Asianet Suvarna News Asianet Suvarna News
6 results for "

Ayudha Puja

"
Government Given 100 Rs to Ayudha Puja to KSRTC Buses in Karnataka grgGovernment Given 100 Rs to Ayudha Puja to KSRTC Buses in Karnataka grg

ಸಾರಿಗೆ ಬಸ್‌ಗಳ ಆಯುಧ ಪೂಜೆಗೆ ಕೇವಲ 100 ರು. ಕೊಟ್ಟ ಸರ್ಕಾರ..!

ಆಯುಧ ಪೂಜೆ(Ayudha Puja) ದಿನ ರಾಜ್ಯ ರಸ್ತೆ ಸಾರಿಗೆ ನಿಗಮಗಳ(KSRTC) ಬಸ್‌ಗಳು ಹಾಗೂ ಯಂತ್ರೋಪಕರಣಗಳನ್ನು ಸಾಂಪ್ರದಾಯಿಕವಾಗಿ ಪೂಜಿಸುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

state Oct 13, 2021, 7:40 AM IST

Kannada nikhil kumaraswamy sudeep darshan shivarajkumar Ayudha puja vcsKannada nikhil kumaraswamy sudeep darshan shivarajkumar Ayudha puja vcs
Video Icon

ದುಬಾರಿ ಕಾರಿಗೆ ಪೂಜಿಸಿ ಪತ್ನಿಯೊಂದಿಗೆ ಚಾಲಕರಿಗೆ ಉಡುಗೊರೆ ಕೊಟ್ಟ ನಿಖಿಲ್!

ಅತಿ ಹೆಚ್ಚು ದುಬಾರಿ ಕಾರುಗಳನ್ನು ಹೊಂದಿರುವ ನಟ ದರ್ಶನ್‌ ಪ್ರತಿ ವರ್ಷವೂ ಆಯುಧ ಪೂಜೆಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಕೊರೋನಾದಿಂದ ಈ ಬಾರಿ ಸರಳವಾಗಿ ಆಚರಿಸಿದ್ದಾರೆ. ಇನ್ನು ಯುವರಾಜ ನಿಖಿಲ್ ಕುಮಾರಸ್ವಾಮಿ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವಣ್ಣ ಮನೆಯಲ್ಲಿ ಹೇಗಿತ್ತು ಸಂಭ್ರಮ?

Sandalwood Oct 28, 2020, 3:43 PM IST

Ayudha Puja Held at Vidhanasoudha Two Days Before grgAyudha Puja Held at Vidhanasoudha Two Days Before grg

ವಿಧಾನಸೌಧದಲ್ಲಿ 2 ದಿನ ಮೊದಲೇ ಆಯುಧ ಪೂಜೆ

ಸತತ ಮೂರು ದಿನಗಳ ಕಾಲ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ವಿಧಾನಸೌಧದ ಹಲವು ಕಚೇರಿಗಳಲ್ಲಿ ಎರಡು ದಿನ ಮೊದಲೇ ಆಯುಧ ಪೂಜೆ ಆಚರಿಸಲಾಗಿದೆ. 
 

Karnataka Districts Oct 24, 2020, 9:39 AM IST

No Ayudha Puja Celebration For Bmtc Bus Drivers Complaining About Transport DeptNo Ayudha Puja Celebration For Bmtc Bus Drivers Complaining About Transport Dept
Video Icon

ಬಿಎಂಟಿಸಿ ಬಸ್‌ಗಳಿಗೆ ಆಯುಧ ಪೂಜೆ ಭಾಗ್ಯವಿಲ್ಲ..100 ರೂ. ನಲ್ಲಿ ಏನ್ಮಾಡೋದು?

ಬೆಂಗಳೂರು[ಅ. 07]  ಸಾರಿಗೆ ಸಂಸ್ಥೆಯ ತಾರತಮ್ಯ ಧೋರಣೆ ಪರಿಣಾಮ ಈ ಬಾರಿ ಬಸ್ ಗಳಿಗೆ ಆಯುಧ ಪೂಜೆ ಭಾಗ್ಯವಿಲ್ಲ. 7 ವರ್ಷದಿಂದ ಬಿಎಂಟಿಸಿ ನಿರ್ವಾಹಕರಿಗೆ ಬೋನಸ್ ಇಲ್ಲ.

ಈ ಸಾರಿ ವೇತನದಲ್ಲೂ ಸಮಸ್ಯೆಯಾಗಿದ್ದು ಈ ಬಾರಿ ಬಿಎಂಟಿಸಿ ಬಸ್ ಗಳಿಗೆ ಪೂಜೆ ಸಂಭ್ರಮವಿಲ್ಲ. ಬೆಂಗಳೂರಿನ ಜೀವನಾಡಿ ಎಂದೇ ಕರೆಸಿಕೊಳ್ಳುವ ಬಿಎಂಟಿಸಿ ಬಸ್ ಗಳು ಆಯುಧ ಪೂಜೆಯಿಂದ ವಂಚಿತವಾಗಿವೆ. ಆಯುಧ ಪೂಜೆಗೆ ಬಿಎಂಟಿಸಿ ನೀಡಿರುವುದು 100 ರೂ ಮಾತ್ರ!

Karnataka Districts Oct 7, 2019, 9:57 PM IST

Significance  of Ayudhapuja in NavarathriSignificance  of Ayudhapuja in Navarathri

ನವರಾತ್ರಿಯಲ್ಲಿ ಆಯುಧಪೂಜೆ ಏಕೆ ಮಾಡಬೇಕು?

ಮನುಷ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವ ಆಯುಧಗಳು ಮತ್ತು ಅವುಗಳ ಬಳಕೆಯಲ್ಲಿ ಪಕ್ಕಾಗಿರುವ, ಅವುಗಳಿಂದ ಅನೇಕ ಉಪಯೋಗಗಳನ್ನು ಹೊಂದಿರುವ, ಅನೇಕ ಯುದ್ಧಗಳನ್ನು ಗೆದ್ದಿರುವ, ಘನತೆಯನ್ನು ಹೆಚ್ಚಿಸಿಕೊಂಡಿರುವ, ಆಯುಧಗಳಿಂದಲೇ ಶತ್ರುಗಳ ಎದೆಯಲ್ಲಿ ಬೆಂಕಿಯುಂಡೆಯನ್ನಿಟ್ಟಿರುವ ಮನುಷ್ಯ ಆಯುಧಗಳಿಗೂ ದೈವೀಸ್ಥಾನ ಕೊಟ್ಟು, ಪೂಜಿಸುತ್ತಾ ಬಂದಿದ್ದಾನೆ. ನಮ್ಮ ಭಾರತೀಯ ಸಂಸ್ಕೃತಿಯನ್ನೇ ತೆಗೆದುಕೊಳ್ಳುವುದಾದರೆ ಇಲ್ಲಿ ಆಯುಧಗಳಿಗೆ ವಿಶೇಷ ಸ್ಥಾನವೇ ಇದೆ. 

Special Oct 17, 2018, 6:03 PM IST