Asianet Suvarna News Asianet Suvarna News
992 results for "

Award

"
Yoga Guru Shivanand Doctor Venkata Adinarayana Rao among other padma awardees 2022 mnjYoga Guru Shivanand Doctor Venkata Adinarayana Rao among other padma awardees 2022 mnj

Padma Awards 2022: ನಿಸ್ವಾರ್ಥ ಸೇವಕರ ಗುರುತಿಸಿದ ಕೇಂದ್ರ: ಈ ಸಲವೂ ತೆರೆಮರೆ ಸಾಧಕರಿಗೆ ಪದ್ಮ ಗೌರವ!

*125 ವರ್ಷದ ಯೋಗ ಗುರು, ‘ಲಕ್ಷ ಸರ್ಜರಿ’ ವೈದ್ಯ ಸೇರಿ ಹಲವು ಎಲೆಮರೆಕಾಯಿಗಳಿಗೆ ಪುರಸ್ಕಾರ
*ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರ ಗುರುತಿಸಿದ ಕೇಂದ್ರ:  ಅರ್ಹರ ಆಯ್ಕೆಯಿಂದ ಪ್ರಶಸ್ತಿಗೇ ಗೌರವ

India Jan 27, 2022, 8:10 AM IST

Padma Bhushan For Ghulam Nabi Azad and Congress vs Congress Over Padma Honour to Senior Leader sanPadma Bhushan For Ghulam Nabi Azad and Congress vs Congress Over Padma Honour to Senior Leader san

Padma Awards : ಗುಲಾಂ ನಬಿಗೆ ಪದ್ಮ ಪ್ರಶಸ್ತಿ, ಹಿರಿಯ ಕಾಂಗ್ರೆಸಿಗರಲ್ಲೇ ಮುಸುಕಿನ ಗುದ್ದಾಟ!

ಗುಲಾಂ ನಬಿ ಆಜಾದ್ ಗೆ ಪದ್ಮಭೂಷಣ ಗೌರವ
ಕಾಂಗ್ರೆಸ್ ನಲ್ಲಿ ಜೈರಾಮ್ ರಮೇಶ್ ವರ್ಸಸ್ ಕಪಿಲ್ ಸಿಬಲ್ 
ಪ್ರಶಸ್ತಿಯನ್ನು ತಿರಸ್ಕರಿಸಬೇಕು ಎನ್ನುವ ಅಭಿಪ್ರಾಯ ಕೆಲ ಕಾಂಗ್ರೆಸ್ ನಾಯಕರಲ್ಲಿದೆ

India Jan 26, 2022, 10:06 PM IST

After Buddhadeb Bhattacharjee Sandhya Mukherjee  tabla player Pandit Anindya Chatterjee also has declined the offer of Padma Sri honour sanAfter Buddhadeb Bhattacharjee Sandhya Mukherjee  tabla player Pandit Anindya Chatterjee also has declined the offer of Padma Sri honour san

Padma Awards : ಪ್ರಶಸ್ತಿ ಧಿಕ್ಕರಿಸಿದ ಮೂವರು ಬಂಗಾಳಿಗರು, ಹಿಂದೆಯೂ ಆಗಿತ್ತು ಇಂಥ ಘಟನೆಗಳು!

ಪದ್ಮ ಪ್ರಶಸ್ತಿ ನಿರಾಕರಿಸಿದ ಮೂವರು ಬಂಗಾಳಿಯರು
ಬುದ್ಧದೇವ್ ಭಟ್ಟಾಚಾರ್ಯ, ಸಂಧ್ಯಾ ಮುಖರ್ಜಿ ಹಾಗೂ ಪಂಡಿತ್ ಆನಿದ್ಯ ಚಟರ್ಜಿಯಿಂದ ಪ್ರಶಸ್ತಿ ತಿರಸ್ಕಾರ
ಪದ್ಮ ಪ್ರಶಸ್ತಿಗೆ ಧಿಕ್ಕಾರ ಹೇಳಿದ್ದು ಇದೇ ಮೊದಲಲ್ಲ ಹಿಂದೆಯೂ ಆಗಿತ್ತು ಇಂಥ ಘಟನೆಗಳು

India Jan 26, 2022, 8:18 PM IST

Suvarna Output Editor MC Shobha honoured with Mandya annual award for journalists hlsSuvarna Output Editor MC Shobha honoured with Mandya annual award for journalists hls
Video Icon

Mandya: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಎಂ ಸಿ ಶೋಭಾಗೆ ಸನ್ಮಾನ

ಸುವರ್ಣ ನ್ಯೂಸ್‌ನ ಎಂ ಸಿ ಶೋಭಾ ಅವರಿಗೆ ಮಂಡ್ಯ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಗೋಪಾಲಯ್ಯ ಪ್ರಶಸ್ತಿ ನೀಡಿ ಗೌರವಿಸಿದರು. 

state Jan 26, 2022, 6:31 PM IST

Abdul Kadhar reacts over announcement of Padma award hlsAbdul Kadhar reacts over announcement of Padma award hls
Video Icon

Padma Award: ಪ್ರಶಸ್ತಿಯಿಂದ ಇನ್ನಷ್ಟು ಕೃಷಿ ಕೆಲಸ ಮಾಡಲು ಹುಮ್ಮಸ್ಸು ಬಂದಿದೆ: ಅಬ್ದುಲ್ ಖಾದರ್

ಧಾರವಾಡ (Dharwad) ಜಿಲ್ಲೆ ಅಣ್ಣಿಗೇರಿಯ ಅಬ್ದುಲ್‌ಖಾದರ್‌ ಇಮಾಮಸಾಬ ನಡಕಟ್ಟಿನ ರೈತರ ಬಲಗೈ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ 24 ಕೃಷಿ ಸಲಕರಣೆಗಳನ್ನು ರೂಪಿಸಿ ನಡಕಟ್ಟಿನ ಸಾಹೇಬ್ರು ಎನ್ನಿಸಿಕೊಂಡಿದ್ದಾರೆ.

state Jan 26, 2022, 6:20 PM IST

Indore Boy Avi Sharma Who Wrote 250 Verse Abridged Version of Ramayana Awarded PM Rashtriya Bal Puraskar akbIndore Boy Avi Sharma Who Wrote 250 Verse Abridged Version of Ramayana Awarded PM Rashtriya Bal Puraskar akb

ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ 12 ವರ್ಷದ ಬಾಲಕನ ವಿಶೇಷತೆ ಇದು...

  • ಇಂದೋರ್‌ನ ಬಾಲಕನಿಗೆ ರಾಷ್ಟ್ರೀಯ ಬಾಲ ಪುರಸ್ಕಾರ
  • ರಾಮಾಯಣದ 250 ಶ್ಲೋಕಗಳ ಸಂಕ್ಷೇಪಿತ ಆವೃತ್ತಿ ಬರೆದಿದ್ದ ಬಾಲಕ
  • ಮಧ್ಯಪ್ರದೇಶದ ಇಂದೋರ್‌ನ ಅವಿ ಶರ್ಮಾ 

India Jan 26, 2022, 5:12 PM IST

Padmashri Award winner Amai Mahalinga Naika reacts over it hlsPadmashri Award winner Amai Mahalinga Naika reacts over it hls
Video Icon

ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ, ಬಂದಿರುವುದು ಖುಷಿ ಕೊಟ್ಟಿದೆ: ಅಮೈ ಮಹಾಲಿಂಗ ನಾಯ್ಕ

ಛಲವೊಂದಿದ್ದರೆ ಎನನ್ನೂ ಸಾಧಿಸಬಹುದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕ ಅವರೇ ಸಾಕ್ಷಿ. 

state Jan 26, 2022, 4:42 PM IST

Actor Surya Movie Jai Bhim and Malayam Film Marakkar enter into Oscar award race gvdActor Surya Movie Jai Bhim and Malayam Film Marakkar enter into Oscar award race gvd
Video Icon

Oscar ಪ್ರಶಸ್ತಿಗೆ ತಮಿಳಿನ 'ಜೈ ಭೀಮ್' ಹಾಗೂ ಮಲಯಾಳಂನ 'ಮರಕ್ಕರ್' ಆಯ್ಕೆ

ತಮಿಳು ನಟ ಸೂರ್ಯ ಅಭಿನಯದ 'ಜೈ ಭೀಮ್' ಹಾಗೂ ಮಲಯಾಳಂ ನಟ ಮೋಹನ್‌ಲಾಲ್‌ ನಟನೆಯ 'ಮರಕ್ಕರ್' 2022ರ ಆಸ್ಕರ್‌ ಅತ್ಯುತ್ತಮ ಚಲನಚಿತ್ರಕ್ಕೆ ಆಯ್ಕೆಯಾಗಿದೆ. ಆಸ್ಕರ್ ನಾಮನಿರ್ದೇಶನ ಮತದಾನವು ಜನವರಿ 27ರಂದು ಪ್ರಾರಂಭವಾಗಲಿದೆ. 

