Avane Shrimannarayana  

(Search results - 25)
 • ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಒಂದು ಲುಕ್
  Video Icon

  Sandalwood6, Jan 2020, 5:29 PM IST

  ರಕ್ಷಿತ್ ಶೆಟ್ಟಿ ಮಾತಿಗೆ 'ಹೌದೋ ಹುಲಿಯಾ' ಎಂದ ಅಭಿಮಾನಿ; ಇಲ್ಲಿದೆ ನೋಡಿ ವಿಡಿಯೋ!

  ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂಭ್ರಮವನ್ನು ಆಚರಿಸಲು ರಕ್ಷಿತ್ ಶೆಟ್ಟಿ ಬೆಳಗಾವಿಗೆ ಆಗಮಿಸಿದ್ದರು. ಆಗ ಅಭಿಮಾನಿಗಳ ಜೊತೆ ಮಾತನಾಡುತ್ತಾ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಮಾತನಾಡುತ್ತಾ, ಭಾಷಾ ವಿವಾದಗಳನ್ನು ಎಳೆದು ತರಬಾರದು ಎಂದು ಹೇಳುತ್ತಾರೆ. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಅಭಿಮಾನಿಯೊಬ್ಬರ ಸಿದ್ದರಾಮಯ್ಯ ಡೈಲಾಗ್ 'ಹೌದ್ದೋ ಹುಲಿಯಾ' ಎಂದು ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಆ ತಮಾಷೆಯ ಘಟನೆ ಇಲ್ಲಿದೆ ನೋಡಿ. 

 • avane srimannarayana
  Video Icon

  Cine World6, Jan 2020, 1:46 PM IST

  ಉತ್ತರ ಕರ್ನಾಟಕದಲ್ಲಿ 'ಅವನೇ ಶ್ರೀಮನ್ನಾರಾಯಣ'ನಿಗೆ ಭರ್ಜರಿ ರೆಸ್ಪಾನ್ಸ್!

  'ಅವನೇ ಶ್ರೀಮನ್ನಾರಾಯಣ' ಚಿತ್ರ ಓಡ್ತಿದೆ. ಭರ್ಜರಿಯಾಗಿಯೇ ಓಡ್ತಿದೆ. ಜನ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡ್ತಿದ್ದಾರೆ. ಈ ಖುಷಿಯಲ್ಲಿಯೇ ಚಿತ್ರ ತಂಡ, ನಾಲ್ಕು ದಿನಗಳ ಕಾಲ ಉತ್ತರ ಕರ್ನಾಟಕದ ಭಾಗ ಮತ್ತು ಮಂಗಳೂರು ಭಾಗದಲ್ಲಿ ವಿಜಯ್ ಯಾತ್ರೆ ಕೈಗೊಂಡಿದೆ.ಈ ವಿಜಯ್ ಯಾತ್ರೆಯಲ್ಲಿ ಚಿತ್ರ ತಂಡಕ್ಕೆ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಭವ್ಯ ಸ್ವಾಗತವೂ ಸಿಕ್ಕಿದೆ. ನೋಡೋಣ ಆ ವೈಭವ ಹೇಗಿತ್ತು ತಿಳಿಯೋಣ! 
   

 • Rakshit Shetty on Rashmika Mandanna
  Video Icon

  Sandalwood1, Jan 2020, 11:37 AM IST

  ರಕ್ಷಿತ್ ಶೆಟ್ಟಿ ಲೈಫ್‌ಗೆ ವಾಪಸ್‌ ಬರ್ತಾರಾ ರಶ್ಮಿಕಾ ಮಂದಣ್ಣ?

  'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.   ರ್ಯಾಪಿಡ್ ರೌಂಡ್‌ನಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ವೈಯಕ್ತಿಕ ವಿಚಾರ, ಸಿನಿಮಾ ವಿಚಾರವನ್ನು ಹಂಚಿಕೊಂಡಿದ್ದಾರೆ. 

 • ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಒಂದು ಲುಕ್
  Video Icon

  Sandalwood1, Jan 2020, 9:59 AM IST

  ವರ್ಷಾಂತ್ಯದಲ್ಲೇ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಮಾಡಲು ಇದೇ ಕಾರಣಾನಾ?

  ಫ್ಯಾಂ ಟಸಿಯನ್ನೇ ಮುಂದಿಟ್ಟು ಕೊಂಡು ಬರುವ ಸಿನಿಮಾಗಳು ಕನ್ನಡಕ್ಕೆ ಹೊಸತು. ನಮಗೆ ಗೊತ್ತಿಲ್ಲದ ಜಗತ್ತನ್ನು ಸೃಷ್ಟಿಸಿ, ಗೊತ್ತಿರುವ ಸಂಗತಿಗಳನ್ನು ಹೇಳುವುದಕ್ಕೆ ಸ್ವಲ್ಪ ಜಾಸ್ತಿ ಧೈರ್ಯ ಬೇಕು. ಅಂತದ್ದೊಂದು ಪ್ರಯತ್ನ ಮಾಡಿದೆ ರಕ್ಷಿತ್ ಶೆಟ್ಟಿ ಟೀಂ.  ಅವರ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

 • Rakshith Shetty Starring Avane Srimannarayana
  Video Icon

  Sandalwood1, Jan 2020, 8:59 AM IST

  'ಅವನೇ ಶ್ರೀಮನ್ನಾರಾಯಣ'ನ ಹ್ಯಾಂಡ್ಸಪ್‌ ಹಾಡಿನ ಹಿಂದಿದೆ ಈ ಸೀಕ್ರೆಟ್!

  ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ನ ಸದ್ದು ಜೋರಾಗಿಯೇ ಇದೆ. ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಹೇಗಿತ್ತು ಟೀಂ ಎಫರ್ಟ್? ಫೈಟಿಂಗ್ ಸೀನ್ ತಯಾರಿ ಇವೆಲ್ಲದರ ಬಗ್ಗೆ ಹೇಳಿಕೊಂಡಿದ್ದಾರೆ. ಯಾಕಾಗಿ ಅವನೇ ಶ್ರೀಮನ್ನಾರಾಯಣನನ್ನು ನೋಡಬೇಕು ಅನ್ನೋದನ್ನು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಸೆನ್ಸೇಷನ್ ಹ್ಯಾಂಡ್ಸಪ್‌ ಸಾಂಗ್‌ ಬಗ್ಗೆಯೂ ಮಾತನಾಡಿದ್ದಾರೆ ಕೇಳಿ. 

 • Rakshith Shetty Starring Avane Srimannarayana
  Video Icon

  Sandalwood30, Dec 2019, 5:00 PM IST

  ಕೆನಡಾದಲ್ಲೂ 'ಅವನೇ ಶ್ರೀಮನ್ನಾರಾಯಣ'ನಿಗೆ ಭರ್ಜರಿ ಬೇಡಿಕೆ

  'ಅವನೇ ಶ್ರೀಮನ್ನಾರಾಯಣ'ನ ಲಕ್ಷ್ಮೀ ಪಾತ್ರಧಾರಿಯಾಗಿ ಶಾನ್ವಿ ಶ್ರೀವಾಸ್ತವ್ ಗಮನ ಸೆಳೆದಿದ್ದಾರೆ. ಮಲ್ಟಿಪ್ಲೆಕ್ಸ್‌ನಲ್ಲಿ ಶಾನ್ವಿಯನ್ನು ನೋಡಿ ಅಭಿಮಾನಿಗಳು ಸೆಲ್ಫಿಗೆ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇನ್ನು ಕರ್ನಾಟಕ ಮಾತ್ರವಲ್ಲ ಕೆನಡಾದಲ್ಲೂ ಅವನೇ ಶ್ರೀಮನ್ನಾರಾಯಣನಿಗೆ ಭರ್ಜರಿ ಬೇಡಿಕೆ ಇದೆ. 

 • Rakshith Shetty Starring Avane Srimannarayana
  Video Icon

  News30, Dec 2019, 11:26 AM IST

  ಭಾಷಾ ಕಿಚ್ಚು: 'ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ಹರಿದ ಶಿವಸೇನೆ

  ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು ದರ್ಪ ಮೆರೆದಿದೆ ಶಿವಸೇನೆ. ಸಿಎಂ ಯಡಿಯೂರಪ್ಪ ಪ್ರತಿಕೃತಿಯನ್ನು ದಹಿಸಿದ್ದಾರೆ. ಕಾಗವಾಡ- ಮೈಶಾಳ ಗ್ರಾಮದಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಜೊತೆಗೆ ಕೊಲ್ಹಾಪುರದಲ್ಲಿ ಕನ್ನಡ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಕರ್ನಾಟಕ- ಮಹಾರಾಷ್ಟ್ರ ನಡುವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 

 • Avane Shrimannarayana
  Video Icon

  Sandalwood29, Dec 2019, 9:33 AM IST

  ಮೊದಲ ದಿನ 'ಅವನೇ ಶ್ರೀಮನ್ನಾರಾಯಣ' ಅಬ್ಬರ ಬಲು ಜೋರು; ಕಲೆಕ್ಷನ್ ಎಷ್ಟು ಗೊತ್ತಾ?

  ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಭರ್ಜರಿ ಯಶಸ್ಸಿನ ಜೊತೆ ಮುನ್ನುಗ್ಗುತ್ತಿದೆ. 400 ಥಿಯೇಟರ್‌ನಲ್ಲಿ ರಿಲೀಸ್‌ ಆಗಿದ್ದು ಮೊದಲೇ ದಿನವೇ ಭರ್ಜರಿ ಕಲಕ್ಷನ್ ಕಂಡಿದೆ. ಎಲ್ಲಾ ಥಿಯೇಟರ್‌ಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನದ ಕಲೆಕ್ಷನ್ ಎಷ್ಟು? ಹೇಗೆ ಸಾಗುತ್ತಿದೆ ಕಲಕ್ಷನ್ ಲೆಕ್ಕಾಚಾರ? ಇಲ್ಲಿದೆ ನೋಡಿ. 

 • Avane Shrimannarayana
  Video Icon

  Sandalwood28, Dec 2019, 10:36 AM IST

  'ಅವನೇ ಶ್ರೀಮನ್ನಾರಾಯಣ'ನಿಗೊಂದು ಹ್ಯಾಂಡ್ಸಪ್‌!

  'ಅವನೇ ಶ್ರೀಮನ್ನಾರಾಯಣ' ಒಂದ್ ಅದ್ಭುತ ಪ್ರಯೋಗದ ಸಿನಿಮಾ. ಪುರಾಣದಲ್ಲಿರೋ ಅದ್ಭುತ ಕಥೆಯನ್ನ ಹೆಕ್ಕಿ ತಂದು ಮಾಡ್ರನ್ ರೂಪದಲ್ಲಿ ಕುತೂಹಲಕರವಾಗಿ ಹೇಳಿರೋದು ಈ ಚಿತ್ರ ಹೆಗ್ಗಳಿಕೆ. ಸಮುದ್ರ ಮಂಥನದ ಆ ಕಥೆನೇ ಈ ಚಿತ್ರದ ಪ್ರಮುಖ ವಿಷಯ. ಅದನ್ನ ಈ ಕಾಲಕ್ಕೆ ಕುತೂಹಲಕರವಾಗಿ ಕೊಟ್ಟಿರೋದು ಈ ಚಿತ್ರದ ಪ್ರಯೋಗದ ಪ್ರಮುಖ ಅಂಶ.ಚಿತ್ರ ನೋಡಿದ ಪ್ರೇಕ್ಷಕರು ಹೇಳೋದೇನು? ಇಲ್ಲಿದೆ ನೋಡಿ. 

 • Rakshith Shetty Starring Avane Srimannarayana
  Video Icon

  Sandalwood22, Dec 2019, 2:39 PM IST

  ಬಸ್‌ಗಳ ಮೇಲೆ ರಾರಾಜಿಸುತ್ತಿದೆ 'ಅವನೇ ಶ್ರೀಮನ್ನಾರಾಯಣ'

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಮಾಸ್ಟರ್ ಪೀಸ್ ಶಾನ್ವಿ ಶ್ವೀವಾತ್ಸವ್ ನಟನೆಯ ಈ ಚಿತ್ರ ಬಲು ಜೋರಾಗಿಯೇ ಸೌಂಡ್ ಮಾಡ್ತಿದೆ.  ಸಚಿನ್ ನಿರ್ದೇಶನದ ಇವರ ಈ ಚಿತ್ರದ ಪ್ರಚಾರಕ್ಕೆ 3000 ಆಟೋದ ಮೇಲೆ ಫೋಸ್ಟರ್ ಗಳನ್ನ ಹಾಕಲಾಗಿದೆ.

 • Shanvi Shrivastava

  Sandalwood19, Dec 2019, 11:24 AM IST

  'ಅವನೇ ಶ್ರೀಮನ್ನಾರಾಯಣ'ನಿಗೆ ಹ್ಯಾಂಡ್ಸಪ್‌! ಶಾನ್ವಿ ಚಾಲೆಂಜ್‌ಗೆ ಸೈ ಎಂದ ಸೆಲಬ್ರಿಟಿಗಳು

  ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಇದೇ ಡಿಸಂಬರ್ 27 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಪಂಚಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು ಭಾರೀ ನಿರೀಕ್ಷಿ ಮೂಡಿಸಿದೆ. 

 • Shanvi Srivastava

  Sandalwood17, Dec 2019, 10:58 AM IST

  ಹೆಸರು ಬದಲಾಯಿಸಿಕೊಂಡ ಶಾನ್ವಿ ಶ್ರೀವಾಸ್ತವ್; ಇದಕ್ಕೆ 'ಅವನೇ' ಕಾರಣ!

