Ayra Yash  

(Search results - 10)
 • <p>Yash</p>

  Sandalwood23, Sep 2020, 1:07 PM

  ಯಥರ್ವ್‌ಗೆ ಟೀಚರ್ ಆಗಿದ್ದಾಳೆ ಐರಾ..! ಅಕ್ಕ-ತಮ್ಮನ ಆಟ ನೋಡಿ

  ಯಶ್ ಮತ್ತು ರಾಧಿಕಾ ಪಂಡಿತ್ ಫೋಟೋ ಪಕ್ಕ ಕುಳಿತು ಯಥರ್ವ್‌ಗೆ ಮಾತು ಕಲಿಸ್ತಿದ್ದಾಳೆ ಅಕ್ಕ ಐರಾ

 • <p>Raksha Bandhana in Sandalwood Rocking star yash family cute ayra</p>

  Sandalwood3, Aug 2020, 8:41 PM

  ಯಶ್ ಮನೆಯಲ್ಲಿ ಹಬ್ಬ, ಪುಟ್ಟ ತಮ್ಮನಿಗೆ ಐರಾ ರಕ್ಷಾ ಬಂಧನ

  ಬೆಂಗಳೂರು(ಆ.  03)  ಪುಟಾಣಿಗಳು ರಕ್ಷಾ ಬಂಧನ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಯಶ್ -ರಾಧಿಕಾ ಪುತ್ರಿ ಪುಟ್ಟ ಸಹೋದರನಿಗೆ ಆರತಿ ಬೆಳಗಿ ರಾಖಿ ಕಟ್ಟಿದ್ದಾಳೆ.  ಐರಾ ಮತ್ತು ಪುಟ್ಟ ತಮ್ಮನ ಸಂಭ್ರಮ ಪೋಟೋಗಳಲ್ಲಿ ನಿಮ್ಮ ಮುಂದೆ..

 • Ayra yash

  Sandalwood10, Apr 2020, 12:49 PM

  ಐರಾ ಕೈಯಲ್ಲಿ ಐಸ್‌ ಕ್ಯಾಂಡಿ; ರಾಧಿಕಾ ತಯಾರಿಸಿದ ಪಾಪ್‌ಸಿಕಲ್ ಇದು!

  ರಾಕಿಂಗ್‌ ದಂಪತಿ ಮುದ್ದಿನ ಮಗಳ ಕೈಯಲ್ಲಿ ಪಾಪ್‌ಸಿಕಲ್. ಫೋಟೋ ಅಪ್ಲೋಡ್‌ ಆದ ಕೆಲವೇ ಕ್ಷಣಗಳಲ್ಲಿ ಫುಲ್‌ ವೈರಲ್‌...
   

 • thenameisyash

  Small Screen6, Apr 2020, 2:42 PM

  ಮೋದಿ ಕರೆಗೆ ಲಿಟಲ್‌ ಐರಾ ಸಾಥ್; ರಾಕಿ ಬಾಯ್‌ ಶೇರ್ ಮಾಡಿದ ವಿಡಿಯೋ ಇದು..