Cine World Jan 26, 2022, 2:18 PM IST

Abdul Khader Imamsab Nadakattina Got Padma Shri Award  grgAbdul Khader Imamsab Nadakattina Got Padma Shri Award  grg

Padma Awards: ಅಣ್ಣಿಗೇರಿಯ ಕೃಷಿ ಯಂತ್ರ ಸಂಶೋಧಕ ನಡಕಟ್ಟಿನಗೆ ‘ಪದ್ಮಶ್ರೀ’ ಗೌರವ

*   24 ಕೃಷಿ ಸಲಕರಣೆಗಳ ಸಂಶೋಧಕ ಅಬ್ದುಲ್‌ಖಾದರ ಇಮಾಮಸಾಬ ನಡಕಟ್ಟಿನ
*   ಹೊಲ ಮನೆ ಅಡವಿಟ್ಟು ಸಂಶೋಧನೆ ಮಾಡಿದವರು
*   ಕೈಗುಟುಕುವ ದರದಲ್ಲಿ ತಯಾರಿಕೆ ಮಾಡುವಲ್ಲಿ ನಡಕಟ್ಟಿನ ಸಿದ್ಧಹಸ್ತರು 

Karnataka Districts Jan 26, 2022, 11:15 AM IST

Padma Awards 2022 Devendra Jhajharia honoured with Padma Bhushan Neeraj Chopra gets Padma Shri kvnPadma Awards 2022 Devendra Jhajharia honoured with Padma Bhushan Neeraj Chopra gets Padma Shri kvn

Padma Awards 2022: ದೇವೇಂದ್ರಗೆ ಪದ್ಮಭೂಷಣ, ನೀರಜ್, ಅವನಿಗೆ ಒಲಿದ ಪದ್ಮಶ್ರೀ

ಟೋಕಿಯೋ ಒಲಿಂಪಿಕ್‌ಸ್ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ, ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೂವರು, ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಬ್ರಹ್ಮಾನಂದ, ಭಾರತ ಹಾಕಿ ತಂಡದ ತಾರಾ ಆಟಗಾರ್ತಿ ವಂದನಾ, ಜಮ್ಮು-ಕಾಶ್ಮೀರದ ಮಾರ್ಷಲ್ ಆರ್ಟ್ಸ್‌ ಕೋಚ್ ಫೈಸಲ್, ಕೇರಳದ 93 ವರ್ಷದ ಕಳರಿಪಯಟ್ಟು ಪಟು ಶಂಕರ ನಾರಾಯಣ ಮೆನನ್ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ.  

OTHER SPORTS Jan 26, 2022, 10:30 AM IST

Posthumous Shaurya Chakra Award to Kannadiga Martyar Soldier Kashiraya grgPosthumous Shaurya Chakra Award to Kannadiga Martyar Soldier Kashiraya grg

Shaurya Chakra Award: ಕನ್ನಡಿಗ ಹುತಾತ್ಮ ಯೋಧ ಕಾಶಿರಾಯ್‌ಗೆ ಶೌರ್ಯ ಪ್ರಶಸ್ತಿ

*  ತಮ್ಮ ಪ್ರಾಣ ಒತ್ತೆಯಿಟ್ಟು ತನ್ನ ಪಡೆ ರಕ್ಷಿಸಿದ್ದ ಕಾಶಿರಾಯ್ 
*  ಕಾಶಿರಾಯ್ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರು
*  ಕಾಶಿರಾಯ್ ಕರ್ನಾಟಕದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿ ಗ್ರಾಮದವರು

India Jan 26, 2022, 10:26 AM IST

No One Told Me CPM Buddhadeb Bhattacharjee Rejects Padma Bhushan podNo One Told Me CPM Buddhadeb Bhattacharjee Rejects Padma Bhushan pod

Padma Awards: ಪದ್ಮ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ!

* ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯಗೆ ಒಲಿದ ಪ್ರಶಸ್ತಿ

* ಯಾರೂ ಅವರಿಗೆ ಮಾಹಿತಿ ನೀಡಿಲ್ಲ ಹೀಗಾಗಿ ನಾನಿದನ್ನು ತಿರಸ್ಕರಿಸುತ್ತೇನೆಂದ ಮಾಜಿ ಸಿಎಂ

* ಪ್ರತಿಪಕ್ಷ ನಾಯಕ ಬುದ್ಧದೇವ್ ಜತೆಗೆ ಗುಲಾಂ ನಬಿ ಆಜಾದ್ ಹೆಸರೂ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ

India Jan 26, 2022, 8:59 AM IST

Microsoft CEO Satya Nadella Google CEO Sundar Pichai awarded Padma Bhushan 2022 mnjMicrosoft CEO Satya Nadella Google CEO Sundar Pichai awarded Padma Bhushan 2022 mnj

Padma Awards 2022: 128 ಸಾಧಕರಿಗೆ ಪದ್ಮ ಗೌರವ: ಯೋಧರಿಗೆ ಶೌರ್ಯ ಪದಕ!

*ಜ.ರಾವತ್‌, ಕಲ್ಯಾಣ್‌ಸಿಂಗ್‌, ಪ್ರಭಾ, ರಾಧೇಶ್ಯಾಮ್‌ಗೆ ಪದ್ಮವಿಭೂಷಣ
*ಆಜಾದ್‌, ಬುದ್ಧದೇವ್‌, ನಾದೆಲ್ಲಾ, ಪಿಚೈ, ಪೂನಾವಾಲಗೆ ಪದ್ಮಭೂಷಣ
*4 ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಪುರಸ್ಕೃತರು
*ಪುರಸ್ಕೃತರದಲ್ಲಿ 34 ಮಹಿಳೆಯರು, 10 ವಿದೇಶಿಯರು/ಎನ್‌ಆರ್‌ಐ

India Jan 26, 2022, 8:39 AM IST

Shivamogga gamble artist keshava murthy honored with padma shri award rbjShivamogga gamble artist keshava murthy honored with padma shri award rbj

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಖ್ಯಾತ ಗಮಕ ಕಲಾವಿದ ಕೇಶವಮೂರ್ತಿ ಬಗ್ಗೆ ನಿಮಗೆಷ್ಟು ಗೊತ್ತು?

* ಪದ್ಮಶ್ರೀ ಪ್ರಶಸ್ತಿ ಮತ್ತೋರ್ವ ಕನ್ನಡಿ
* ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಖ್ಯಾತ ಗಮಕ ಕಲಾವಿದ ಕೇಶವಮೂರ್ತಿ
* ಇವರ ಸಾಧನೆಗೆ  ಒಲಿದು ಬಂದ ಪದ್ಮಶ್ರೀ ಪ್ರಶಸ್ತಿ

state Jan 25, 2022, 11:45 PM IST

News Hour Padma Awards announced 2022, Karnataka Politics update mahNews Hour Padma Awards announced 2022, Karnataka Politics update mah
Video Icon

News Hour : ಕೈ ಪಡೆ ಜತೆ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರು ಯಾರು?   ಹೊಸ ರಾಜಕಾರಣ

ಬೆಂಗಳೂರು(ಜ. 25)  ಸಾಧಕರಿಗೆ ಪದ್ಮ ಪುರಸ್ಕಾರ (Padma Awards 2022: ) ಘೋಷಣೆಯಾಗಿದೆ. 4 ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಘೋಷಣೆಯಾಗಿದೆ. ಕರ್ನಾಟಕದ ಐವರು ಸಾಧಕರು ಪದ್ಮ ಪ್ರಶಸ್ತಿಗೆ ಭಾಜನವಾಗಿದ್ದಾರೆ.  ಇನ್ನೊಂದು ಕಡೆ ಕರ್ನಾಟಕದಲ್ಲಿ ರಾಜಕಾರಣದ ಚಟುವಟಿಕೆ (Karnataka Politics)ಬಿರುಸುಗೊಂಡಿದೆ.

India Jan 25, 2022, 11:27 PM IST