Ayra  

(Search results - 20)
 • Radhika Pandit

  Sandalwood17, Oct 2019, 1:51 PM IST

  ರಾಧಿಕಾ ಎರಡನೇ ಬೇಬಿ ಶವರ್; ಐರಾ ಕಾಣಿಸಿಕೊಂಡಿದ್ದು ಹೀಗೆ!

  ಸ್ಯಾಂಡಲ್‌ವುಡ್‌ ಸಿಂಡ್ರಲ್ಲಾ ರಾಮಚಾರಿಯ ಲವ್ಲಿ ಮಾರ್ಗರೇಟ್ ಮಿಸಸ್‌ ರಾಕಿಂಗ್‌ಗೆ ಸ್ನೇಹಿತರೆಲ್ಲಾ ಸೇರಿ ಸರ್ಪ್ರೈಸ್‌ ಬೇಬಿ ಶವರ್‌ ಆಯೋಜಿಸಿದ್ದರು. ಬೇಬಿ ಶವರ್ ನ ಫೋಟೋಗಳನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

 • 09 top10 stories

  News9, Oct 2019, 4:54 PM IST

  ಪತನದತ್ತ BSY ಸರ್ಕಾರ, ಅಂಬಿ ಮನೆಯಲ್ಲಿ ಯಶ್ ಪುತ್ರಿ ಐರಾ; ಇಲ್ಲಿವೆ ಅ.9ರ ಟಾಪ್ 10 ಸುದ್ದಿ!

  ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನದತ್ತ ಸಾಗುತ್ತಿದೆಯಾ? ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿರುವ ಭವಿಷ್ಯ BSY ನಿದ್ದೆಗೆಡಿಸಿದೆ. ಹೀಗಾಗಿ ಅನರ್ಹರ ಬಿಕ್ಕಟ್ಟು ಶಮನಕ್ಕೆ ಯಡಿಯೂರಪ್ಪ ರಣತಂತ್ರ ರೂಪಿಸಿದ್ದಾರೆ. ಯಶ್ ಹಾಗೂ ರಾಧಿಕ ಪುತ್ರಿ ಐರಾ ಇದೀಗ ಬೆಂಗಳೂರಿನಲ್ಲಿರುವ ರೆಬೆಲ್ ಸ್ಟಾರ್ ಅೆಂಬರೀಷ್ ಮನೆಗೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ. ಸಾಕು ನಾಯಿ ಕದ್ದೊಯ್ದ  Zomato ಡೆಲಿವರಿ ಬಾಯ್, ಹಾರ್ದಿಕ್ ಪಾಂಡ್ಯಗೆ ಜಹೀರ್ ತಿರುಗೇಟು ಸೇರಿದಂತೆ ಅ.9 ರಂದು ಓದುಗರ ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • sumalatha and siddaramaiah
  Video Icon

  Entertainment9, Oct 2019, 3:55 PM IST

  ರೆಬೆಲ್ ಸ್ಟಾರ್ ಮನೆಯಲ್ಲಿ ಅಬ್ಬರಿಸಿದ ಐರಾ!

  ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಕಿಡ್‌ ಪಟ್ಟಿಯಲ್ಲಿ ಈಕೆಯದು ಸ್ಪೇಷಲ್‌ ಸ್ಥಾನ. ಹುಟ್ಟುವ ಮುನ್ನವೇ ಅಂಬರೀಶ್ ತಾತನಿಂದ ವಿಶೇಷ ತೊಟ್ಟಿಲನ್ನು ಗಿಫ್ಟ್‌ ಆಗಿ ಪಡೆದುಕೊಂಡ ಬೇಬಿ YR ನಿನ್ನೆ (ಅಕ್ಟೋಬರ್ 8ರಂದು) ಯಶ್ ಹಾಗೂ ರಾಧಿಕಾರೊಂದಿಗೆ ಮಂಡ್ಯ ಸಂಸದೆ ಸುಮಲತಾರನ್ನು ಮೊದಲ ಸಲ ಬೆಂಗಳೂರಿನ ಮನೆಯಲ್ಲಿ ಭೇಟಿಯಾಗಿದ್ದಾಳೆ. ಈಕೆಗೆ ಸ್ಪೆಷಲ್ ಗಿಫ್ಟ್ ಸಹ ಸಿಕ್ಕಿದೆ. ಏನದು?

