎಂದು ಬಿಎಸ್ ವೈ ಹೇಳಿದ್ದಾರೆ. 

 • Mandya BJP candidate not yet decided says BSYMandya BJP candidate not yet decided says BSY

  NEWSMar 4, 2019, 9:40 AM IST

  ಮಂಡ್ಯ ಬಿಜೆಪಿ ಅಭ್ಯರ್ಥಿ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಬಿಎಸ್‌ವೈ

  ಮಂಡ್ಯದಿಂದ ಸುಮಲತಾ ಅಂಬರೀಷ್‌ ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವುದು, ಬಿಡುವುದು ಕಾಂಗ್ರೆಸ್‌-ಜೆಡಿಎಸ್‌ ಗೆ ಬಿಟ್ಟವಿಚಾರ, ಮೈತ್ರಿ ಪಕ್ಷಗಳ ಅಭ್ಯರ್ಥಿ ಅಂತಿಮವಾದ ಮೇಲೆಯೇ ನಾವು ಅಭ್ಯರ್ಥಿ ಯಾರು ಎಂಬುದನ್ನು ಪ್ರಕಟಿಸುತ್ತೇವೆ ಎಂದು ಬಿಎಸ್‌ವೈ ಹೇಳಿದರು.

 • Congress leader U T Khadar slams BS Yadiyurappa over Surgical strike statementCongress leader U T Khadar slams BS Yadiyurappa over Surgical strike statement

  NEWSMar 2, 2019, 4:07 PM IST

  ಕಾಂಗ್ರೆಸ್‌ಗೆ ದೇಶ, ಸೈನಿಕರ ಚಿಂತೆ; ಬಿಜೆಪಿಗೆ ಸೀಟಿನ ಚಿಂತೆ: ಖಾದರ್

  ಸಚಿವ ಯುಟಿ ಖಾದರ್ ಬಿಎಸ್ ವೈ ಹೇಳಿಕೆಯನ್ನು ಖಂಡಿಸುತ್ತಾ, ಬಿಜೆಪಿಯವರು ಅಧಿಕಾರಕ್ಕಾಗಿ ಯಾವ ಹಂತಕ್ಕೂ ಹೋಗಲು ಸಿದ್ಧರಿದ್ದಾರೆ.  ಎಂಎಲ್ ಎ ಚುನಾವಣೆ ಮೊದಲು ಕೊಲೆಯಲ್ಲಿ ರಾಜಕೀಯ ಮಾಡಿದರು. ಈಗ ಸರ್ಜಿಕಲ್ ಸ್ಟ್ರೈಕ್ ನಲ್ಲೂ ಮಾಡಿದರು ಎಂದು  ಟೀಕಿಸಿದ್ದಾರೆ. 

 • High court reserved Operation Kamala audio bomb case verdictHigh court reserved Operation Kamala audio bomb case verdict

  NEWSFeb 21, 2019, 9:47 AM IST

  ಆಡಿಯೋ ಪ್ರಕರಣ: ತೀರ್ಪು ಕಾಯ್ದಿರಿಸಿದ ‘ಹೈ’ ಪೀಠ

  ದೇವದುರ್ಗ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಆಪರೇಷನ್‌ ಕಮಲ ಆಡಿಯೋ ಬಾಂಬ್‌ ಪ್ರಕರಣದ ರದ್ದತಿ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಇಲ್ಲಿನ ಹೈಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ.

 • BJP is waiting for cabinet expansion to target JDS-congress allianceBJP is waiting for cabinet expansion to target JDS-congress alliance

  NEWSDec 19, 2018, 8:42 AM IST

  ಸಂಪುಟ ಸರ್ಕಸ್‌ ಮೇಲೆ ಬಿಜೆಪಿ ಹದ್ದಿನ ಕಣ್ಣು

  ಸಚಿವ ಸಂಪುಟ ವಿಸ್ತರಣೆಯಾಗಲಿ ಅಥವಾ ಪುನರ್‌ರಚನೆಯಾಗಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಅತೃಪ್ತಿಯಂತೂ ಮೂಡುವುದು ಖಚಿತ ಎಂಬ ನಂಬಿಕೆಯಲ್ಲಿರುವ ಬಿಜೆಪಿ, ಇದರ ಲಾಭವನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ನಿರತವಾಗಿದೆ.

 • Former CM Siddaramaiah slams B S YadiyurappaFormer CM Siddaramaiah slams B S Yadiyurappa

  NEWSNov 11, 2018, 3:36 PM IST

  ಬಿಎಸ್‌ವೈಗೆ ಕಣ್ಣು ಮುಚ್ಚಿದರೆ 3 ನೇ ಮಹಡಿ ಕಾಣುತ್ತಂತೆ!

  ಯಡಿಯೂರಪ್ಪ ಬಹಳ ಕನಸು ಕಾಣುತ್ತಿದ್ದಾರೆ. ಕಣ್ಣು ಮುಚ್ಚಿದರೆ ಅವರಿಗೆ ಮೂರನೇ ಮಹಡಿ ಕಾಣುತ್ತೆ.  ಹೇಗಾದ್ರೂ ಮಾಡಿ ವಿಧಾನಸೌಧಕ್ಕೆ ಹೋಗಬೇಕು ಚೀಫ್ ಮಿನಿಸ್ಟರ್ ಆಗಬೇಕು ಅಂದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 

 • B S Yadiyurappa express anger on Dinesh Gundu Rao statementB S Yadiyurappa express anger on Dinesh Gundu Rao statement
  Video Icon

  NEWSOct 29, 2018, 2:00 PM IST

  ಈ ಜನ್ಮದಲ್ಲಿ ಅಪ್ಪ-ಮಕ್ಕಳ ಜೊತೆ ಕೈ ಜೋಡಿಸಲ್ಲ : ಬಿಎಸ್‌ವೈ

  ಬಿಎಸ್ ಯಡಿಯೂರಪ್ಪ ಅಧಿಕಾರ ಬೇಕೆಂದರೆ ದೇವೇಗೌಡರ ಕಾಲು ಹಿಡಿಯುತ್ತಾರೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದರು. ಅವರ ಹೇಳಿಕೆಗೆ ಬಿಎಸ್ ವೈ ಟಾಂಗ್ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರದ್ದು ತಲೆ ತಿರುಕನ ಮಾತು. ಈ ಜನ್ಮದಲ್ಲಿ ಅಪ್ಪ -ಮಕ್ಕಳ ಜೊತೆ ಕೈ ಜೋಡಿಸಲ್ಲ ಎಂದಿದ್ದಾರೆ. 

 • BJP put a break to Operation KamalaBJP put a break to Operation Kamala

  NEWSSep 25, 2018, 8:32 AM IST

  ತಣ್ಣಗಾದ ಆಪರೇಶನ್ ಕಮಲ; ಎಚ್‌ಡಿಕೆ ನಿರಾಳ!

  ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ‘ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ, ಹಲವು ಅತೃಪ್ತ ಶಾಸಕರು ಪ್ರತಿಪಕ್ಷ ಬಿಜೆಪಿ ಜತೆ ಕೈಜೋಡಿಸಲಿದ್ದಾರೆ, ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆದು ಪರ್ಯಾಯ ಸರ್ಕಾರ ರಚಿಸಲು ಬಿಜೆಪಿ ಹುನ್ನಾರ ನಡೆಸಿದೆ’ ಎಂಬ ಸುದ್ದಿಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಂತಾಗಿದೆ.