B D Mishra
(Search results - 1)NEWSDec 1, 2018, 8:03 AM IST
ಗರ್ಭಿಣಿಗೆ ಕಾಪ್ಟರ್ನಲ್ಲಿ ಆಸ್ಪತ್ರೆಗೆ ಡ್ರಾಪ್ ಕೊಟ್ಟ ರಾಜ್ಯಪಾಲ
ತಮ್ಮ ಪ್ರತಿಷ್ಠೆ ಹಾಗೂ ಸ್ಥಾನಮಾನ ಬದಿಗೊತ್ತಿದ್ದ ಅರುಣಾಚಲಪ್ರದೇಶದ ರಾಜ್ಯಪಾಲ ಬಿ.ಡಿ.ಮಿಶ್ರಾ, ನೋವಿನಿಂದ ನರಳುತ್ತಿದ್ದ ಗರ್ಭಿಣಿಯೊಬ್ಬಳನ್ನು ತಮ್ಮ ಹೆಲಿಕಾಪ್ಟರ್ನಲ್ಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.