 • radhikapandit

  News2, Oct 2019, 6:14 PM IST

  ಅಪ್ಪ-ಅಮ್ಮನ ಗುರುತಿಸುವ ಐರಾ, ಮಾತೃಭಾಷೆ ಯಾವುದೆಂದವರಿಗೆ ರಾಧಿಕಾ ಖಡಕ್ ಉತ್ತರ!

  ಮಗಳ ವಿಡಿಯೋವೊಂದನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದು ಅಪ್ಪ ಯಶ್ ಮತ್ತು ಅಮ್ಮನನ್ನು ಮಗಳು ಹೇಗೆ ಗುರುತಿಸುತ್ತಾಳೆ ಎಂಬ ಮುದ್ದಾದ ಕತೆ ಹೇಳಿದ್ದಾರೆ.

 • Radhika Yash

  ENTERTAINMENT18, Sep 2019, 1:28 PM IST

  ಐರಾಗೋಸ್ಕರ ಒಟ್ಟಾಗಿ ಶಾಪಿಂಗ್ ಮಾಡಿದ ಯಶ್-ರಾಧಿಕಾ!

  ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ತಮ್ಮ ಮುದ್ದು ಮಗಳಿಗೆ ಟಾಯ್ಸ್ ಶಾಪಿಂಗ್ ಹೋಗಿದ್ದನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ಶಾಪಿಂಗ್ ಮಾಡಿದ್ದು, ಅದೂ ಪತಿ ಯಶ್ ಒಟ್ಟಿಗೆ, ಮಗಳಿಗಾಗಿ...

 • Ayra

  ENTERTAINMENT15, Sep 2019, 11:47 AM IST

  ಐರಾಳ ತೊದಲು ಮಾತು! ‘ಹಾಯ್’ ಹೇಳಿಸಿದ ರಾಕಿಂಗ್ ಸ್ಟಾರ್

   

  ಸ್ಯಾಂಡಲ್‌ವುಡ್ ಟ್ರೆಂಡಿ ಕಿಡ್‌ ಐರಾ ಯಶ್ ಮುದ್ದು ಮುದ್ದು ಮಾತು ಕೇಳುವುದೇ ಖುಷಿ. ತೊದಲು ತೊದಲು ಮಾತನಾಡುತ್ತಾ, ಪುಟ್ಟ ಪುಟ್ಟ ಹೆಜ್ಜೆ ಇಡುವುದನ್ನು ನೋಡುವುದೇ ಸಂಭ್ರಮ

 • Ayra

  ENTERTAINMENT10, Sep 2019, 2:00 PM IST

  ಐರಾಗೆ ಅಜ್ಜ ಹಾಡಿದ ಜೋಗುಳ: ಮೂಕರಾದರು ಫ್ಯಾನ್ಸ್

   

  ಸ್ಯಾಂಡಲ್‌ವುಡ್ ಸ್ಮೈಲಿಂಗ್ ಡಾಲ್ ಐರಾಳಿಗೆ ಭೀಮ್ ಸೇನ್ ಜೋಶಿ ಹಾಡು ಹಾಡುತ್ತಾ, ಜೋಗುಳ ಹಾಡಿದ ರಾಧಿಕಾ ತಂದೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • Radhika - Ayra

  ENTERTAINMENT3, Sep 2019, 8:50 AM IST

  ನಮ್ಮಪ್ಪ ತಿನ್ನೋ ಮುಂಚೆ ಮೋದಕನ್ನೆಲ್ಲಾ ನಾನೇ ತಿಂದ್ ಬಿಡ್ತೀನಿ; ಐರಾ

  ನಾಡಿನೆಲ್ಲೆಡೆ ಗೌರಿ- ಗಣೇಶ ಹಬ್ಬದ ಸಂಭ್ರಮ. ಎಲ್ಲರ ಮನೆ ಮನಗಳಲ್ಲೂ ವಿಘ್ನ ನಿವಾರಕ ಇದ್ದಾನೆ. ಸಡಗರ- ಸಂಭ್ರಮ ಮನೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ದಂಪತಿ ಪುಟ್ಟ ಗೌರಿ ಜೊತೆ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

 • iamradhikapandit

  ENTERTAINMENT27, Aug 2019, 2:09 PM IST

  ಮಗಳ ವಿಚಾರಕ್ಕೆ ಮೊದಲ ಬಾರಿ ಕಣ್ಣೀರಿಟ್ಟ ಯಶ್!

  ರಾಕಿಂಗ್ ಸ್ಟಾರ್ ದಂಪತಿ ಮುದ್ದು ಮಗಳು ಐರಾಗೆ ಕಿವಿ ಚುಚ್ಚಿಸಿದ್ದಾರೆ. ಚುಚ್ಚುವ ವೇಳೆ ನೋವಿನಿಂದ ಐರಾ ಅತ್ತಾಗ ಯಶ್ ಕೂಡಾ ಕಣ್ಣೀರು ಹಾಕಿದ್ದಾರೆ. ಮೊದಲ ಬಾರಿ ಯಶ್ ಕಣ್ಣಲ್ಲಿ ನೀರು ನೋಡಿದೆ ಎಂದು ರಾಧಿಕಾ ಹೇಳಿದ್ದಾರೆ. 

 • yash

  ENTERTAINMENT22, Aug 2019, 1:54 PM IST

  ’ಐರಾ’ಳಿಗೆ ಸ್ಪೆಷಲ್ ಗಿಫ್ಟ್ ನೀಡಿದ ರಾಕಿಂಗ್ ದಂಪತಿ

  ಯಶ್- ರಾಧಿಕಾ ಮತ್ತೊಂದು ಮಗಳು ಐರಾಳ ಪುಟಾಣಿ ಕೈ ಕಾಲಿನ ಅಚ್ಚನ್ನು ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

   

 • ENTERTAINMENT31, Jul 2019, 3:54 PM IST

  ಇವಳು AYRA ಅಲ್ಲ Nyra; ಸಮೀರಾ ರೆಡ್ಡಿ ಮಗಳು

  ನಟಿ ಸಮೀರಾ ರೆಡ್ಡಿ ಕೆಲ ದಿನಗಳ ಹಿಂದೆ ಮಗಳಿಗೆ ಜನ್ಮ ನೀಡಿದ್ದಾರೆ. ಮನೆಗೆ ಪುಟಾಣಿ ಲಕ್ಷ್ಮೀ ಆಗಮನವಾಗಿದೆ.  ಮಗಳಿಗೆ ನಾಮಕರಣ ಶಾಸ್ತ್ರ ಮಾಡಲಾಗಿದ್ದು ‘ನ್ಯಾರಾ’ ಎಂದು ಹೆಸರಿಟ್ಟಿದ್ದಾರೆ. ಮಗ ಹ್ಯಾನ್ಸ್ ಕೈಯಲ್ಲಿ ಪ್ಲಕಾರ್ಡ್ ಕೊಟ್ಟು NYRA ಎಂದು ಬರೆದಿದ್ದಾರೆ. 

 • yash
  Video Icon

  ENTERTAINMENT25, Jul 2019, 3:12 PM IST

  ಯಶ್‌ ಭುಜದ ಮೇಲೆ ಮಗಳು, ಮತ್ತೊಂದು ಫೋಟೋ ವೈರಲ್!

