Ayurveda

(Search results - 37)
• Health6, Jul 2020, 3:59 PM

ಕಧ: ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಕಷಾಯ

ರೋಗಗಳನ್ನು ತಡೆಗಟ್ಟಲು ನಮ್ಮ ಸಹಾಯಕ್ಕೆ ಬರುವುದರಲ್ಲೊಂದು ಪಾನೀಯ ಆಯುರ್ವೇದಿಕ್ ಡ್ರಿಂಕ್ ಕಧ. ಇದು ಮಳೆಗಾಲದ ಇನ್ಫೆಕ್ಷನ್‌ಗಳನ್ನು ತಡೆಯುವಲ್ಲಿ ಸಹಕಾರಿ.

kaje

Video Icon

Bengaluru-Urban4, Jul 2020, 10:57 PM

ಕೊರೋನಾ ವಾರಿಯರ್ಸ್ ಆಯುರ್ವೇದ ಕಿಟ್ ವಿತರಿಸಿದ ಗಿರಿಧರ್ ಕಜೆ!

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಆಯುರ್ವೇದ ತಜ್ಞ ಗಿರಿಧರ್ ಕಜೆ ಯಶಸ್ವಿಯಾಗಿದ್ದಾರೆ. ಕಜೆ ಅವರ ಔಷಧಿಯಿಂದ ಈಗಾಗಲೆ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಇದೀಗ ಕೊರೋನಾ ವಾರಿಯರ್ಸ್‌ಗೆ ಗಿರಿಧರ್ ಕಜೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಕಿಟ್ ವಿತರಿಸಿದ್ದಾರೆ.

kaje

state2, Jul 2020, 7:48 AM

ಗುಡ್‌ ನ್ಯೂಸ್: ಡಾ| ಕಜೆ ಕೋವಿಡ್‌ ಔಷಧ ಯಶಸ್ವಿ, ರೋಗಿಗಳು ಪೂರ್ಣ ಗುಣಮುಖ!

ಕಜೆ ಕೋವಿಡ್‌ ಔಷಧ ಯಶಸ್ವಿ: ರಾಮುಲು| ಬೆಂಗಳೂರು ಆಸ್ಪತ್ರೆಯಲ್ಲಿ 10 ರೋಗಿಗಳು ಪೂರ್ಣ ಗುಣಮುಖ| ಆಯುರ್ವೇದ ಜತೆ ಅಲೋಪಥಿ ಔಷಧವನ್ನೂ ನೀಡಿದ್ದೆವು: ಆಸ್ಪತ್ರೆ

Coronavirus

Video Icon

Karnataka Districts29, Jun 2020, 7:57 PM

ಡಾ. ವಿನಯ್‌ರಿಂದ ಕೊರೋನಾ ವಾರಿಯರ್ಸ್‌ಗೆ ಉಚಿತ ಆಯುರ್ವೇದ ಶಕ್ತಿ

ಕೊರೋನಾ ವಾರಿಯರ್ಸ್ ಗೆ ಈ ವೈದ್ಯರು ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುವ ಔಷಧಿ ವಿತರಿಸಿದ್ದಾರೆ. ಉಚಿತವಾಗಿ ವಿತರಣೆ ಮಾಡಿದ್ದು ಕೊರೋನಾ ವಾರಿಯರ್ಸ್ ಬೆಂಬಲಕ್ಕೆ ನಿಂತಿದ್ದಾರೆ.

पंतजलि आयुर्वेद की स्थापना की

बाबा रामदेव ने हरिद्वार में पतंजलि आयुर्वेद की स्थापना की। इन्होंने हरिद्वार में आयुर्वेदिक चिकित्सा केंद्र भी बनाया। पतंजलि आयुर्वेद में ये तरह-तरह की आयुर्वेदिक दवाइयों का निर्माण करने लगे। आचार्य बालकृष्ण के साथ मिल कर उन्होंने टीवी और अखबारों के जरिए इनका जोरदार प्रचार किया। बाबा रामदेव के फॉलोअर्स की संख्या बहुत ज्यादा है। इससे इनकी दवाइयां काफी बिकने लगीं।

India25, Jun 2020, 9:30 AM

ಕೆಮ್ಮಿನ ಔಷಧ ಎಂದು ಲೈಸೆನ್ಸ್‌ ಪಡೆದಿದ್ದ ಪತಂಜಲಿ!

ಕೆಮ್ಮಿನ ಔಷಧ ಎಂದು ಲೈಸೆನ್ಸ್‌ ಪಡೆದಿದ್ದ ಬಾಬಾ ರಾಮದೇವ್‌!| ಕೊರೋನಾ ಔಷಧ ಎಂದು ಉತ್ತರಾಖಂಡಕ್ಕೆ ಹೇಳೇ ಇರಲಿಲ್ಲ| ನೋಟಿಸ್‌ ಜಾರಿ ಮಾಡಲು ಆಯುರ್ವೇದ ಇಲಾಖೆ ನಿರ್ಧಾರ

Narasipura

Karnataka Districts25, Jun 2020, 8:33 AM

ಖ್ಯಾತ ನಾಟಿ ವೈದ್ಯ ನರಸೀಪುರ ನಾರಾಯಣಮೂರ್ತಿ ನಿಧನ

ನರಸೀಪುರದ ತಮ್ಮ ಮನೆಯಲ್ಲಿ ಊಟ ಮಾಡಿದ ಬಳಿಕ ತೀವ್ರ ಹೃದಯಾಘಾತಕ್ಕೆ ಒಳಗಾದರು. ತಕ್ಷಣವೇ ಸಾಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರ ಮತ್ತು ನಾಲ್ವರು ಪುತ್ರಿಯರು ಇದ್ದಾರೆ.

Sriramulu

state24, Jun 2020, 7:52 PM

ಕೊರೋನಾ ವಿರುದ್ಧ ಹೋರಾಟಕ್ಕೆ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾದ ರಾಜ್ಯ ಸರ್ಕಾರ

ಕೋವಿಡ್ 19 ​ ಸೋಂಕು ಹರಡದಂತೆ ತಡೆಯುವ ಪ್ರಯತ್ನ ತೀವ್ರತರವಾಗಿ ನಡೆಯುತ್ತಿದೆ. ಈ ನಡುವೆ ಅಲೋಪಥಿ ಔಷಧ ಅಭಿವೃದ್ಧಿ ಪಡಿಸುವ ಪ್ರಯತ್ನ ಜಗತ್ತಿನ ನಾನಾ ಭಾಗದಲ್ಲಿ ನಡೆದಿದೆ. ಅದರಲ್ಲೂ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

Coronil

India23, Jun 2020, 12:07 PM

ಪತಂಜಲಿಯಿಂದ ಕೊರೋನಿಲ್ ಔಷಧ ಬಿಡುಗಡೆ: 5 ದಿನದಲ್ಲಿ ಸೋಂಕಿತ ಗುಣಮುಖ..!

ಯೋಗ ಗುರು ರಾಮ್‌ ದೇವ್ ಅವರ ಪತಂಜಲಿ ಆಯುರ್ವೇದ ಕಂಪನಿಯು ಅಶ್ವಗಂಧ, ತುಳಸಿ, ಗಿಲೋಯ್ ಸೇರಿಸಿ ಮಾಡುವ ಮಿಶ್ರಣದಿಂದ ಕೊರೋನಿಲ್ ಎಂಬ ಔಷಧ ತಯಾರಿಸಿದ್ದು, 5-14 ದಿನಗಳಲ್ಲಿ ಕೊರೋನಾ ಬಾಧಿತರನ್ನು ಗುಣಮುಖ ಮಾಡಲಿದೆ. ಇಲ್ಲಿದೆ ಡೀಟೆಲ್ಸ್

• Ramdev

India15, Jun 2020, 8:26 AM

ಕೊರೋನಾಗೆ ಪತಂಜಲಿಯಿಂದ ಔಷಧ!

ಕೊರೋನಾಗೆ ಪತಂಜಲಿಯಿಂದ ಔಷಧ!| ಬಾಬಾ ರಾಮದೇವ್‌ ಆಪ್ತ ಬಾಲಕೃಷ್ಣ ಹೇಳಿಕೆ| ಆಯುರ್ವೇದ ಔಷಧದಿಂದ 14 ದಿನದಲ್ಲಿ ಸೋಂಕಿತರು ಗುಣಮುಖ| - ಔಷಧ ಶೇ.100ರಷ್ಟುಫಲಿತಾಂಶ ನೀಡಿದೆ| 1 ವಾರದಲ್ಲಿ ಸಾಕ್ಷ್ಯ ಸಮೇತ ಎಲ್ಲವೂ ಬಹಿರಂಗ

फेवीपिरवीर नाम की दवा

ये एक एंटीवायरल है जो वायरस रेप्लिकेशन को रोकने के लिए दी जाती है। इसे एंटी-इन्फ्लूएंजा दवा के रूप में प्रयोग किया जाता है। इस दवा को सबसे पहले जापान की फ्यूजीफिल्म टोयामा केमिकल लिमिटेड ने विकसित किया था। भारत में ये दवा ग्लेनमार्क फार्मास्यूटिकल्स और स्ट्राइड्स फार्मा को बनाने की मंजूरी मिली है। ये दवा कोरोना के गंभीर रूप से बीमार मरीजों से लेकर हल्के लक्षण वाले मरीजों को दी जा रही है। कोरोना के मरीजों पर दवा के तीसरे चरण के परीक्षण के लिए दस अस्पतालों को शॉर्टलिस्ट किया गया है।

India13, Jun 2020, 6:04 PM

ಕೊರೋನಾ ಚಿಕಿತ್ಸೆಗೆ ಆಯೂರ್ವೇದ ಔಷದ ಬಳಸಲು ಸರ್ಕಾರ ಅಸ್ತು!

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಮಿತೀ ಮೀರಿದೆ. ಸರ್ಕಾರದ ನಿಯಂತ್ರಣಕ್ಕೆ ಸಿಗದೆ ಆತಂಕ ಸೃಷ್ಟಿಸಿದೆ. ಗಲ್ಲಿ ಗಲ್ಲಿಗಳಲ್ಲಿ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಇತ್ತ ಕೊರೋನಾ ಲಸಿಕೆ ಇನ್ನೂ ಸಂಶೋದನೆ, ಪ್ರಯೋಗದ ಹಂತದಲ್ಲಿದೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ಇದೀಗ ಮಹಾರಾಷ್ಟ್ರ ಸರ್ಕಾರ ಆಯುರ್ವೇದದ ಮೊರೆ ಹೋಗಿದೆ.

• Modi

India31, May 2020, 11:36 AM

'ಮೇರೆ ಪ್ಯಾರೆ ದೇಶವಾಸಿಯೋ.., ನಿಮ್ಮ ಕುಟುಂಬಕ್ಕೆ ಈಗಲೂ ಅಪಾಯವಿದೆ!'

ಮನೆಯಲ್ಲಿರುವ ಜನರು ಯೋಗದತ್ತ ಆಕರ್ಷಿತರಾಗಿದ್ದಾರೆ| ಆನ್​ಲೈನ್​ ಮೂಲಕ ಯೋಗ ಕಲಿಯುತ್ತಿದ್ದಾರೆ| ಕಮ್ಯುನಿಟಿ, ಇಮ್ಯುನಿಟಿಗೆ ಯೋಗ ಉತ್ತಮ| ಯೋಗದಿಂದ ಉಸಿರಾಟ ಉತ್ತಮಗೊಳಿಸಬಹುದು| ಉಸಿರಾಟ ಉತ್ತಮಗೊಳಿಸುವ ವಿವಿಧ ಪ್ರಾಣಾಯಾಮಗಳಿವೆ| ಅಂತಾರಾಷ್ಟ್ರೀಯ ಯೋಗ ದಿನದಲಲ್ಲಿ ಭಾಗಿಯಾಗಲು ಮನ್‌ ಕೀ ಬಾತ್‌‌ನಲ್ಲಿ ಕರೆ ಕೊಟ್ಟ ಪ್ರಧಾನಿ ಮೋದಿ

• Cine World27, May 2020, 6:20 PM

ಐಶ್ವರ್ಯಾ ರೈ ಬ್ಯೂಟಿಗೆ ಕಾರಣವಂತೆ ಕೇರಳ ಆಯುರ್ವೇದಿಕ್‌ ಪ್ರಾಡೆಕ್ಟ್‌?