   ರಾಕಿಂಗ್‌ ಸ್ಟಾರ್ ಯಶ್‌ ಪುತ್ರಿ ಐರಾ ಮೋದಿ ನೀಡಿದ ಅವತ್ತಿನ ಹಾಗೂ ನಿನ್ನೆಯ ಕರೆಗೆ ಒಟ್ಟಾಗಿ ಓಗೊಟ್ಟಿದ್ದಾರೆ. ಅವತ್ತು ಜನತಾ ಕರ್ಫ್ಯೂಗೆ ಕರೆ ನೀಡಿದ ಮೋದಿ, ಸಂಜೆ 5ಕ್ಕೆ ಚಪ್ಪಾಳೆ ತಟ್ಟಿ ಕೊರೋನಾ  ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಚಪ್ಪಾಳೆ ತಟ್ಟುವ ಮೂಲಕ ಧೈರ್ಯ ತುಂಬಲು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹುರಿದುಂಬಿಸಲು ಕರೆ ನೀಡಿದ್ದರು.  ನಂತರ 21 ದಿನಗಳ ಭಾರತ ಲಾಕ್‌ಡೌನ್‌ಗೆ ಕರೆ ನೀಡಿದರು. ಮನೆಯಲ್ಲಿಯೇ ಕೂತು ಆತಂಕಗೊಂಡಿದ್ದ ಭಾರತೀಯರ ಮನಸ್ಸನ್ನು ಪ್ರಫುಲ್ಲಗೊಳಿಸಲು, ನಾವೆಲ್ಲರೂ ಒಂದೇ, ಈ ಹೋರಾಟದಲ್ಲಿ ಒಂದಾಗಿದ್ದೇವೆ ಎಂದು ಸಾರಿ ಹೇಳುವ ಸಂಕೇತವಾಗಿ ಏ.5ರ ರಾತ್ರಿ ಒಂಬತ್ತಕ್ಕೆ ವಿದ್ಯುತ್ ದೀಪ ಆರಿಸಿ, ಹಣತೆ ಅಥವಾ ಕ್ಯಾಂಡಲ್ ಹಚ್ಚಲು ಕರೆ ನೀಡಿದ್ದರು. ಇದಕ್ಕೆ ಇಡೀ ದೇಶವೇ ಅತ್ಯದ್ಭುತವಾಗಿ ಸ್ಪಂದಿಸಿತು. ಜಾತಿ, ಧರ್ಮ, ಪಕ್ಷ ಭೇದ ಮರೆದು ಮೋದಿ ಕರೆಗೆ ಜನರು ಸ್ಪಂದಿಸಿದ್ದು ವಿಶೇಷ. 

 • Ayra yash radhika pandit

  Sandalwood13, Mar 2020, 3:51 PM

  'kissable head' ಜೊತೆ ಮಿಸ್ಟರ್‌ ಆ್ಯಂಡ್ ಮಿಸಸ್‌ ರಾಮಚಾರಿ!

  ನಂಜನಗೂಡಿನ ನಂಜುಂಡೇಶ್ವರ ಸನ್ನಿಧಾನದಲ್ಲಿ ಯಶ್ ದಂಪತಿ ಐರಾಗೆ ಮುಡಿ ತೆಗೆಸಿ ಹರಕೆ ತೀರಿಸಿದ್ದಾರೆ. ಐರಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌!
   

 • AYra

  Sandalwood26, Dec 2019, 4:31 PM

  ಕ್ರಿಸ್‌ಮಸ್‌ ಸೆಲಬ್ರೇಶನ್‌ನಲ್ಲಿ ಐರಾ; ಇಲ್ಲಿವೆ ಸಂಭ್ರಮದ ಫೋಟೋಗಳಿವು!

  ರಾಕಿಂಗ್ ಕಪಲ್ ಮನೆಯಲ್ಲಿ ಈ ಬಾರಿಯ ಕ್ರಿಸ್‌ಮಸ್‌ ಆಚರಣೆ ಜೋರಾಗಿಯೇ ಇತ್ತು. ರಾಧಿಕಾ ಪಂಡಿತ್ ಮನೆಯಲ್ಲೇ ಕ್ರಿಸ್‌ಮಸ್ ಟ್ರೀ ತಯಾರಿಸಿ ಅಲಂಕರಿಸಿದ್ದರು. ಮುದ್ದು ಮಗಳು ಐರಾ ಅಮ್ಮನಿಗೆ ಕ್ರಿಸ್‌ಮಸ್‌ ಟ್ರೀ ಮಾಡಲು ಸಹಾಯ ಮಾಡಿದ್ದಾಳೆ.  ಕಲರ್ ಕಲರ್ ಪೇಪರ್,  ಝಗಮಗಿಸುವ ಲೈಟ್ ನೋಡಿ ಐರಾ ಖುಷ್ ಆಗಿದ್ದಾಳೆ. ಐರಾ, ರಾಧಿಕಾ ಹಾಗೂ ಯಶ್ ಕ್ರಿಸ್‌ಮಸ್‌ ಸಂಭ್ರಮದ ಫೋಟೋಗಳು ಇಲ್ಲಿವೆ ನೋಡಿ. 

 • Radhika Pandit

  Sandalwood17, Oct 2019, 1:51 PM

  ರಾಧಿಕಾ ಎರಡನೇ ಬೇಬಿ ಶವರ್; ಐರಾ ಕಾಣಿಸಿಕೊಂಡಿದ್ದು ಹೀಗೆ!

  ಸ್ಯಾಂಡಲ್‌ವುಡ್‌ ಸಿಂಡ್ರಲ್ಲಾ ರಾಮಚಾರಿಯ ಲವ್ಲಿ ಮಾರ್ಗರೇಟ್ ಮಿಸಸ್‌ ರಾಕಿಂಗ್‌ಗೆ ಸ್ನೇಹಿತರೆಲ್ಲಾ ಸೇರಿ ಸರ್ಪ್ರೈಸ್‌ ಬೇಬಿ ಶವರ್‌ ಆಯೋಜಿಸಿದ್ದರು. ಬೇಬಿ ಶವರ್ ನ ಫೋಟೋಗಳನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

 • sumalatha and siddaramaiah
  Video Icon

  Entertainment9, Oct 2019, 3:55 PM

  ರೆಬೆಲ್ ಸ್ಟಾರ್ ಮನೆಯಲ್ಲಿ ಅಬ್ಬರಿಸಿದ ಐರಾ!

  ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಕಿಡ್‌ ಪಟ್ಟಿಯಲ್ಲಿ ಈಕೆಯದು ಸ್ಪೇಷಲ್‌ ಸ್ಥಾನ. ಹುಟ್ಟುವ ಮುನ್ನವೇ ಅಂಬರೀಶ್ ತಾತನಿಂದ ವಿಶೇಷ ತೊಟ್ಟಿಲನ್ನು ಗಿಫ್ಟ್‌ ಆಗಿ ಪಡೆದುಕೊಂಡ ಬೇಬಿ YR ನಿನ್ನೆ (ಅಕ್ಟೋಬರ್ 8ರಂದು) ಯಶ್ ಹಾಗೂ ರಾಧಿಕಾರೊಂದಿಗೆ ಮಂಡ್ಯ ಸಂಸದೆ ಸುಮಲತಾರನ್ನು ಮೊದಲ ಸಲ ಬೆಂಗಳೂರಿನ ಮನೆಯಲ್ಲಿ ಭೇಟಿಯಾಗಿದ್ದಾಳೆ. ಈಕೆಗೆ ಸ್ಪೆಷಲ್ ಗಿಫ್ಟ್ ಸಹ ಸಿಕ್ಕಿದೆ. ಏನದು?

 • Ayra

  ENTERTAINMENT15, Sep 2019, 11:47 AM

  ಐರಾಳ ತೊದಲು ಮಾತು! ‘ಹಾಯ್’ ಹೇಳಿಸಿದ ರಾಕಿಂಗ್ ಸ್ಟಾರ್

   

  ಸ್ಯಾಂಡಲ್‌ವುಡ್ ಟ್ರೆಂಡಿ ಕಿಡ್‌ ಐರಾ ಯಶ್ ಮುದ್ದು ಮುದ್ದು ಮಾತು ಕೇಳುವುದೇ ಖುಷಿ. ತೊದಲು ತೊದಲು ಮಾತನಾಡುತ್ತಾ, ಪುಟ್ಟ ಪುಟ್ಟ ಹೆಜ್ಜೆ ಇಡುವುದನ್ನು ನೋಡುವುದೇ ಸಂಭ್ರಮ

 • Ayra Yash Sumalatha

  ENTERTAINMENT25, Jun 2019, 3:12 PM

  ಯಶ್ ಮಗಳನ್ನು ಇನ್ನೂ ನೋಡದ ಸುಮಲತಾ!

   

  ಮಂಡ್ಯ ಸಂಸದೆ ಸುಮಲತಾ ಬೆನ್ನೆಲುಬಾಗಿ ನಿಂತು ಪರ ಪ್ರಚಾರ ಮಾಡಿದ ಪುತ್ರ ಯಶ್ ಮುದ್ದು ಮಗಳನ್ನು ಇನ್ನೂ ನೋಡದ ಸುಮಲತಾ ಒಂದೊಳ್ಳೆ ದಿನಕ್ಕಾಗಿ ಕಾಯುತ್ತಿದ್ದಾರೆ.