  ಮಗಳು ಐರಾ ರಾಕಿಂಗ್ ಸ್ಟಾರ್ ಯಶ್ ಭುಜದ ಮೇಲಿದ್ದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ, ರಾಧಿಕಾ-ಯಶ್ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬುದನ್ನು ರಿವೀಲ್ ಮಾಡಿದ ನಂತರ ಐರಾ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದೀಗ ಮಗಳು ನಗುತ್ತಿರುವ ಮತ್ತೊಂದು ಫೋಟೋವನ್ನು ರಾಧಿಕಾ ಶೇರ್ ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮುದ್ದಾಗಿ, ನಗುತ್ತಿರುವ ಯಶ್-ರಾಧಿಕಾ ಅಭಿಮಾನಿಗಳಿಗೆ ಐರಾ ಸದಾ ನಗುತ್ತಿರುತ್ತಾ ಅಥವಾ ನಕ್ಕಿದಾಗಲೇ ಇಂಥ ಅದ್ಭುತ ಫೋಟೋ ಕ್ಲಿಕ್ ಮಾಡ್ತಾರಾ ಎಂಬ ಅನುಮಾನವಿದೆ.

 • Radhika
  Video Icon

  News26, Jun 2019, 10:48 PM IST

  ಐರಾ ಹೆಸರಿನ ಮೂಲ ಸ್ವತಃ ತೆರೆದಿಟ್ಟ ರಾಧಿಕಾ ಪಂಡಿತ್

   ಸ್ಯಾಂಡಲ್ ವುಡ್ ರಾಕಿಂಗ್  ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಗುವಿಗೆ ಐರಾ ಅಂಥ ಹೆಸರಿಟ್ಟಿದ್ದು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹಾಗಾದರೆ ಐರಾ ಎಂದು ಹೆಸರಿಡಲು ಏನು ಕಾರಣ? ಹೆಸರು ಹುಟ್ಟಿಕೊಂಡಿದ್ದು ಎಲ್ಲಿ? ರಾಧಿಕಾ ಮತ್ತು ಯಶ್ ಗೂ ಹೆಸರಿಗೂ ಏನು ಸಂಬಂಧ ಎಂಬೆಲ್ಲ ವಿಚಾರವನ್ನು ಸ್ವತಃ ರಾಧಿಕಾ  ಪಂಡಿತ್ ಅವರೇ ಹೇಳಿದ್ದಾರೆ.

 • Ayra

  ENTERTAINMENT26, Jun 2019, 1:57 PM IST

  ರಾಧಿಕಾ-ಯಶ್ ಲಿಟಲ್ ಪ್ರಿನ್ಸೆಸ್ ’ಐರಾ’ ಮುದ್ದು ಫೋಟೋಗಳಿವು

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಗುವಿನ ನಾಮಕರಣ ಮುಗಿದಿದೆ. ಅಭಿಮಾನಿಗಳು ಹಲವಾರು ಹೆಸರನ್ನು ಸೂಚಿಸಿದ್ದು ಮಗುವಿಗೆ ‘ಐರಾ’ ಎಂದು ಹೆಸರಿಡಲಾಗಿದೆ. ಐರಾ ಮುದ್ದು ಫೋಟೋಗಳು ಇಲ್ಲಿವೆ ನೋಡಿ. 

 • Ayra Yash Sumalatha

  ENTERTAINMENT25, Jun 2019, 3:12 PM IST

  ಯಶ್ ಮಗಳನ್ನು ಇನ್ನೂ ನೋಡದ ಸುಮಲತಾ!

   

  ಮಂಡ್ಯ ಸಂಸದೆ ಸುಮಲತಾ ಬೆನ್ನೆಲುಬಾಗಿ ನಿಂತು ಪರ ಪ್ರಚಾರ ಮಾಡಿದ ಪುತ್ರ ಯಶ್ ಮುದ್ದು ಮಗಳನ್ನು ಇನ್ನೂ ನೋಡದ ಸುಮಲತಾ ಒಂದೊಳ್ಳೆ ದಿನಕ್ಕಾಗಿ ಕಾಯುತ್ತಿದ್ದಾರೆ.