  ರಕ್ಷಿತ್ ಶೆಟ್ಟಿ - ಶಾನ್ವಿ ಶ್ರೀವಾಸ್ತವ್ ಕಾಂಬಿನೇಶನ್‌ನಲ್ಲಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಇದೇ ಡಿ. 27 ರಂದು ತೆರೆಗೆ ಬರಲು ಸಿದ್ಧವಾಗಿದೆ. 

 • Avane Shrimannarayana

  Sandalwood16, Dec 2019, 12:24 PM IST

  ರೈಲಿನಲ್ಲೂ ಶುರುವಾಗಿದೆ 'ಅವನೇ ಶ್ರೀಮನ್ನಾರಾಯಣನ' ಜಪ!

  ಈಗ ಟ್ರೈನ್‌ನಲ್ಲೂ  ಶ್ರೀಮನ್ನಾರಾಯಣನ ವಿಶೇಷ ಪ್ರಚಾರ ಶುರುವಾಗಿದೆ. ರೈಲಿನ ಬೋಗಿ ಒಳಗೆ, ಹೊರಗಡೆ ಶ್ರೀಮನ್ನಾರಾಯಣನ ಪೋಸ್ಟರ್ ಪ್ರಚಾರ ಭರ್ಜರಿಯಾಗಿದೆ.  ಮೈಸೂರು,ಹಾಸನ,ಉತ್ತರ ಕರ್ನಾಟಕ, ಯಶವಂತಪುರ, ವೈಟ್ ಫೀಲ್ಡ್ ಸಂಚರಿಸುವ ರೈಲಿನಲ್ಲಿ  ಶ್ರೀಮನ್ನಾರಾಯಣ ಪೋಸ್ಟರ್ ರಾರಾಜಿಸುತ್ತಿದೆ. 

 • Rakshith Shetty Starring Avane Srimannarayana
  Video Icon

  Sandalwood16, Dec 2019, 11:44 AM IST

  ಸೆನ್ಸಾರ್ ಪರೀಕ್ಷೆ ಪಾಸ್ ಆದ ಶ್ರೀಮನ್ನಾರಾಯಣ!

  'ಅವನೇ  ಶ್ರೀಮನ್ನಾರಾಯಣ' ಚಿತ್ರ ಕನ್ನಡ ಬಿಗ್ ಬಜೆಟ್ ಸಿನಿಮಾ.  30 ಕೋಟಿ ವೆಚ್ಚದಲ್ಲಿ  ನಿರ್ಮಾಣಗೊಂಡಿದೆ.  ಹೊಚ್ಚ  ಹೊಸ  ಭರವಸೆ ಮೂಡಿಸಿದೆ. ಕನ್ನಡ ಇಂಡಸ್ಟ್ರಿಯ  ಮತ್ತೊಂದು ಹೆಮ್ಮೆ ಕೂಡ ಆಗಲಿದೆ. ಅದಕ್ಕೂ ಮುಂಚೇನೆ ಈ ನಾರಾಯಣನ ಕತೆ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ನಾರಾಯಣನನ್ನು ಮೊದಲ ಪರೀಕ್ಷೆಯಲ್ಲಿಯೇ ಪಾಸ್ ಮಾಡಿ ಗ್ರೀನ್ ಸಿಗ್ನಲ್ ಕೊಟ್ಟಿದೆ. 

 • Rakshith Shetty Starring Avane Srimannarayana
  Video Icon

  Sandalwood13, Dec 2019, 6:21 PM IST

  ವೆಸ್ಟರ್ನ್ ಸೆಟ್, ಇಂಡಿಯನ್ ಫೀಲ್; ಅವನೇ ಶ್ರೀಮನ್ನಾರಾಯಣ ಸ್ಪೆಷಲ್ ಇದು!

  ಕನ್ನಡದ ಬಹು ಕೋಟಿ ಸಿನಿಮಾ 'ಅವನೇ ಶ್ರೀ ಮನ್ನಾರಾಯಣ' ಚಿತ್ರದ ಸೌಂಡ್ ಫುಲ್ ಸ್ವಿಂಗ್ ಅಲ್ಲಿಯೇ ಇದೆ. ಹೆಚ್ಚು ಕಡಿಮೆ 30 ಕೋಟಿ ಬಜೆಟನ್ ನ ಈ ಚಿತ್ರಕ್ಕೆ ವೆಸ್ಟರ್ನ್ ಶೈಲಿಯ ಇಂಡಿಯನ್ ಫೀಲ್ ನ ಒಂದ್ ಪಬ್ ಸೆಟ್ ಇದೆ. ಈ ಸೆಟ್ ಅಲ್ಲಿಯೇ ನಾರಾಯಣನ ಮಾಸ್ ಸಾಂಗ್ ರೆಡಿ ಆಗಿದೆ. ಏನಿದರ ವಿಶೇಷತೆಗಳು? ಇಲ್ಲಿದೆ ನೋಡಿ.