Azim Premji  

(Search results - 19)
 • Minority Residential school teachers workshop under APF and Azim Premji Foundation rbj

  stateAug 31, 2021, 10:13 PM IST

  ಅಲ್ಪಸಂಖ್ಯಾತರ ವಸತಿ ಶಾಲಾ ಶಿಕ್ಷಕರಿಗೆ ಉಚಿತ ತರಬೇತಿ ಕಾರ್ಯಾಗಾರ

  * ಅಲ್ಪಸಂಖ್ಯಾತರ ವಸತಿ ಶಾಲಾ ಶಿಕ್ಷಕರಿಗೆ ಉಚಿತ ತರಬೇತಿ ಕಾರ್ಯಾಗಾರ 
  * ಎಪಿಎಫ್ ವತಿಯಿಂದ ಉಚಿತ ತರಬೇತಿ
  * ಮುಖ್ಯೋಪಾಧ್ಯರು ಹಾಗೂ ಪ್ರಾಂಶುಪಾಲರಿಗೆ ತರಬೇತಿ
  * ಶಿಕ್ಷಕರಿಗೆ ಸ್ಪೋಕನ್ ಇಂಗ್ಲಿಷ್ ಟ್ರೈನಿಂಗ್ 

 • Covid 19 Mohan Bhagwat, Azim Premji Jaggi Vasudev to address Positivity Unlimited series mah

  HealthMay 10, 2021, 11:40 PM IST

  'ಪಾಸಿಟಿವ್ ಬದಲು ಪಾಸಿಟಿವ್ ಚಿಂತನೆ ಬೇಕಾಗಿದೆ' ಇಂದು ಜೈನ ಮುನಿ ಶ್ರೀ ಪ್ರಮನ್‌ಸಾಗರ್ ಜಿ ಮಾತು

  ಕೊರೋನಾ ಕಾಲದಲ್ಲಿ ನಕಾರಾತ್ಮಕ ಚಿಂತನೆ ದೂರ ಮಾಡಿಕೊಂಡು, ಸಕಾರಾತ್ಮಕದ ಕಡೆ ಬರಲೇಬೇಲಕಿದೆ. ಈ ಹೆಜ್ಜೆಗಳು ಈಗಾಗಲೇ ಆರಂಭವಾಗಿದ್ದು  ಸೋಶಿಯಲ್ ಮೀಡಿಯಾ ಮೂಲಕ ಸವಾಲು ಗೆಲ್ಲುವುದನ್ನು ಕಲಿತುಕೊಳ್ಳಬಹುದು. 

 • 10 lakh fine agency that requested the investigation Against Azim Premji grg

  Karnataka DistrictsFeb 21, 2021, 7:28 AM IST

  ಅಜೀಂ ಪ್ರೇಮ್‌ಜಿ ವಿರುದ್ಧ ತನಿಖೆ ಕೋರಿದ್ದ ಸಂಸ್ಥೆಗೆ 10 ಲಕ್ಷ ದಂಡ

  ಬ್ಯಾಂಕಿಂಗೇತರ ಹಣಕಾಸು ವ್ಯವಹಾರ ಸಂಬಂಧ ವಿಪ್ರೊ ಸಂಸ್ಥೆಯ ಸಂಸ್ಥಾಪಕ ಅಜಿಂ ಪ್ರೇಮ್‌ಜಿ ವಿರುದ್ಧ ತನಿಖೆ ಕೋರಿ ಇಂಡಿಯಾ ಅವೇಕ್‌ ಫಾರ್‌ಟ್ರಾನ್ಸ್‌ಪರೆನ್ಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌, ಅರ್ಜಿದಾರರಿಗೆ 10 ಲಕ್ಷ ದಂಡ ವಿಧಿಸಿದೆ.
   

 • High Court dismissed Case against Azim Premji grg

  stateJan 21, 2021, 7:41 AM IST

  ಕ್ರಿಮಿನಲ್‌ ಕೇಸ್‌ ಭೀತಿ: ಅಜೀಂ ಪ್ರೇಮ್‌ಜಿ ನಿರಾಳ

  ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯ್ದೆಯಡಿ ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ವಿರುದ್ಧ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
   

 • Press Club of Bangalore Awards 2020 Announced List of Awardees

  stateJan 18, 2021, 3:51 PM IST

  ಬೆಂಗಳೂರು ಪ್ರೆಸ್‌ ಕ್ಲಬ್ 2020ರ ವಾರ್ಷಿಕ ಪ್ರಶಸ್ತಿ ಪ್ರಕಟ

  ಬೆಂಗಳೂರು ಪ್ರೆಸ್‌ ಕ್ಲಬ್ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಪ್ರಶಸ್ತಿ ಪುರಸ್ಕೃತರ ಹೆಸರುಗಳು ಈ ಕೆಳಗಿನಂತಿವೆ.

 • 7 billionaires who received profit during covid 19 pandemic pod

  BUSINESSDec 15, 2020, 3:16 PM IST

  ಕೊರೋನಾ ಕಾಲದಲ್ಲಿ ಭರ್ಜರಿ ಆದಾಯ ಗಳಿಸಿದ ಭಾರತದ 7 ಉದ್ಯಮಿಗಳು!

  ಈ ವರ್ಷ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಸೈರಸ್ ಪೂನಾವಾಲಾ, ಶಿವ್ ನಾಡಾರ್, ಅಜೀಂ ಪ್ರೇಮ್‌ಜೀ, ರಾಧಾಕೃಷ್ಣ ಸಮಾನಿ ಹಾಗೂ ದಿಲೀಪ್ ಸಾಂಘ್ವಿ ಆಸ್ತಿಯಲ್ಲಿ ಈ ಬಾರಿ ಭಾರೀ ಏರಿಕೆಯಾಗಿದೆ. ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಕೇಶ್ ಅಂಬಾನಿಯ ಆಸ್ತಿ ಈ ವರ್ಷ, ಈವರೆಗೆ 18.1 ಮಿಲಿಯನ್ ಡಾಲರ್ ಹೆಚ್ಚಿದೆ. ಸದ್ಯ ಅವರ ಬಳಿ 76.7 ಮಿಲಿಯನ್ ಡಾಲರ್ ಆಸ್ತಿ ಇದೆ. ಕಳೆದ ವರ್ಷದ ಕೊನೆಯಲ್ಲಿ ಅವರ ಆಸ್ತಿ ಪ್ರಮಾಣ ಕೇವಲ 58.6 ಮಿಲಿಯನ್ ಡಾಲರ್ ಆಗಿತ್ತು. ಯಾರ ಆಸ್ತಿ ಎಷ್ಟು ಹೆಚ್ಚಿದೆ? ಇಲ್ಲಿದೆ ವಿವರ.

 • With donations of Rs 22 crore a day Azim Premji is most generous Indian pod

  BUSINESSNov 11, 2020, 4:12 PM IST

  ಈ ವರ್ಷ 7904 ಕೋಟಿ ರು. ದಾನ ನೀಡಿದ ಅಜೀಂ ಪ್ರೇಮ್‌ಜಿ!

  ಈ ವರ್ಷ 7904 ಕೋಟಿ ರು. ದಾನ ನೀಡಿದ ಅಜೀಂ ಪ್ರೇಮ್‌ಜಿ| ದಿನಕ್ಕೆ 22 ಕೋಟಿ ದಾನ  ದೇಶದ ನಂ.1 ದಾನಿ
   

 • Minister Dr K Sudhakar Thanks to Azim Premji Foundation grg

  Karnataka DistrictsNov 4, 2020, 11:23 AM IST

  ಕೊರೋನಾ ವಿರುದ್ಧ ಹೋರಾಟ: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಸುಧಾಕರ್‌ ಅಭಿನಂದನೆ

  ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ ರಾಜ್ಯದ ವಿವಿಧ ಅಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣ, ವೈದ್ಯ ಸಿಬ್ಬಂದಿ ಮತ್ತು ಪಲ್ಸ್‌ ಅಕ್ಸಿಮೀಟರ್‌ ಗಳನ್ನು ಒದಗಿಸಿದ ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ಅಭಿನಂದನೆ ಸಲ್ಲಿಸಿದ್ದಾರೆ.
   

