Asianet Suvarna News Asianet Suvarna News
60 results for "

Aviation

"
Aviation Training Center will Be Setup in Hubballi Airport  grgAviation Training Center will Be Setup in Hubballi Airport  grg

Aviation Training Center: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಾಲನಾ ತರಬೇತಿ ಕೇಂದ್ರ

*   ಚಾಲನಾ ತರಬೇತಿ ಕೇಂದ್ರ ಸ್ಥಾಪನೆಗೆ ವಿಮಾನಯಾನ ಸಚಿವರಲ್ಲಿ ಒತ್ತಾಯಿಸಿದ್ದ ಜೋಶಿ
*   ವಿಮಾನ ಚಾಲನಾ ತರಬೇತಿ ಬಯಸುವ ಯುವಕರಿಗೆ ಇದೊಂದು ಒಳ್ಳೆಯ ಅವಕಾಶ
*   ವಾಣಿಜ್ಯ ನಗರಿ ಹುಬ್ಬಳ್ಳಿಗೆ ಮತ್ತೊಂದು ಗರಿ

Karnataka Districts Jan 6, 2022, 6:48 AM IST

Gen Rawat was on Safe Air Force Chopper Crash stuns Aviation Experts hlsGen Rawat was on Safe Air Force Chopper Crash stuns Aviation Experts hls
Video Icon

IAF Chopper Crash: ಅತ್ಯಾಧುನಿಕ ತಂತ್ರಜ್ಞಾನವಿದ್ದರೂ ಹೆಲಿಕಾಪ್ಟರ್ ಪತನವಾಗೋದಕ್ಕೆ ಕಾರಣವೇನು.?

ಹೆಲಿಕಾಪ್ಟರ್‌ ದುರಂತದಲ್ಲಿ  ಜನರಲ್‌ ರಾವತ್‌, ಅವರ ಪತ್ನಿ ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿ ಪೈಕಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ದುರಂತದ ರಹಸ್ಯವನ್ನು ಹೊಂದಿದೆ ಎನ್ನಲಾಗಿರುವ ಬ್ಲ್ಯಾಕ್ ಬಾಕ್ಸ್‌’(Black Box)ಪತ್ತೆಯಾಗಿದೆ. ತನಿಖೆ ಆರಂಭಗೊಂಡಿದೆ. 

India Dec 10, 2021, 3:33 PM IST

Uganda Struggle To Keep Its Only Airport From Chinese Takeover podUganda Struggle To Keep Its Only Airport From Chinese Takeover pod

ಚೀನಾದ ಸಾಲದ ಬಲೆಗೆ ಸಿಕ್ಕಿದ ಉಗಾಂಡ: ಏಕೈಕ ವಿಮಾನ ನಿಲ್ದಾಣವೂ ಡ್ರ್ಯಾಗನ್ ವಶಕ್ಕೆ?

* ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಚೀನಾ ಪಾಲಾಗುವ ಆತಂಕ

* ಚೀನಾದ ಸಾಲದ ಬಲೆಗೆ ಸಿಕ್ಕಿದ ಉಗಾಂಡ

International Nov 30, 2021, 8:59 AM IST

India to resume scheduled international flights from December 15 says Aviation Ministry mnjIndia to resume scheduled international flights from December 15 says Aviation Ministry mnj

International Flights ಸಂಚಾರ ಡಿಸೆಂಬರ್‌ 15ರಿಂದ ಆರಂಭ!

*2020ರ ಮಾ.23ರಿಂದ ನಿಂತಿದ್ದ ವಿಮಾನ ಸಂಚಾರ
*ಒಂದೂವರೆ ವರ್ಷ ಬಳಿಕ ಸಂಚಾರ ಎಂದಿನ ಸ್ಥಿತಿಗೆ
*ಕೋವಿಡ್‌ ಇಳಿಮುಖ ಹಿನ್ನೆಲೆಯಲ್ಲಿ ಪುನಾರಂಭ!
 

