Ayushman Bharath  

(Search results - 4)
 • Help to coronavirus victims under ayushman bharathHelp to coronavirus victims under ayushman bharath

  Karnataka DistrictsMar 13, 2020, 10:45 AM IST

  ಕೊರೋನಾ ವೈರಸ್ ಬಾಧಿತರಿಗೆ ಆಯುಷ್ಮಾನ್ ಭಾರತ್ ನೆರವು

  ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುವವರ ಚಿಕಿತ್ಸಾ ವೆಚ್ಚವನ್ನು ‘ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ’ ಯೋಜನೆಯಡಿ ಭರಿಸಲು ಅಗತ್ಯ ಕ್ರಮ ವಹಿಸಿರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 • Viral News! 1324 Rs should pay for Ayushman Bharat Yojana registrationViral News! 1324 Rs should pay for Ayushman Bharat Yojana registration

  NEWSSep 25, 2018, 1:06 PM IST

  ಆಯುಷ್ಮಾನ್‌ ಯೋಜನೆ ನೋಂದಣಿಗೆ 1324 ರು. ಪಾವತಿಸಬೇಕು!

  ಜಗತ್ತಿನ ಅತಿ ದೊಡ್ಡ ಸಾರ್ವತ್ರಿಕ ಆರೋಗ್ಯ ವಿಮೆ ಎಂಬ ಹೆಗ್ಗಳಿಕೆ ಪಡೆದ ಆಯುಷ್ಮಾನ್‌ ಯೋಜನೆ ಭಾನುವಾರದಿಂದ ಅಧಿಕೃತವಾಗಿ ಆರಂಭಗೊಂಡಿದೆ. ಆದರೆ ಈ ಯೋಜನೆಯ ನೋಂದಣಿ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

 • Modicare scheme rolls out from tomorrowModicare scheme rolls out from tomorrow

  NEWSSep 22, 2018, 4:12 PM IST

  ನಾಳೆಯಿಂದ’ ಮೋದಿ ಕೇರ್’ ಆರಂಭ ; ಏನಿದು ಯೋಜನೆ?

  ಅಮೆರಿಕದ ಒಬಾಮಾ ಕೇರ್ ರೀತಿಯಲ್ಲಿ ಮೋದಿಕೇರ್ ಎಂದೇ ಪ್ರಸಿದ್ಧಿಯಾಗಿರುವ ಆಯುಷ್ಮಾನ್ ಭಾರತ್ ಯೋಜನೆಯು ಸೆ.೨೩ರಂದು ಉದ್ಘಾಟನೆಗೊಂಡು ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಇದೇ ಸೆ.೨೫ರಿಂದ ಅಧಿಕೃತವಾಗಿ ಆರಂಭವಾಗಲಿದೆ.

 • UK Based Medical Journal Parise PM Modi Ayushman BharathUK Based Medical Journal Parise PM Modi Ayushman Bharath

  NEWSSep 14, 2018, 12:15 PM IST

  ಮೋದಿ ಮಹತ್ವದ ಯೋಜನೆಗೆ ಭೇಷ್ ಎಂದ ಬ್ರಿಟನ್

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಆಯುಷ್ಮಾನ್ ಭಾರತ್ ಯೋಜನೆಗೆ ಬ್ರಿಟನ್ ಮೂಲಕ ವೈದ್ಯಕೀಯ ಜರ್ನಲ್ ಒಂದು ಮೆಚ್ಚುಗೆ ವ್ಯಕ್ತಪಡಿಸಿದೆ.