 • Indias riches business man education Mukesh Ambani to Azim Premji

  LifestyleAug 11, 2020, 7:06 PM IST

  ಮುಖೇಶ್ ಅಂಬಾನಿ - ಅಜಿಮ್ ಪ್ರೇಮ್‌ಜೀ ಭಾರತದ ಶ್ರೀಮಂತ ವ್ಯಕ್ತಿಗಳು ಓದಿದ್ದೇನು?

  ಚಲನಚಿತ್ರ ತಾರೆಯರ ಶಿಕ್ಷಣದ ಹಿನ್ನೆಲೆ ಯಾವಾಗಲೂ ಸುದ್ದಿಯಲ್ಲಿರುತ್ತದೆ. ದೇಶದ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿಗಳ ಶಿಕ್ಷಣದ ಬಗ್ಗೆ ಯೋಚಿಸಿದ್ದೀರಾ? ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳು ಹೆಚ್ಚಿನ ಅಧ್ಯಯನ ಮಾಡಿದ್ದಾರೆ. ಮುಖೇಶ್ ಅಂಬಾನಿಯಿಂದ ಅಜೀಮ್ ಪ್ರೇಮ್‌ಜೀ ವರೆಗೆ ನಮ್ಮ ದೇಶದ ಕುಬೇರರ ಶಿಕ್ಷಣದ ಹಿನ್ನೆಲೆ ಇಲ್ಲಿದೆ.

 • Rs 7000 cash for 3 months to each poor household migrant workers saya wipro Azim Premji

  IndiaMay 16, 2020, 2:57 PM IST

  ವಲಸೆ ಕಾರ್ಮಿಕರು, ಬಡವರಿಗೆ ಪ್ರತಿ ತಿಂಗಳು 7 ಸಾವಿರ ರೂ ನೀಡಿ; ಕೇಂದ್ರಕ್ಕೆ ಅಜೀಂ ಪ್ರೇಮ್‌ಜಿ ಮನವಿ!

   ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಂತ ಹಂತವಾಗಿ ಎಲ್ಲಾ ಕ್ಷೇತ್ರಗಳಿಗೆ ಹಂಚುತ್ತಿದ್ದಾರೆ. ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಅತೀ ಹೆಚ್ಚು ದೇಣಿಗೆ ನೀಡಿದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ತುರ್ತು ಪರಿಹಾರವಾಗಿ ಹಣ ನೀಡಲು ಆಗ್ರಹಿಸಿದ್ದಾರೆ.

 • Azim Premji Indian businessman is third among world top billionaires donating towards coronavirus relief

  IndiaMay 10, 2020, 5:23 PM IST

  ಅಂಬಾನಿ, ಅದಾನಿ ಮಾಯ: ಕೊರೋನಾ ಸಮರಕ್ಕೆ ದಾನ ಮಾಡಿದ ಟಾಪ್ 10ರಲ್ಲಿ ಅಜೀಂ ಪ್ರೇಮ್‌ಜೀ!