ಬಾಲಿವುಡ್‌ನ ನಟಿ ಐಶ್ವರ್ಯಾ ತನ್ನ ಸೌಂದರ್ಯದಿಂದನೇ ಹೆಚ್ಚು ಫೇಮಸ್‌. ಎವರ್‌ಗ್ರೀನ್‌ ಸುಂದರಿ ಐಶ್ವರ್ಯಾ ರೈಯ ಬ್ಯೂಟಿಗೆ ಮನಸೋಲದವರು ಯಾರು? ಈ ಭುವನ ಸುಂದರಿಯಂತೆ ಚೆಂದ ಕಾಣುವ ಕನಸು ಎಲ್ಲರಿಗೂ. ಕೊನೆಗೂ ಈ ಬೆಡಗಿಯ ಚೆಲುವಿನ ಗುಟ್ಟು ಬಯಲಾಗಿದೆ. ಐಶ್ವರ್ಯಾ ರೈ  ಬ್ಯೂಟಿಗೆ  ಕೇರಳದ ಆಯುರ್ವೇದ ಪ್ರಾಡೆಕ್ಟ್‌ ಕಾರಣ ಎಂಬ ವರದಿಯೊಂದು ಹೊರಬಿದ್ದಿದೆ.ಮುಂಬೈ ಮಿರರ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಐಶ್ವರ್ಯಾ ರೈ ಕೇರಳದಿಂದ ಆಯುರ್ವೇದ ಸ್ಲಿಮ್ಮಿಂಗ್ ಮತ್ತು ಟೋನಿಂಗ್ ತೈಲ ಉತ್ಪನ್ನಗಳನ್ನು ತುಂಬಿದ ಪೆಟ್ಟಿಗೆಯನ್ನು ರಹಸ್ಯವಾಗಿ ಆರ್ಡರ್‌ ಮಾಡುತ್ತಾರೆ ಎಂದು ಹೇಳಲಾಗಿದೆ.

• Health19, May 2020, 4:17 PM

ನಮ್ಮ ಹಿತ್ತಲ ಗಿಡದಲ್ಲೇ ಇದೆ ಕೊರೋನಾಗೆ ಮದ್ದು!

ಶುಭ ಸುದ್ದಿಯೊಂದು ಬಂದಿದೆ. ನಮ್ಮ ಹಿತ್ತಲಲ್ಲೇ ಬೆಳೆಯುವ, ಆಯುರ್ವೇದದಲ್ಲಿ ಹಲವು ಉಪಶಮನಗಳಿಗಾಗಿ ನಾವು ಬಳಸುವ ಅಶ್ವಗಂಧ ಎಂಬ ಗಿಡಮೂಲಿಕೆ ಕೊರೋನಾ ಚಿಕಿತ್ಸೆಗೆ ಪರಿಣಾಕಾರಿ ಎಂದು ಗೊತ್ತಾಗಿದೆ.

• India12, May 2020, 12:01 PM

ಕೊರೋನಾ ನಿವಾರಣೆಗೆ, 4 ಆಯುರ್ವೇದ ಔಷಧಗಳ ಕ್ಲಿನಿಕಲ್‌ ಪ್ರಯೋಗ!

ಆಯುರ್ವೇದ ಗಿಡಮೂಲಿಕೆಗಳಾದ ಅಶ್ವಗಂಧ, ಯಷ್ಟಿಮಧು, ಗುಡುಚಿ ಪೀಪ್ಲಿ ಹಾಗೂ ಆಯುಷ್‌-64 ಮಾತ್ರೆ| ಕೊರೋನಾ: 4 ಆಯುರ್ವೇದ ಔಷಧಗಳ ಕ್ಲಿನಿಕಲ್‌ ಪ್ರಯೋಗ| ಆಯುಷ್‌ ಸಚಿವಾಲಯ ಹಸಿರು ನಿಶಾನೆ|

పళ్లు, కూరగాయలు పుష్కలంగా ఉండే ఆహారం తీసుకోవాలి.

క్రమం తప్పకుండా వ్యాయామం చేయాలి.

Health1, May 2020, 10:59 PM

ರೋಗ ನಿರೋಧಕ ಶಕ್ತಿ ಹೆಚ್ಚಳ ಹೇಗೆ? ಚರಕ ಸಂಹಿತೆಯಲ್ಲಿದೆ ಉತ್ತರ

ಆಯುರ್ವೇದದ ಮೂಲ ಗ್ರಂಥ ಎಂದು ಕರೆಸಿಕೊಂಡಿರುವ ಚರಕ ಸಂಹಿತೆ ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳಲು ಹಲವು ಟಿಪ್ಸ್ ಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.