International Nov 27, 2021, 1:52 PM IST

Bengaluru Aviation Can Be Supported With Atmanirbhar Bharat and Make In India podBengaluru Aviation Can Be Supported With Atmanirbhar Bharat and Make In India pod

Bengaluru Aviation| ಬೆಂಗಳೂರು ವಿಮಾನಯಾನ ಕ್ಷೇತ್ರಕ್ಕೆ ಬೇಕಿದೆ ಉತ್ತೇಜನ!

* ಏರೋಸ್ಪೇಸ್ ಉದ್ಯಮಕ್ಕೆ ಬೇಕಿದೆ ಹೆಚ್ಚಿನ ಗಮನ

* ಬೆಂಗಳೂರು ವಿಮಾನಯಾನ ಕ್ಷೇತ್ರಕ್ಕೆ ಬೇಕಿದೆ ಉತ್ತೇಜನ

* ವಿಮಾನ ಕ್ಷೇತ್ರಕ್ಕೆ ಬೇಕಿದೆ ಅನುಕೂಲಕರ ಪರಿಸರ ವ್ಯವಸ್ಥೆ

state Nov 10, 2021, 4:29 PM IST

Hindustan Aeronautics chooses GE engine for India Tejas fighter podHindustan Aeronautics chooses GE engine for India Tejas fighter pod

ತೇಜಸ್ ಯುದ್ಧ ವಿಮಾನಕ್ಕೆ ಶಕ್ತಿ, ಜಿಇ ಇಂಜಿನ್ ಯೋಜನೆ!

* ವಾಯುಯಾನ ಕ್ಷೇತ್ರಕ್ಕೆ ಅನುದಾನವಾದ ಜೆಇ ಇಂಜಿನ್

* ತೇಜಸ್ ಗೆ ಜಿಇ ಇಂಜಿನ್ ಗಳನ್ನು ಬಳಸಿ ಹಾರಾಟ

* ಮೂರು ದಶಕಗಳ ಬಳಿಕ ಹಾರಾಟ ಆರಂಭಿಸಿದ ತೇಜಸ್ 

India Oct 31, 2021, 11:33 PM IST

petrol for cars and two-wheelers is now more expensive than jet fuel podpetrol for cars and two-wheelers is now more expensive than jet fuel pod

ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ!

* ಎಟಿಎಫ್‌ಗೆ 79 ರೂ, ಪೆಟ್ರೋಲ್‌ಗೆ 110 ರೂ.

* ವೈಮಾ​ನಿಕ ಇಂಧ​ನ​ಕ್ಕಿಂತ ಪೆಟ್ರೋಲ್‌ ಶೇ.33 ತುಟ್ಟಿ

* ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ!

* ಮತ್ತೆ ಪೆಟ್ರೋಲ್‌, ಡೀಸೆಲ್‌ ದರ 35 ಪೈಸೆ ಏರಿ​ಕೆ

BUSINESS Oct 18, 2021, 8:36 AM IST

Union Civil Aviation Minister Jyotiraditya Scindia annouces eight new flights for Madhya Pradesh ckmUnion Civil Aviation Minister Jyotiraditya Scindia annouces eight new flights for Madhya Pradesh ckm

ವಿಮಾನಯಾನ ಸಚಿವರಾದ ಬೆನ್ನಲ್ಲೇ ಗುಡ್‌ನ್ಯೂಸ್ ನೀಡಿದ ಜ್ಯೋತಿರಾದಿತ್ಯ ಸಿಂಧಿಯಾ!

  • ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿಮಾನಯಾನ ಸಚಿವರಿಂದ ಗುಡ್ ನ್ಯೂಸ್
  • 8 ಹೊಸ ವಿಮಾನ ಸೇವೆ ಘೋಷಿಸಿದ ಜ್ಯೋತಿರಾದಿತ್ಯ ಸಿಂಧಿಯಾ
  • ಸ್ಪೈಸ್ ಜೆಟ್ ವಿಮಾನ ಸೇವೆ ಆರಂಭ

India Jul 11, 2021, 6:49 PM IST

Aviation conduct probe into the Crash Landing Of Remdesivir Carrying Plane In Madhya Pradesh ckmAviation conduct probe into the Crash Landing Of Remdesivir Carrying Plane In Madhya Pradesh ckm

ರೆಮ್ಡಿಸಿವಿರ್ ಲಸಿಕೆ ಹೊತ್ತ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ; ತನಿಖೆಗೆ ಆದೇಶಿಸಿದ ಸರ್ಕಾರ!

ರೆಮ್ಡಿಸಿವಿರ್ ಆಗತ್ಯತೆ ಕುರಿತು ಹೆಚ್ಚು ಹೇಳಬೇಕಾಗಿಲ್ಲ. ಈ ಅತ್ಯಮೂಲ್ಯ ರೆಮ್ಡಿಸಿವಿರ್ ಹೊತ್ತ ತರುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಅಪಘಡಕ್ಕೆ ತುತ್ತಾಗಿದೆ. ಮಧ್ಯ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ.

India May 7, 2021, 5:26 PM IST

Civil Aviation Ministry permit Telangana government to use drones for vaccine delivery ckmCivil Aviation Ministry permit Telangana government to use drones for vaccine delivery ckm

ಡ್ರೋನ್ ಮೂಲಕ ಲಸಿಕೆ ಹಂಚಲು ತೆಲಂಗಾಣ ಸರ್ಕಾರಕ್ಕೆ ಗ್ರೀನ್ ಸಿಗ್ನಲ್!

ಕೊರೋನಾ ವೈರಸ್ 2ನೇ ಅಲೆ ಭೀಕರತೆಗೆ ದೇಶವೇ ತತ್ತರಿಸಿದೆ. ಎಲ್ಲಾ ರೀತಿಯಲ್ಲೂ ನಿಯಂತ್ರಣಕ್ಕೆ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇದೀಗ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೊರೋನಾ ನಿಯಂತ್ರಣದ ಶ್ರಮಗಳು ನಡೆಯುತ್ತಿದೆ. ಇದರ ಭಾಗವಾಗಿ ತೆಲಂಗಾಣ ಸರ್ಕಾರಕ್ಕೆ ಲಸಿಕೆ ವಿತರಿಸಲು ಡ್ರೋನ್ ಬಳಸಲು ಅನುಮತಿ ನೀಡಿದೆ.

India Apr 30, 2021, 8:15 PM IST

Civil Aviation Ministry bans on-board meals in domestic flights as Covid 19 cases rise ckmCivil Aviation Ministry bans on-board meals in domestic flights as Covid 19 cases rise ckm

ಕೊರೋನಾ ಹೆಚ್ಚಳ ಹಿನ್ನಲೆ; ವಿಮಾನದಲ್ಲಿ ಊಟ, ತಿಂಡಿ ರದ್ದು ಮಾಡಿದ ಸರ್ಕಾರ!

ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೂ ಮೀರಿ ವ್ಯಾಪಿಸುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳೇ ಸಿಗುತ್ತಿಲ್ಲ. ನಿಯಂತ್ರಣ ಮೀರುತ್ತಿರುವ ಕಾರಣ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‌ಡೌನ್ ಜಾರಿಯಾಗಿದೆ. ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿಮಾನಯಾನ ಸಚಿವಾಲಯ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

India Apr 12, 2021, 6:37 PM IST

No violations in Rafale deal with India says Dassault Aviation after allegations of corruption ckmNo violations in Rafale deal with India says Dassault Aviation after allegations of corruption ckm

ರಾಫೆಲ್ ಯುದ್ಧ ವಿಮಾನ ಒಪ್ಪಂದ: ಭ್ರಷ್ಟಾಚಾರ ಆರೋಪ ತಿರಸ್ಕರಿಸಿದ ದಸಾಲ್ಟ್ ಏವಿಯೇಶನ್!

ರಾಫೆಲ್ ಯುದ್ಧವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪವನ್ನು ಫ್ರಾನ್ಸ್ ದಸಾಲ್ಟ್ ಏವಿಯೇಶನ್ ಸ್ಪಷ್ಟವಾಗಿ ನಿರಾಕರಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿದೆ. 

India Apr 8, 2021, 9:32 PM IST

Airbus Signs Mou with GMR grouo to collaborate on aviation services in India ckmAirbus Signs Mou with GMR grouo to collaborate on aviation services in India ckm

ಏರೋ ಇಂಡಿಯಾ 2021: ಭಾರತದಲ್ಲಿ ವೈಮಾನಿಕ ಸೇವೆಗೆ GMR ಜೊತೆ ಏರ್‌ಬಸ್ ಒಪ್ಪಂದ!

ಪ್ರತಿಷ್ಠಿತ ಏರೋ ಇಂಡಿಯಾ ಶೋದಲ್ಲಿ ಲೋಹದ ಹಕ್ಕಿಗಳ ಸಾಹಸ ಪ್ರದರ್ಶನದ ಜೊತೆಗೆ ಹಲವು ಒಪ್ಪಂದಗಳು ಗರಿಗೆದರಿದೆ. ಮೊದಲ ದಿನ ವಾಯುಸೇನೆ ಹಾಗೂ ಹೆಚ್ಎಎಲ್ ತೇಜಸ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿತ್ತು. ಇದೀಗ 2ನೇ ದಿನ ಭಾರತದಲ್ಲಿ  ವೈಮಾನಿಕ ಸೇವೆಗಳ ಸಹಯೋಗಕ್ಕೆ GMR ಜೊತೆಗೆ ಏರ್‌ಬಸ್ ಒಪ್ಪಂದ ಮಾಡಿಕೊಂಡಿದೆ. 

India Feb 4, 2021, 3:38 PM IST

Get certified for jobs abroad in aviation hospitality sector Ibis AcademyGet certified for jobs abroad in aviation hospitality sector Ibis Academy
Video Icon

ವಿದೇಶದಲ್ಲಿ ವಿಮಾನಯಾನ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗಾವಕಾಶ!

ಐಬಿಸ್ ಅಕಾಡೆಮಿ ಕೋರ್ಸ್ ಮೂಲಕ ನೀವು ವಿಶ್ವದಾದ್ಯಂತ ವಿಮಾನಯಾನ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಬಹುದು. ಉನ್ನತ ಮತ್ತು ಮಧ್ಯಮ ಶ್ರೇಣಿಯ ಉದ್ಯೋಗಿಗಳಿಗೆ ಪೋಸ್ಟ್ ಗ್ರಾಜ್ಯುಯೆಟ್ ಕೋರ್ಸ್ ಮತ್ತು ಉದ್ಯೋಗಾಂಕ್ಷಿಯಾಗಿರುವ ಹೊಸಬರಿಗೆ ಡಿಪ್ಲೋಮಾ ಕೋರ್ಸ್‌ಗಳು ಐಬಿಸ್ ಅಕಾಡೆಮಿಯಲ್ಲಿ ಲಭ್ಯವಿದೆ.
 

Education Oct 2, 2020, 11:02 AM IST

Pakistan plane crash PIA Flight 8303 pilots were discussing coronavirus before landing attemptPakistan plane crash PIA Flight 8303 pilots were discussing coronavirus before landing attempt

97 ಬಲಿ ಪಡೆದ ಪಾಕ್‌ ವಿಮಾನ ದುರಂತಕ್ಕೆ ಕೊರೋನಾ ಕಾರಣ!

97 ಬಲಿ ಪಡೆದ ಪಾಕ್‌ ವಿಮಾನ ದುರಂತಕ್ಕೆ ಕೊರೋನಾ ಕಾರಣ!| ತನಿಖೆಯಲ್ಲಿ ಬಯಲಾಯ್ತು ಅಚ್ಚರಿಯ ಅಂಶ

International Jun 25, 2020, 2:44 PM IST