  ಕೊರೋನಾ ವೈರಸ್ ಮಹಾಮಾರಿ ವಿರುದ್ಧದ ಸಮರಕ್ಕಾಗಿ ವಿಶ್ವಾದ್ಯಂತ 80 ಕೋಟ್ಯಾಧಿಪತಿಗಳು ದಾನ ಮಾಡಿದ್ದಾರೆ. ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಕೂಡಾ ಕೊರೋನಾ ಸಮರದಲ್ಲಿ ಬಹುದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಅಜೀಂ ಪ್ರೇಮ್‌ಜೀ ಈ ಹೋರಾಟಕ್ಕೆ ಭರ್ಜರಿಯಾಗಿ ದಾನ ಮಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜನ ಮನ್ನಣೆ ಗಳಿಸಿದ್ದಾರೆ. ಟ್ವಿಟರ್‌ನಲ್ಲಿ ಅವರ ಹೆಸರು ಟ್ರೆಂಡ್ ಹುಟ್ಟಿಸಿದೆ. ಪ್ರೇಮ್‌ಜೀ ವಿಶ್ವಾದ್ಯಂತ ಕೊರೋನಾ ಸಮರಕ್ಕೆ ದಾನ ಮಾಡಿದವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೊರೋನಾದಿಂದ ಅಪಾರ ಸಾವು ನೋವು ಸಂಭವಿಸಿದ್ದು, ಇದನ್ನು ನೋಡಿದ ಅನೇಕ ಸೆಲೆಬ್ರಿಟಿ ಹಾಗೂ ಉದ್ಯಮಿಗಳು ಸರ್ಕಾರದ ನೆವಿಗೆ ಧಾವಿಸಿದ್ದಾರೆ. ಕೊರೋನಾ ಸಮರಕ್ಕೆ ದಾನ ಮಾಡಿದ ವಿಶ್ವದ ಟಾಪ್ 10 ವ್ಯಕ್ತಿಗಳ ಪಟ್ಟಿ ಇಲ್ಲಿದೆ.

 • Azim Premji Foundation and Wipro Limited commits Rs 1125 crore for coronavirus cause

  Coronavirus IndiaApr 2, 2020, 12:43 PM IST

  ಕೊರೋನಾ ಸಮರಕ್ಕೆ ಪ್ರೇಮ್‌ಜಿ ಕಂಪನಿಗಳಿಂದ 1,125 ಕೋಟಿ ಮೀಸಲು!

  ಪ್ರೇಮ್‌ಜಿ ಕಂಪನಿಗಳಿಂದ 1125 ಕೋಟಿ ಮೀಸಲು|  ಬೆಂಗಳೂರಿನ ಅಜೀಂ ಪ್ರೇಮ್‌ಜಿ ಒಡೆತನದ ವಿಪ್ರೋ ಲಿಮಿಟೆಡ್‌

 • Wipro Founder Azim Premji To Retire on July 30

  BUSINESSJun 6, 2019, 7:40 PM IST

  ವಿಪ್ರೋ ಅಧ್ಯಕ್ಷ ಸ್ಥಾನ ತ್ಯಜಿಸಲಿರುವ ಅಜೀಂ: ಯಾರಿಗೆ ಪಟ್ಟ?

  ಜಾಗತಿಕ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್ ಜಿ ಕೆಳಗಿಳಿಯಲಿದ್ದಾರೆ. ಮುಂಬರುವ ಜು.30ಕ್ಕೆ ಅಜೀಂ ಪ್ರೇಮ್ ಜಿ ತಮ್ಮ ಸ್ಥಾನದಿಂದ ನಿವೃತ್ತರಾಗುತ್ತಿದ್ದಾರೆ.

 • Azim Premji Donates 52 Crore For Social Work

  NEWSMar 14, 2019, 9:10 AM IST

  ಪ್ರೇಮ್‌ ಜಿಯಿಂದ ಸಮಾಜ ಸೇವೆಗೆ 52,750 ಕೋಟಿ

  ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರು ತಮ್ಮ ವಿಪ್ರೋ ಷೇರಿನ ವಹಿವಾಟಿನಿಂದ ಬಂಧ ಲಾಭದಲ್ಲಿನ ಶೇ.34ರಷ್ಟುಹಣವನ್ನು ಸಮಾಜಸೇವೆಗೆ ದೇಣಿಗೆಯಾಗಿ ನೀಡಿದ್ದಾರೆ.  

 • Philanthropist Azim Premji to be conferred highest French civilian award

  NEWSNov 27, 2018, 10:24 AM IST

  ಅಜೀಂ ಪ್ರೇಮ್‌ಜಿಗೆ ಫ್ರಾನ್ಸ್ ಅತ್ಯುನ್ನತ ಗೌರವ

  ಬೆಂಗಳೂರು ಮೂಲದ ವಿಪ್ರೋ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್‌ಜೀ ಅವರಿಗೆ ಫ್ರಾನ್ಸ್ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದೆ.