Asianet Suvarna News Asianet Suvarna News
10 results for "

Avatar Purusha

"
Cinema Hungama Avatara Purusha To Release During Sankranti gvdCinema Hungama Avatara Purusha To Release During Sankranti gvd
Video Icon

Avatara Purusha: ಸಂಕ್ರಾಂತಿಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ ಕಾಮಿಡಿ ಕಿಂಗ್ ಅಧ್ಯಕ್ಷ

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿದ್ದ 'ಅವತಾರ ಪುರುಷ' ಚಿತ್ರತಂಡ, ಇದೀಗ ಜನವರಿ 14ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಡಿಸೆಂಬರ್ 10ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ಈ ಹಿಂದೆ ನಿರ್ಧರಿಸಿತ್ತು. 

Sandalwood Dec 29, 2021, 2:19 PM IST

kannada director simple suni tweet about sharan avatara purusha film gvdkannada director simple suni tweet about sharan avatara purusha film gvd

Avatara Purusha: ಶರಣ್ ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಿಂಪಲ್ ಸುನಿ ಟ್ವೀಟ್

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯದ 'ಅವತಾರ ಪುರುಷ' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ತಮ್ಮ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
 

Sandalwood Dec 11, 2021, 3:28 PM IST

Kannada movie avatar purusha laddoo song out starrer Sharan gvdKannada movie avatar purusha laddoo song out starrer Sharan gvd

Avatar Purusha: ಆಶಿಕಾ ರಂಗನಾಥ್ ಹಾಕಿದ 'ಲಡ್ಡೂ' ಬಂದು ಶರಣ್ ಬಾಯಿಗೆ ಬಿತ್ತು

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಹಾಗೂ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಲಡ್ಡೂ ಬಂದು ಬಾಯಿಗೆ ಬಿತ್ತಾ ಹಾಡು ಪುಷ್ಕರ್ ಫಿಲ್ಮ್ಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Sandalwood Nov 29, 2021, 12:06 AM IST

Kannada Movie avatar purusha starrer sharan talks about his character gvdKannada Movie avatar purusha starrer sharan talks about his character gvd
Video Icon

Avatar Purusha: ತೆರೆ ಮೇಲೆ ನಾನಾ ಅವತಾರಗಳಲ್ಲಿ ಅಧ್ಯಕ್ಷ ಶರಣ್

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಅಭಿನಯದ ಅವತಾರ ಪುರುಷ ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ನನ್ನ ಉಳಿದ ಸಿನಿಮಾಗಳಲ್ಲಾದರೆ ನನಗೆ ಒಂದೇ ಪಾತ್ರ. ಆದರೆ, ಇದರಲ್ಲಿ ಹಾಗಿಲ್ಲ. ನಾನು ನಾನಾ ಅವತಾರ ತಾಳಿದ್ದೇನೆ. ಈ ನನ್ನ ಎಲ್ಲ ಅವತಾರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಶರಣ್ ತಿಳಿಸಿದ್ದಾರೆ.

Sandalwood Nov 24, 2021, 1:11 PM IST

Kannadda actress Ashika Ranganath speaks about Avatara Purusha movie gvdKannadda actress Ashika Ranganath speaks about Avatara Purusha movie gvd
Video Icon

Avatar Purusha: ಶರಣ್ ಜೊತೆಗಿನ ಚಿತ್ರದ ಬಗ್ಗೆ ಆಶಿಕಾ ರಂಗನಾಥ್ ಮಾತು

ಅವತಾರ ಪುರುಷ ಚಿತ್ರದ ಬಗ್ಗೆ ನಟಿ ಆಶಿಕಾ ರಂಗನಾಥ್ ಸಖತ್ ಎಕ್ಸೈಟ್ ಆಗಿದ್ದು, ತಮ್ಮ ಪಾತ್ರದ ಬಗ್ಗೆ, ನಿರ್ದೇಶಕ ಸಿಂಪಲ್ ಸುನಿ ಅವರ ಜೊತೆಗಿನ ಕೆಲಸ ಹಾಗೂ ಕಚಗುಳಿಯಿಡುವ ಹಾಸ್ಯ ದೃಶ್ಯಗಳು ಸೇರಿದಂತೆ ಚಿತ್ರದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

Sandalwood Nov 19, 2021, 1:52 PM IST

Kannada actor Sharan acted Avatar Purusha making news in Gandhinagara gvdKannada actor Sharan acted Avatar Purusha making news in Gandhinagara gvd
Video Icon

Sharan: ಬೆಳ್ಳಿ ಪರದೆ ಮೇಲೆ ನಕ್ಕು ನಗಿಸಲು ಸಜ್ಜಾದ 'ಅವತಾರ ಪುರುಷ'

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಅಭಿನಯದ ಅವತಾರ ಪುರುಷ ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಶರಣ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಮತ್ತು ಹೊಸ ಅವತಾರದಲ್ಲಿ ಕಾಣಬಹುದಾಗಿದ್ದು, ಅವರ ವೃತ್ತಿ ಜೀವನದಲ್ಲೇ ಬಿಗ್ ಬಜೆಟ್ ಚಿತ್ರವಾಗಿದೆ. 

Sandalwood Nov 15, 2021, 2:39 PM IST

Kannada Actor Sharan posted a greeting on Childrens Day on Instagram gvdKannada Actor Sharan posted a greeting on Childrens Day on Instagram gvd

ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಮಕ್ಕಳು ಅತ್ಯಮೂಲ್ಯ: ನಟ ಶರಣ್

ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಮಕ್ಕಳು ಅತ್ಯಮೂಲ್ಯ.. ಏಕೆಂದರೆ ಅವರೇ ನಮ್ಮ ಭವಿಷ್ಯ! ಪ್ರಪಂಚದಾದ್ಯಂತ ಮಕ್ಕಳಿಗೆ ಅತ್ಯಂತ ಆನಂದದಾಯಕ ದಿನವಾಗಲಿ ಎಂದು ನಟ ಶರಣ್ ಹಾರೈಸಿದ್ದಾರೆ.

Sandalwood Nov 14, 2021, 7:32 PM IST

Kannada Movie Avatar Purusha hit theatres on December 10thKannada Movie Avatar Purusha hit theatres on December 10th

ಡಿಸೆಂಬರ್ 10ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ 'ಅವತಾರ ಪುರುಷ'

ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ ಅಭಿನಯದ 'ಅವತಾರ ಪುರುಷ' ಚಿತ್ರ ಡಿಸೆಂಬರ್‌ 10ರಂದು ತೆರೆಗೆ ಬರುತ್ತಿದೆ. ಚಿತ್ರದ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದಾರೆ. 

Sandalwood Nov 4, 2021, 5:21 PM IST

Kannada Actor Sharan Started New YouTube ChannelKannada Actor Sharan Started New YouTube Channel

ಯೂಟ್ಯೂಬ್ ಚಾನೆಲ್‌ ಎಂಟ್ರಿಗೆ ಸಜ್ಜಾದ ಅವತಾರ ಪುರುಷ

ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಶರಣ್ ಹೇಗೆ ಇರುತ್ತಾರೆ ವಿಷಯದ ಜೊತೆಗೆ ಇನ್ನಷ್ಟು ಪರಿಚಯ ಮಾಡಿಕೊಡುವುದರ ಮೂಲಕ Actor Sharaan Official ಯೂಟ್ಯೂಬ್ ಚಾನೆಲ್‌ ಆರಂಭಿಸುತ್ತಿದ್ದೇನೆ ಎಂದು ಶರಣ್ ಹೇಳಿದ್ದಾರೆ.

Sandalwood Oct 24, 2021, 6:18 PM IST

Kannada Director Simple Suni to direct Avatarapurusha of SharanKannada Director Simple Suni to direct Avatarapurusha of Sharan
Video Icon

ಬ್ಲ್ಯಾಕ್ ಮ್ಯಾಜಿಕ್ ಕಥೆ ಹೇಳಲು ಬಂದ 'ಅವತಾರ ಪುರುಷ'

'ಅವತಾರಪುರುಷ' ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ  ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ.

Sandalwood Oct 23, 2021, 1:56 PM IST